Teluva Alayealli Lyrics

ತೇಲುವ ಅಲೆಯಲಿ Lyrics

in Galate Maduve

in ಗಲಾಟೆ ಮದುವೆ

LYRIC

Song Details Page after Lyrice

ತೇಲುವ ಅಲೆಯಲಿ ಪ್ರೀತಿಯ ಸೆಳೆಗಳು ನಮ್ಮನು ಕರೆಯುತ್ತಿವೆ
ನೆನಪಿನ ನೌಕೆಯಲಿ ಗುನುಗೊ ಕನಸ್ಸಿನ ಕೋಣೆಯಿದೆ
ಮುತ್ತಿನ ರಾಶಿಯಲಿ ಮಿನುಗೊ ಸುಂದರ ಒಲವು ಇದೆ
 
||ತೇಲುವ ಅಲೆಯಲಿ ಪ್ರೀತಿಯ ಸೆಳೆಗಳು ನಮ್ಮನು ಕರೆಯುತ್ತಿವೆ
ನೆನಪಿನ ನೌಕೆಯಲಿ ಗುನುಗೊ ಕನಸ್ಸಿನ ಕೋಣೆಯಿದೆ
ಮುತ್ತಿನ ರಾಶಿಯಲಿ ಮಿನುಗೊ ಸುಂದರ ಒಲವು ಇದೆ||
 
ಪ್ರೀತಿಯ ನಲ್ಲೆ ಹೊಂಬಿಸಿಲಲ್ಲೆ ಹುಣ್ಣಿಮೆ ಆಗೋಳೆ
ಪ್ರೀತಿಯ ನಲ್ಲ ಸಿಹಿ ಸಿಹಿ ಬೆಲ್ಲ ಮುತ್ತನು ನೀಡೊವ್ನೆ
ನನೆದೆ ಗಾನ ನಿನ್ನೆದೆ ತಾನ ಸೇರುವ ಸವಿಘಳಿಗೆ
ಒಲವಿನ ಬಯಕೆ ಬಸಿದಿರುವೆ ನಾ ಉಸಿರೆ ನಿನಗಾಗಿ
ಕೋಟಿ ಹೂವಿರಲು ಸರಿಸಾಟಿ ನಿನಗಿಲ್ಲ
ಗಾಟಿ ಬಲು ಗಾಟಿ ನೀ ಹಾಡುವ ಧಾಟಿ
ಗಿರಿಗಳ ಸಾಲಲಿ ಸುಂದರಿ ನೀನು
ಲಲನೆಯ ನಲಿಸುವ ಕಿಂದರಿ ನೀನು
ನೆನಪಿನ ನೌಕೆಯಲಿ ಗುನುಗೊ ಕನಸ್ಸಿನ ಕೋಣೆಯಿದೆ
ಮುತ್ತಿನ ರಾಶಿಯಲಿ ಮಿನುಗೊ ಸುಂದರ ಒಲವು ಇದೆ
 
||ತೇಲುವ ಅಲೆಯಲಿ ಪ್ರೀತಿಯ ಸೆಳೆಗಳು ನಮ್ಮನು ಕರೆಯುತ್ತಿವೆ
ನೆನಪಿನ ನೌಕೆಯಲಿ ಗುನುಗೊ ಕನಸ್ಸಿನ ಕೋಣೆಯಿದೆ
ಮುತ್ತಿನ ರಾಶಿಯಲಿ ಮಿನುಗೊ ಸುಂದರ ಒಲವು ಇದೆ||
 
ಭಾಮಿನಿ ನೀನು ಭಾಮಿನಿ ನೀನು  ನನ್ನ ಓ ಚೆಲುವೆ
ಸುಂದರ ಪುರುಷ ಕೊಡುವೆಯ ಹರುಷ ನೀನೆ ಓ ಚೆಲುವ
ಶೀತಲ ಕರಗಿ ರಶ್ಮಿಯ ಮೇಳ ನಿನ್ನಯ ಮೈಮೇಲೆ
ಪ್ರೀತಿಯ ನೆರಳ ತಾಕಲು ಮರುಳ ನೀ ಬರುವ ವೇಳೆ
ಕೋಟಿ ಹಸಿರಲ್ಲಿ ಈ ಬ್ಯೂಟಿ ಕನಸ್ಸುಗಳು
ಚೂಟಿ ಬಲು ಚೂಟಿ ನೀ ಮಾಡಿದೆ ಲೂಟಿ
ಪಿಳಿ ಪಿಳಿ ಕಣ್ಣಲಿ ಪ್ರೀತಿಗೆ ಸೂರು
ಪರಿಪರಿ ಸಂತಸ ಪ್ರೀತಿಯ ಉಸಿರು
ನೆನಪಿನ ನೌಕೆಯಲಿ ಗುನುಗೊ ಕನಸ್ಸಿನ ಕೋಣೆಯಿದೆ
ಮುತ್ತಿನ ರಾಶಿಯಲಿ ಮಿನುಗೊ ಸುಂದರ ಒಲವು ಇದೆ
 
||ತೇಲುವ ಅಲೆಯಲಿ ಪ್ರೀತಿಯ ಸೆಳೆಗಳು ನಮ್ಮನು ಕರೆಯುತ್ತಿವೆ
ನೆನಪಿನ ನೌಕೆಯಲಿ ಗುನುಗೊ ಕನಸ್ಸಿನ ಕೋಣೆಯಿದೆ
ಮುತ್ತಿನ ರಾಶಿಯಲಿ ಮಿನುಗೊ ಸುಂದರ ಒಲವು ಇದೆ||

ತೇಲುವ ಅಲೆಯಲಿ ಪ್ರೀತಿಯ ಸೆಳೆಗಳು ನಮ್ಮನು ಕರೆಯುತ್ತಿವೆ
ನೆನಪಿನ ನೌಕೆಯಲಿ ಗುನುಗೊ ಕನಸ್ಸಿನ ಕೋಣೆಯಿದೆ
ಮುತ್ತಿನ ರಾಶಿಯಲಿ ಮಿನುಗೊ ಸುಂದರ ಒಲವು ಇದೆ
 
||ತೇಲುವ ಅಲೆಯಲಿ ಪ್ರೀತಿಯ ಸೆಳೆಗಳು ನಮ್ಮನು ಕರೆಯುತ್ತಿವೆ
ನೆನಪಿನ ನೌಕೆಯಲಿ ಗುನುಗೊ ಕನಸ್ಸಿನ ಕೋಣೆಯಿದೆ
ಮುತ್ತಿನ ರಾಶಿಯಲಿ ಮಿನುಗೊ ಸುಂದರ ಒಲವು ಇದೆ||
 
ಪ್ರೀತಿಯ ನಲ್ಲೆ ಹೊಂಬಿಸಿಲಲ್ಲೆ ಹುಣ್ಣಿಮೆ ಆಗೋಳೆ
ಪ್ರೀತಿಯ ನಲ್ಲ ಸಿಹಿ ಸಿಹಿ ಬೆಲ್ಲ ಮುತ್ತನು ನೀಡೊವ್ನೆ
ನನೆದೆ ಗಾನ ನಿನ್ನೆದೆ ತಾನ ಸೇರುವ ಸವಿಘಳಿಗೆ
ಒಲವಿನ ಬಯಕೆ ಬಸಿದಿರುವೆ ನಾ ಉಸಿರೆ ನಿನಗಾಗಿ
ಕೋಟಿ ಹೂವಿರಲು ಸರಿಸಾಟಿ ನಿನಗಿಲ್ಲ
ಗಾಟಿ ಬಲು ಗಾಟಿ ನೀ ಹಾಡುವ ಧಾಟಿ
ಗಿರಿಗಳ ಸಾಲಲಿ ಸುಂದರಿ ನೀನು
ಲಲನೆಯ ನಲಿಸುವ ಕಿಂದರಿ ನೀನು
ನೆನಪಿನ ನೌಕೆಯಲಿ ಗುನುಗೊ ಕನಸ್ಸಿನ ಕೋಣೆಯಿದೆ
ಮುತ್ತಿನ ರಾಶಿಯಲಿ ಮಿನುಗೊ ಸುಂದರ ಒಲವು ಇದೆ
 
||ತೇಲುವ ಅಲೆಯಲಿ ಪ್ರೀತಿಯ ಸೆಳೆಗಳು ನಮ್ಮನು ಕರೆಯುತ್ತಿವೆ
ನೆನಪಿನ ನೌಕೆಯಲಿ ಗುನುಗೊ ಕನಸ್ಸಿನ ಕೋಣೆಯಿದೆ
ಮುತ್ತಿನ ರಾಶಿಯಲಿ ಮಿನುಗೊ ಸುಂದರ ಒಲವು ಇದೆ||
 
ಭಾಮಿನಿ ನೀನು ಭಾಮಿನಿ ನೀನು  ನನ್ನ ಓ ಚೆಲುವೆ
ಸುಂದರ ಪುರುಷ ಕೊಡುವೆಯ ಹರುಷ ನೀನೆ ಓ ಚೆಲುವ
ಶೀತಲ ಕರಗಿ ರಶ್ಮಿಯ ಮೇಳ ನಿನ್ನಯ ಮೈಮೇಲೆ
ಪ್ರೀತಿಯ ನೆರಳ ತಾಕಲು ಮರುಳ ನೀ ಬರುವ ವೇಳೆ
ಕೋಟಿ ಹಸಿರಲ್ಲಿ ಈ ಬ್ಯೂಟಿ ಕನಸ್ಸುಗಳು
ಚೂಟಿ ಬಲು ಚೂಟಿ ನೀ ಮಾಡಿದೆ ಲೂಟಿ
ಪಿಳಿ ಪಿಳಿ ಕಣ್ಣಲಿ ಪ್ರೀತಿಗೆ ಸೂರು
ಪರಿಪರಿ ಸಂತಸ ಪ್ರೀತಿಯ ಉಸಿರು
ನೆನಪಿನ ನೌಕೆಯಲಿ ಗುನುಗೊ ಕನಸ್ಸಿನ ಕೋಣೆಯಿದೆ
ಮುತ್ತಿನ ರಾಶಿಯಲಿ ಮಿನುಗೊ ಸುಂದರ ಒಲವು ಇದೆ
 
||ತೇಲುವ ಅಲೆಯಲಿ ಪ್ರೀತಿಯ ಸೆಳೆಗಳು ನಮ್ಮನು ಕರೆಯುತ್ತಿವೆ
ನೆನಪಿನ ನೌಕೆಯಲಿ ಗುನುಗೊ ಕನಸ್ಸಿನ ಕೋಣೆಯಿದೆ
ಮುತ್ತಿನ ರಾಶಿಯಲಿ ಮಿನುಗೊ ಸುಂದರ ಒಲವು ಇದೆ||

Teluva Alayealli song lyrics from Kannada Movie Galate Maduve starring Shashi Kumar, Deepthi, Tara, Lyrics penned by K Ramnarayan Sung by Unni Krishnan, Nanditha, Music Composed by N Govindan, film is Directed by B Ramamurthy and film is released on 2002
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ