Baagilu Theredu Kaiya Hididu Lyrics

ಬಾಗಿಲು ತೆರೆದು ಕೈಯ್ಯ ಹಿಡಿದು Lyrics

in Gagana

in ಗಗನ

Video:
ಸಂಗೀತ ವೀಡಿಯೊ:

LYRIC

Song Details Page after Lyrice

-
ಬಾಗಿಲು ತೆರೆದು ಕೈಯ್ಯ ಹಿಡಿದು
ಪ್ರೇಯಸಿ ಬಾರೆ ಎನ್ನಬಾರದೆ
ಬಾಗಿಲು ತೆರೆದು ಕೈಯ್ಯ ಹಿಡಿದು
ಪ್ರೇಯಸಿ ಬಾರೆ ಎನ್ನಬಾರದೆ
ಈ ಕೋಪ ಏತಕೆ
ಬಾಗಿಲು ತೆರೆದು ಕೈಯ್ಯ ಹಿಡಿದು
ಪ್ರೇಯಸಿ ಬಾರೆ ಎನ್ನಬಾರದೆ
ಪ್ರೇಯಸಿ ಬಾರೆ ಎನ್ನಬಾರದೆ
 
ಮಳೆಗಾಳಿಯಲ್ಲಿ ಚಳಿಯಾಗದೇನು
ಮಳೆಗಾಳಿಯಲ್ಲಿ ಚಳಿಯಾಗದೇನು
ಇನ್ನು ತನುವು ನಿನ್ನ ಮನವು ಜೋಡಿ ಬೇಡದೇನು
 
ನಾ ಹೆಣ್ಣು ತಾನೆ ನಿನ್ನವಳು ತಾನೆ
ನಾ ಹೆಣ್ಣು ತಾನೆ ನಿನ್ನವಳು ತಾನೆ
ಇಂತ ಇರುಳು ಒಂಟಿ ಇರಲು ಕರುಣೆ ಬಾರದೇನು
ಎಂದಿಗು ನಿನ್ನನು ಅಗಲಿ ಇರಲಾರೆನು
ಎಂದಿಗು ನಿನ್ನನು ಅಗಲಿ ಇರಲಾರೆನು
ನನಗಾಗಿ ಮನ ಕರಗಿ ಈಗ ಬೇಗ
 
||ಬಾಗಿಲು ತೆರೆದು ಕೈಯ್ಯ ಹಿಡಿದು
ಪ್ರೇಯಸಿ ಬಾರೆ ಎನ್ನಬಾರದೆ
ಈ ಕೋಪ ಏತಕೆ
ಬಾಗಿಲು ತೆರೆದು ಕೈಯ್ಯ ಹಿಡಿದು
ಪ್ರೇಯಸಿ ಬಾರೆ ಎನ್ನಬಾರದೆ
ಪ್ರೇಯಸಿ ಬಾರೆ ಎನ್ನಬಾರದೆ||
 
ಏಕಾಂಗಿಯಾಗಿ ಮಂಚದಲ್ಲಿ ಮಲಗಿ
ಏಕಾಂಗಿಯಾಗಿ ಮಂಚದಲ್ಲಿ ಮಲಗಿ
ಹೇಗೆ ಕಾಲ ಕಳೆವೆ ನಲ್ಲ ಹೇಳಬಾರದೇನು
ಎದುರಲು ನೀನು ಎದೆಯಲ್ಲು ನೀನು
ಎದುರಲು ನೀನು ಎದೆಯಲ್ಲು ನೀನು
ಕೋಣೆಯೊಳಗೆ ನಿನ್ನ ಜೊತೆಗೆ ಸೇರಬಾರದೇನು
ಯೌವ್ವನ ಮಿಂಚಂತೆ ಮೈಯ್ಯೆಲ್ಲ ಹರಿದಿರೆ
ಯೌವ್ವನ ಮಿಂಚಂತೆ ಮೈಯ್ಯೆಲ್ಲ ಹರಿದಿರೆ
ನಿಲ್ಲಲಾರೆ ಇರಲಾರೆ ಈಗ ಬೇಗ
 
||ಬಾಗಿಲು ತೆರೆದು ಕೈಯ್ಯ ಹಿಡಿದು
ಪ್ರೇಯಸಿ ಬಾರೆ ಎನ್ನಬಾರದೆ
ಈ ಕೋಪ ಏತಕೆ
ಬಾಗಿಲು ತೆರೆದು ಕೈಯ್ಯ ಹಿಡಿದು
ಪ್ರೇಯಸಿ ಬಾರೆ ಎನ್ನಬಾರದೆ
ಪ್ರೇಯಸಿ ಬಾರೆ ಎನ್ನಬಾರದೆ||

-
ಬಾಗಿಲು ತೆರೆದು ಕೈಯ್ಯ ಹಿಡಿದು
ಪ್ರೇಯಸಿ ಬಾರೆ ಎನ್ನಬಾರದೆ
ಬಾಗಿಲು ತೆರೆದು ಕೈಯ್ಯ ಹಿಡಿದು
ಪ್ರೇಯಸಿ ಬಾರೆ ಎನ್ನಬಾರದೆ
ಈ ಕೋಪ ಏತಕೆ
ಬಾಗಿಲು ತೆರೆದು ಕೈಯ್ಯ ಹಿಡಿದು
ಪ್ರೇಯಸಿ ಬಾರೆ ಎನ್ನಬಾರದೆ
ಪ್ರೇಯಸಿ ಬಾರೆ ಎನ್ನಬಾರದೆ
 
ಮಳೆಗಾಳಿಯಲ್ಲಿ ಚಳಿಯಾಗದೇನು
ಮಳೆಗಾಳಿಯಲ್ಲಿ ಚಳಿಯಾಗದೇನು
ಇನ್ನು ತನುವು ನಿನ್ನ ಮನವು ಜೋಡಿ ಬೇಡದೇನು
 
ನಾ ಹೆಣ್ಣು ತಾನೆ ನಿನ್ನವಳು ತಾನೆ
ನಾ ಹೆಣ್ಣು ತಾನೆ ನಿನ್ನವಳು ತಾನೆ
ಇಂತ ಇರುಳು ಒಂಟಿ ಇರಲು ಕರುಣೆ ಬಾರದೇನು
ಎಂದಿಗು ನಿನ್ನನು ಅಗಲಿ ಇರಲಾರೆನು
ಎಂದಿಗು ನಿನ್ನನು ಅಗಲಿ ಇರಲಾರೆನು
ನನಗಾಗಿ ಮನ ಕರಗಿ ಈಗ ಬೇಗ
 
||ಬಾಗಿಲು ತೆರೆದು ಕೈಯ್ಯ ಹಿಡಿದು
ಪ್ರೇಯಸಿ ಬಾರೆ ಎನ್ನಬಾರದೆ
ಈ ಕೋಪ ಏತಕೆ
ಬಾಗಿಲು ತೆರೆದು ಕೈಯ್ಯ ಹಿಡಿದು
ಪ್ರೇಯಸಿ ಬಾರೆ ಎನ್ನಬಾರದೆ
ಪ್ರೇಯಸಿ ಬಾರೆ ಎನ್ನಬಾರದೆ||
 
ಏಕಾಂಗಿಯಾಗಿ ಮಂಚದಲ್ಲಿ ಮಲಗಿ
ಏಕಾಂಗಿಯಾಗಿ ಮಂಚದಲ್ಲಿ ಮಲಗಿ
ಹೇಗೆ ಕಾಲ ಕಳೆವೆ ನಲ್ಲ ಹೇಳಬಾರದೇನು
ಎದುರಲು ನೀನು ಎದೆಯಲ್ಲು ನೀನು
ಎದುರಲು ನೀನು ಎದೆಯಲ್ಲು ನೀನು
ಕೋಣೆಯೊಳಗೆ ನಿನ್ನ ಜೊತೆಗೆ ಸೇರಬಾರದೇನು
ಯೌವ್ವನ ಮಿಂಚಂತೆ ಮೈಯ್ಯೆಲ್ಲ ಹರಿದಿರೆ
ಯೌವ್ವನ ಮಿಂಚಂತೆ ಮೈಯ್ಯೆಲ್ಲ ಹರಿದಿರೆ
ನಿಲ್ಲಲಾರೆ ಇರಲಾರೆ ಈಗ ಬೇಗ
 
||ಬಾಗಿಲು ತೆರೆದು ಕೈಯ್ಯ ಹಿಡಿದು
ಪ್ರೇಯಸಿ ಬಾರೆ ಎನ್ನಬಾರದೆ
ಈ ಕೋಪ ಏತಕೆ
ಬಾಗಿಲು ತೆರೆದು ಕೈಯ್ಯ ಹಿಡಿದು
ಪ್ರೇಯಸಿ ಬಾರೆ ಎನ್ನಬಾರದೆ
ಪ್ರೇಯಸಿ ಬಾರೆ ಎನ್ನಬಾರದೆ||

Baagilu Theredu Kaiya Hididu song lyrics from Kannada Movie Gagana starring Ananthnag, Kushbu, Mahalakshmi, Lyrics penned by Chi Udayashankar Sung by Chithra, Music Composed by Rajan-Nagendra, film is Directed by Dorai-Bhagavan and film is released on 1989

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ