Thatherike Thatherike Lyrics

in Gaalipata 2

Video:

LYRIC

ತತ್ತರಿಕೆ ತತ್ತರಿಕೆ
ನಮ್ದು ಒಂದು ಬದುಕೆ
ಕುತುಬ್ ಮಿನಾರು ಕಟ್ಟೋ ಟೈಮು 
ಫೌಂಡೇಶನ್ನೇ ಬಿರುಕೆ
 
ತತ್ತರಿಕೆ ತತ್ತರಿಕೆ
ನಮ್ದು ಒಂದು ಬದುಕೆ
ಕುತುಬ್ ಮಿನಾರು ಕಟ್ಟೋ ಟೈಮು 
ಫೌಂಡೇಶನ್ನೇ ಬಿರುಕೆ
 
ಹುಡ್ಗೀರ್ ಒಪ್ಕೋಳಲ್ಲ ಪ್ರೀತ್ಸೋದಕ್ಕೆ
ಹುಡ್ಗ ಎದುರೂ ಬಂದ್ರೆ  ವಾಕಳಿಕೆ
ಐ ಲವ್ ಯೂ ಅಂದ್ರೆ ಆಕಳಿಕೆ
ಆ….ಅತ್ತರಿಕೆ‌
 
|| ತತ್ತರಿಕೆ ತತ್ತರಿಕೆ
ನಮ್ದು ಒಂದು ಬದುಕೆ
ಕುತುಬ್ ಮಿನಾರು ಕಟ್ಟೋ ಟೈಮ್ 
ಫೌಂಡೇಶನ್ನೇ ಬಿರುಕೆ||
 
ಹಳೆಯ ನೆನಪಲ್ಲಿ ತಿಕ್ಲು ಹಿಡಿದಾಗ
ಇವಳ ದಾರೀಲಿ ಚಪ್ಲಿ ಸವಿಯುವುದು
ಇವಳು ಇಂಗ್ಲೀಷ್ ಲಿ ಹೇಟ್ ಯೂ ಅಂದಾಗ
ಆ.. ಹೃದಯ ಟೂ ಡೇಸ್ಗೆ ತುಕ್ಕೆ ಹಿಡಿಯುವುದು
 
ನಮಗೆ ಆಗ್ತಾಯಿಲ್ಲ ತಡ್ಕೋಳ್ಳೋಕೆ
ಯಾಕೋ ಇಂಟ್ರೆಸ್ಟ್ ಇಲ್ಲ ಬದ್ಕೋದಕೆ
ಚೂರು ಜಾಗ ಕೊಡ್ರಿ ಹಾರ್ಟ್ ಒಳಿಕೆ
ತತ್ತರಿಕೆ
 
ತತ್ತರಿಕೆ ತತ್ತರಿಕೆ
ನಮ್ದು ಒಂದು ಬದುಕೆ
ಗೊತ್ತೇ ಇಲ್ಲ ಯಾವಾಗಾಯ್ತು ಹೃದಯ ಒಡ್ಕು ಮಡಿಕೆ