ಮದುವೆಯ ಸಂಭ್ರಮವೊ ಮದುವೆಯ ಸಂಭ್ರಮವೊ
ಗಡಿಬಿಡಿ ಗದ್ದಲವೊ ಇದು ರಂಗಿನ ಓಕುಳಿಯೊ
ಮದುವೆಯ ಸಂಭ್ರಮವೊ ಮದುವೆಯ ಸಂಭ್ರಮವೊ
ಗಡಿಬಿಡಿ ಗದ್ದಲವೊ ಇದು ರಂಗಿನ ಓಕುಳಿಯೊ
ಮದ್ವೆಗೆ ಮುಂಚೆ ಅರಿಶಿನ ಕುಂಕುಮ ಶಾಸ್ತ್ರ ಆಗ್ಬೇಕು
ಮನೆಗೆ ಸುಣ್ಣ ಬಳಿಬೇಕು
ಮದುವೆ ಚಪ್ಪರ ಸಿದ್ದ ಆಗ್ಬೇಕು
ಹಸಿರು ತೋರಣ ಕಟ್ಬೇಕು
ಹುಡುಗ ಹುಡುಗಿ ಇಬ್ಬರಿಗು ಎಲ್ಲ ನಾವೇನೆ
ಜೊತೆಗೆ ಅಜ್ಜ ಅಜ್ಜಿನು ಕನಸ್ಸು ಕಾಣಲು
ವಯಸ್ಸು ಬೇಕೆನು ನಮ್ಮ ಆಸೆಗೆ ಬರವೇನು
ಇರಲಿ ಜಾಲಿನು ಬರಲಿ ಜಾಲಿನು
ಲಕ್ಕಿಯೆಂದರೆ ನೀನಮ್ಮ ನಿನ್ನ ಗಂಡನ ಲಕ್ಕಮ್ಮ
ಒನಕೆ ಇದ್ದರೆ ಸುಂದ್ರಮ್ಮ ಅರಿಶಿನ ಕುಟ್ಟೆ ಗಂಗಮ್ಮ
ಬಳುಕು ಹೆಜ್ಜೆಯ ಇಡುತ ಹಸೆಗೆ ಬಾರೆ ನನ್ನಮ್ಮ ಬಾರೆ ನನ್ನಮ್ಮ
ಮದುವೆಯ ಸಂಭ್ರಮವೊ
ಗಡಿಬಿಡಿ ಗದ್ದಲವೊ ಇದು ರಂಗಿನ ಓಕುಳಿಯೊ
ಲೆಫ್ಟು ರೈಟು ಫ್ರಂಟ್ ಬ್ಯಾಕ್ ಯಾಕೆ ನೋಡ್ತಿರ
ಕದ್ದು ಏನು ಮಾಡ್ತಿರ
ಪ್ರಣಯದ ಆತುರ ಉಕ್ಕಿ ಬಂದೈತೆ ಎದೆ ಸೊಕ್ಕಿ ನಿಂತೈತೆ
ಪೆಳ್ಳಿ ಚೇಸ್ತೆ ಇಬ್ಬರಿಗೂನು ಒಸಗೆ ಆಗ್ತೈತೆ
ಬೊಂಬಾಟ್ ಬೆಸುಗೆ ಆಗ್ತೈತೆ
ಮದುವೆಯಾದರು ಅದನೆ ಕಂಡಿಲ್ಲ ನನ್ನ ಕರ್ಮ ಸವಿದಿಲ್ಲ
ಯೋಗ ಕೂಡಿಲ್ಲ ಇನ್ನು ಸಮಯ ಸಿಕ್ಕಿಲ್ಲ
ತಾಳಿಕೊಂಡರೆ ಅಣ್ಣಯ್ಯ ಕೊಡ್ತಾಳ್ ನಿಂಗೆ ಅತ್ಗ್ಯಮ್ಮ
ಹಿಂಡು ಹಿಂಡು ಮಕ್ಕಳನ್ನ ಕಳೆದು ನಿನ್ನ ವಿರಹನ
ಹೊಸತು ಬಾಳಿನ ಶುಭದ ದಿನಕೆ ನಾವು ಕಾಯೋಣ
ನಾವು ಕಾಯೋಣ
||ಮದುವೆಯ ಸಂಭ್ರಮವೊ ಮದುವೆಯ ಸಂಭ್ರಮವೊ
ಗಡಿಬಿಡಿ ಗದ್ದಲವೊ ಇದು ರಂಗಿನ ಓಕುಳಿಯೊ||
||ಮದುವೆಯ ಸಂಭ್ರಮವೊ ಮದುವೆಯ ಸಂಭ್ರಮವೊ
ಗಡಿಬಿಡಿ ಗದ್ದಲವೊ ಇದು ರಂಗಿನ ಓಕುಳಿಯೊ||
ಮದುವೆಯ ಸಂಭ್ರಮವೊ ಮದುವೆಯ ಸಂಭ್ರಮವೊ
ಗಡಿಬಿಡಿ ಗದ್ದಲವೊ ಇದು ರಂಗಿನ ಓಕುಳಿಯೊ
ಮದುವೆಯ ಸಂಭ್ರಮವೊ ಮದುವೆಯ ಸಂಭ್ರಮವೊ
ಗಡಿಬಿಡಿ ಗದ್ದಲವೊ ಇದು ರಂಗಿನ ಓಕುಳಿಯೊ
ಮದ್ವೆಗೆ ಮುಂಚೆ ಅರಿಶಿನ ಕುಂಕುಮ ಶಾಸ್ತ್ರ ಆಗ್ಬೇಕು
ಮನೆಗೆ ಸುಣ್ಣ ಬಳಿಬೇಕು
ಮದುವೆ ಚಪ್ಪರ ಸಿದ್ದ ಆಗ್ಬೇಕು
ಹಸಿರು ತೋರಣ ಕಟ್ಬೇಕು
ಹುಡುಗ ಹುಡುಗಿ ಇಬ್ಬರಿಗು ಎಲ್ಲ ನಾವೇನೆ
ಜೊತೆಗೆ ಅಜ್ಜ ಅಜ್ಜಿನು ಕನಸ್ಸು ಕಾಣಲು
ವಯಸ್ಸು ಬೇಕೆನು ನಮ್ಮ ಆಸೆಗೆ ಬರವೇನು
ಇರಲಿ ಜಾಲಿನು ಬರಲಿ ಜಾಲಿನು
ಲಕ್ಕಿಯೆಂದರೆ ನೀನಮ್ಮ ನಿನ್ನ ಗಂಡನ ಲಕ್ಕಮ್ಮ
ಒನಕೆ ಇದ್ದರೆ ಸುಂದ್ರಮ್ಮ ಅರಿಶಿನ ಕುಟ್ಟೆ ಗಂಗಮ್ಮ
ಬಳುಕು ಹೆಜ್ಜೆಯ ಇಡುತ ಹಸೆಗೆ ಬಾರೆ ನನ್ನಮ್ಮ ಬಾರೆ ನನ್ನಮ್ಮ
ಮದುವೆಯ ಸಂಭ್ರಮವೊ
ಗಡಿಬಿಡಿ ಗದ್ದಲವೊ ಇದು ರಂಗಿನ ಓಕುಳಿಯೊ
ಲೆಫ್ಟು ರೈಟು ಫ್ರಂಟ್ ಬ್ಯಾಕ್ ಯಾಕೆ ನೋಡ್ತಿರ
ಕದ್ದು ಏನು ಮಾಡ್ತಿರ
ಪ್ರಣಯದ ಆತುರ ಉಕ್ಕಿ ಬಂದೈತೆ ಎದೆ ಸೊಕ್ಕಿ ನಿಂತೈತೆ
ಪೆಳ್ಳಿ ಚೇಸ್ತೆ ಇಬ್ಬರಿಗೂನು ಒಸಗೆ ಆಗ್ತೈತೆ
ಬೊಂಬಾಟ್ ಬೆಸುಗೆ ಆಗ್ತೈತೆ
ಮದುವೆಯಾದರು ಅದನೆ ಕಂಡಿಲ್ಲ ನನ್ನ ಕರ್ಮ ಸವಿದಿಲ್ಲ
ಯೋಗ ಕೂಡಿಲ್ಲ ಇನ್ನು ಸಮಯ ಸಿಕ್ಕಿಲ್ಲ
ತಾಳಿಕೊಂಡರೆ ಅಣ್ಣಯ್ಯ ಕೊಡ್ತಾಳ್ ನಿಂಗೆ ಅತ್ಗ್ಯಮ್ಮ
ಹಿಂಡು ಹಿಂಡು ಮಕ್ಕಳನ್ನ ಕಳೆದು ನಿನ್ನ ವಿರಹನ
ಹೊಸತು ಬಾಳಿನ ಶುಭದ ದಿನಕೆ ನಾವು ಕಾಯೋಣ
ನಾವು ಕಾಯೋಣ
||ಮದುವೆಯ ಸಂಭ್ರಮವೊ ಮದುವೆಯ ಸಂಭ್ರಮವೊ
ಗಡಿಬಿಡಿ ಗದ್ದಲವೊ ಇದು ರಂಗಿನ ಓಕುಳಿಯೊ||
||ಮದುವೆಯ ಸಂಭ್ರಮವೊ ಮದುವೆಯ ಸಂಭ್ರಮವೊ
ಗಡಿಬಿಡಿ ಗದ್ದಲವೊ ಇದು ರಂಗಿನ ಓಕುಳಿಯೊ||
Madhuveya Sambramavo song lyrics from Kannada Movie Galate Maduve starring Shashi Kumar, Deepthi, Tara, Lyrics penned by Vyasa Rao Sung by Ramesh Chandra, Chandrika Gururaj, Music Composed by N Govindan, film is Directed by B Ramamurthy and film is released on 2002