Ene Idu Mutdallella Lyrics

ಏನೇ ಇದು ಮುಟ್ದಲೆಲ್ಲ Lyrics

in Gadibidi Krishna

in ಗಡಿಬಿಡಿ ಕೃಷ್ಣ

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಗಂಡು : ಏನೇ ಇದು ಮುಟ್ದಲೆಲ್ಲ ಶಾಕು
              ಸೂಪರಮ್ಮ ಬ್ರಹ್ಮನ್ ಬ್ರಶ್ಶಿನ ಸ್ಟೋಕು 
              ಹೇ.. ಬ್ಯೂಟಿ ಫೋರ್ ಫಾರ್ಟಿ
              ಬೆಳಕು ಕೊಡ್ತೀಯ ಇಲ್ಲ ಬೆಂಕಿ ಇಕ್ತೀಯ
              ಬೆಳಕು ಕೊಡ್ತೀಯ ಇಲ್ಲ ಬೆಂಕಿ ಇಕ್ತೀಯ
 
ಹೆಣ್ಣು : ಏನೋ  ಇದು ಮುಟ್ದಲ್ಲೆಲ್ಲ ಶಾಕು 
               ಜಾಕೀರ ಹುಸೇನ್ ತಬಲ ಮೇಲಿನ್‌ ಸ್ಟ್ರೋಕು 
               ಹೇ.. ನಾಟಿ ಫೋರ್ ಫಾರ್ಟಿ
            ತಂಪು ಮಾಡ್ತೀಯ ಹಿಂಗೆ ತರ್ಲೆ ಮಾಡ್ತೀಯ
            ತಂಪು ಮಾಡ್ತೀಯ ಹಿಂಗೆ ತರ್ಲೆ ಮಾಡ್ತೀಯ.... 
 
ಗಂಡು : ಐತ್ತೇರಿ ಲಕಡೀ ಕಾ ಪೂಲ್ ಹೇ. . .
ಹೆಣ್ಣು : ಮಾಧುರಿ ದೀಕ್ಷಿತು ನಾನು ಮೈ ಡಿಯರ್ ಹುಸೇನ್ ನೀನು 
                ನನ್ನ ನೋಡಿ ಬಿಡಸೊ ಬೇಗ ಕಾಮನೆ ಕುಕ್ಕುವ  ಚಿತ್ರಗಳ
                ಯಾರಿಗೂ ತೋರಿಸಬೇಡ ನನ್ನ ನಿನ್ನ ಗುಟ್ಟುಗಳ 
ಗಂಡು : ಹುಸೇನ ನೋಡೋದು ಕಣ್ಣಿಂದ
                ನಾನು ನೋಡೋದು ದಿಲ್ಲಿಂದ 
                ಹುಸೇನ ಬರೆಯೋದು ರಂಗಿಂದ ಅರೆ
                ನಾನು ಬರೆಯೋದು ಲಿಪ್ಸಿಂದ 
ಹೆಣ್ಣು : ಐಸಾ ಕ್ಯಾ... ನಡಿ ನಡಿ ನಡಿ ನಡಿ ಬಣ್ಣದ ಲೋಕ ಸೇರುಮ.... 
                ಏನು ಇಂಪು ಲಿಪ್ಸಲ್ಲೆಲ್ಲ ಶಾಕು  
                ಶಾಕ್ ಹೊಡೆದ್ರೂನು ಚಿತ್ರ ಬರೀಬೇಕು 
ಗಂಡು : ಹೇ ಸ್ವೀಟಿ ಫೋರ್ ಫಾರ್ಟಿ
                ಗೊಂಬೆಯಾಗ್ತೀಯ ಆಗುಂಬೆಯಾಗ್ತೀಯ...
             ಗೊಂಬೆಯಾಗ್ತೀಯ ಆಗುಂಬೆಯಾಗ್ತೀಯ...

ಗಂಡು : ಅಂತರಂಗ ತೆರದಿಡ್ಸಿ ಅಂದ ಚೆಂದ ಮುಚ್ಚಿಡ್ಸಿ
               ಎಷ್ಟು ಸಾರಿ ಇಣುಕಲಮ್ಮ ಅಂದದ ಮನೆಯ ಕಿಟಕಿಗೆ
               ಎಷ್ಟು ದಿನ ಕಾಯಲಮ್ಮ ಊರ ಪುತ್ಥಳಿ ಪೌರ್ಣಮಿಗೆ
ಹೆಣ್ಣು: ಯಾಕಯ್ಯ ಸುಮ್ನೆ ಕಾಡ್ತಿಯ ಇಲ್ದಿರೋದ್ನೆಲ್ಲ ಹೇಳ್ತೀಯ
               ನಿನ್ನ ಸೇರೆ ನನ್ನಾಸೆ ಅಂದ್ರೆ ಇಲ್ಲ ಅಂತೀಯ 
ಗಂಡು : ಐಸಾ ಕ್ಯಾ... ನಡಿ ನಡಿ ನಡಿ ನಡಿ ಮರದ ಮರೆಗೆ ಹೋಗುಮ...
                ಏನೇ ಇದು ನೋಡ್ದಲೆಲ್ಲ ಶಾಕು
                ಕಾಶೀನಾಥನ್ ತ್ರಿಬಲ್ ಮೀನಿಂಗ್ ಡ್ಯೂಕು  
              ಹೇ.. ಬ್ಯೂಟಿ ಫೋರ್ ಫಾರ್ಟಿ
                ಬೆಳಕು ಕೊಡ್ತೀಯ ಇಲ್ಲ ಬೆಂಕಿ ಇಕ್ತೀಯ
                ಬೆಳಕು ಕೊಡ್ತೀಯ ಇಲ್ಲ ಬೆಂಕಿ ಇಕ್ತೀಯ
 
||ಗಂಡು : ಏನೇ ಇದು ಮುಟ್ದಲೆಲ್ಲ ಶಾಕು
               ಸೂಪರಮ್ಮ ಬ್ರಹ್ಮನ್ ಬ್ರಶ್ಶಿನ್ ಸ್ಟೋಕು 
ಹೆಣ್ಣು: ಹೇ.. ನಾಟಿ ಫೋರ್ ಫಾರ್ಟಿ
            ತಂಪು ಮಾಡ್ತೀಯ ಹಿಂಗೆ ತರ್ಲೆ ಮಾಡ್ತೀಯ.... 
            ತಂಪು ಮಾಡ್ತೀಯ ಹಿಂಗೆ ತರ್ಲೆ ಮಾಡ್ತೀಯ.... 
ಗಂಡು : ಅರೆರೆರೆ. . ಬೆಳಕು ಕೊಡ್ತೀಯ ಇಲ್ಲ ಬೆಂಕಿ ಇಕ್ತೀಯ
            ಹೆಣ್ಣು: ತಂಪು ಮಾಡ್ತೀಯ ಹಿಂಗೆ ತರ್ಲೆ ಮಾಡ್ತೀಯ||

ಗಂಡು : ಏನೇ ಇದು ಮುಟ್ದಲೆಲ್ಲ ಶಾಕು
              ಸೂಪರಮ್ಮ ಬ್ರಹ್ಮನ್ ಬ್ರಶ್ಶಿನ ಸ್ಟೋಕು 
              ಹೇ.. ಬ್ಯೂಟಿ ಫೋರ್ ಫಾರ್ಟಿ
              ಬೆಳಕು ಕೊಡ್ತೀಯ ಇಲ್ಲ ಬೆಂಕಿ ಇಕ್ತೀಯ
              ಬೆಳಕು ಕೊಡ್ತೀಯ ಇಲ್ಲ ಬೆಂಕಿ ಇಕ್ತೀಯ
 
ಹೆಣ್ಣು : ಏನೋ  ಇದು ಮುಟ್ದಲ್ಲೆಲ್ಲ ಶಾಕು 
               ಜಾಕೀರ ಹುಸೇನ್ ತಬಲ ಮೇಲಿನ್‌ ಸ್ಟ್ರೋಕು 
               ಹೇ.. ನಾಟಿ ಫೋರ್ ಫಾರ್ಟಿ
            ತಂಪು ಮಾಡ್ತೀಯ ಹಿಂಗೆ ತರ್ಲೆ ಮಾಡ್ತೀಯ
            ತಂಪು ಮಾಡ್ತೀಯ ಹಿಂಗೆ ತರ್ಲೆ ಮಾಡ್ತೀಯ.... 
 
ಗಂಡು : ಐತ್ತೇರಿ ಲಕಡೀ ಕಾ ಪೂಲ್ ಹೇ. . .
ಹೆಣ್ಣು : ಮಾಧುರಿ ದೀಕ್ಷಿತು ನಾನು ಮೈ ಡಿಯರ್ ಹುಸೇನ್ ನೀನು 
                ನನ್ನ ನೋಡಿ ಬಿಡಸೊ ಬೇಗ ಕಾಮನೆ ಕುಕ್ಕುವ  ಚಿತ್ರಗಳ
                ಯಾರಿಗೂ ತೋರಿಸಬೇಡ ನನ್ನ ನಿನ್ನ ಗುಟ್ಟುಗಳ 
ಗಂಡು : ಹುಸೇನ ನೋಡೋದು ಕಣ್ಣಿಂದ
                ನಾನು ನೋಡೋದು ದಿಲ್ಲಿಂದ 
                ಹುಸೇನ ಬರೆಯೋದು ರಂಗಿಂದ ಅರೆ
                ನಾನು ಬರೆಯೋದು ಲಿಪ್ಸಿಂದ 
ಹೆಣ್ಣು : ಐಸಾ ಕ್ಯಾ... ನಡಿ ನಡಿ ನಡಿ ನಡಿ ಬಣ್ಣದ ಲೋಕ ಸೇರುಮ.... 
                ಏನು ಇಂಪು ಲಿಪ್ಸಲ್ಲೆಲ್ಲ ಶಾಕು  
                ಶಾಕ್ ಹೊಡೆದ್ರೂನು ಚಿತ್ರ ಬರೀಬೇಕು 
ಗಂಡು : ಹೇ ಸ್ವೀಟಿ ಫೋರ್ ಫಾರ್ಟಿ
                ಗೊಂಬೆಯಾಗ್ತೀಯ ಆಗುಂಬೆಯಾಗ್ತೀಯ...
             ಗೊಂಬೆಯಾಗ್ತೀಯ ಆಗುಂಬೆಯಾಗ್ತೀಯ...

ಗಂಡು : ಅಂತರಂಗ ತೆರದಿಡ್ಸಿ ಅಂದ ಚೆಂದ ಮುಚ್ಚಿಡ್ಸಿ
               ಎಷ್ಟು ಸಾರಿ ಇಣುಕಲಮ್ಮ ಅಂದದ ಮನೆಯ ಕಿಟಕಿಗೆ
               ಎಷ್ಟು ದಿನ ಕಾಯಲಮ್ಮ ಊರ ಪುತ್ಥಳಿ ಪೌರ್ಣಮಿಗೆ
ಹೆಣ್ಣು: ಯಾಕಯ್ಯ ಸುಮ್ನೆ ಕಾಡ್ತಿಯ ಇಲ್ದಿರೋದ್ನೆಲ್ಲ ಹೇಳ್ತೀಯ
               ನಿನ್ನ ಸೇರೆ ನನ್ನಾಸೆ ಅಂದ್ರೆ ಇಲ್ಲ ಅಂತೀಯ 
ಗಂಡು : ಐಸಾ ಕ್ಯಾ... ನಡಿ ನಡಿ ನಡಿ ನಡಿ ಮರದ ಮರೆಗೆ ಹೋಗುಮ...
                ಏನೇ ಇದು ನೋಡ್ದಲೆಲ್ಲ ಶಾಕು
                ಕಾಶೀನಾಥನ್ ತ್ರಿಬಲ್ ಮೀನಿಂಗ್ ಡ್ಯೂಕು  
              ಹೇ.. ಬ್ಯೂಟಿ ಫೋರ್ ಫಾರ್ಟಿ
                ಬೆಳಕು ಕೊಡ್ತೀಯ ಇಲ್ಲ ಬೆಂಕಿ ಇಕ್ತೀಯ
                ಬೆಳಕು ಕೊಡ್ತೀಯ ಇಲ್ಲ ಬೆಂಕಿ ಇಕ್ತೀಯ
 
||ಗಂಡು : ಏನೇ ಇದು ಮುಟ್ದಲೆಲ್ಲ ಶಾಕು
               ಸೂಪರಮ್ಮ ಬ್ರಹ್ಮನ್ ಬ್ರಶ್ಶಿನ್ ಸ್ಟೋಕು 
ಹೆಣ್ಣು: ಹೇ.. ನಾಟಿ ಫೋರ್ ಫಾರ್ಟಿ
            ತಂಪು ಮಾಡ್ತೀಯ ಹಿಂಗೆ ತರ್ಲೆ ಮಾಡ್ತೀಯ.... 
            ತಂಪು ಮಾಡ್ತೀಯ ಹಿಂಗೆ ತರ್ಲೆ ಮಾಡ್ತೀಯ.... 
ಗಂಡು : ಅರೆರೆರೆ. . ಬೆಳಕು ಕೊಡ್ತೀಯ ಇಲ್ಲ ಬೆಂಕಿ ಇಕ್ತೀಯ
            ಹೆಣ್ಣು: ತಂಪು ಮಾಡ್ತೀಯ ಹಿಂಗೆ ತರ್ಲೆ ಮಾಡ್ತೀಯ||

Ene Idu Mutdallella song lyrics from Kannada Movie Gadibidi Krishna starring Shivarajkumar, Ravali, Indraja, Lyrics penned by Hamsalekha Sung by S P Balasubrahmanyam, Latha Hamsalekha, Music Composed by Hamsalekha, film is Directed by Om Saiprakash and film is released on 1998
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ