ತಮ್ಮ ತಮ್ಮ ಕೇಳೋಲೇ ತಮ್ಮ ತಮ್ಮ
ತಮ್ಮ ತಮ್ಮ ಕೇಳೋಲೇ ತಮ್ಮ ತಮ್ಮ
ನೀ ಕೇಳ್ಕೊಂಡಿದ್ರೆ ಮುಂದಕ್ಕೆ ಒಳ್ಳೇದ್ ತಮ್ಮ
ತಮ್ಮ ತಮ್ಮ ಹುಷಾರೊ ತಮ್ಮ ತಮ್ಮ
ತಿಳ್ದೂ ತಿಳ್ದೂ ಬಿದ್ದರೆ ತಪ್ಪು ತಮ್ಮ
ನೀರಿನ ಮೇಲ್ ನಿಂತೋಳ್ ತಮ್ಮ
ಕಾಸಿನ ತಾಯಿ ಕಾಸಿನ ತಾಯಿ
ನೀರಿನ ಮೇಲ್ ನಿಂತೋಳ್ ತಮ್ಮ
ಕಾಸಿನ ತಾಯಿ ಕಾಸಿನ ತಾಯಿ
ನೀತಿಯ ಮೇಲ್ ನಿಲ್ಸೋಳ್ ತಮ್ಮ
ಹೆತ್ತ ತಾಯಿ
|| ತಮ್ಮ ತಮ್ಮ ಕೇಳೋಲೇ ತಮ್ಮ ತಮ್ಮ
ನೀ ಕೇಳ್ಕೊಂಡಿದ್ರೆ ಮುಂದಕ್ಕೆ ಒಳ್ಳೇದ್ ತಮ್ಮ
ನೀರಿನ ಮೇಲ್ ನಿಂತೋಳ್ ತಮ್ಮ
ಕಾಸಿನ ತಾಯಿ ಕಾಸಿನ ತಾಯಿ
ನೀರಿನ ಮೇಲ್ ನಿಂತೋಳ್ ತಮ್ಮ
ಕಾಸಿನ ತಾಯಿ ಕಾಸಿನ ತಾಯಿ
ನೀತಿಯ ಮೇಲ್ ನಿಲ್ಸೋಳ್ ತಮ್ಮ
ಹೆತ್ತ ತಾಯಿ||
|| ತಮ್ಮ ತಮ್ಮ ಕೇಳೋಲೇ ತಮ್ಮ ತಮ್ಮ
ನೀ ಕೇಳ್ಕೊಂಡಿದ್ರೆ ಮುಂದಕ್ಕೆ ಒಳ್ಳೇದು ತಮ್ಮ||
ಬಿಸಿಲಲ್ಲಿ ಪಾತ್ರೆ ಇಟ್ರೆ ಅಕ್ಕಿ ಎಂದು ಬೇಯದು
ಊಹೂಂ ಖಂಡಿತ ಬೇಯೋದಿಲ್ಲ ಬೇಯುತ್ತ
ಕಣ್ಣಾಮುಚ್ಚಾಲೆಯಲೆ ನಿದ್ದೆ ಬೇಳೆ ಬೇಯದು
ತಿಳ್ಕೋಪ್ಪ ತಮ್ಮ ತಿಳ್ಕೋಳಯ್ಯ
ಕಾಯಕವೆ ಕೈಲಾಸ ಅದೇ ನಿನ್ನ ಕಾಯಬಲ್ಲದೊ
ವಿಲಾಸದ ಜೀವನವು ಪಾತಾಳಕೆ ತುಳಿಯಬಲ್ಲದೊ
ಕಾದರೆ ತಾನ್ ಇರ್ತೀನ್ ಅಂತಾಳ್
ಕಾಸಿನ ತಾಯಿ ಕಾಸಿನ ತಾಯಿ
ಕಾದರೆ ತಾನ್ ಇರ್ತೀನ್ ಅಂತಾಳ್
ಕಾಸಿನ ತಾಯಿ ತಮ್ಮ ಕಾಸಿನ ತಾಯಿ
ಕಾಯಲು ಕಾದಿರ್ತಾಳ್ ತಮ್ಮ ಹೆತ್ತ ತಾಯಿ
|| ತಮ್ಮ ತಮ್ಮ ಕೇಳೋಲೇ ತಮ್ಮ ತಮ್ಮ
ಕೇಳ್ಕೊಂಡಿದ್ರೆ ಮುಂದಕ್ಕೆ ಒಳ್ಳೇದ್ ತಮ್ಮ ||
ತಂದಾನ ತಂದಾನ ಗೋಪಾಲ ತಂದಾನ
ಆಸೇನೆ ತಾನೆ ತಮ್ಮ ಚಿಂತೆಗಳಿಗೆ ಆದಿಮೂಲ
ಅರ್ಥವಾಯ್ತೇನಯ್ಯ ಹಾಂ
ಚಾಪೆ ಇದ್ದಷ್ಟೆ ಚಾಚಬೇಕೊ ತಮ್ಮ ನಮ್ಮ ಕಾಲ
ಆಹ ಎಂಥ ಗಾದೆ ಗಾದೆ ವೇದಕ್ ಸಮಾನ ಅಂತಾರೆ
ದುಡಿದದ್ದೆ ನಿನ್ನಾಸ್ತಿ ಮರೀಚಿಕೆ ಅನ್ಯರಾಸ್ತಿ
ನೀಡಿದರೆ ನೀ ಧನ್ಯ ನೀನೇ ಬರಿ ನಿನ್ನ ಪಾಪ ಪುಣ್ಯ
ಊರು ಊರು ಸುತ್ತಿಸ್ತಾಳೆ ಕಾಸಿನ ತಾಯಿ ಕಾಸಿನ ತಾಯಿ
ಏರುಪೇರು ಮಾಡಿಸ್ತಾಳೆ ಕಾಸಿನ ತಾಯಿ ತಮ್ಮ ಕಾಸಿನ ತಾಯಿ
ನಿಂತ ನೆಲ ಸ್ವರ್ಗ ಮಾಡ್ತಾಳ್ ಹೆತ್ತ ತಾಯಿ
ತಮ್ಮ ತಮ್ಮ ಕೇಳೋಲೇ ತಮ್ಮ ತಮ್ಮ
ಕೇಳ್ಕೊಂಡಿದ್ರೆ ಮುಂದಕ್ಕೆ ಒಳ್ಳೇದ್ ತಮ್ಮ
ನಿನ್ನ ನಿದ್ದೆ ಕದ್ಬಿಡ್ತಾಳೆ ಕಾಸಿನ ತಾಯಿ ಕಾಸಿನ ತಾಯಿ
ನಿನ್ನ ನಿದ್ದೆ ಕದ್ಬಿಡ್ತಾಳೆ ಕಾಸಿನ ತಾಯಿ ಕಾಸಿನ ತಾಯಿ
ತಟ್ಟಿ ನಿದ್ದೆ ಮಾಡಿಸ್ತಾಳೆ ಹೆತ್ತ ತಾಯಿ
||ತಮ್ಮ ತಮ್ಮ ಕೇಳೋಲೆ ತಮ್ಮ ತಮ್ಮ
ಕೇಳ್ಕೊಂಡಿದ್ರೆ ಮುಂದಕ್ಕೆ ಒಳ್ಳೇದ್ ತಮ್ಮ
ತಮ್ಮ ತಮ್ಮ ಹುಷಾರೊ ತಮ್ಮ ತಮ್ಮ
ತಿಳ್ದೂ ತಿಳ್ದೂ ಬಿದ್ದರೆ ತಪ್ಪು ತಮ್ಮ ||
ತಮ್ಮ ತಮ್ಮ ಕೇಳೋಲೇ ತಮ್ಮ ತಮ್ಮ
ತಮ್ಮ ತಮ್ಮ ಕೇಳೋಲೇ ತಮ್ಮ ತಮ್ಮ
ನೀ ಕೇಳ್ಕೊಂಡಿದ್ರೆ ಮುಂದಕ್ಕೆ ಒಳ್ಳೇದ್ ತಮ್ಮ
ತಮ್ಮ ತಮ್ಮ ಹುಷಾರೊ ತಮ್ಮ ತಮ್ಮ
ತಿಳ್ದೂ ತಿಳ್ದೂ ಬಿದ್ದರೆ ತಪ್ಪು ತಮ್ಮ
ನೀರಿನ ಮೇಲ್ ನಿಂತೋಳ್ ತಮ್ಮ
ಕಾಸಿನ ತಾಯಿ ಕಾಸಿನ ತಾಯಿ
ನೀರಿನ ಮೇಲ್ ನಿಂತೋಳ್ ತಮ್ಮ
ಕಾಸಿನ ತಾಯಿ ಕಾಸಿನ ತಾಯಿ
ನೀತಿಯ ಮೇಲ್ ನಿಲ್ಸೋಳ್ ತಮ್ಮ
ಹೆತ್ತ ತಾಯಿ
|| ತಮ್ಮ ತಮ್ಮ ಕೇಳೋಲೇ ತಮ್ಮ ತಮ್ಮ
ನೀ ಕೇಳ್ಕೊಂಡಿದ್ರೆ ಮುಂದಕ್ಕೆ ಒಳ್ಳೇದ್ ತಮ್ಮ
ನೀರಿನ ಮೇಲ್ ನಿಂತೋಳ್ ತಮ್ಮ
ಕಾಸಿನ ತಾಯಿ ಕಾಸಿನ ತಾಯಿ
ನೀರಿನ ಮೇಲ್ ನಿಂತೋಳ್ ತಮ್ಮ
ಕಾಸಿನ ತಾಯಿ ಕಾಸಿನ ತಾಯಿ
ನೀತಿಯ ಮೇಲ್ ನಿಲ್ಸೋಳ್ ತಮ್ಮ
ಹೆತ್ತ ತಾಯಿ||
|| ತಮ್ಮ ತಮ್ಮ ಕೇಳೋಲೇ ತಮ್ಮ ತಮ್ಮ
ನೀ ಕೇಳ್ಕೊಂಡಿದ್ರೆ ಮುಂದಕ್ಕೆ ಒಳ್ಳೇದು ತಮ್ಮ||
ಬಿಸಿಲಲ್ಲಿ ಪಾತ್ರೆ ಇಟ್ರೆ ಅಕ್ಕಿ ಎಂದು ಬೇಯದು
ಊಹೂಂ ಖಂಡಿತ ಬೇಯೋದಿಲ್ಲ ಬೇಯುತ್ತ
ಕಣ್ಣಾಮುಚ್ಚಾಲೆಯಲೆ ನಿದ್ದೆ ಬೇಳೆ ಬೇಯದು
ತಿಳ್ಕೋಪ್ಪ ತಮ್ಮ ತಿಳ್ಕೋಳಯ್ಯ
ಕಾಯಕವೆ ಕೈಲಾಸ ಅದೇ ನಿನ್ನ ಕಾಯಬಲ್ಲದೊ
ವಿಲಾಸದ ಜೀವನವು ಪಾತಾಳಕೆ ತುಳಿಯಬಲ್ಲದೊ
ಕಾದರೆ ತಾನ್ ಇರ್ತೀನ್ ಅಂತಾಳ್
ಕಾಸಿನ ತಾಯಿ ಕಾಸಿನ ತಾಯಿ
ಕಾದರೆ ತಾನ್ ಇರ್ತೀನ್ ಅಂತಾಳ್
ಕಾಸಿನ ತಾಯಿ ತಮ್ಮ ಕಾಸಿನ ತಾಯಿ
ಕಾಯಲು ಕಾದಿರ್ತಾಳ್ ತಮ್ಮ ಹೆತ್ತ ತಾಯಿ
|| ತಮ್ಮ ತಮ್ಮ ಕೇಳೋಲೇ ತಮ್ಮ ತಮ್ಮ
ಕೇಳ್ಕೊಂಡಿದ್ರೆ ಮುಂದಕ್ಕೆ ಒಳ್ಳೇದ್ ತಮ್ಮ ||
ತಂದಾನ ತಂದಾನ ಗೋಪಾಲ ತಂದಾನ
ಆಸೇನೆ ತಾನೆ ತಮ್ಮ ಚಿಂತೆಗಳಿಗೆ ಆದಿಮೂಲ
ಅರ್ಥವಾಯ್ತೇನಯ್ಯ ಹಾಂ
ಚಾಪೆ ಇದ್ದಷ್ಟೆ ಚಾಚಬೇಕೊ ತಮ್ಮ ನಮ್ಮ ಕಾಲ
ಆಹ ಎಂಥ ಗಾದೆ ಗಾದೆ ವೇದಕ್ ಸಮಾನ ಅಂತಾರೆ
ದುಡಿದದ್ದೆ ನಿನ್ನಾಸ್ತಿ ಮರೀಚಿಕೆ ಅನ್ಯರಾಸ್ತಿ
ನೀಡಿದರೆ ನೀ ಧನ್ಯ ನೀನೇ ಬರಿ ನಿನ್ನ ಪಾಪ ಪುಣ್ಯ
ಊರು ಊರು ಸುತ್ತಿಸ್ತಾಳೆ ಕಾಸಿನ ತಾಯಿ ಕಾಸಿನ ತಾಯಿ
ಏರುಪೇರು ಮಾಡಿಸ್ತಾಳೆ ಕಾಸಿನ ತಾಯಿ ತಮ್ಮ ಕಾಸಿನ ತಾಯಿ
ನಿಂತ ನೆಲ ಸ್ವರ್ಗ ಮಾಡ್ತಾಳ್ ಹೆತ್ತ ತಾಯಿ
ತಮ್ಮ ತಮ್ಮ ಕೇಳೋಲೇ ತಮ್ಮ ತಮ್ಮ
ಕೇಳ್ಕೊಂಡಿದ್ರೆ ಮುಂದಕ್ಕೆ ಒಳ್ಳೇದ್ ತಮ್ಮ
ನಿನ್ನ ನಿದ್ದೆ ಕದ್ಬಿಡ್ತಾಳೆ ಕಾಸಿನ ತಾಯಿ ಕಾಸಿನ ತಾಯಿ
ನಿನ್ನ ನಿದ್ದೆ ಕದ್ಬಿಡ್ತಾಳೆ ಕಾಸಿನ ತಾಯಿ ಕಾಸಿನ ತಾಯಿ
ತಟ್ಟಿ ನಿದ್ದೆ ಮಾಡಿಸ್ತಾಳೆ ಹೆತ್ತ ತಾಯಿ
||ತಮ್ಮ ತಮ್ಮ ಕೇಳೋಲೆ ತಮ್ಮ ತಮ್ಮ
ಕೇಳ್ಕೊಂಡಿದ್ರೆ ಮುಂದಕ್ಕೆ ಒಳ್ಳೇದ್ ತಮ್ಮ
ತಮ್ಮ ತಮ್ಮ ಹುಷಾರೊ ತಮ್ಮ ತಮ್ಮ
ತಿಳ್ದೂ ತಿಳ್ದೂ ಬಿದ್ದರೆ ತಪ್ಪು ತಮ್ಮ ||
Thamma Thamma song lyrics from Kannada Movie Gadibidi Krishna starring Shivarajkumar, Ravali, Indraja, Lyrics penned by Hamsalekha Sung by Dr Rajkumar, Music Composed by Hamsalekha, film is Directed by Om Saiprakash and film is released on 1998