LYRIC

Song Details Page after Lyrice

ಬಾರೇ ಬಾರೇ ಎಂಕಮ್ಮ ನಡೆದರೆ ಅಂಕುಡೊಂಕಮ್ಮಾ
ಈ ನಡಿಗೆಇಂದ್ಲೆ ನಂಗು ನಿಂಗು ಲಿಂಕಮ್ಮಾ
ಹೋಗೋ ಹೋಗೋ ಕೃಷ್ಣಪ್ಪ ನೀನು ಭಾರಿ ಕಳ್ಳಪ್ಪ
ಈಗೊಂದಾಡೋ ಆಗೋಂದಾಡೊ ಸುಳ್ಳಪ್ಪ
ಏನೇ ಚೆಲುವೆ ನೀನು ನಂಗೆ ಇಂಥ ಹೆಸರಿಟ್ಟೆ
ಯಾಕೋ ಚೆಲುವ ಪ್ರೀತಿಯಲ್ಲಿ ಸ್ವಲ್ಪ ಕೊಸರಿಟ್ಟೇ
ಕೊಸರಿಲ್ಲದಿದ್ದೇ ಪ್ರೀತಿಯಲ್ಲಿ ಏನ್ ಚೆನ್ನ ಏನ್ ಚೆನ್ನ ಬಾ
ಬಾರೇ ಬಾರೇ ಎಂಕಮ್ಮ ನಡೆದರೆ ಅಂಕುಡೊಂಕಮ್ಮಾ
ಈ ನಡಿಗೆ ಇಂದ್ಲೆ ನಂಗು ನಿಂಗು ಲಿಂಕಮ್ಮಾ
ಹೋಗೋ ಹೋಗೋ ಕೃಷ್ಣಪ್ಪ ನೀನು ಭಾರಿ ಕಳ್ಳಪ್ಪ
ಈಗೊಂದಾಡೋ ಆಗೋಂದಾಡೊ ಸುಳ್ಳಪ್ಪ
 
ಕೆರೆ ಕಟ್ಟೆ ತುಂಬ್ದಂಗೆ ನುಗ್ಗಕ್ ನಿಂತ ನೀರ್ನಂಗೆ
ಕೆರೆ ಕಟ್ಟೆ ತುಂಬ್ದಂಗೆ ನುಗ್ಗಕ್ ನಿಂತ ನೀರ್ನಂಗೆ
ತುಂಬ್ಕೊಂಡ್‌ ತಳ್ಕೊಂಡ ನಿಂತಿದ್ದಿಯಲ್ಲೆ
ತೆಗಿ ಮನಸಿನ ಟ್ಯೂಬನ್ನ ನುಗ್ಸು ಹರಿಯೋ ಪ್ರೀತೀನ
ತೆಗಿ ಮನಸಿನ ಟ್ಯೂಬನ್ನ ನುಗ್ಸು ಹರಿಯೋ ಪ್ರೀತೀನ
ಬೆಳ್ಕೊಂಡ್ ಬೆಳ್ತಂಡ್ ಬಾಳ್ತೀನಲ್ಲೇ
ಬೆಣ್ಣೆ ಮಾತು ತಿನ್ನಿಸಬೇಡ ಅಟ್ಟ ಏರಿಸಿ ತಳ್ಳಬೇಡ
ನಗುವಲ್ಲೇ ಬೆರಗು ಮಾಡೋ ನಕಲಿ ಶ್ಯಾಮ ನೀ
ಏನೇ ಚೆಲುವ ನೀನು ನಂಗೆ ಇಂಥ ಹೆಸರಿಟ್ಟೆ
ಯಾಕೋ ಚೆಲುವ ಪ್ರೀತಿಯಲ್ಲಿ ಸ್ವಲ್ಪ ಕೊಸರಿಟ್ಟೆ
ಕೊಸರಿಲ್ಲದಿದ್ದೇ ಪ್ರೀತಿಯಲ್ಲಿ ಏನ್ ಚೆನ್ನ ಏನ್ ಚೆನ್ನ ಬಾ
 
||ಬಾರೇ ಬಾರೇ ಎಂಕಮ್ಮ ನಡೆದರೆ ಅಂಕುಡೊಂಕಮ್ಮಾ
ಈ ನಡಿಗೆ ಇಂದ್ಲೆ ನಂಗು ನಿಂಗು ಲಿಂಕಮ್ಮಾ
ಹೋಗೋ ಹೋಗೋ ಕೃಷ್ಣಪ್ಪ ನೀನು ಭಾರಿ ಕಳ್ಳಪ್ಪ
ಈಗೊಂದಾಡೋ ಆಗೋಂದಾಡೊ ಸುಳ್ಳಪ್ಪ||
 
ಎಲವೊ ಮಾಯ್ಕಾರ ಹಾಸಿಗೆ ಬಾಂದಾರ
ಎಲವೊ ಮಾಯ್ಕಾರ ಹಾಸಿಗೆ ಬಾಂದಾರ
ಇನ್ನು ನಿನ್ನ ಮುಡುಪಾಗ್ತಿನಿ
ಹಾಲಲ್ಲಾರ ಹಾಕಪ್ಪ ನೀರ್ನಲ್ಲಾರ ಹಾಕಪ್ಪ
ಹಾಲಲ್ಲಾರ ಹಾಕಪ್ಪ ನೀರ್ನಲ್ಲಾರ ಹಾಕಪ್ಪ
ನಾನು ನಿನ್ನ ಪಾಲಾಗ್ತಿನಿ
ಬಾರೇ ಬಾರೇ ಯಜಮಾನಿ ನನ್ನ ಎದೆಗೆ ನಿಂದೆ ದೋಣಿ
ಪ್ರೀತಿಯಲ್ಲೇ ಪಾತಿ ಮಾಡೋ ಪಾತರಗಿತ್ತಿ ನೀ
ಯಾಕೊ ಚೆಲುವ ನೀನು ನಂಗೆ ಇಂಥ ಹೆಸರಿಟ್ಟೆ
ಯಾಕೆ ಚೆಲುವೆ ಪ್ರೀತಿಯಲ್ಲಿ ಸ್ವಲ್ಪ ಕೊಸರಿಟ್ಟ
ಪ್ರೀತಿಯಲ್ಲಿ ಕೊಸರಾಡದಿದ್ರೆ ಏನ್ ಚೆನ್ನ... ಏನ್ ಚೆನ್ನ
 
||ಬಾರೇ ಬಾರೇ ಎಂಕಮ್ಮ ನಡೆದರೆ ಅಂಕುಡೊಂಕಮ್ಮಾ
ಈ ನಡಿಗೆ ಇಂದ್ಲೆ ನಂಗು ನಿಂಗು ಲಿಂಕಮ್ಮಾ
ಹೋಗೋ ಹೋಗೋ ಕೃಷ್ಣಪ್ಪ ನೀನು ಭಾರಿ ಕಳ್ಳಪ್ಪ
ಈಗೊಂದಾಡೋ ಆಗೋಂದಾಡೊ ಸುಳ್ಳಪ್ಪ||

ಬಾರೇ ಬಾರೇ ಎಂಕಮ್ಮ ನಡೆದರೆ ಅಂಕುಡೊಂಕಮ್ಮಾ
ಈ ನಡಿಗೆಇಂದ್ಲೆ ನಂಗು ನಿಂಗು ಲಿಂಕಮ್ಮಾ
ಹೋಗೋ ಹೋಗೋ ಕೃಷ್ಣಪ್ಪ ನೀನು ಭಾರಿ ಕಳ್ಳಪ್ಪ
ಈಗೊಂದಾಡೋ ಆಗೋಂದಾಡೊ ಸುಳ್ಳಪ್ಪ
ಏನೇ ಚೆಲುವೆ ನೀನು ನಂಗೆ ಇಂಥ ಹೆಸರಿಟ್ಟೆ
ಯಾಕೋ ಚೆಲುವ ಪ್ರೀತಿಯಲ್ಲಿ ಸ್ವಲ್ಪ ಕೊಸರಿಟ್ಟೇ
ಕೊಸರಿಲ್ಲದಿದ್ದೇ ಪ್ರೀತಿಯಲ್ಲಿ ಏನ್ ಚೆನ್ನ ಏನ್ ಚೆನ್ನ ಬಾ
ಬಾರೇ ಬಾರೇ ಎಂಕಮ್ಮ ನಡೆದರೆ ಅಂಕುಡೊಂಕಮ್ಮಾ
ಈ ನಡಿಗೆ ಇಂದ್ಲೆ ನಂಗು ನಿಂಗು ಲಿಂಕಮ್ಮಾ
ಹೋಗೋ ಹೋಗೋ ಕೃಷ್ಣಪ್ಪ ನೀನು ಭಾರಿ ಕಳ್ಳಪ್ಪ
ಈಗೊಂದಾಡೋ ಆಗೋಂದಾಡೊ ಸುಳ್ಳಪ್ಪ
 
ಕೆರೆ ಕಟ್ಟೆ ತುಂಬ್ದಂಗೆ ನುಗ್ಗಕ್ ನಿಂತ ನೀರ್ನಂಗೆ
ಕೆರೆ ಕಟ್ಟೆ ತುಂಬ್ದಂಗೆ ನುಗ್ಗಕ್ ನಿಂತ ನೀರ್ನಂಗೆ
ತುಂಬ್ಕೊಂಡ್‌ ತಳ್ಕೊಂಡ ನಿಂತಿದ್ದಿಯಲ್ಲೆ
ತೆಗಿ ಮನಸಿನ ಟ್ಯೂಬನ್ನ ನುಗ್ಸು ಹರಿಯೋ ಪ್ರೀತೀನ
ತೆಗಿ ಮನಸಿನ ಟ್ಯೂಬನ್ನ ನುಗ್ಸು ಹರಿಯೋ ಪ್ರೀತೀನ
ಬೆಳ್ಕೊಂಡ್ ಬೆಳ್ತಂಡ್ ಬಾಳ್ತೀನಲ್ಲೇ
ಬೆಣ್ಣೆ ಮಾತು ತಿನ್ನಿಸಬೇಡ ಅಟ್ಟ ಏರಿಸಿ ತಳ್ಳಬೇಡ
ನಗುವಲ್ಲೇ ಬೆರಗು ಮಾಡೋ ನಕಲಿ ಶ್ಯಾಮ ನೀ
ಏನೇ ಚೆಲುವ ನೀನು ನಂಗೆ ಇಂಥ ಹೆಸರಿಟ್ಟೆ
ಯಾಕೋ ಚೆಲುವ ಪ್ರೀತಿಯಲ್ಲಿ ಸ್ವಲ್ಪ ಕೊಸರಿಟ್ಟೆ
ಕೊಸರಿಲ್ಲದಿದ್ದೇ ಪ್ರೀತಿಯಲ್ಲಿ ಏನ್ ಚೆನ್ನ ಏನ್ ಚೆನ್ನ ಬಾ
 
||ಬಾರೇ ಬಾರೇ ಎಂಕಮ್ಮ ನಡೆದರೆ ಅಂಕುಡೊಂಕಮ್ಮಾ
ಈ ನಡಿಗೆ ಇಂದ್ಲೆ ನಂಗು ನಿಂಗು ಲಿಂಕಮ್ಮಾ
ಹೋಗೋ ಹೋಗೋ ಕೃಷ್ಣಪ್ಪ ನೀನು ಭಾರಿ ಕಳ್ಳಪ್ಪ
ಈಗೊಂದಾಡೋ ಆಗೋಂದಾಡೊ ಸುಳ್ಳಪ್ಪ||
 
ಎಲವೊ ಮಾಯ್ಕಾರ ಹಾಸಿಗೆ ಬಾಂದಾರ
ಎಲವೊ ಮಾಯ್ಕಾರ ಹಾಸಿಗೆ ಬಾಂದಾರ
ಇನ್ನು ನಿನ್ನ ಮುಡುಪಾಗ್ತಿನಿ
ಹಾಲಲ್ಲಾರ ಹಾಕಪ್ಪ ನೀರ್ನಲ್ಲಾರ ಹಾಕಪ್ಪ
ಹಾಲಲ್ಲಾರ ಹಾಕಪ್ಪ ನೀರ್ನಲ್ಲಾರ ಹಾಕಪ್ಪ
ನಾನು ನಿನ್ನ ಪಾಲಾಗ್ತಿನಿ
ಬಾರೇ ಬಾರೇ ಯಜಮಾನಿ ನನ್ನ ಎದೆಗೆ ನಿಂದೆ ದೋಣಿ
ಪ್ರೀತಿಯಲ್ಲೇ ಪಾತಿ ಮಾಡೋ ಪಾತರಗಿತ್ತಿ ನೀ
ಯಾಕೊ ಚೆಲುವ ನೀನು ನಂಗೆ ಇಂಥ ಹೆಸರಿಟ್ಟೆ
ಯಾಕೆ ಚೆಲುವೆ ಪ್ರೀತಿಯಲ್ಲಿ ಸ್ವಲ್ಪ ಕೊಸರಿಟ್ಟ
ಪ್ರೀತಿಯಲ್ಲಿ ಕೊಸರಾಡದಿದ್ರೆ ಏನ್ ಚೆನ್ನ... ಏನ್ ಚೆನ್ನ
 
||ಬಾರೇ ಬಾರೇ ಎಂಕಮ್ಮ ನಡೆದರೆ ಅಂಕುಡೊಂಕಮ್ಮಾ
ಈ ನಡಿಗೆ ಇಂದ್ಲೆ ನಂಗು ನಿಂಗು ಲಿಂಕಮ್ಮಾ
ಹೋಗೋ ಹೋಗೋ ಕೃಷ್ಣಪ್ಪ ನೀನು ಭಾರಿ ಕಳ್ಳಪ್ಪ
ಈಗೊಂದಾಡೋ ಆಗೋಂದಾಡೊ ಸುಳ್ಳಪ್ಪ||

Baare Baare song lyrics from Kannada Movie Gadibidi Krishna starring Shivarajkumar, Ravali, Indraja, Lyrics penned by Hamsalekha Sung by Rajesh Krishnan, Rathnamala Prakash, Music Composed by Hamsalekha, film is Directed by Om Saiprakash and film is released on 1998

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ