Omme Ninnannu Kanthumba Lyrics

ಒಮ್ಮೆ ನಿನ್ನನ್ನೂ ಕಣ್ತುಂಬ Lyrics

in Gaali Maathu

in ಗಾಳಿಮಾತು

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಆಆ…………ಆಆಆ
ಆಆ…………ಆಆಆ
ಆಆಆಆ
ಒಮ್ಮೆ ನಿನ್ನನ್ನೂ ಕಣ್ತುಂಬ…
ಕಾಣುವಾಸೆ ಎಲ್ಲಿರುವೆ
ಒಮ್ಮೆ ನಿನ್ನನ್ನೂ ಕಣ್ತುಂಬ….
ಕಾಣುವಾಸೆ ಎಲ್ಲಿರುವೆ
ಭುವಿಯಲ್ಲೋ ಬಾನಲ್ಲೋ
ಇನ್ನೆಲ್ಲೋ ನಾ ಕಾಣೆ..
 
|| ಒಮ್ಮೆ ನಿನ್ನನ್ನೂ ಕಣ್ತುಂಬ….
ಕಾಣುವಾಸೆ ಎಲ್ಲಿರುವೆ…||
 
ಅರಳಿರುವ ಹೂವಿನಲ್ಲಿ ನಿನ್ನ ನೋಟವ….ಆಆಆ
ಹರಿಯುತಿಹ ನೀರಿನಲ್ಲಿ ನಿನ್ನ ಓಟವ….ಆಆಆ
ಇಂಪಾದ ಗಾನದಲ್ಲಿ ನಿನ್ನ ಮೊಗದ ಭಾವವ
ಮಳೆಬಿಲ್ಲ ಬಣ್ಣದಲ್ಲಿ ನಿನ್ನ ಅಂದವ…ಆಆಆ
ನವಿಲಾಡೊ ನಾಟ್ಯದಲ್ಲಿ ಚಂದವ…ಆಆಆ
ತಂಪಾದ ಗಾಳಿಯಲ್ಲಿ ನೀನಾಡೊ ಆಟವ
ದಿನವೆಲ್ಲ ನಾ ಕಂಡೆ ನಾ ಕಂಡು ಬೆರೆಗಾದೆ
 
|| ಒಮ್ಮೆ ನಿನ್ನನ್ನೂ ಕಣ್ತುಂಬ….
ಕಾಣುವಾಸೆ ಎಲ್ಲಿರುವೆ…||
 
ಮಿನುಗುತಿಹ ತಾರೆಯೆಲ್ಲ ನಿನ್ನ ಕಂಗಳೋ..ಓಓಓ
ನಗುತಿರಲು ಭೂಮಿಗೆಲ್ಲ ಬೆಳದಿಂಗಳೋ..ಓಓಓ
ಬೆಳ್ಳಿಮೋಡವೆಲ್ಲ ನೀ ಬರೆದ ಬೊಂಬೆಗಳೋ
ಮೂಡಣದ ಅಂಚಿನಿಂದ ನಿನ್ನ ಪಯಣವೋ…ಓಓಓ
ಮುಂಜಾನೆ ಕಾಣೋ ಕೆಂಪು ಚೆಂದುಟಿಯ ಬಣ್ಣವೋ…ಓಓಓ
ಆಗಸದ ನೀಲಿಯೆಲ್ಲ ನೀ ನಡೆವ ಹಾದಿಯೋ
ನಿನ್ನಂತೇ ಯಾರಿಲ್ಲ ನಿನ್ನಲ್ಲೇ ಮನಸೆಲ್ಲ..
 
||ಒಮ್ಮೆ ನಿನ್ನನ್ನೂ ಕಣ್ತುಂಬ…
ಕಾಣುವಾಸೆ ಎಲ್ಲಿರುವೆ
ಒಮ್ಮೆ ನಿನ್ನನ್ನೂ ಕಣ್ತುಂಬ….
ಕಾಣುವಾಸೆ ಎಲ್ಲಿರುವೆ
ಭುವಿಯಲ್ಲೋ ಬಾನಲ್ಲೋ
ಇನ್ನೆಲ್ಲೋ ನಾ ಕಾಣೆ..||
 
|| ಒಮ್ಮೆ ನಿನ್ನನ್ನೂ ಕಣ್ತುಂಬ….
ಕಾಣುವಾಸೆ ಎಲ್ಲಿರುವೆ…||

ಆಆ…………ಆಆಆ
ಆಆ…………ಆಆಆ
ಆಆಆಆ
ಒಮ್ಮೆ ನಿನ್ನನ್ನೂ ಕಣ್ತುಂಬ…
ಕಾಣುವಾಸೆ ಎಲ್ಲಿರುವೆ
ಒಮ್ಮೆ ನಿನ್ನನ್ನೂ ಕಣ್ತುಂಬ….
ಕಾಣುವಾಸೆ ಎಲ್ಲಿರುವೆ
ಭುವಿಯಲ್ಲೋ ಬಾನಲ್ಲೋ
ಇನ್ನೆಲ್ಲೋ ನಾ ಕಾಣೆ..
 
|| ಒಮ್ಮೆ ನಿನ್ನನ್ನೂ ಕಣ್ತುಂಬ….
ಕಾಣುವಾಸೆ ಎಲ್ಲಿರುವೆ…||
 
ಅರಳಿರುವ ಹೂವಿನಲ್ಲಿ ನಿನ್ನ ನೋಟವ….ಆಆಆ
ಹರಿಯುತಿಹ ನೀರಿನಲ್ಲಿ ನಿನ್ನ ಓಟವ….ಆಆಆ
ಇಂಪಾದ ಗಾನದಲ್ಲಿ ನಿನ್ನ ಮೊಗದ ಭಾವವ
ಮಳೆಬಿಲ್ಲ ಬಣ್ಣದಲ್ಲಿ ನಿನ್ನ ಅಂದವ…ಆಆಆ
ನವಿಲಾಡೊ ನಾಟ್ಯದಲ್ಲಿ ಚಂದವ…ಆಆಆ
ತಂಪಾದ ಗಾಳಿಯಲ್ಲಿ ನೀನಾಡೊ ಆಟವ
ದಿನವೆಲ್ಲ ನಾ ಕಂಡೆ ನಾ ಕಂಡು ಬೆರೆಗಾದೆ
 
|| ಒಮ್ಮೆ ನಿನ್ನನ್ನೂ ಕಣ್ತುಂಬ….
ಕಾಣುವಾಸೆ ಎಲ್ಲಿರುವೆ…||
 
ಮಿನುಗುತಿಹ ತಾರೆಯೆಲ್ಲ ನಿನ್ನ ಕಂಗಳೋ..ಓಓಓ
ನಗುತಿರಲು ಭೂಮಿಗೆಲ್ಲ ಬೆಳದಿಂಗಳೋ..ಓಓಓ
ಬೆಳ್ಳಿಮೋಡವೆಲ್ಲ ನೀ ಬರೆದ ಬೊಂಬೆಗಳೋ
ಮೂಡಣದ ಅಂಚಿನಿಂದ ನಿನ್ನ ಪಯಣವೋ…ಓಓಓ
ಮುಂಜಾನೆ ಕಾಣೋ ಕೆಂಪು ಚೆಂದುಟಿಯ ಬಣ್ಣವೋ…ಓಓಓ
ಆಗಸದ ನೀಲಿಯೆಲ್ಲ ನೀ ನಡೆವ ಹಾದಿಯೋ
ನಿನ್ನಂತೇ ಯಾರಿಲ್ಲ ನಿನ್ನಲ್ಲೇ ಮನಸೆಲ್ಲ..
 
||ಒಮ್ಮೆ ನಿನ್ನನ್ನೂ ಕಣ್ತುಂಬ…
ಕಾಣುವಾಸೆ ಎಲ್ಲಿರುವೆ
ಒಮ್ಮೆ ನಿನ್ನನ್ನೂ ಕಣ್ತುಂಬ….
ಕಾಣುವಾಸೆ ಎಲ್ಲಿರುವೆ
ಭುವಿಯಲ್ಲೋ ಬಾನಲ್ಲೋ
ಇನ್ನೆಲ್ಲೋ ನಾ ಕಾಣೆ..||
 
|| ಒಮ್ಮೆ ನಿನ್ನನ್ನೂ ಕಣ್ತುಂಬ….
ಕಾಣುವಾಸೆ ಎಲ್ಲಿರುವೆ…||

Omme Ninnannu Kanthumba song lyrics from Kannada Movie Gaali Maathu starring Lakshmi, Jai Jagadish, Kokila Mohan, Lyrics penned by Chi Udayashankar Sung by S Janaki, Music Composed by Rajan-Nagendra, film is Directed by Dorai-Bhagavan and film is released on 1981
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ