ದೇವ್ಲೆ ದೇವ್ಲೆ ದೇವ್ಲೆ ದೇವ್ಲೆ
ದೇವ್ಲೆ ದೇವ್ಲೆ ದೇವ್ಲೆ ದೇವ್ಲೆ
ದೇವ್ಲೆ ದೇವ್ಲೆ ದೇವ್ಲೆ ದೇವ್ಲೆ
ದೇವ್ಲೆ ದೇವ್ಲೆ ದೇವ್ಲೆ ದೇವ್ಲೆ
ಹೊಂಟೋಗಿಲೊ ಹುಡ್ಗೀಲೆಲ್ಲ
ತಿಲ್ಗ ವಾಪಾಸ್ ಬಂದೋಲಲ್ಲ
ಎಲ್ಲಾ ನಿನ್ನ ಆಸಿಲ್ವಾದ
ದೇವ್ಲೆ ದೇವ್ಲೆ ದೇವ್ಲೆ ದೇವ್ಲೆ
ದೇವ್ಲೆ ದೇವ್ಲೆ ದೇವ್ಲೆ ದೇವ್ಲೆ
ಪಾರ್ಟಿ ಮಾಡೋ ಟೈಮಿನಲ್ಲಿ
ನಿನ ಉಪ್ಕಾಲ ಮಲೆಯಂಗಿಲ್ಲ
ನಿಂಗೇನುಲು ಧನ್ಯವಾದ
ದೇವ್ಲೆ ದೇವ್ಲೆ ದೇವ್ಲೆ ದೇವ್ಲೆ
ದೇವ್ಲೆ ದೇವ್ಲೆ ದೇವ್ಲೆ ದೇವ್ಲೆ
ಒನ್ ವೇ ಪ್ಲೇಮವಿದು
ತಿಂದಂಗಲ್ಲ ಉಂಡಂಗಲ್ಲ
ಒಂದು ಹಲೆ ವಲ್ಸ ಕುಂದ್ಲಗಿಲ್ಲ ನಿಂದ್ಲಗಿಲ್ಲ
ಏನು ನಿನ್ನ ಸೃಷ್ಟಿಲೀಲೆ ಗೊತ್ತಾಗ್ತಿಲ್ಲ
ನೀನೆ ಬಂದು ಪ್ಲೀತಿಸ್ಬೇಕ ಪ್ಲೀತಿಸಬಾಲ್ದ
ಕಲೆಕ್ಟಾಗಿ ಹೇಳು ದೇವ್ಲೆ
ದೇವ್ಲೆ ದೇವ್ಲೆ ದೇವ್ಲೆ ದೇವ್ಲೆ
ದೇವ್ಲೆ ದೇವ್ಲೆ ದೇವ್ಲೆ ದೇವ್ಲೆ
ಈ ನಮ್ಮ ಚೆಲುವೆಯಲು
ಯಾವತ್ತು ಒಲೆಯುವಲು
ಯಾವತ್ತು ಒದೆಯುವಲು
ತಿಳ್ಕೋಳೋದು ಹೆಂಗೆ ದೇವ್ಲೆ
ಇಷ್ಟುದ್ದ ಹಲೆಯವನು
ಕಿತ್ತೋದ ವಿಲಹವನು
ಒಟ್ಟೊಟ್ಟಿಗೆ ಯಾಕೆ ಕೊಟ್ಟೆ
ನಿಂಗೆ ಬುದ್ದಿ ಇಲ್ವ ದೇವ್ಲೆ
ಗಟ ಗಟ ಗಟ ಗಟ ಗಟ
ಎತ್ತಲು ಬೀಲು
ಗಳ ಗಳ ಗಳ ಗಳ ಗಳ
ಕಣ್ಣಲ್ಲಿ ನೀರು
ವಾಟ್ ಎ ಫೀಲಿಂಗಿದು
ಕಣ್ಣೊಲ್ಸಕೆ ಯಾರು ಇಲ್ಲ
ನಾವು ಎಣ್ಣೆ ಬಿಟ್ಲು
ಎಣ್ಣೆ ನಮ್ನ ಬಿಡ್ತಾಯಿಲ್ಲ
ಏನು ನಿನ್ನ ಸೃಷ್ಟಿಲೀಲೆ
ಗೊತ್ತಾಗ್ಲಿಲ್ಲ ನೀನೆ ಬಂದು
ಕುಡ್ಕೋಬೇಕ ಕುಡ್ಕೋಬಾರ್ದ
ಡೈಲೆಕ್ಟಾಗಿ ಹೇಳು ದೇವ್ಲೆ
ದೇವ್ಲೆ ದೇವ್ಲೆ ದೇವ್ಲೆ ದೇವ್ಲೆ
ದೇವ್ಲೆ ದೇವ್ಲೆ ದೇವ್ಲೆ ದೇವ್ಲೆ
||ಹೊಂಟೋಗಿಲೊ ಹುಡ್ಗೀಲೆಲ್ಲ
ತಿಲ್ಗ ವಾಪಾಸ್ ಬಂದೋಲಲ್ಲ
ಎಲ್ಲಾ ನಿನ್ನ ಆಸಿಲ್ವಾದ ||
ದೇವ್ಲೆ ದೇವ್ಲೆ ದೇವ್ಲೆ ದೇವ್ಲೆ
ದೇವ್ಲೆ ದೇವ್ಲೆ ದೇವ್ಲೆ ದೇವ್ಲೆ
ದೇವ್ಲೆ ದೇವ್ಲೆ ದೇವ್ಲೆ ದೇವ್ಲೆ
ಏ ಮಖಾಡೆ ಮನಿಕೊಂಡ್ಲಿ
ತುಕಾಲಿ ಕನಸುಗಳು
ಅಂಗಾತ ಮನಿಕೊಂಡ್ಲೆ
ಫ್ಲಾಶ್ ಬ್ಯಾಕ್ ಎಲ್ಲ ಬೆಂಕಿ ದೇವ್ಲೆ
ಮಿಡ್ನೈಟು ಚಡಪಡಿಕೆ
ಮುಂಜಾನೆ ಕನವಲಿಕೆ
ಬೆಡ್ಶೀಟಿನಾಣೆಗೂ
ಬಾಡಿ ಬೆಂದೋಗಿದೆ ದೇವ್ಲೆ
ಜಿಟಿ ಜಿಟಿ ಜಿಟಿ ಜಿಟಿ ಜಿಟಿ
ಅನ್ನಲು ವಯಸ್ಸು
ಸಿಡಿ ಮಿಡಿ ಸಿಡಿ ಮಿಡಿ
ಶುಲು ಮಾಡಿದೆ ಮನಸು
ಜೀವ್ನ ದ್ವಾಸೆ ಹೆಂಚು
ಸ್ಟೌವ್ ಯಾಕೊ ಆನ್ ಅಗ್ತಿಲ್ಲ
ನೆನಪೆ ದ್ವಾಸೆ ಹಿಟ್ಟು
ಹುಯ್ಯಂಗಿಲ್ಲ ಬಿಡಂಗಿಲ್ಲ
ಏನು ನಿನ್ನ ಸೃಷ್ಟಿಲೀಲೆ
ಗೊತ್ತಾಗ್ಲಿಲ್ಲ ನೀನೆ ಬಂದು
ಕಳ್ಕೊಂಡೊಳ್ನ ಪಡ್ಕೊಳ್ಳೋದು
ಹೆಂಗೆ ಅಂತ ಹೇಳು ದೇವ್ಲೆ
ದೇವ್ಲೆ ದೇವ್ಲೆ ದೇವ್ಲೆ ದೇವ್ಲೆ
ದೇವ್ಲೆ ದೇವ್ಲೆ ದೇವ್ಲೆ ದೇವ್ಲೆ
||ಹೊಂಟೋಗಿಲೊ ಹುಡ್ಗೀಲೆಲ್ಲ
ತಿಲ್ಗ ವಾಪಾಸ್ ಬಂದೋಲಲ್ಲ
ಎಲ್ಲಾ ನಿನ್ನ ಆಸಿಲ್ವಾದ ||
ದೇವ್ಲೆ ದೇವ್ಲೆ ದೇವ್ಲೆ ದೇವ್ಲೆ
ದೇವ್ಲೆ ದೇವ್ಲೆ ದೇವ್ಲೆ ದೇವ್ಲೆ
ದೇವ್ಲೆ ದೇವ್ಲೆ ದೇವ್ಲೆ ದೇವ್ಲೆ
ದೇವ್ಲೇ…..