Ellu Kaanenu Nanintha Hennanu Lyrics

ಎಲ್ಲು ಕಾಣೆನು ನಾನಿಂತ ಹೆಣ್ಣನು Lyrics

in Gagana

in ಗಗನ

Video:
ಸಂಗೀತ ವೀಡಿಯೊ:

LYRIC

Song Details Page after Lyrice

-
ಎಲ್ಲು ಕಾಣೆನು ನಾನಿಂತ ಹೆಣ್ಣನು
ನನ್ನಾಣೆ ಸುಳ್ಳನ್ನು ಆಡೆನು
ಎಲ್ಲು ಕಾಣೆನು ನಾನಿಂತ ಗಂಡನು
ನನ್ನಾಣೆ ಸುಳ್ಳನ್ನು ಆಡೆನು
ಹರುಷವನು ತುಂಬಿದೆ ಸರಸವನು ತಂದಿದೆ
ಬದುಕಲಿ ಸಂಗಾತಿಯೇ
ಎಲ್ಲು ಕಾಣೆನು ನಾನಿಂತ ಗಂಡನು
ನನ್ನಾಣೆ ಸುಳ್ಳನ್ನು ಆಡೆನು
 
ನೀನು ಬಳಿ ಬಂದಾಗ ನನ್ನನ್ನೆ ಮರೆಸುವೆ
ಒಮ್ಮೆ ನಸುನಕ್ಕಾಗ ಹೃದಯವ ಕುಣಿಸುವೆ
ನಿನ್ನ ಸಿಹಿನುಡಿಯಲಿ ಮನವನು ಗೆಲ್ಲುವೆ
ನಲ್ಲ ನಿನ್ನ ಒಲವಲಿ ಹೊಸತನ ತುಂಬುವೆ
ಮರೆಯದ ಕುಸುಮವು ನೀನೆ ನೀನೆ ನೀನೆ
 
||ಎಲ್ಲು ಕಾಣೆನು ನಾನಿಂತ ಗಂಡನು
ನನ್ನಾಣೆ ಸುಳ್ಳನ್ನು ಆಡೆನು
ಎಲ್ಲು ಕಾಣೆನು ನಾನಿಂತ ಹೆಣ್ಣನು
ನನ್ನಾಣೆ ಸುಳ್ಳನ್ನು ಆಡೆನು
ಹರುಷವನು ತುಂಬಿದೆ ಸರಸವನು ತಂದಿದೆ
ಬದುಕಲಿ ಸಂಗಾತಿಯೇ||
||ಎಲ್ಲು ಕಾಣೆನು ನಾನಿಂತ ಹೆಣ್ಣನು
ನನ್ನಾಣೆ ಸುಳ್ಳನ್ನು ಆಡೆನು||
 
ಅಂದು ನನ್ನ ಕಣ್ಣಲ್ಲೆ ಅಂದವ ತುಂಬಿದೆ
ಇಂದು ನನ್ನ ಬಾಳಲ್ಲಿ ನಿನ್ನನ್ನೆ ತುಂಬಿದೆ
ಅಂದು ಕಂಡು ನಿನ್ನನ್ನು ಸಂತಸ ಹೊಂದಿದೆ
ಇಂದು ನನ್ನ ಜೀವಕೆ ಜೀವವ ತುಂಬಿದೆ
ಹಾಲಿನ ಕಡಲಿನ ಹೆಣ್ಣೆ ಹೊನ್ನೆ ನೀನೆ
 
||ಎಲ್ಲು ಕಾಣೆನು ನಾನಿಂತ ಗಂಡನು
ನನ್ನಾಣೆ ಸುಳ್ಳನ್ನು ಆಡೆನು
ಎಲ್ಲು ಕಾಣೆನು ನಾನಿಂತ ಹೆಣ್ಣನು
ನನ್ನಾಣೆ ಸುಳ್ಳನ್ನು ಆಡೆನು
ಹರುಷವನು ತುಂಬಿದೆ ಸರಸವನು ತಂದಿದೆ
ಬದುಕಲಿ ಸಂಗಾತಿಯೇ||

-
ಎಲ್ಲು ಕಾಣೆನು ನಾನಿಂತ ಹೆಣ್ಣನು
ನನ್ನಾಣೆ ಸುಳ್ಳನ್ನು ಆಡೆನು
ಎಲ್ಲು ಕಾಣೆನು ನಾನಿಂತ ಗಂಡನು
ನನ್ನಾಣೆ ಸುಳ್ಳನ್ನು ಆಡೆನು
ಹರುಷವನು ತುಂಬಿದೆ ಸರಸವನು ತಂದಿದೆ
ಬದುಕಲಿ ಸಂಗಾತಿಯೇ
ಎಲ್ಲು ಕಾಣೆನು ನಾನಿಂತ ಗಂಡನು
ನನ್ನಾಣೆ ಸುಳ್ಳನ್ನು ಆಡೆನು
 
ನೀನು ಬಳಿ ಬಂದಾಗ ನನ್ನನ್ನೆ ಮರೆಸುವೆ
ಒಮ್ಮೆ ನಸುನಕ್ಕಾಗ ಹೃದಯವ ಕುಣಿಸುವೆ
ನಿನ್ನ ಸಿಹಿನುಡಿಯಲಿ ಮನವನು ಗೆಲ್ಲುವೆ
ನಲ್ಲ ನಿನ್ನ ಒಲವಲಿ ಹೊಸತನ ತುಂಬುವೆ
ಮರೆಯದ ಕುಸುಮವು ನೀನೆ ನೀನೆ ನೀನೆ
 
||ಎಲ್ಲು ಕಾಣೆನು ನಾನಿಂತ ಗಂಡನು
ನನ್ನಾಣೆ ಸುಳ್ಳನ್ನು ಆಡೆನು
ಎಲ್ಲು ಕಾಣೆನು ನಾನಿಂತ ಹೆಣ್ಣನು
ನನ್ನಾಣೆ ಸುಳ್ಳನ್ನು ಆಡೆನು
ಹರುಷವನು ತುಂಬಿದೆ ಸರಸವನು ತಂದಿದೆ
ಬದುಕಲಿ ಸಂಗಾತಿಯೇ||
||ಎಲ್ಲು ಕಾಣೆನು ನಾನಿಂತ ಹೆಣ್ಣನು
ನನ್ನಾಣೆ ಸುಳ್ಳನ್ನು ಆಡೆನು||
 
ಅಂದು ನನ್ನ ಕಣ್ಣಲ್ಲೆ ಅಂದವ ತುಂಬಿದೆ
ಇಂದು ನನ್ನ ಬಾಳಲ್ಲಿ ನಿನ್ನನ್ನೆ ತುಂಬಿದೆ
ಅಂದು ಕಂಡು ನಿನ್ನನ್ನು ಸಂತಸ ಹೊಂದಿದೆ
ಇಂದು ನನ್ನ ಜೀವಕೆ ಜೀವವ ತುಂಬಿದೆ
ಹಾಲಿನ ಕಡಲಿನ ಹೆಣ್ಣೆ ಹೊನ್ನೆ ನೀನೆ
 
||ಎಲ್ಲು ಕಾಣೆನು ನಾನಿಂತ ಗಂಡನು
ನನ್ನಾಣೆ ಸುಳ್ಳನ್ನು ಆಡೆನು
ಎಲ್ಲು ಕಾಣೆನು ನಾನಿಂತ ಹೆಣ್ಣನು
ನನ್ನಾಣೆ ಸುಳ್ಳನ್ನು ಆಡೆನು
ಹರುಷವನು ತುಂಬಿದೆ ಸರಸವನು ತಂದಿದೆ
ಬದುಕಲಿ ಸಂಗಾತಿಯೇ||

Ellu Kaanenu Nanintha Hennanu song lyrics from Kannada Movie Gagana starring Ananthnag, Kushbu, Mahalakshmi, Lyrics penned by Chi Udayashankar Sung by S P Balasubrahmanyam, Chithra, Music Composed by Rajan-Nagendra, film is Directed by Dorai-Bhagavan and film is released on 1989

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ