Haaruva Eejuva Lyrics

ಹಾರುವ ಈಜುವ Lyrics

in Eradu Mukha

in ಎರಡು ಮುಖ

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಹ್ಹಾ.. ಹ್ಹಾ.. ಹಾರುವಾ
ಈ..ಈ.. ಈಜುವಾ
ಹ್ಹಾ.. ಹ್ಹಾ.. ಹಾರುವಾ
ಈ..ಈ.. ಈಜುವಾ
ಬಾಳ ನೌಕೆ ಏರಿ ನಾವು
ನಗುತ ನಗುತಾ ಸಾಗುವಾ..ಆಆಆ..
ಹಕ್ಕಿ ಹಾಗೇ ಹಾರುವಾ
ಮೀನಿನಂತೇ ಈಜುವಾ ...
 
ಕಣ್ಣ ಅಂಚಿನಲಿ ನಗೆಯು ಮಿಂಚುತಿರೆ
ನೋಟವೆಲ್ಲಾ ಅಂದವೇ
ಕುಣಿವ ಮನಸಿನಲಿ ಒಲವ ತುಂಬಿರಲು
ಎಲ್ಲರಲ್ಲೂ ಸ್ನೇಹವೇ
ಕಣ್ಣ ಅಂಚಿನಲಿ ನಗೆಯು ಮಿಂಚುತಿರೆ
ನೋಟವೆಲ್ಲಾ ಅಂದವೇ
ಕುಣಿವ ಮನಸಿನಲಿ ಒಲವ ತುಂಬಿರಲು
ಎಲ್ಲರಲ್ಲೂ ಸ್ನೇಹವೇ
ಸ್ನೇಹ ತಂದ ಹರುಷದಿಂದ
ಸ್ನೇಹ ತಂದ ಹರುಷದಿಂದ
ಹಾ...ಯಾಗಿ ಬಾಳೋಣಾ... 
 
|| ಹಾ ಹಾ.. ಹ್ಹಾ.. ಹಾರುವಾ
ಈ…ಈ..ಈ.. ಈಜುವಾ….||
 
ಹೆಣ್ಣು ಗಂಡ ಜೊತೆ
ಗಂಡು ಹೆಣ್ಣ ಜೊತೆ
ಬೇಧವಿಲ್ಲದೇ ನಡೆದರೆ
ಭಯದ ಸೆರೆಯಿಂದ
ಬದುಕು ಹೊರಗಾಕಿ
ಬಾಳ ತುಂಬಾ ಸಕ್ಕರೆ
ಹೆಣ್ಣು ಗಂಡ ಜೊತೆ
ಗಂಡು ಹೆಣ್ಣ ಜೊತೆ
ಬೇಧವಿಲ್ಲದೇ ನಡೆದರೆ
ಭಯದ ಸೆರೆಯಿಂದ
ಬದುಕು ಹೊರಗಾಕಿ
ಬಾಳ ತುಂಬಾ ಸಕ್ಕರೆ
ಸಿಹಿಯು ಕೊಡುವ ಸುಖವು ನಾವು
ಸಿಹಿಯು ಕೊಡುವ ಸುಖವು ನಾವು
ಒಂದಾಗಿ ಸವಿಯೋಣ
 
|| ಹಾ ಹಾ.. ಹ್ಹಾ.. ಹಾರುವಾ
ಈ…ಈ..ಈ.. ಈಜುವಾ
ಬಾಳ ನೌಕೆ ಏರಿ ನಾವು
ನಗುತ ನಗುತಾ ಸಾಗುವಾ..ಆಆಆ..
ಹಕ್ಕಿ ಹಾಗೇ ಹಾರುವಾ
ಮೀನಿನಂತೇ ಈಜುವಾ ...
 
ಹಾ ಹಾ.. ಹ್ಹಾ.. ಹಾರುವಾ
ಈ…ಈ..ಈ.. ಈಜುವಾ…||
 

ಹ್ಹಾ.. ಹ್ಹಾ.. ಹಾರುವಾ
ಈ..ಈ.. ಈಜುವಾ
ಹ್ಹಾ.. ಹ್ಹಾ.. ಹಾರುವಾ
ಈ..ಈ.. ಈಜುವಾ
ಬಾಳ ನೌಕೆ ಏರಿ ನಾವು
ನಗುತ ನಗುತಾ ಸಾಗುವಾ..ಆಆಆ..
ಹಕ್ಕಿ ಹಾಗೇ ಹಾರುವಾ
ಮೀನಿನಂತೇ ಈಜುವಾ ...
 
ಕಣ್ಣ ಅಂಚಿನಲಿ ನಗೆಯು ಮಿಂಚುತಿರೆ
ನೋಟವೆಲ್ಲಾ ಅಂದವೇ
ಕುಣಿವ ಮನಸಿನಲಿ ಒಲವ ತುಂಬಿರಲು
ಎಲ್ಲರಲ್ಲೂ ಸ್ನೇಹವೇ
ಕಣ್ಣ ಅಂಚಿನಲಿ ನಗೆಯು ಮಿಂಚುತಿರೆ
ನೋಟವೆಲ್ಲಾ ಅಂದವೇ
ಕುಣಿವ ಮನಸಿನಲಿ ಒಲವ ತುಂಬಿರಲು
ಎಲ್ಲರಲ್ಲೂ ಸ್ನೇಹವೇ
ಸ್ನೇಹ ತಂದ ಹರುಷದಿಂದ
ಸ್ನೇಹ ತಂದ ಹರುಷದಿಂದ
ಹಾ...ಯಾಗಿ ಬಾಳೋಣಾ... 
 
|| ಹಾ ಹಾ.. ಹ್ಹಾ.. ಹಾರುವಾ
ಈ…ಈ..ಈ.. ಈಜುವಾ….||
 
ಹೆಣ್ಣು ಗಂಡ ಜೊತೆ
ಗಂಡು ಹೆಣ್ಣ ಜೊತೆ
ಬೇಧವಿಲ್ಲದೇ ನಡೆದರೆ
ಭಯದ ಸೆರೆಯಿಂದ
ಬದುಕು ಹೊರಗಾಕಿ
ಬಾಳ ತುಂಬಾ ಸಕ್ಕರೆ
ಹೆಣ್ಣು ಗಂಡ ಜೊತೆ
ಗಂಡು ಹೆಣ್ಣ ಜೊತೆ
ಬೇಧವಿಲ್ಲದೇ ನಡೆದರೆ
ಭಯದ ಸೆರೆಯಿಂದ
ಬದುಕು ಹೊರಗಾಕಿ
ಬಾಳ ತುಂಬಾ ಸಕ್ಕರೆ
ಸಿಹಿಯು ಕೊಡುವ ಸುಖವು ನಾವು
ಸಿಹಿಯು ಕೊಡುವ ಸುಖವು ನಾವು
ಒಂದಾಗಿ ಸವಿಯೋಣ
 
|| ಹಾ ಹಾ.. ಹ್ಹಾ.. ಹಾರುವಾ
ಈ…ಈ..ಈ.. ಈಜುವಾ
ಬಾಳ ನೌಕೆ ಏರಿ ನಾವು
ನಗುತ ನಗುತಾ ಸಾಗುವಾ..ಆಆಆ..
ಹಕ್ಕಿ ಹಾಗೇ ಹಾರುವಾ
ಮೀನಿನಂತೇ ಈಜುವಾ ...
 
ಹಾ ಹಾ.. ಹ್ಹಾ.. ಹಾರುವಾ
ಈ…ಈ..ಈ.. ಈಜುವಾ…||
 

Haaruva Eejuva song lyrics from Kannada Movie Eradu Mukha starring Jayanthi, Rajesh, K S Ashwath, Lyrics penned by Chi Udayashankar Sung by S Janaki, Music Composed by Vijaya Bhaskar, film is Directed by M R Vittal and film is released on 1969

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ