Kanasina Tv Li Lyrics

ಕನಸ್ಸಿನ ಟಿವಿಲಿ Lyrics

in Gadibidi Krishna

in ಗಡಿಬಿಡಿ ಕೃಷ್ಣ

LYRIC

Song Details Page after Lyrice

ಹೇ ಹೇ ಹೇ ಹೇಹೇ ಹೇ ಸತ್ಯಭಾಮೆ ಗೋಪಾಲ ಹೇ
ಗೋಪಾಲ ಹೇ ಗೋಪಾಲ ಹೇ
ಕನಸ್ಸಿನ ಟಿವಿಲಿ ದಿನ ಬರುತಾನೊಬ್ಬ
ಲವ್ ನ್ಯೂಸ್ ಓದ್ತಾನೆ ಅಬ್ಬಬ್ಬ
ಕನಸ್ಸಿನ ಟಿವಿಲಿ ದಿನ ಬರುತಾನೊಬ್ಬ
ಲವ್ ನ್ಯೂಸ್ ಓದ್ತಾನೆ ಅಬ್ಬಬ್ಬ
ಕ್ಲಿಂಟನ್ ರನ್ ಔಟ್ ಮೋನಿಕಾಗೆ
ಅಜರ ತಂಕ ಬಿಜಲಾನಿಗೆ
ಸಂಜಯ್‌ ದತ್‌ ಕೊಟ್ ಕ್ಲಿಯರ್ ಪಿಳ್ಳೆಗೆ
ಕ್ಲೀನ್ ಬೋಲ್ಡ್ ನಾನು ನಿನಗೆ
ನೋ ಮ್ಯಾನ್ ಈಸ್ ಎ ಬೋಲ್ಡ್ ಮ್ಯಾನ್
ನೋ ಮ್ಯಾನ್ ಈಸ್ ಎ ಬೋಲ್ಡ್ ಮ್ಯಾನ್
ನೋ ಮ್ಯಾನ್ ಈಸ್ ಎ ಗೋಲ್ಡನ್ ಮ್ಯಾನ್
 
ಮನಸಿನ ಬೆಡ್ಡಲ್ಲಿ ದಿನ ಬರುತಾನೊಬ್ಬ
ಲವ್ ಜೋಕ್ ಹೇಳ್ತಾನೆ ಅಬ್ಬಬ್ಬಬ್ಬಬ್ಬಾ
ಫಸ್ಟ್ ಹ್ಯಾಂಡ್ ಲವರ್ ಈಸ್ ಎ ಜೆಂಟಲಮ್ಯಾನ್
ಸೆಕೆಂಡ್ ಹ್ಯಾಂಡ್ ಲವರ್ ಈಸ್ ಎ ಏಂಜಲ್ ಮ್ಯಾನ್
ಥರ್ಡ್ ಹ್ಯಾಂಡ್ ಲವರ್ ಈಸ್ ಎ ಬಂಡಲ್ ಮ್ಯಾನ್
ಫೋರ್ತ್ ಹ್ಯಾಂಡ್ ಲವರ್ ಇಸ್ ಎ ಪುಕ್ಕಲ್ ಮ್ಯಾನ್
ನೋ ನೋ ಹೀ ಇಸ್ ಎ ಜೆಂಟಲಮ್ಯಾನ್
ಫಸ್ಟ್ ಹ್ಯಾಂಡ್ ಬೆಸ್ಟ್ ಹ್ಯಾಂಡ್
ನೋ ನೋ ಹೀ ಇಸ್ ಎ ಜೆಂಟಲಮ್ಯಾನ್
ಫಸ್ಟ್ ಹ್ಯಾಂಡ್ ಬೆಸ್ಟ್ ಹ್ಯಾಂಡ್
ನೋ ನೋ ಹೀ ಇಸ್ ಎ ಲವ್ಲಿ ಮ್ಯಾನ್
 
ಲವ್ವಿಗೆ ಲಾರ್ಡ್‌ ಯಾರು
ಗೋಪಾಲ ಹೇ... ಓಓಓ
ಗರ್ಲ್ಸಿಗೆ ಗಾಡ್ ಯಾರೂ ...
ಗೋಪಾಲ ಹೇ... ಓಓಓ
ಮ್ಯೂಸಿಕ್ಕಿಗೆ ಮಾಸ್ಟರ್ಯಾರು
ಗೋಪಾಲ್... ಹೇ...
ಸಾವಿರ ಸುಂದರ ಸ್ತ್ರೀಯರ ಸೀರೆ ಕದಿಯುತ ಕಾಡುತಾನ
ಸೀರೆ ಇಲ್ಲದ ಸಂಕಟ ಸಮಯದಿ ಕರುಣಿಸಿ ನೀಡುತಾನೆ
 
ಸೀರೆಯ ರೂಪದಲಿ ದಿನ ಬರುತಾನೊಬ್ಬ
ಬಾಡಿಗೆ ಕಾವಲ್ಯಾರು ಅಂತಾನಬ್ಬಬ್ಬ
ಮನ್ಮಥ ಇಸ್ ಎ ಸೆಕ್ಸಿ ಹೀರೊ
ದೇವೇಂದ್ರ ಇಸ್ ಎ ಪ್ರಾಕ್ಸಿ ಹೀರೋ
ಶ್ರೀ ರಾಮ ಇಸ್‌ ಎ ಹ್ಯೂಮನ್‌ ಹೀರೊ
ಶ್ರೀ ಕೃಷ್ಣ ಇಸ್ ಎ ಕಾಮನ್‌ ಹೀರೋ
ಹೀರೋ.... ಅವ್ನೆ ನನ್‌  ಹೀರೋ
ಬಾರೊ ಅಂದ್ರೆ ಬಾರೊ ಹೀರೋ
ಸೇರೊ ಅಂದ್ರೆ ಸೇರೊ ಹೀರೋ...
 
ಸಿಲ್ಕಿನ ಮೈ ನಂದು
ಎಸ್ ಸತ್ಯಭಾಮೆ
ಮ್ಯಾಜಿಕ್ ಕೈ ನಿಂದು
ಎಸ್ ಸತ್ಯಭಾಮ
ಬಿ ಕೇರ್ಫುಲ್ ಗೋವಿಂದು
ಓಕೆ ಸತ್ಯಭಾಮೆ
ಎದುರಿಗೆ ಇದ್ದರೆ ಸಾಕು ನೀನು ಕರಗಿ ಹೋಗುತ್ತೀನಿ
ಕೈಗೈ  ಅಮ್ಮೊ ಅಪ್ಪೊ ಮಾಯವೆ ಆಗುತ್ತೀನಿ
ಕಣ್ಣಿನ ಕನ್ನಡಿಲಿ ದಿನ ಬರುತಾನೊಬ್ಬ
 ಲವ್ ಸೀನ್ ತೋರ್ತಾನೆ ಅಬ್ಬಬ್ಬಾ
ಟೈಟಾನಿಕ್ ಹೀರೊ ಕಿಸ್ ನೋಡು
ಮುಟ್ಟಾ ಮೇಸ್ತಿರಿ ಪೋಸು ನೋಡು
ರಣಧೀರ ಕಂಠೀರವ ಪಟ್ಟು ನೋಡು
ಕನ್ನಡ ಕುವರನ ಪ್ರೀತಿ ನೋಡು
ಲವ್ ಲವ್ ನಮ್ದು ಕಸ್ತೂರಿ ಲವ್
ಲವ್ ಲವ್ ನಮ್ದು ಗಂಧದ ಲವ್
ಲವ್ ಲವ್ ನಮ್ದು ಚಿನ್ನದ ಲವ್
 

ಹೇ ಹೇ ಹೇ ಹೇಹೇ ಹೇ ಸತ್ಯಭಾಮೆ ಗೋಪಾಲ ಹೇ
ಗೋಪಾಲ ಹೇ ಗೋಪಾಲ ಹೇ
ಕನಸ್ಸಿನ ಟಿವಿಲಿ ದಿನ ಬರುತಾನೊಬ್ಬ
ಲವ್ ನ್ಯೂಸ್ ಓದ್ತಾನೆ ಅಬ್ಬಬ್ಬ
ಕನಸ್ಸಿನ ಟಿವಿಲಿ ದಿನ ಬರುತಾನೊಬ್ಬ
ಲವ್ ನ್ಯೂಸ್ ಓದ್ತಾನೆ ಅಬ್ಬಬ್ಬ
ಕ್ಲಿಂಟನ್ ರನ್ ಔಟ್ ಮೋನಿಕಾಗೆ
ಅಜರ ತಂಕ ಬಿಜಲಾನಿಗೆ
ಸಂಜಯ್‌ ದತ್‌ ಕೊಟ್ ಕ್ಲಿಯರ್ ಪಿಳ್ಳೆಗೆ
ಕ್ಲೀನ್ ಬೋಲ್ಡ್ ನಾನು ನಿನಗೆ
ನೋ ಮ್ಯಾನ್ ಈಸ್ ಎ ಬೋಲ್ಡ್ ಮ್ಯಾನ್
ನೋ ಮ್ಯಾನ್ ಈಸ್ ಎ ಬೋಲ್ಡ್ ಮ್ಯಾನ್
ನೋ ಮ್ಯಾನ್ ಈಸ್ ಎ ಗೋಲ್ಡನ್ ಮ್ಯಾನ್
 
ಮನಸಿನ ಬೆಡ್ಡಲ್ಲಿ ದಿನ ಬರುತಾನೊಬ್ಬ
ಲವ್ ಜೋಕ್ ಹೇಳ್ತಾನೆ ಅಬ್ಬಬ್ಬಬ್ಬಬ್ಬಾ
ಫಸ್ಟ್ ಹ್ಯಾಂಡ್ ಲವರ್ ಈಸ್ ಎ ಜೆಂಟಲಮ್ಯಾನ್
ಸೆಕೆಂಡ್ ಹ್ಯಾಂಡ್ ಲವರ್ ಈಸ್ ಎ ಏಂಜಲ್ ಮ್ಯಾನ್
ಥರ್ಡ್ ಹ್ಯಾಂಡ್ ಲವರ್ ಈಸ್ ಎ ಬಂಡಲ್ ಮ್ಯಾನ್
ಫೋರ್ತ್ ಹ್ಯಾಂಡ್ ಲವರ್ ಇಸ್ ಎ ಪುಕ್ಕಲ್ ಮ್ಯಾನ್
ನೋ ನೋ ಹೀ ಇಸ್ ಎ ಜೆಂಟಲಮ್ಯಾನ್
ಫಸ್ಟ್ ಹ್ಯಾಂಡ್ ಬೆಸ್ಟ್ ಹ್ಯಾಂಡ್
ನೋ ನೋ ಹೀ ಇಸ್ ಎ ಜೆಂಟಲಮ್ಯಾನ್
ಫಸ್ಟ್ ಹ್ಯಾಂಡ್ ಬೆಸ್ಟ್ ಹ್ಯಾಂಡ್
ನೋ ನೋ ಹೀ ಇಸ್ ಎ ಲವ್ಲಿ ಮ್ಯಾನ್
 
ಲವ್ವಿಗೆ ಲಾರ್ಡ್‌ ಯಾರು
ಗೋಪಾಲ ಹೇ... ಓಓಓ
ಗರ್ಲ್ಸಿಗೆ ಗಾಡ್ ಯಾರೂ ...
ಗೋಪಾಲ ಹೇ... ಓಓಓ
ಮ್ಯೂಸಿಕ್ಕಿಗೆ ಮಾಸ್ಟರ್ಯಾರು
ಗೋಪಾಲ್... ಹೇ...
ಸಾವಿರ ಸುಂದರ ಸ್ತ್ರೀಯರ ಸೀರೆ ಕದಿಯುತ ಕಾಡುತಾನ
ಸೀರೆ ಇಲ್ಲದ ಸಂಕಟ ಸಮಯದಿ ಕರುಣಿಸಿ ನೀಡುತಾನೆ
 
ಸೀರೆಯ ರೂಪದಲಿ ದಿನ ಬರುತಾನೊಬ್ಬ
ಬಾಡಿಗೆ ಕಾವಲ್ಯಾರು ಅಂತಾನಬ್ಬಬ್ಬ
ಮನ್ಮಥ ಇಸ್ ಎ ಸೆಕ್ಸಿ ಹೀರೊ
ದೇವೇಂದ್ರ ಇಸ್ ಎ ಪ್ರಾಕ್ಸಿ ಹೀರೋ
ಶ್ರೀ ರಾಮ ಇಸ್‌ ಎ ಹ್ಯೂಮನ್‌ ಹೀರೊ
ಶ್ರೀ ಕೃಷ್ಣ ಇಸ್ ಎ ಕಾಮನ್‌ ಹೀರೋ
ಹೀರೋ.... ಅವ್ನೆ ನನ್‌  ಹೀರೋ
ಬಾರೊ ಅಂದ್ರೆ ಬಾರೊ ಹೀರೋ
ಸೇರೊ ಅಂದ್ರೆ ಸೇರೊ ಹೀರೋ...
 
ಸಿಲ್ಕಿನ ಮೈ ನಂದು
ಎಸ್ ಸತ್ಯಭಾಮೆ
ಮ್ಯಾಜಿಕ್ ಕೈ ನಿಂದು
ಎಸ್ ಸತ್ಯಭಾಮ
ಬಿ ಕೇರ್ಫುಲ್ ಗೋವಿಂದು
ಓಕೆ ಸತ್ಯಭಾಮೆ
ಎದುರಿಗೆ ಇದ್ದರೆ ಸಾಕು ನೀನು ಕರಗಿ ಹೋಗುತ್ತೀನಿ
ಕೈಗೈ  ಅಮ್ಮೊ ಅಪ್ಪೊ ಮಾಯವೆ ಆಗುತ್ತೀನಿ
ಕಣ್ಣಿನ ಕನ್ನಡಿಲಿ ದಿನ ಬರುತಾನೊಬ್ಬ
 ಲವ್ ಸೀನ್ ತೋರ್ತಾನೆ ಅಬ್ಬಬ್ಬಾ
ಟೈಟಾನಿಕ್ ಹೀರೊ ಕಿಸ್ ನೋಡು
ಮುಟ್ಟಾ ಮೇಸ್ತಿರಿ ಪೋಸು ನೋಡು
ರಣಧೀರ ಕಂಠೀರವ ಪಟ್ಟು ನೋಡು
ಕನ್ನಡ ಕುವರನ ಪ್ರೀತಿ ನೋಡು
ಲವ್ ಲವ್ ನಮ್ದು ಕಸ್ತೂರಿ ಲವ್
ಲವ್ ಲವ್ ನಮ್ದು ಗಂಧದ ಲವ್
ಲವ್ ಲವ್ ನಮ್ದು ಚಿನ್ನದ ಲವ್
 

Kanasina Tv Li song lyrics from Kannada Movie Gadibidi Krishna starring Shivarajkumar, Ravali, Indraja, Lyrics penned by Hamsalekha Sung by Rajesh Krishnan, Sowmya, Music Composed by Hamsalekha, film is Directed by Om Saiprakash and film is released on 1998

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ