Prayashaha Lyrics

ಪ್ರಾಯಶಃ Lyrics

in Gaalipata 2

in ಗಾಳಿಪಟ 2

Video:
ಸಂಗೀತ ವೀಡಿಯೊ:

LYRIC

ನಾವು ಬದುಕಿರಬಹುದು 
ಪ್ರಾಯಶಃ ಇಲ್ಲ ಕನಸಿರಬಹುದಿದು 
ಪ್ರಾಯಶಃ ಎಲ್ಲ ಸರಿ ಇರಬಹುದು
ಭಾಗಶಃ ಇಲ್ಲ ಸೆರೆ ಇರಬಹುದಿದು 
ಮೂಲತಃ
ಜೀವ ವಿಲ ವಿಲ ಎನ್ನುತಲೇ
ಒಲವನು ಹುಡುಕುತಿದೆ ಪ್ರಾಯಶಃ
 
||ನಾವು ಬದುಕಿರಬಹುದು 
ಪ್ರಾಯಶಃ ಇಲ್ಲ ಕನಸಿರಬಹುದಿದು 
ಪ್ರಾಯಶಃ||
 
ಕಂಗಳೇ ಇಲ್ಲದ ಊರಲ್ಲಿ ನಡೆದು….
ಕಂಗಳೇ ಇಲ್ಲದ ಊರಲ್ಲಿ ನಡೆದು
ಕನ್ನಡಿ ಮಾರುವ ಕೆಲಸವ ಹಿಡಿದು
ನಮ್ಮನು ನಾವೇ..
ನಮ್ಮನು ನಾವೇ..
ಕಾಣದೆ ಹೋಗಿ ಎಲ್ಲಿಗೋ ಸಾಗಿ
ನಾವು ಯಾರಿಬಹುದೆಂದು
ಹುಡುಕಲು ಬಯಸುವೆವು ಪ್ರಾಯಶಃ
 
||ನಾವು ಬದುಕಿರಬಹುದು 
ಪ್ರಾಯಶಃ ಇಲ್ಲ ಕನಸಿರಬಹುದಿದು 
ಪ್ರಾಯಶಃ||
 
ನಲಿವಿನ ಕ್ಷಣಗಳ ಕಾಯುತ ಕುಳಿತು
ದಿನಗಳ ಕಳೆವೆವು ನಗುವುದೇ ಮರೆತು
ನೆನ್ನೆಯ ಪಾಡು..
ನೆನ್ನೆಯ ಪಾಡು..
ಈ ದಿನ ಕಾಡಿ ನಾಳೆಯು ಬಾಡಿ
ನಮ್ಮ ಸಂಕಟವನೆ ನಾವು
ಸಂತಸ ಎನ್ನುವೆವು ಪ್ರಾಯಶಃ
 
||ನಾವು ಬದುಕಿರಬಹುದು 
ಪ್ರಾಯಶಃ ಇಲ್ಲ ಕನಸಿರಬಹುದಿದು 
ಪ್ರಾಯಶಃ||

ನಾವು ಬದುಕಿರಬಹುದು 
ಪ್ರಾಯಶಃ ಇಲ್ಲ ಕನಸಿರಬಹುದಿದು 
ಪ್ರಾಯಶಃ ಎಲ್ಲ ಸರಿ ಇರಬಹುದು
ಭಾಗಶಃ ಇಲ್ಲ ಸೆರೆ ಇರಬಹುದಿದು 
ಮೂಲತಃ
ಜೀವ ವಿಲ ವಿಲ ಎನ್ನುತಲೇ
ಒಲವನು ಹುಡುಕುತಿದೆ ಪ್ರಾಯಶಃ
 
||ನಾವು ಬದುಕಿರಬಹುದು 
ಪ್ರಾಯಶಃ ಇಲ್ಲ ಕನಸಿರಬಹುದಿದು 
ಪ್ರಾಯಶಃ||
 
ಕಂಗಳೇ ಇಲ್ಲದ ಊರಲ್ಲಿ ನಡೆದು….
ಕಂಗಳೇ ಇಲ್ಲದ ಊರಲ್ಲಿ ನಡೆದು
ಕನ್ನಡಿ ಮಾರುವ ಕೆಲಸವ ಹಿಡಿದು
ನಮ್ಮನು ನಾವೇ..
ನಮ್ಮನು ನಾವೇ..
ಕಾಣದೆ ಹೋಗಿ ಎಲ್ಲಿಗೋ ಸಾಗಿ
ನಾವು ಯಾರಿಬಹುದೆಂದು
ಹುಡುಕಲು ಬಯಸುವೆವು ಪ್ರಾಯಶಃ
 
||ನಾವು ಬದುಕಿರಬಹುದು 
ಪ್ರಾಯಶಃ ಇಲ್ಲ ಕನಸಿರಬಹುದಿದು 
ಪ್ರಾಯಶಃ||
 
ನಲಿವಿನ ಕ್ಷಣಗಳ ಕಾಯುತ ಕುಳಿತು
ದಿನಗಳ ಕಳೆವೆವು ನಗುವುದೇ ಮರೆತು
ನೆನ್ನೆಯ ಪಾಡು..
ನೆನ್ನೆಯ ಪಾಡು..
ಈ ದಿನ ಕಾಡಿ ನಾಳೆಯು ಬಾಡಿ
ನಮ್ಮ ಸಂಕಟವನೆ ನಾವು
ಸಂತಸ ಎನ್ನುವೆವು ಪ್ರಾಯಶಃ
 
||ನಾವು ಬದುಕಿರಬಹುದು 
ಪ್ರಾಯಶಃ ಇಲ್ಲ ಕನಸಿರಬಹುದಿದು 
ಪ್ರಾಯಶಃ||

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ