ಬಯಸದೆ ಬಳಿ ಬಂದೆ
ಬಯಕೆಯ ಸಿರಿ ತಂದೆ
ನಿನ್ನ ಅಂದಕ್ಕೆ ಬೆರೆಗಾದೆ
ಕರೆಯದೆ ಬಳಿ ಬಂದೆ
ಸಡಗರ ತರಲೆಂದೆ
ಮನ ಒಂದಾಗಿ ಜೊತೆಯಾದೆ
ಉರಿ ಬಿಸಿಲು ತಂಪಾಯ್ತು
ನಿನ್ನ ನಾ ನೋಡಲು
ಮೈ ಏಕೊ ಬಿಸಿಯಾಯ್ತು
ನೀನು ಬಳಿ ನಿಂತು ನಗಲು
ನೀ ನಡೆವ ಹಾದಿಯಲಿ
ಕಲ್ಲು ಮೃದುವಾಯ್ತು
ಮುಳ್ಳೆಲ್ಲ ಹೂವಾಗಿ
ಭೂಮಿಯೇ ಸ್ವರ್ಗವಾಯ್ತು
ನಿಂತಲ್ಲೆ ನೀರಾಗಿ ನಾ ಕರಗಿಹೋದೆ
||ಕರೆಯದೆ ಬಳಿ ಬಂದೆ
ಸಡಗರ ತರಲೆಂದೆ
ಮನ ಒಂದಾಗಿ ಜೊತೆಯಾದೆ||
||ಬಯಸದೆ ಬಳಿ ಬಂದೆ
ಬಯಕೆಯ ಸಿರಿ ತಂದೆ
ನಿನ್ನ ಅಂದಕ್ಕೆ ಬೆರೆಗಾದೆ||
ಸೊಗಸೆಂಬ ನುಡಿಗಿಂತ
ಸೊಗಸು ಈ ರೂಪವು
ಹಿತವೆಂಬ ನುಡಿಗಿಂತ
ಹಿತವು ಈ ನಿನ್ನ ಒಲವು
ಲ ಲ ಲ ಹಹಹ
ಲ ಲ ಲ ಲ ಲ ಲ
ಲ ಲ ಲ ಲ ಲ ಲ ಲ ಲ ಲ ಲ ಲ
ನಿನ್ನಿಂದ ಆನಂದ
ಇಂದು ನಾ ಕಂಡೆನು
ಈ ನಿನ್ನ ಸ್ನೇಹವನು
ಇನ್ನು ಎಂದೆಂದು ಬಿಡೆನು
ಸವಿಯಾದ ಮಾತಿಂದ
ಹೊಸ ಬಾಳು ತಂದೆ
|| ಬಯಸದೆ ಬಳಿ ಬಂದೆ
ಬಯಕೆಯ ಸಿರಿ ತಂದೆ
ನಿನ್ನ ಅಂದಕ್ಕೆ ಬೆರೆಗಾದೆ ಹೇ||
||ಕರೆಯದೆ ಬಳಿ ಬಂದೆ
ಸಡಗರ ತರಲೆಂದೆ
ಮನ ಒಂದಾಗಿ ಜೊತೆಯಾದೆ||
ಹ ಹ ಹ ಹ ಲಲಲಲ
ಓ ಓ ಓ ಓ ಲಲಲಲ
ಆಆಆಆಆ ಲಲಲಲ
ಆಆಆಆಆ ಲಲಲಲ
ಬಯಸದೆ ಬಳಿ ಬಂದೆ
ಬಯಕೆಯ ಸಿರಿ ತಂದೆ
ನಿನ್ನ ಅಂದಕ್ಕೆ ಬೆರೆಗಾದೆ
ಕರೆಯದೆ ಬಳಿ ಬಂದೆ
ಸಡಗರ ತರಲೆಂದೆ
ಮನ ಒಂದಾಗಿ ಜೊತೆಯಾದೆ
ಉರಿ ಬಿಸಿಲು ತಂಪಾಯ್ತು
ನಿನ್ನ ನಾ ನೋಡಲು
ಮೈ ಏಕೊ ಬಿಸಿಯಾಯ್ತು
ನೀನು ಬಳಿ ನಿಂತು ನಗಲು
ನೀ ನಡೆವ ಹಾದಿಯಲಿ
ಕಲ್ಲು ಮೃದುವಾಯ್ತು
ಮುಳ್ಳೆಲ್ಲ ಹೂವಾಗಿ
ಭೂಮಿಯೇ ಸ್ವರ್ಗವಾಯ್ತು
ನಿಂತಲ್ಲೆ ನೀರಾಗಿ ನಾ ಕರಗಿಹೋದೆ
||ಕರೆಯದೆ ಬಳಿ ಬಂದೆ
ಸಡಗರ ತರಲೆಂದೆ
ಮನ ಒಂದಾಗಿ ಜೊತೆಯಾದೆ||
||ಬಯಸದೆ ಬಳಿ ಬಂದೆ
ಬಯಕೆಯ ಸಿರಿ ತಂದೆ
ನಿನ್ನ ಅಂದಕ್ಕೆ ಬೆರೆಗಾದೆ||
ಸೊಗಸೆಂಬ ನುಡಿಗಿಂತ
ಸೊಗಸು ಈ ರೂಪವು
ಹಿತವೆಂಬ ನುಡಿಗಿಂತ
ಹಿತವು ಈ ನಿನ್ನ ಒಲವು
ಲ ಲ ಲ ಹಹಹ
ಲ ಲ ಲ ಲ ಲ ಲ
ಲ ಲ ಲ ಲ ಲ ಲ ಲ ಲ ಲ ಲ ಲ
ನಿನ್ನಿಂದ ಆನಂದ
ಇಂದು ನಾ ಕಂಡೆನು
ಈ ನಿನ್ನ ಸ್ನೇಹವನು
ಇನ್ನು ಎಂದೆಂದು ಬಿಡೆನು
ಸವಿಯಾದ ಮಾತಿಂದ
ಹೊಸ ಬಾಳು ತಂದೆ
|| ಬಯಸದೆ ಬಳಿ ಬಂದೆ
ಬಯಕೆಯ ಸಿರಿ ತಂದೆ
ನಿನ್ನ ಅಂದಕ್ಕೆ ಬೆರೆಗಾದೆ ಹೇ||
||ಕರೆಯದೆ ಬಳಿ ಬಂದೆ
ಸಡಗರ ತರಲೆಂದೆ
ಮನ ಒಂದಾಗಿ ಜೊತೆಯಾದೆ||
ಹ ಹ ಹ ಹ ಲಲಲಲ
ಓ ಓ ಓ ಓ ಲಲಲಲ
ಆಆಆಆಆ ಲಲಲಲ
ಆಆಆಆಆ ಲಲಲಲ
Bayasade Bali Bande song lyrics from Kannada Movie Gaali Maathu starring Lakshmi, Jai Jagadish, Kokila Mohan, Lyrics penned by Chi Udayashankar Sung by S P Balasubrahmanyam, S Janaki, Music Composed by Rajan-Nagendra, film is Directed by Dorai-Bhagavan and film is released on 1981