Nagisalu Neenu Lyrics

ನಗಿಸಲು ನೀನು Lyrics

in Gaali Maathu

in ಗಾಳಿಮಾತು

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಕೃಷ್ಣಾ……ಆಆಆಆಆಆಆ ಆಆ ಆಆಆ
 
ನಗಿಸಲು ನೀನು ನಗುವೆನು ನಾನು
ನಗಿಸಲು ನೀನು ನಗುವೆನು ನಾನು 
ನಾನೊಂದು ಬೊಂಬೆಯೂ ನೀ ಸೂತ್ರಧಾರಿ
ನಿನ್ನ ಎದಿರು ನಾ ಪಾತ್ರಧಾರಿ
 
|| ನಗಿಸಲು ನೀನು ನಗುವೆನು ನಾನು
ನಾನೊಂದು ಬೊಂಬೆಯೂ ನೀ ಸೂತ್ರಧಾರಿ||
 
ವೀಣೆಯು ನಾನು ವೈನಿಕ ನೀನು
ತಂತಿಯ ಮೀಟದೆ ನುಡಿಯುವುದೇನು
ಆಆಆಆಆಆಆ
ವೀಣೆಯು ನಾನು ವೈನಿಕ ನೀನು
ತಂತಿಯ ಮೀಟದೆ ನುಡಿಯುವುದೇನು
ಬಯಸಿದ ರಾಗ ನುಡಿಸಿ ನೀ ನಲಿದಾಗ 
ನನಗೂ ಆನಂದ ನಿನ್ನಿಂದ…
 
|| ನುಡಿಸಲು ನೀನು ನುಡಿಯುವೆ ನಾನು
ನುಡಿಸಲು ನೀನು ನುಡಿಯುವೆ ನಾನು 
ನಾನೊಂದು ಬೊಂಬೆಯೂ ನೀ ಸೂತ್ರಧಾರಿ
ನಿನ್ನ ಎದಿರು ನಾ ಪಾತ್ರಧಾರಿ||
 
||ನಗಿಸಲು ನೀನು ನಗುವೆನು ನಾನು 
ನಾನೊಂದು ಬೊಂಬೆಯೂ ನೀ ಸೂತ್ರಧಾರಿ||
 
ಕಾಣದೆ ಎಲ್ಲೋ ನೀನಿರಲೇನು
ಕುಣಿಸುವೆ ನಿನ್ನ ತಾಳಕೆ ನನ್ನ
ನಂತ ನಂತಮ್ತ ನಂತ
ನಂತಮ್ತ ನಂತ ನಂತಮ್ತ
ನಂತ ನಂತ ತನನನನ ತನನನನ
ಆ ಆ ಆ ಆ…ಆಆಆ…
ಕಾಣದೆ ಎಲ್ಲೋ ನೀನಿರಲೇನು
ಕುಣಿಸುವೆ ನಿನ್ನ ತಾಳಕೆ ನನ್ನ
ಕೈ ಹಿಡಿದೆನ್ನ ನಡೆಸು ಕರುಣಿಸು ಹರಸು
ನನ್ನ ಸೇವೆ ಸ್ವೀಕರಿಸು…
 
|| ನಡೆಸಲು ನೀನು ನಡೆಯುವೆ ನಾನು
ನಡೆಸಲು ನೀನು ನಡೆಯುವೆ ನಾನು
ನಾನೊಂದು ಬೊಂಬೆಯೂ ನೀ ಸೂತ್ರಧಾರಿ
ನಿನ್ನ ಎದಿರು ನಾ ಪಾತ್ರಧಾರಿ||
 
||ನಗಿಸಲು ನೀನು ನಗುವೆನು ನಾನು
ನಾನೊಂದು ಬೊಂಬೆಯೂ ನೀ ಸೂತ್ರಧಾರಿ||

ಕೃಷ್ಣಾ……ಆಆಆಆಆಆಆ ಆಆ ಆಆಆ
 
ನಗಿಸಲು ನೀನು ನಗುವೆನು ನಾನು
ನಗಿಸಲು ನೀನು ನಗುವೆನು ನಾನು 
ನಾನೊಂದು ಬೊಂಬೆಯೂ ನೀ ಸೂತ್ರಧಾರಿ
ನಿನ್ನ ಎದಿರು ನಾ ಪಾತ್ರಧಾರಿ
 
|| ನಗಿಸಲು ನೀನು ನಗುವೆನು ನಾನು
ನಾನೊಂದು ಬೊಂಬೆಯೂ ನೀ ಸೂತ್ರಧಾರಿ||
 
ವೀಣೆಯು ನಾನು ವೈನಿಕ ನೀನು
ತಂತಿಯ ಮೀಟದೆ ನುಡಿಯುವುದೇನು
ಆಆಆಆಆಆಆ
ವೀಣೆಯು ನಾನು ವೈನಿಕ ನೀನು
ತಂತಿಯ ಮೀಟದೆ ನುಡಿಯುವುದೇನು
ಬಯಸಿದ ರಾಗ ನುಡಿಸಿ ನೀ ನಲಿದಾಗ 
ನನಗೂ ಆನಂದ ನಿನ್ನಿಂದ…
 
|| ನುಡಿಸಲು ನೀನು ನುಡಿಯುವೆ ನಾನು
ನುಡಿಸಲು ನೀನು ನುಡಿಯುವೆ ನಾನು 
ನಾನೊಂದು ಬೊಂಬೆಯೂ ನೀ ಸೂತ್ರಧಾರಿ
ನಿನ್ನ ಎದಿರು ನಾ ಪಾತ್ರಧಾರಿ||
 
||ನಗಿಸಲು ನೀನು ನಗುವೆನು ನಾನು 
ನಾನೊಂದು ಬೊಂಬೆಯೂ ನೀ ಸೂತ್ರಧಾರಿ||
 
ಕಾಣದೆ ಎಲ್ಲೋ ನೀನಿರಲೇನು
ಕುಣಿಸುವೆ ನಿನ್ನ ತಾಳಕೆ ನನ್ನ
ನಂತ ನಂತಮ್ತ ನಂತ
ನಂತಮ್ತ ನಂತ ನಂತಮ್ತ
ನಂತ ನಂತ ತನನನನ ತನನನನ
ಆ ಆ ಆ ಆ…ಆಆಆ…
ಕಾಣದೆ ಎಲ್ಲೋ ನೀನಿರಲೇನು
ಕುಣಿಸುವೆ ನಿನ್ನ ತಾಳಕೆ ನನ್ನ
ಕೈ ಹಿಡಿದೆನ್ನ ನಡೆಸು ಕರುಣಿಸು ಹರಸು
ನನ್ನ ಸೇವೆ ಸ್ವೀಕರಿಸು…
 
|| ನಡೆಸಲು ನೀನು ನಡೆಯುವೆ ನಾನು
ನಡೆಸಲು ನೀನು ನಡೆಯುವೆ ನಾನು
ನಾನೊಂದು ಬೊಂಬೆಯೂ ನೀ ಸೂತ್ರಧಾರಿ
ನಿನ್ನ ಎದಿರು ನಾ ಪಾತ್ರಧಾರಿ||
 
||ನಗಿಸಲು ನೀನು ನಗುವೆನು ನಾನು
ನಾನೊಂದು ಬೊಂಬೆಯೂ ನೀ ಸೂತ್ರಧಾರಿ||

Nagisalu Neenu Naguvenu Naanu song lyrics from Kannada Movie Gaali Maathu starring Lakshmi, Jai Jagadish, Kokila Mohan, Lyrics penned by Chi Udayashankar Sung by S Janaki, Music Composed by Rajan-Nagendra, film is Directed by Dorai-Bhagavan and film is released on 1981
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ