ಯಾಕೋದೆ ಅಯ್ಯೊ ಯಾಕೋದೆ ಅಯ್ಯಯ್ಯೊ
ಯಾಕೋದೆ ಅಯ್ಯೊ ಯಾಕೋದೆ ಅಯ್ಯಯ್ಯೊ
ತಕರಿಕ ದಿದ್ದಿತ ತರಿತ್ತ ತಕರಿಕ ದಿದ್ದಿತ
ತಕರಿಕ ದಿದ್ದಿತ ತರಿತ್ತ ತಕರಿಕ ದಿದ್ದಿತ
ತಕರಿಕ ದಿದ್ದಿತ ತರಿತ್ತ ತಕರಿಕ ದಿದ್ದಿತ
ತಕರಿಕ ದಿದ್ದಿತ ತರಿತ್ತ ತಕರಿಕ ದಿದ್ದಿತ
ಡಿಂಗು ಡಾಂಗು ಮಾಡುತ್ತೆ ಒಳಗಡೆ ಈ ಗುಂಡು
ಗುಂಡು ಜೊತೆ ದುಡಿದ್ರೆ ಭೂಮಿಯೆ ಕಾಲ್ಚೆಂಡು
ಕಿಕ್ಕು ನನ್ನ ಒಳಗಿದ್ರೆ ಆಗುವೆ ನಾ ಕಿಂಗು
ಬಾಳೊ ಮೂರು ದಿನಕ್ಕು ಹೇಳುವುದು ಡೊಂಗು
ತಕರಿಕ ದಿದ್ದಿತ ತರಿತ್ತ ತಕರಿಕ ದಿದ್ದಿತ
ತಕರಿಕ ದಿದ್ದಿತ ತರಿತ್ತ ತಕರಿಕ ದಿದ್ದಿತ
ಸತ್ಯದ ನಿತ್ಯವ ಹೇಳಲೆ ಈಗಲೆ
ಬಲಕ್ಕೆ ಕಿಕ್ಕು ಎಡಕ್ಕೆ ಈಗ ನಿಜವನ್ನು
ಬೇಕೆ ಬೇಕು ನಂಗೀಗ ಒಳ್ಳೆ ಕರಿಮೀನು
ಬಾಯಿ ಬಾಯಿ ಬಿಟ್ಟಂಗೆ ಅಂದು ಕಣ್ಣು
ಕಣ್ಣು ಕಣ್ಣು ಬಿಟ್ಟಂಗೆ ಇಂದು ಲಾಡೆಮ್ಮು
ಕರುನಾಡಿನ ಜನತೆಗೆ ಇರಲಿ ಸಾವಿರ ನಮನಗಳು
ಇದು ಸುಖ ಶಾಂತಿ ಬೆರೆತಿರುವ ಜೇನಿನ ಸಿಹಿ ಕಡಲು
ಶಿವಪೂಜೆಗೆ ಕರಡಿಯನು ಕರೆತಂದವರು ನಾವು
ನಮ್ಮ ಗ್ರಹಚಾರ ಸರಿಯಿರದಿರೆವು ಆಗುವುದು ಹಾವು
ಗಡಿಬಿಡಿ ಆಗುತ್ತೆ ಅತ್ತೆ ಗಡಿಬಿಡಿ ಆಗುತ್ತೆ
ಕಿರಿಕಿರಿ ಮಾಡಿದರೆ ಕೊಂಪೆ ಪಿಚಡಿ ಆಗುತ್ತೆ
ಕಣ್ಣಲ್ಲೆ ಬಣ್ಣವು ಕಾಣದ ವೇಷವು
ಬಾಯಿ ಬಿಟ್ರೆ ಭುಕಂಪ ಎಲ್ಲರ ಎದೆಯಾಗೆ
ನಕಲ್ರೆ ಸಾಕು ತಿಂತಾರೆ ಆಸೆಯ ಕಡಲಾಗೆ
ಕಾಸು ಕೊಟ್ರೆ ಆಡ್ತೀವಿ ನಾಟಕ ಸೊಗಸಾಗೆ
ಬುಗುರಿ ಹಾಗೆ ತಕತೈ ಕುಣಿಸುವೆ ಕಣ್ಣಾಗೆ
ಇವರ್ಯಾರು ಅಲ್ಲವೆ ಅಲ್ಲ ಗಂಡಿನ ಕಡೆಯವರು
ಇವರು ಪ್ರೀತಿನ ಬೆಸೆಯಲು ಬಂದ ಗಂಡಿನ ಸ್ನೇಹಿತರು
ಸಂತೋಷ ಕೂಡಿಬಂದರೆ ನಮ್ಮವರು ಹೀಗೆ
ಡ್ಯಾನ್ಸು ಮಾಡೋರು ಯಾರು ಇಲ್ಲ ನಮ್ಮವರ ಹಾಗೆ
||ತಕರಿಕ ದಿದ್ದಿತ ತರಿತ್ತ ತಕರಿಕ ದಿದ್ದಿತ
ತಕರಿಕ ದಿದ್ದಿತ ತರಿತ್ತ ತಕರಿಕ ದಿದ್ದಿತ
ತಕರಿಕ ದಿದ್ದಿತ ತರಿತ್ತ ತಕರಿಕ ದಿದ್ದಿತ
ತಕರಿಕ ದಿದ್ದಿತ ತರಿತ್ತ ತಕರಿಕ ದಿದ್ದಿತ
ಡಿಂಗು ಡಾಂಗು ಮಾಡುತ್ತೆ ಒಳಗಡೆ ಈ ಗುಂಡು
ಗುಂಡು ಜೊತೆ ದುಡಿದ್ರೆ ಭೂಮಿಯೆ ಕಾಲ್ಚೆಂಡು
ಕಿಕ್ಕು ನನ್ನ ಒಳಗಿದ್ರೆ ಆಗುವೆ ನಾ ಕಿಂಗು
ಬಾಳೊ ಮೂರು ದಿನಕ್ಕು ಹೇಳುವುದು ಡೊಂಗು||
||ತಕರಿಕ ದಿದ್ದಿತ ತರಿತ್ತ ತಕರಿಕ ದಿದ್ದಿತ
ತಕರಿಕ ದಿದ್ದಿತ ತರಿತ್ತ ತಕರಿಕ ದಿದ್ದಿತ||
ಯಾಕೋದೆ ಅಯ್ಯೊ ಯಾಕೋದೆ ಅಯ್ಯಯ್ಯೊ
ಯಾಕೋದೆ ಅಯ್ಯೊ ಯಾಕೋದೆ ಅಯ್ಯಯ್ಯೊ
ತಕರಿಕ ದಿದ್ದಿತ ತರಿತ್ತ ತಕರಿಕ ದಿದ್ದಿತ
ತಕರಿಕ ದಿದ್ದಿತ ತರಿತ್ತ ತಕರಿಕ ದಿದ್ದಿತ
ತಕರಿಕ ದಿದ್ದಿತ ತರಿತ್ತ ತಕರಿಕ ದಿದ್ದಿತ
ತಕರಿಕ ದಿದ್ದಿತ ತರಿತ್ತ ತಕರಿಕ ದಿದ್ದಿತ
ಡಿಂಗು ಡಾಂಗು ಮಾಡುತ್ತೆ ಒಳಗಡೆ ಈ ಗುಂಡು
ಗುಂಡು ಜೊತೆ ದುಡಿದ್ರೆ ಭೂಮಿಯೆ ಕಾಲ್ಚೆಂಡು
ಕಿಕ್ಕು ನನ್ನ ಒಳಗಿದ್ರೆ ಆಗುವೆ ನಾ ಕಿಂಗು
ಬಾಳೊ ಮೂರು ದಿನಕ್ಕು ಹೇಳುವುದು ಡೊಂಗು
ತಕರಿಕ ದಿದ್ದಿತ ತರಿತ್ತ ತಕರಿಕ ದಿದ್ದಿತ
ತಕರಿಕ ದಿದ್ದಿತ ತರಿತ್ತ ತಕರಿಕ ದಿದ್ದಿತ
ಸತ್ಯದ ನಿತ್ಯವ ಹೇಳಲೆ ಈಗಲೆ
ಬಲಕ್ಕೆ ಕಿಕ್ಕು ಎಡಕ್ಕೆ ಈಗ ನಿಜವನ್ನು
ಬೇಕೆ ಬೇಕು ನಂಗೀಗ ಒಳ್ಳೆ ಕರಿಮೀನು
ಬಾಯಿ ಬಾಯಿ ಬಿಟ್ಟಂಗೆ ಅಂದು ಕಣ್ಣು
ಕಣ್ಣು ಕಣ್ಣು ಬಿಟ್ಟಂಗೆ ಇಂದು ಲಾಡೆಮ್ಮು
ಕರುನಾಡಿನ ಜನತೆಗೆ ಇರಲಿ ಸಾವಿರ ನಮನಗಳು
ಇದು ಸುಖ ಶಾಂತಿ ಬೆರೆತಿರುವ ಜೇನಿನ ಸಿಹಿ ಕಡಲು
ಶಿವಪೂಜೆಗೆ ಕರಡಿಯನು ಕರೆತಂದವರು ನಾವು
ನಮ್ಮ ಗ್ರಹಚಾರ ಸರಿಯಿರದಿರೆವು ಆಗುವುದು ಹಾವು
ಗಡಿಬಿಡಿ ಆಗುತ್ತೆ ಅತ್ತೆ ಗಡಿಬಿಡಿ ಆಗುತ್ತೆ
ಕಿರಿಕಿರಿ ಮಾಡಿದರೆ ಕೊಂಪೆ ಪಿಚಡಿ ಆಗುತ್ತೆ
ಕಣ್ಣಲ್ಲೆ ಬಣ್ಣವು ಕಾಣದ ವೇಷವು
ಬಾಯಿ ಬಿಟ್ರೆ ಭುಕಂಪ ಎಲ್ಲರ ಎದೆಯಾಗೆ
ನಕಲ್ರೆ ಸಾಕು ತಿಂತಾರೆ ಆಸೆಯ ಕಡಲಾಗೆ
ಕಾಸು ಕೊಟ್ರೆ ಆಡ್ತೀವಿ ನಾಟಕ ಸೊಗಸಾಗೆ
ಬುಗುರಿ ಹಾಗೆ ತಕತೈ ಕುಣಿಸುವೆ ಕಣ್ಣಾಗೆ
ಇವರ್ಯಾರು ಅಲ್ಲವೆ ಅಲ್ಲ ಗಂಡಿನ ಕಡೆಯವರು
ಇವರು ಪ್ರೀತಿನ ಬೆಸೆಯಲು ಬಂದ ಗಂಡಿನ ಸ್ನೇಹಿತರು
ಸಂತೋಷ ಕೂಡಿಬಂದರೆ ನಮ್ಮವರು ಹೀಗೆ
ಡ್ಯಾನ್ಸು ಮಾಡೋರು ಯಾರು ಇಲ್ಲ ನಮ್ಮವರ ಹಾಗೆ
||ತಕರಿಕ ದಿದ್ದಿತ ತರಿತ್ತ ತಕರಿಕ ದಿದ್ದಿತ
ತಕರಿಕ ದಿದ್ದಿತ ತರಿತ್ತ ತಕರಿಕ ದಿದ್ದಿತ
ತಕರಿಕ ದಿದ್ದಿತ ತರಿತ್ತ ತಕರಿಕ ದಿದ್ದಿತ
ತಕರಿಕ ದಿದ್ದಿತ ತರಿತ್ತ ತಕರಿಕ ದಿದ್ದಿತ
ಡಿಂಗು ಡಾಂಗು ಮಾಡುತ್ತೆ ಒಳಗಡೆ ಈ ಗುಂಡು
ಗುಂಡು ಜೊತೆ ದುಡಿದ್ರೆ ಭೂಮಿಯೆ ಕಾಲ್ಚೆಂಡು
ಕಿಕ್ಕು ನನ್ನ ಒಳಗಿದ್ರೆ ಆಗುವೆ ನಾ ಕಿಂಗು
ಬಾಳೊ ಮೂರು ದಿನಕ್ಕು ಹೇಳುವುದು ಡೊಂಗು||
||ತಕರಿಕ ದಿದ್ದಿತ ತರಿತ್ತ ತಕರಿಕ ದಿದ್ದಿತ
ತಕರಿಕ ದಿದ್ದಿತ ತರಿತ್ತ ತಕರಿಕ ದಿದ್ದಿತ||
Takarika Dhidhita song lyrics from Kannada Movie Galate Maduve starring Shashi Kumar, Deepthi, Tara, Lyrics penned by Muniswamy Sung by Jayashree, Ramesh Chandra, Music Composed by N Govindan, film is Directed by B Ramamurthy and film is released on 2002