-
ಇನಿಯ ಬಾರೆಯ ಆಸರೆ ನೀಡೆಯ
ತೋಳಲಿ ಬಳಸುತ ಸರಸವನಾಡುತ ಸುಖವನು ನೀಡೆಯ
ಇನಿಯ ಬಾರೆಯ ಆಸರೆ ನೀಡೆಯ
ಹೆಣ್ಣಿನ ಮಾತಲಿ ಹಣ್ಣಿನ ರುಚಿ ಇದೆ
ಕಣ್ಣಿನ ನೋಟದಿ ಚಿನ್ನದ ಹೊಳಪಿದೆ
ಸಣ್ಣನೆ ನಡುವಲಿ ಬಳಕುವ ಲತೆ ಇದೆ
ಹೆಣ್ಣಿನ ಮಾತಲಿ ಹಣ್ಣಿನ ರುಚಿ ಇದೆ
ಕಣ್ಣಿನ ನೋಟದಿ ಚಿನ್ನದ ಹೊಳಪಿದೆ
ಸಣ್ಣನೆ ನಡುವಲಿ ಬಳಕುವ ಲತೆ ಇದೆ
ಬಳಿ ಬಂದರೆ ಏನು ತೊಂದರೆ
||ಇನಿಯ ಬಾರೆಯ ಆಸರೆ ನೀಡೆಯ
ತೋಳಲಿ ಬಳಸುತ ಸರಸವನಾಡುತ ಸುಖವನು ನೀಡೆಯ||
||ಇನಿಯ ಬಾರೆಯ ಆಸರೆ ನೀಡೆಯ||
ಆತರದ ಕೆಂಪಲಿ ಮಧುರಸ ತುಂಬಿದೆ
ಎದೆಯಲಿ ಯೌವ್ವನ ಮುದದಲಿ ಹಾಡಿದೆ
ಆದರ ತೋರದೆ ದೂರದಿ ನಿಂತರೆ
ಆತರದ ಕೆಂಪಲಿ ಮಧುರಸ ತುಂಬಿದೆ
ಎದೆಯಲಿ ಯೌವ್ವನ ಮುದದಲಿ ಹಾಡಿದೆ
ಆದರ ತೋರದೆ ದೂರದಿ ನಿಂತರೆ
ಆ ನೋವನು ನಾ ತಾಳೆನು
||ಇನಿಯ ಬಾರೆಯ ಆಸರೆ ನೀಡೆಯ||
ಮೆತ್ತೆಯು ಹಾಸಿದೆ ಮೆತ್ತಗೆ ಮೂಡಿದೆ
ಸುತ್ತಲು ಮುತ್ತಲು ಕತ್ತಲು ಮೂಡಿದೆ
ಮತ್ತನು ಬರೆಸುವ ಮುತ್ತನು ನೀಡುವೆ
ಮೆತ್ತೆಯು ಹಾಸಿದೆ ಮೆತ್ತಗೆ ಮೂಡಿದೆ
ಸುತ್ತಲು ಮುತ್ತಲು ಕತ್ತಲು ಮೂಡಿದೆ
ಮತ್ತನು ಬರೆಸುವ ಮುತ್ತನು ನೀಡುವೆ
ಬಾ ಹತ್ತಿರ ಸುರಸುಂದರ
||ಇನಿಯ ಬಾರೆಯ ಆಸರೆ ನೀಡೆಯ
ತೋಳಲಿ ಬಳಸುತ ಸರಸವನಾಡುತ ಸುಖವನು ನೀಡೆಯ||
||ಇನಿಯ ಬಾರೆಯ ಆಸರೆ ನೀಡೆಯ||
-
ಇನಿಯ ಬಾರೆಯ ಆಸರೆ ನೀಡೆಯ
ತೋಳಲಿ ಬಳಸುತ ಸರಸವನಾಡುತ ಸುಖವನು ನೀಡೆಯ
ಇನಿಯ ಬಾರೆಯ ಆಸರೆ ನೀಡೆಯ
ಹೆಣ್ಣಿನ ಮಾತಲಿ ಹಣ್ಣಿನ ರುಚಿ ಇದೆ
ಕಣ್ಣಿನ ನೋಟದಿ ಚಿನ್ನದ ಹೊಳಪಿದೆ
ಸಣ್ಣನೆ ನಡುವಲಿ ಬಳಕುವ ಲತೆ ಇದೆ
ಹೆಣ್ಣಿನ ಮಾತಲಿ ಹಣ್ಣಿನ ರುಚಿ ಇದೆ
ಕಣ್ಣಿನ ನೋಟದಿ ಚಿನ್ನದ ಹೊಳಪಿದೆ
ಸಣ್ಣನೆ ನಡುವಲಿ ಬಳಕುವ ಲತೆ ಇದೆ
ಬಳಿ ಬಂದರೆ ಏನು ತೊಂದರೆ
||ಇನಿಯ ಬಾರೆಯ ಆಸರೆ ನೀಡೆಯ
ತೋಳಲಿ ಬಳಸುತ ಸರಸವನಾಡುತ ಸುಖವನು ನೀಡೆಯ||
||ಇನಿಯ ಬಾರೆಯ ಆಸರೆ ನೀಡೆಯ||
ಆತರದ ಕೆಂಪಲಿ ಮಧುರಸ ತುಂಬಿದೆ
ಎದೆಯಲಿ ಯೌವ್ವನ ಮುದದಲಿ ಹಾಡಿದೆ
ಆದರ ತೋರದೆ ದೂರದಿ ನಿಂತರೆ
ಆತರದ ಕೆಂಪಲಿ ಮಧುರಸ ತುಂಬಿದೆ
ಎದೆಯಲಿ ಯೌವ್ವನ ಮುದದಲಿ ಹಾಡಿದೆ
ಆದರ ತೋರದೆ ದೂರದಿ ನಿಂತರೆ
ಆ ನೋವನು ನಾ ತಾಳೆನು
||ಇನಿಯ ಬಾರೆಯ ಆಸರೆ ನೀಡೆಯ||
ಮೆತ್ತೆಯು ಹಾಸಿದೆ ಮೆತ್ತಗೆ ಮೂಡಿದೆ
ಸುತ್ತಲು ಮುತ್ತಲು ಕತ್ತಲು ಮೂಡಿದೆ
ಮತ್ತನು ಬರೆಸುವ ಮುತ್ತನು ನೀಡುವೆ
ಮೆತ್ತೆಯು ಹಾಸಿದೆ ಮೆತ್ತಗೆ ಮೂಡಿದೆ
ಸುತ್ತಲು ಮುತ್ತಲು ಕತ್ತಲು ಮೂಡಿದೆ
ಮತ್ತನು ಬರೆಸುವ ಮುತ್ತನು ನೀಡುವೆ
ಬಾ ಹತ್ತಿರ ಸುರಸುಂದರ
||ಇನಿಯ ಬಾರೆಯ ಆಸರೆ ನೀಡೆಯ
ತೋಳಲಿ ಬಳಸುತ ಸರಸವನಾಡುತ ಸುಖವನು ನೀಡೆಯ||
||ಇನಿಯ ಬಾರೆಯ ಆಸರೆ ನೀಡೆಯ||