ಸೋನೆ ಸುರಿದಂಗೆ ನೀ ಪ್ರೀತಿ ಮಳೆ ತಂದೆ
ಉಸಿರ ಜೊತೆಗೂಡಿ ಋತುಗಾನ ನೀನಾದೆ
ಮನಸ್ಸು ಹಾಡಿದೆ ಹೃದಯ ಕುಣಿದಿದೆ ಪ್ರೀತಿಯ ಸಡಗರವೆ
ನಿನ್ನ ಬೆಸುಗೆಗೆ ಯುಗಳ ಗೀತೆಗೆ ಋತುಗಳು ಕಾಯುತ್ತಿವೆ
ಸೋನೆ ಸುರಿದಂಗೆ ನೀ ಪ್ರೀತಿ ಮಳೆ ತಂದೆ
ಉಸಿರ ಜೊತೆಗೂಡಿ ಋತುಗಾನ ನೀನಾದೆ
ಪ್ರೀತಿ ದೀಪವ ಬೆಳಗಿ ಎದೆಯಲಿ
ಕನಸ್ಸು ಮನಸ್ಸುಗಳ ಕುಣಿಸಿರುವೆ
ಉಸಿರ ವೇಗದಲಿ ಕಣ್ಣಿನಾಳದಲಿ ಚೆಲುವನೆ ನೀನೆ ತುಂಬಿರುವೆ
ಪ್ರೇಮನಿಶೆಯಲಿ ನೀನು ಉಷೆಯಾದೆ ಕೇಳೆ ನನ್ನೊಲವೆ
ಹೃದಯ ಸ್ಪಂದನಕ್ಕೆ ಪ್ರೀತಿ ಸಿಂಚನವ ತಂದ ರಸಿಕನು ನೀ
||ಸೋನೆ ಸುರಿದಂಗೆ ನೀ ಪ್ರೀತಿ ಮಳೆ ತಂದೆ
ಉಸಿರ ಜೊತೆಗೂಡಿ ಋತುಗಾನ ನೀನಾದೆ||
ನಿನ್ನ ಅನುಪಮ ಪ್ರೇಮಸುಧೆಯನ್ನು ಸುರಿಸಿದೆ ನನ್ನ ಒಡಲೊಳಗೆ
ಮನಸ್ಸಿನೊಳಗಿನ ನೂರು ಕನಸನು ಕರೆಸಿದೆ ನಿನ್ನ ಮುಗುಳುನಗೆ
ಜೇನಕಡಲಲಿ ಪ್ರಣಯ ಮಿಲನಕ್ಕೆ ಪ್ರೀತಿಯು ಸೋಕುತ್ತಿದೆ
ಬಾಳ ಚೈತ್ರದಲಿ ಹಾಡೊ ಕೋಗಿಲೆಯು ಗೆಳತಿ ನೀನಾದೆ
||ಸೋನೆ ಸುರಿದಂಗೆ ನೀ ಪ್ರೀತಿ ಮಳೆ ತಂದೆ
ಉಸಿರ ಜೊತೆಗೂಡಿ ಋತುಗಾನ ನೀನಾದೆ
ಮನಸ್ಸು ಹಾಡಿದೆ ಹೃದಯ ಕುಣಿದಿದೆ ಪ್ರೀತಿಯ ಸಡಗರವೆ
ನಿನ್ನ ಬೆಸುಗೆಗೆ ಯುಗಳ ಗೀತೆಗೆ ಋತುಗಳು ಕಾಯುತ್ತಿವೆ||

Sone Suridange song lyrics from Kannada Movie Galate Maduve starring Shashi Kumar, Deepthi, Tara, Lyrics penned by Muniswamy Sung by Madhu Balakrishnan, Nanditha, Music Composed by N Govindan, film is Directed by B Ramamurthy and film is released on 2002