LYRIC

Song Details Page after Lyrice

-
ಜಯ ಕರ್ನಾಟಕ ಜಯ ಕರ್ನಾಟಕ
 
ಸಿಡಿಲಕಿಡಿಗಳಂತೆ ಸಿಡಿಸಿಡಿದು
ಕಡಲಹೊಡೆತದಂತೆ ಬಡಿಬಡಿದು
ತಡೆವ ತಡೆಗಳನ್ನೆ ಹೊಡೆದ್ಹೊಡೆದ
ಈ ನಾಡಲ್ಲಿ
ಬಿಡದೆ ಘನತೆಯ ಖಡ್ಗವ ಹಿಡಿದು
ಅಡಗಿ ಉಳುಗಿದ ಸತ್ಯವನಳೆದು
ಮುಳುಗಿ ಪಡೆದಿಹ ಒಡೆತನ ಮೆರೆದ
ಈ ಬೀಡಲ್ಲಿ
ಬಂದೋರು ನೂರಾರು ಸಂಚನ್ನೆ ಮಾಡಿದರು
ಒಂದನ್ನು ಉಳಿಸಿಲ್ಲ ಈ ಕರ್ನಾಟಕ
ಒಂದಾಗಿ ಬಾಳೋದ ಎಂದೆಂದು ಕಂಡೋರು
ಎಂದೆಂದು ಹಾಡೊ ಮಂತ್ರ ಜೈ ಕರ್ನಾಟಕ
 
(ಛಲವೆಂಬ ಕುದುರೆಯ ಬೆನ್ನ ಏರಿ
ಗೆಲುವನ್ನೇ ಪಡೆಯೋದೆ ನಮ್ಮ ಗುರಿ
ಹುಡುಕಾಟಕ್ಕಿರುವುದು ಎಷ್ಟೋ ದಾರಿ
ಬಿಡದೇನೆ ನಡೆಯಬೇಕು ಶಕ್ತಿಮೀರಿ)
 
ಜಯ ಕರ್ನಾಟಕ ಜಯ ಕರ್ನಾಟಕ
 
ಆ ಹನುಮಂತ ಕಡಲನ್ನೇ ಹಾರುತ್ತ ದಾಟಿದಂತೆ
ಛಲವಂತ ಸಿಡಿಲನ್ನೇ ಸಿಡಿಸುತ್ತ ಸಾಗಿದಂತೆ
ಕೆದುಕುತ್ತ ಲಂಕೆಯನ ಹುಡುಕುತ್ತ ನೋಡಿದಂತೆ
ಗದರುತ್ತ ಓಡೋರ ಬಡಿದಟ್ಟಿ ಕಾಯ್ದಂತೆ
ಸೀತಮ್ಮ ಎಲ್ಲೆಂಬ ಸತ್ಯಾನ ಹುಡುಕಿ ತಂದ
ಮಾತನ್ನೇ ನಂಬೋದು ಈ ಕರ್ನಾಟಕ
ನೋಂದೋರ ಕಣ್ಣೀರ ಒರೆಸೋಕೆ ಬಂದೋರು
ಎಂದೆಂದು ಹಾಡೊ ಮಂತ್ರ ಜೈ ಕರ್ನಾಟಕ
 
(ಛಲವೆಂಬ ಕುದುರೆಯ ಬೆನ್ನ ಏರಿ
ಗೆಲುವನ್ನೇ ಪಡೆಯೋದೆ ನಮ್ಮ ಗುರಿ
ಹುಡುಕಾಟಕ್ಕಿರುವುದು ಎಷ್ಟೋ ದಾರಿ
ಬಿಡದೇನೆ ನಡೆಯಬೇಕು ಶಕ್ತಿಮೀರಿ)
 
||ಸಿಡಿಲಕಿಡಿಗಳಂತೆ ಸಿಡಿಸಿಡಿದು
ಕಡಲಹೊಡೆತದಂತೆ ಬಡಿಬಡಿದು
ತಡೆವ ತಡೆಗಳನ್ನೆ ಹೊಡೆದ್ಹೊಡೆದ
ಈ ನಾಡಲ್ಲಿ
ಬಿಡದೆ ಘನತೆಯ ಖಡ್ಗವ ಹಿಡಿದು
ಅಡಗಿ ಉಳುಗಿದ ಸತ್ಯವನಳೆದು
ಮುಳುಗಿ ಪಡೆದಿಹ ಒಡೆತನ ಮೆರೆದ
ಈ ಬೀಡಲ್ಲಿ||
 
ಜಯ ಕರ್ನಾಟಕ ಜಯ ಕರ್ನಾಟಕ
 
ಬಿರುಗಾಳಿ ಬೀಸಿದರು ತಲೆಯೆತ್ತಿ ನಿಲ್ಲುವಂತೆ
ಕಡಲುಕ್ಕಿ ಕಾಡಿದರು ನೆಲಕಚ್ಚಿ ಗೆಲ್ಲುವಂತೆ
ಸುಡುಬೆಂಕಿ ಸೋಕಿದರು ನೀರೆತ್ತಿ ಚೆಲ್ಲುವಂತೆ
ಸುಡುಗಾಡ ಬೂದಿಯಲ್ಲೂ ಹೊಸ ಜೀವ ತುಂಬುವಂತೆ
ಸುಳ್ಳಿನ ಬಲೆಯಿಂದ ಸತ್ಯಾನ ಬಿಡಿಸಿ ತಂದ
ಛಲವನ್ನೇ ನಂಬೋದು ಈ ಕರ್ನಾಟಕ
ನೋಂದೋರ ಕಣ್ಣೀರ ಒರೆಸೋಕೆ ಬಂದೋರು
ಎಂದೆಂದು ಹಾಡೊ ಮಂತ್ರ ಜೈ ಕರ್ನಾಟಕ
 
(ಛಲವೆಂಬ ಕುದುರೆಯ ಬೆನ್ನ ಏರಿ
ಗೆಲುವನ್ನೇ ಪಡೆಯೋದೆ ನಮ್ಮ ಗುರಿ
ಹುಡುಕಾಟಕ್ಕಿರುವುದು ಎಷ್ಟೋ ದಾರಿ
ಬಿಡದೇನೆ ನಡೆಯಬೇಕು ಶಕ್ತಿಮೀರಿ)
 
||ಸಿಡಿಲಕಿಡಿಗಳಂತೆ ಸಿಡಿಸಿಡಿದು
ಕಡಲಹೊಡೆತದಂತೆ ಬಡಿಬಡಿದು
ತಡೆವ ತಡೆಗಳನ್ನೆ ಹೊಡೆದ್ಹೊಡೆದ
ಈ ನಾಡಲ್ಲಿ
ಬಿಡದೆ ಘನತೆಯ ಖಡ್ಗವ ಹಿಡಿದು
ಅಡಗಿ ಉಳುಗಿದ ಸತ್ಯವನಳೆದು
ಮುಳುಗಿ ಪಡೆದಿಹ ಒಡೆತನ ಮೆರೆದ
ಈ ಬೀಡಲ್ಲಿ||
 
ದುಡಿಯೋಕೆ ನೂರೆಂಟು ಒಳ್ಳೆಯ ಹಾದಿಯನ್ನ
ಹುಡುಕುತ್ತ ಪಡೆಯೊ ಮಣ್ಣು ಈ ಕರ್ನಾಟಕ
ದುಡಿಮೇಯ ಪೂಜೆಯ ಮಾಡುತ್ತ ಬಾಳಿಗನ್ನ
ಪಡೆಯೋಕೆ ಆಡೊ ಮಂತ್ರ ಜೈ ಕರ್ನಾಟಕ
 
(ಛಲವೆಂಬ ಕುದುರೆಯ ಬೆನ್ನ ಏರಿ
ಗೆಲುವನ್ನೇ ಪಡೆಯೋದೆ ನಮ್ಮ ಗುರಿ
ಹುಡುಕಾಟಕ್ಕಿರುವುದು ಎಷ್ಟೋ ದಾರಿ
ಬಿಡದೇನೆ ನಡೆಯಬೇಕು ಶಕ್ತಿಮೀರಿ)
 
||ಸಿಡಿಲಕಿಡಿಗಳಂತೆ ಸಿಡಿಸಿಡಿದು
ಕಡಲಹೊಡೆತದಂತೆ ಬಡಿಬಡಿದು
ತಡೆವ ತಡೆಗಳನ್ನೆ ಹೊಡೆದ್ಹೊಡೆದ
ಈ ನಾಡಲ್ಲಿ
ಬಿಡದೆ ಘನತೆಯ ಖಡ್ಗವ ಹಿಡಿದು
ಅಡಗಿ ಉಳುಗಿದ ಸತ್ಯವನಳೆದು
ಮುಳುಗಿ ಪಡೆದಿಹ ಒಡೆತನ ಮೆರೆದ
ಈ ಬೀಡಲ್ಲಿ
ಬಂದೋರು ನೂರಾರು ಸಂಚನ್ನೆ ಮಾಡಿದರು
ಒಂದನ್ನು ಉಳಿಸಿಲ್ಲ ಈ ಕರ್ನಾಟಕ
ಒಂದಾಗಿ ಬಾಳೋದ ಎಂದೆಂದು ಕಂಡೋರು
ಎಂದೆಂದು ಹಾಡೊ ಮಂತ್ರ ಜೈ ಕರ್ನಾಟಕ||
 
(ಛಲವೆಂಬ ಕುದುರೆಯ ಬೆನ್ನ ಏರಿ
ಗೆಲುವನ್ನೇ ಪಡೆಯೋದೆ ನಮ್ಮ ಗುರಿ
ಹುಡುಕಾಟಕ್ಕಿರುವುದು ಎಷ್ಟೋ ದಾರಿ
ಬಿಡದೇನೆ ನಡೆಯಬೇಕು ಶಕ್ತಿಮೀರಿ)
 
ಜಯ ಕರ್ನಾಟಕ ಜಯ ಕರ್ನಾಟಕ
ಜಯ ಕರ್ನಾಟಕ ಜಯ ಕರ್ನಾಟಕ
ಜಯ ಕರ್ನಾಟಕ ಜಯ ಕರ್ನಾಟಕ
ಜಯ ಕರ್ನಾಟಕ

-
ಜಯ ಕರ್ನಾಟಕ ಜಯ ಕರ್ನಾಟಕ
 
ಸಿಡಿಲಕಿಡಿಗಳಂತೆ ಸಿಡಿಸಿಡಿದು
ಕಡಲಹೊಡೆತದಂತೆ ಬಡಿಬಡಿದು
ತಡೆವ ತಡೆಗಳನ್ನೆ ಹೊಡೆದ್ಹೊಡೆದ
ಈ ನಾಡಲ್ಲಿ
ಬಿಡದೆ ಘನತೆಯ ಖಡ್ಗವ ಹಿಡಿದು
ಅಡಗಿ ಉಳುಗಿದ ಸತ್ಯವನಳೆದು
ಮುಳುಗಿ ಪಡೆದಿಹ ಒಡೆತನ ಮೆರೆದ
ಈ ಬೀಡಲ್ಲಿ
ಬಂದೋರು ನೂರಾರು ಸಂಚನ್ನೆ ಮಾಡಿದರು
ಒಂದನ್ನು ಉಳಿಸಿಲ್ಲ ಈ ಕರ್ನಾಟಕ
ಒಂದಾಗಿ ಬಾಳೋದ ಎಂದೆಂದು ಕಂಡೋರು
ಎಂದೆಂದು ಹಾಡೊ ಮಂತ್ರ ಜೈ ಕರ್ನಾಟಕ
 
(ಛಲವೆಂಬ ಕುದುರೆಯ ಬೆನ್ನ ಏರಿ
ಗೆಲುವನ್ನೇ ಪಡೆಯೋದೆ ನಮ್ಮ ಗುರಿ
ಹುಡುಕಾಟಕ್ಕಿರುವುದು ಎಷ್ಟೋ ದಾರಿ
ಬಿಡದೇನೆ ನಡೆಯಬೇಕು ಶಕ್ತಿಮೀರಿ)
 
ಜಯ ಕರ್ನಾಟಕ ಜಯ ಕರ್ನಾಟಕ
 
ಆ ಹನುಮಂತ ಕಡಲನ್ನೇ ಹಾರುತ್ತ ದಾಟಿದಂತೆ
ಛಲವಂತ ಸಿಡಿಲನ್ನೇ ಸಿಡಿಸುತ್ತ ಸಾಗಿದಂತೆ
ಕೆದುಕುತ್ತ ಲಂಕೆಯನ ಹುಡುಕುತ್ತ ನೋಡಿದಂತೆ
ಗದರುತ್ತ ಓಡೋರ ಬಡಿದಟ್ಟಿ ಕಾಯ್ದಂತೆ
ಸೀತಮ್ಮ ಎಲ್ಲೆಂಬ ಸತ್ಯಾನ ಹುಡುಕಿ ತಂದ
ಮಾತನ್ನೇ ನಂಬೋದು ಈ ಕರ್ನಾಟಕ
ನೋಂದೋರ ಕಣ್ಣೀರ ಒರೆಸೋಕೆ ಬಂದೋರು
ಎಂದೆಂದು ಹಾಡೊ ಮಂತ್ರ ಜೈ ಕರ್ನಾಟಕ
 
(ಛಲವೆಂಬ ಕುದುರೆಯ ಬೆನ್ನ ಏರಿ
ಗೆಲುವನ್ನೇ ಪಡೆಯೋದೆ ನಮ್ಮ ಗುರಿ
ಹುಡುಕಾಟಕ್ಕಿರುವುದು ಎಷ್ಟೋ ದಾರಿ
ಬಿಡದೇನೆ ನಡೆಯಬೇಕು ಶಕ್ತಿಮೀರಿ)
 
||ಸಿಡಿಲಕಿಡಿಗಳಂತೆ ಸಿಡಿಸಿಡಿದು
ಕಡಲಹೊಡೆತದಂತೆ ಬಡಿಬಡಿದು
ತಡೆವ ತಡೆಗಳನ್ನೆ ಹೊಡೆದ್ಹೊಡೆದ
ಈ ನಾಡಲ್ಲಿ
ಬಿಡದೆ ಘನತೆಯ ಖಡ್ಗವ ಹಿಡಿದು
ಅಡಗಿ ಉಳುಗಿದ ಸತ್ಯವನಳೆದು
ಮುಳುಗಿ ಪಡೆದಿಹ ಒಡೆತನ ಮೆರೆದ
ಈ ಬೀಡಲ್ಲಿ||
 
ಜಯ ಕರ್ನಾಟಕ ಜಯ ಕರ್ನಾಟಕ
 
ಬಿರುಗಾಳಿ ಬೀಸಿದರು ತಲೆಯೆತ್ತಿ ನಿಲ್ಲುವಂತೆ
ಕಡಲುಕ್ಕಿ ಕಾಡಿದರು ನೆಲಕಚ್ಚಿ ಗೆಲ್ಲುವಂತೆ
ಸುಡುಬೆಂಕಿ ಸೋಕಿದರು ನೀರೆತ್ತಿ ಚೆಲ್ಲುವಂತೆ
ಸುಡುಗಾಡ ಬೂದಿಯಲ್ಲೂ ಹೊಸ ಜೀವ ತುಂಬುವಂತೆ
ಸುಳ್ಳಿನ ಬಲೆಯಿಂದ ಸತ್ಯಾನ ಬಿಡಿಸಿ ತಂದ
ಛಲವನ್ನೇ ನಂಬೋದು ಈ ಕರ್ನಾಟಕ
ನೋಂದೋರ ಕಣ್ಣೀರ ಒರೆಸೋಕೆ ಬಂದೋರು
ಎಂದೆಂದು ಹಾಡೊ ಮಂತ್ರ ಜೈ ಕರ್ನಾಟಕ
 
(ಛಲವೆಂಬ ಕುದುರೆಯ ಬೆನ್ನ ಏರಿ
ಗೆಲುವನ್ನೇ ಪಡೆಯೋದೆ ನಮ್ಮ ಗುರಿ
ಹುಡುಕಾಟಕ್ಕಿರುವುದು ಎಷ್ಟೋ ದಾರಿ
ಬಿಡದೇನೆ ನಡೆಯಬೇಕು ಶಕ್ತಿಮೀರಿ)
 
||ಸಿಡಿಲಕಿಡಿಗಳಂತೆ ಸಿಡಿಸಿಡಿದು
ಕಡಲಹೊಡೆತದಂತೆ ಬಡಿಬಡಿದು
ತಡೆವ ತಡೆಗಳನ್ನೆ ಹೊಡೆದ್ಹೊಡೆದ
ಈ ನಾಡಲ್ಲಿ
ಬಿಡದೆ ಘನತೆಯ ಖಡ್ಗವ ಹಿಡಿದು
ಅಡಗಿ ಉಳುಗಿದ ಸತ್ಯವನಳೆದು
ಮುಳುಗಿ ಪಡೆದಿಹ ಒಡೆತನ ಮೆರೆದ
ಈ ಬೀಡಲ್ಲಿ||
 
ದುಡಿಯೋಕೆ ನೂರೆಂಟು ಒಳ್ಳೆಯ ಹಾದಿಯನ್ನ
ಹುಡುಕುತ್ತ ಪಡೆಯೊ ಮಣ್ಣು ಈ ಕರ್ನಾಟಕ
ದುಡಿಮೇಯ ಪೂಜೆಯ ಮಾಡುತ್ತ ಬಾಳಿಗನ್ನ
ಪಡೆಯೋಕೆ ಆಡೊ ಮಂತ್ರ ಜೈ ಕರ್ನಾಟಕ
 
(ಛಲವೆಂಬ ಕುದುರೆಯ ಬೆನ್ನ ಏರಿ
ಗೆಲುವನ್ನೇ ಪಡೆಯೋದೆ ನಮ್ಮ ಗುರಿ
ಹುಡುಕಾಟಕ್ಕಿರುವುದು ಎಷ್ಟೋ ದಾರಿ
ಬಿಡದೇನೆ ನಡೆಯಬೇಕು ಶಕ್ತಿಮೀರಿ)
 
||ಸಿಡಿಲಕಿಡಿಗಳಂತೆ ಸಿಡಿಸಿಡಿದು
ಕಡಲಹೊಡೆತದಂತೆ ಬಡಿಬಡಿದು
ತಡೆವ ತಡೆಗಳನ್ನೆ ಹೊಡೆದ್ಹೊಡೆದ
ಈ ನಾಡಲ್ಲಿ
ಬಿಡದೆ ಘನತೆಯ ಖಡ್ಗವ ಹಿಡಿದು
ಅಡಗಿ ಉಳುಗಿದ ಸತ್ಯವನಳೆದು
ಮುಳುಗಿ ಪಡೆದಿಹ ಒಡೆತನ ಮೆರೆದ
ಈ ಬೀಡಲ್ಲಿ
ಬಂದೋರು ನೂರಾರು ಸಂಚನ್ನೆ ಮಾಡಿದರು
ಒಂದನ್ನು ಉಳಿಸಿಲ್ಲ ಈ ಕರ್ನಾಟಕ
ಒಂದಾಗಿ ಬಾಳೋದ ಎಂದೆಂದು ಕಂಡೋರು
ಎಂದೆಂದು ಹಾಡೊ ಮಂತ್ರ ಜೈ ಕರ್ನಾಟಕ||
 
(ಛಲವೆಂಬ ಕುದುರೆಯ ಬೆನ್ನ ಏರಿ
ಗೆಲುವನ್ನೇ ಪಡೆಯೋದೆ ನಮ್ಮ ಗುರಿ
ಹುಡುಕಾಟಕ್ಕಿರುವುದು ಎಷ್ಟೋ ದಾರಿ
ಬಿಡದೇನೆ ನಡೆಯಬೇಕು ಶಕ್ತಿಮೀರಿ)
 
ಜಯ ಕರ್ನಾಟಕ ಜಯ ಕರ್ನಾಟಕ
ಜಯ ಕರ್ನಾಟಕ ಜಯ ಕರ್ನಾಟಕ
ಜಯ ಕರ್ನಾಟಕ ಜಯ ಕರ್ನಾಟಕ
ಜಯ ಕರ್ನಾಟಕ

Jaya Karnataka song lyrics from Kannada Movie Galli Bakery starring Santhosh Kirana, Prajwal Poovaiah, Aryan, Lyrics penned by Umesh Gowtham Sung by Ravindra Prabhu, Umesh Gowtham, Puneethraj Narayan, Music Composed by Sunaad Gowtham, film is Directed by VRK Radhakrishna and film is released on 2018
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ