ಹೇ...ಹೇ....ಲಲ...ಲಲ...ಲಲ...
ಹೆ ಹೆ ಹೆ ಹೆ ಹೆ ಹೆ ಹೆ ಹೆ
ನಮ್ಮೂರ ಸಂತೇಲಿ ಮುಸ್ಸಂಜೆ ಹೊತ್ತಲಿ
ಹಿಂದ್ ಹಿಂದೆ ಬಂದೋಳು ನೀನ್ ತಾನೇ
ನಿನ್ನ ನೋಡಿ ನಕ್ಕೋನು ನಾನ್ ತಾನೇ
ಹೆ ಹೆ ಹೆ ಹೆ ಹೆ ಹೆ ಹೆ ಹೆ
||ನಮ್ಮೂರ ಸಂತೇಲಿ ಮುಸ್ಸಂಜೆ ಹೊತ್ತಲಿ
ಹಿಂದ್ ಹಿಂದೆ ಬಂದೋಳು ನೀನ್ ತಾನೇ
ನಿನ್ನ ನೋಡಿ ನಕ್ಕೋನು ನಾನ್ ತಾನೇ
ಹಾ… ನಿನ್ನ ನೋಡಿ ನಕ್ಕೋನು ನಾನ್ ತಾನೇ ||
ಹೆ ಹೆ ಹೆ ಹೆ ಹೆ ಹೆ ಹೆ ಹೆ
ನಮ್ಮೂರ ಜಾತ್ರೆಲಿ ಪೇಟೆಯ ಬೀದೀಲಿ
ಜಡೆಯನ್ನು ಎಳೆದವ ನೀನ್ ತಾನೇ
ನಿನ್ನ ಕೆನ್ನೆಗೆ ಹೊಡೆದೋಳು ನಾನ್ ತಾನೇ
ಹೆ ಹೆ ಹೆ ಹೆ ಹೆ ಹೆ ಹೆ ಹೆ
ನಮ್ಮೂರ ಜಾತ್ರೆಲಿ ಪೇಟೆಯ ಬೀದೀಲಿ
ಜಡೆಯನ್ನು ಎಳೆದವ ನೀನ್ ತಾನೇ
ನಿನ್ನ ಕೆನ್ನೆಗೆ ಹೊಡೆದೋಳು ನಾನ್ ತಾನೇ
ಹಾ… ನಿನ್ನ ಕೆನ್ನೆಗೆ ಹೊಡೆದೋಳು ನಾನ್ ತಾನೇ
ಹೇ...
ಹೊಡೆದರೆ ನಿನ್ನ ಸುಮ್ಮನೆ ಬಿಡುವೆನೆ
ಸುಳ್ಳೇಕೆ ಆಡ್ತಿ
ಹೊಡೆದರೆ ನಿನ್ನ ಸುಮ್ಮನೆ ಬಿಡುವೆನೆ
ಸುಳ್ಳೇಕೆ ಆಡ್ತಿ
ಹೇ...
ಬಿದ್ದರು ಮೀಸೆ ಮಣ್ಣಾಗ್ಲಿಲ್ಲ
ಎಂದೇಕೆ ಹೇಳ್ತಿ
ಬಿದ್ದರು ಮೀಸೆ ಮಣ್ಣಾಗ್ಲಿಲ್ಲ
ಎಂದೇಕೆ ಹೇಳ್ತಿ
ಹೇ......
ನಮ್ಮಲಿ ಏಕೆ ಜಗಳವು ಹೀಗೆ
ನೀನೇ ನನ್ ಹೆಂಡ್ತಿ
ಹೇ….ನನ್ನಲಿ ಹೇಳು ಹಾಗಾದರೆ ನೀ
ಸಂಬಳ ಏನ್ ತರ್ತಿ
ನೋ ಜಾಬ್ (ವಾಟ್..?)
ನೋ ವೇಕೆನ್ಸಿ..
ಯೂ ಗೆಟ್ ಔಟ್..
ಐ ವೊಂಟ್ ಸೀ ಯೂ
ಐ ವಿಲ್ ಸೀ…. ಐ ವಿಲ್ ಸೀ….
ಡೋನ್ಟ್ ಫಾಲೊ ಅಂಡ್ ಸೀ
ಡೋನ್ಟ್ ಫಾಲೊ ಅಂಡ್ ಸೀ
ಹೆ ಹೆ ಹೆ ಹೆ ಹೆ ಹೆ ಹೆ ಹೆ
ಹೇ...ಹೇ....ಲಲ...ಲಲ...ಲಲ...
ಹೆ ಹೆ ಹೆ ಹೆ ಹೆ ಹೆ ಹೆ ಹೆ
ನಮ್ಮೂರ ಸಂತೇಲಿ ಮುಸ್ಸಂಜೆ ಹೊತ್ತಲಿ
ಹಿಂದ್ ಹಿಂದೆ ಬಂದೋಳು ನೀನ್ ತಾನೇ
ನಿನ್ನ ನೋಡಿ ನಕ್ಕೋನು ನಾನ್ ತಾನೇ
ಹೆ ಹೆ ಹೆ ಹೆ ಹೆ ಹೆ ಹೆ ಹೆ
||ನಮ್ಮೂರ ಸಂತೇಲಿ ಮುಸ್ಸಂಜೆ ಹೊತ್ತಲಿ
ಹಿಂದ್ ಹಿಂದೆ ಬಂದೋಳು ನೀನ್ ತಾನೇ
ನಿನ್ನ ನೋಡಿ ನಕ್ಕೋನು ನಾನ್ ತಾನೇ
ಹಾ… ನಿನ್ನ ನೋಡಿ ನಕ್ಕೋನು ನಾನ್ ತಾನೇ ||
ಹೆ ಹೆ ಹೆ ಹೆ ಹೆ ಹೆ ಹೆ ಹೆ
ನಮ್ಮೂರ ಜಾತ್ರೆಲಿ ಪೇಟೆಯ ಬೀದೀಲಿ
ಜಡೆಯನ್ನು ಎಳೆದವ ನೀನ್ ತಾನೇ
ನಿನ್ನ ಕೆನ್ನೆಗೆ ಹೊಡೆದೋಳು ನಾನ್ ತಾನೇ
ಹೆ ಹೆ ಹೆ ಹೆ ಹೆ ಹೆ ಹೆ ಹೆ
ನಮ್ಮೂರ ಜಾತ್ರೆಲಿ ಪೇಟೆಯ ಬೀದೀಲಿ
ಜಡೆಯನ್ನು ಎಳೆದವ ನೀನ್ ತಾನೇ
ನಿನ್ನ ಕೆನ್ನೆಗೆ ಹೊಡೆದೋಳು ನಾನ್ ತಾನೇ
ಹಾ… ನಿನ್ನ ಕೆನ್ನೆಗೆ ಹೊಡೆದೋಳು ನಾನ್ ತಾನೇ
ಹೇ...
ಹೊಡೆದರೆ ನಿನ್ನ ಸುಮ್ಮನೆ ಬಿಡುವೆನೆ
ಸುಳ್ಳೇಕೆ ಆಡ್ತಿ
ಹೊಡೆದರೆ ನಿನ್ನ ಸುಮ್ಮನೆ ಬಿಡುವೆನೆ
ಸುಳ್ಳೇಕೆ ಆಡ್ತಿ
ಹೇ...
ಬಿದ್ದರು ಮೀಸೆ ಮಣ್ಣಾಗ್ಲಿಲ್ಲ
ಎಂದೇಕೆ ಹೇಳ್ತಿ
ಬಿದ್ದರು ಮೀಸೆ ಮಣ್ಣಾಗ್ಲಿಲ್ಲ
ಎಂದೇಕೆ ಹೇಳ್ತಿ
ಹೇ......
ನಮ್ಮಲಿ ಏಕೆ ಜಗಳವು ಹೀಗೆ
ನೀನೇ ನನ್ ಹೆಂಡ್ತಿ
ಹೇ….ನನ್ನಲಿ ಹೇಳು ಹಾಗಾದರೆ ನೀ
ಸಂಬಳ ಏನ್ ತರ್ತಿ
ನೋ ಜಾಬ್ (ವಾಟ್..?)
ನೋ ವೇಕೆನ್ಸಿ..
ಯೂ ಗೆಟ್ ಔಟ್..
ಐ ವೊಂಟ್ ಸೀ ಯೂ
ಐ ವಿಲ್ ಸೀ…. ಐ ವಿಲ್ ಸೀ….
ಡೋನ್ಟ್ ಫಾಲೊ ಅಂಡ್ ಸೀ
ಡೋನ್ಟ್ ಫಾಲೊ ಅಂಡ್ ಸೀ
ಹೆ ಹೆ ಹೆ ಹೆ ಹೆ ಹೆ ಹೆ ಹೆ
Nammoora Santheli song lyrics from Kannada Movie Gaali Maathu starring Lakshmi, Jai Jagadish, Kokila Mohan, Lyrics penned by Chi Udayashankar Sung by Nagendra, Ramana, Music Composed by Rajan-Nagendra, film is Directed by Dorai-Bhagavan and film is released on 1981