-
ನಾನು ಹ್ಯಾಪಿ ನೀನು ಹ್ಯಾಪಿ ನಮ್ಮ ಲೈಫೆ ಹ್ಯಾಪಿ ಹ್ಯಾಪಿ
ಬಾಳೊಂದು ಹೂವಿನಂತೆ ಮಾತೆಲ್ಲ ಹಾಡಿನಂತೆ
ಬದುಕಲ್ಲಿ ನಮಗಿಲ್ಲ ಚಿಂತೆ

ಹುಡುಗಿಯೆ ನೀನು ನಡೆದರೆ ಚೆನ್ನ ನಡೆವಾಗ ಈ ನಡುವು ಚೆನ್ನ
ಹುಡುಗನೆ ನಿನ್ನ ಕಂಗಳೆ ಚೆನ್ನ ಆ ಕಣ್ಣ ಬೆಳಕಿನ್ನು ಚೆನ್ನ
ಬೆಡಗಿಯೆ ನೀನು ನುಡಿದರೆ ಚೆನ್ನ ನುಡಿವಾಗ ಕೆಂದುಟಿಯು ಚೆನ್ನ
ಚೆಲುವನೆ ನಿನ್ನ ಪ್ರೀತಿಯೆ ಚೆನ್ನ ಆ ಪ್ರೀತಿ ಮಾತಿಂದು ಚೆನ್ನ
ಎಂತ ಸಂತೋಷ ಬಂತೀಗ
||ನಾನು ಹ್ಯಾಪಿ ನೀನು ಹ್ಯಾಪಿ ನಮ್ಮ ಲೈಫೆ ಹ್ಯಾಪಿ ಹ್ಯಾಪಿ
ಬಾಳೊಂದು ಹೂವಿನಂತೆ ಮಾತೆಲ್ಲ ಹಾಡಿನಂತೆ
ಬದುಕಲ್ಲಿ ನಮಗಿಲ್ಲ ಚಿಂತೆ||
||ನಾನು ಹ್ಯಾಪಿ ನೀನು ಹ್ಯಾಪಿ ನಮ್ಮ ಲೈಫೆ ಹ್ಯಾಪಿ ಹ್ಯಾಪಿ||
ಗುಣದಲಿ ಚಿನ್ನ ನಡತೆಯು ಚಿನ್ನ ಪುಟಬಿಟ್ಟ ಬಂಗಾರ ನೀನು
ಬಯಸದೆ ಬಂದೆ ಹರುಷವ ತಂದೆ ಸವಿದೆ ಪ್ರೀತಿಯ ಜೇನು
ಗಗನದಿ ನೀನು ಭುವಿಯಲಿ ನಾನು ಜೊತೆಯಾಗಿ ಸೇರೋದು ಹೇಗೊ
ತಿಳಿಯದೆ ನೊಂದು ಬಳಲಿದೆ ಅಂದು ಆ ನೋವ ಅಳಿಸಿದೆ ಇಂದು
ಅಂದ ಆನಂದ ಬಂತೀಗ

Naanu Happy Neenu Happy song lyrics from Kannada Movie Gagana starring Ananthnag, Kushbu, Mahalakshmi, Lyrics penned by Chi Udayashankar Sung by S P Balasubrahmanyam, Chithra, Music Composed by Rajan-Nagendra, film is Directed by Dorai-Bhagavan and film is released on 1989