-
ನಿನ್ನಯ ಪರಿಚಯ ಆಗಲು ಈ ದಿನ
ನಲ್ಮೆಯ ಹೃದಯಕೆ ಕೊಡುವೆಯ ಔತಣ
ಪ್ರೀತಿ ಕಿರುದಾರಿಲಿ ಚಲಿಸುವ ಹಂಬಲ
ಸನಿಹ ನಾ ಸುಳಿಯಲು ಬೇಕೀಗ ನಿನ್ನ ಬೆಂಬಲ
ನಿನ್ನಯ ಪರಿಚಯ ಆಗಲು ಈ ದಿನ
ಒಂದು ಮಾತು ಹೇಳು ಪ್ರೀತಿ ಸಾಲ ನಂಗೆ ಬೇಕಾಗಿದೆ
ಬಂದು ಪಾಲು ಕೇಳು ಸರತಿ ಸಾಲು ಈಗ ನಿಂತಾಗಿದೆ
ಇದಕೆ ಕಾರಣ ಈ ಪ್ರೀತಿ ಸಮ್ಮೋಹನ
ಮರೆತೆ ಮೈಮನ ನಿನ್ನದೇನೆ ಆಮಂತ್ರಣ
||ನಿನ್ನಯ ಪರಿಚಯ ಆಗಲು ಈ ದಿನ||
ನೋಡಿ ಮೂಡಿ ನಿನ್ನ ಕಣ್ಣಲೇನೆ ಸಣ್ಣ ಆಕರ್ಷಣೆ
ಎದೆಗೆ ಹಾಕಿ ಕನ್ನ ಬಾಡೊ ಮುನ್ನ ಮಾಡು ಸಂಪ್ರೋಕ್ಷಣೆ
ಜೊತೆಗೆ ನೀ ಬಂದರೆ ನನಗಿಲ್ಲ ಈ ತೊಂದರೆ
ಬರದೇ ನೀ ಹೋದರೆ ನಿನಗೀಗ ಕೊನೆಯ ಕರೆ
||ನಿನ್ನಯ ಪರಿಚಯ ಆಗಲು ಈ ದಿನ||
-
ನಿನ್ನಯ ಪರಿಚಯ ಆಗಲು ಈ ದಿನ
ನಲ್ಮೆಯ ಹೃದಯಕೆ ಕೊಡುವೆಯ ಔತಣ
ಪ್ರೀತಿ ಕಿರುದಾರಿಲಿ ಚಲಿಸುವ ಹಂಬಲ
ಸನಿಹ ನಾ ಸುಳಿಯಲು ಬೇಕೀಗ ನಿನ್ನ ಬೆಂಬಲ
ನಿನ್ನಯ ಪರಿಚಯ ಆಗಲು ಈ ದಿನ
ಒಂದು ಮಾತು ಹೇಳು ಪ್ರೀತಿ ಸಾಲ ನಂಗೆ ಬೇಕಾಗಿದೆ
ಬಂದು ಪಾಲು ಕೇಳು ಸರತಿ ಸಾಲು ಈಗ ನಿಂತಾಗಿದೆ
ಇದಕೆ ಕಾರಣ ಈ ಪ್ರೀತಿ ಸಮ್ಮೋಹನ
ಮರೆತೆ ಮೈಮನ ನಿನ್ನದೇನೆ ಆಮಂತ್ರಣ
||ನಿನ್ನಯ ಪರಿಚಯ ಆಗಲು ಈ ದಿನ||
ನೋಡಿ ಮೂಡಿ ನಿನ್ನ ಕಣ್ಣಲೇನೆ ಸಣ್ಣ ಆಕರ್ಷಣೆ
ಎದೆಗೆ ಹಾಕಿ ಕನ್ನ ಬಾಡೊ ಮುನ್ನ ಮಾಡು ಸಂಪ್ರೋಕ್ಷಣೆ
ಜೊತೆಗೆ ನೀ ಬಂದರೆ ನನಗಿಲ್ಲ ಈ ತೊಂದರೆ
ಬರದೇ ನೀ ಹೋದರೆ ನಿನಗೀಗ ಕೊನೆಯ ಕರೆ
||ನಿನ್ನಯ ಪರಿಚಯ ಆಗಲು ಈ ದಿನ||