Ee Sannane Naduvina Hennu Lyrics

ಈ ಸಣ್ಣನೆ ನಡುವಿನ ಹೆಣ್ಣು Lyrics

in Eradu Mukha

in ಎರಡು ಮುಖ

LYRIC

Song Details Page after Lyrice

ಸಣ್ಣನೆ ನಡುವಿನ ಹೆಣ್ಣು
ಆಹಾ ಕಾದಿದೇ ನೋಡಿಲ್ಲಿ
ತನ್ನ ಕಣ್ಣಲ್ಲೇ ಮಧುವನು ತುಂಬಿ
ಒಹೋ ಕರೆದಿದೆ ಬಾ ಇಲ್ಲೀ
ಸಣ್ಣನೆ ನಡುವಿನ ಹೆಣ್ಣು
 
ಅಲ್ಲೇ ನಿಲ್ಲು ಎಲ್ಲಿ ಹೊರಡುವೇ
ಅಕ್ಕ ಪಕ್ಕ ಎತ್ತ ತಿರುಗುವೇ
ಮತ್ತೇ ಮತ್ತೇ ಇಂಥಾ ಸಮಯ ದೊರಕದೇ
ಬಿಟ್ಟೇ ಕೆಟ್ಟೆ ಎನಲು ಬರುವುದೇ
ಬಾರೋ ಬೇಗನೇ ಸೇರೋ ನನ್ನನ್ನೇ
ಇದೇ ಲೋಕವೋ ಇದೇ ನಾಕವೋ
ನೋಡಿ ಹೇಳು ನೀನೇ
 
|| ಈ ಸಣ್ಣನೆ ನಡುವಿನ ಹೆಣ್ಣು
ಆಹಾ ಕಾದಿದೇ ನೋಡಿಲ್ಲಿ
ತನ್ನ ಕಣ್ಣಲ್ಲೇ ಮಧುವನು ತುಂಬಿ
ಒಹೋ ಕರೆದಿದೆ ಬಾ ಇಲ್ಲೀ
ಸಣ್ಣನೆ ನಡುವಿನ ಹೆಣ್ಣು…||
 
ಹೊತ್ತು ಗಿತ್ತು ಎಲ್ಲ ಮರೆಸುವೇ
ಅತ್ತ ಇತ್ತ ಕುಣಿಸುವೇ
ಅಂತೂ ಇಂತೂ ಮತ್ತೆ ಬರಿಸುವೇ
ಚಿಂತೆ ಗಿಂತೇ ಎಲ್ಲ ಬಿಡೀಸುವೆ
ಹಾಡಿ ಆಡುವೆ ಮೋಡಿ ಮಾಡುವೇ
ಹೊಸ ಭಾವನೆ ಹೊಸ ಕಲ್ಪನೇ
ಇಗೋ ನೋಡು ನೀನೇ
 
|| ಈ ಸಣ್ಣನೆ ನಡುವಿನ ಹೆಣ್ಣು
ಆಹಾ ಕಾದಿದೇ ನೋಡಿಲ್ಲಿ
ತನ್ನ ಕಣ್ಣಲ್ಲೇ ಮಧುವನು ತುಂಬಿ
ಒಹೋ ಕರೆದಿದೆ ಬಾ ಇಲ್ಲೀ
ಸಣ್ಣನೆ ನಡುವಿನ ಹೆಣ್ಣು…||
 
ಕಣ್ಣು ಕಣ್ಣು ಕದ್ದು ಕಲೆತಿದೆ
ನಿನ್ನ  ನನ್ನ ಹೃದಯ ಅರಿತಿದೆ
ಹೆಣ್ಣು ನಿನ್ನೇ ಕಾದು ಕುಳಿತಿದೆ ಇನ್ನೂ
ನಿನ್ನ ಮನಸು ಅರಿಯದೇ
ಹಣ್ಣು ಮಾಗಿದೇ ಬಣ್ಣ ಕೆಂಪಿದೆ
ಇಗೋ ಜಾಣನೇ ತಗೋ ರಸಿಕನೇ
ಇದೂ ನಿನ್ನದೇನೇ
 
|| ಈ ಸಣ್ಣನೆ ನಡುವಿನ ಹೆಣ್ಣು
ಆಹಾ ಕಾದಿದೇ ನೋಡಿಲ್ಲಿ
ತನ್ನ ಕಣ್ಣಲ್ಲೇ ಮಧುವನು ತುಂಬಿ
ಒಹೋ ಕರೆದಿದೆ ಬಾ ಇಲ್ಲೀ
ಸಣ್ಣನೆ ನಡುವಿನ ಹೆಣ್ಣು…||

ಸಣ್ಣನೆ ನಡುವಿನ ಹೆಣ್ಣು
ಆಹಾ ಕಾದಿದೇ ನೋಡಿಲ್ಲಿ
ತನ್ನ ಕಣ್ಣಲ್ಲೇ ಮಧುವನು ತುಂಬಿ
ಒಹೋ ಕರೆದಿದೆ ಬಾ ಇಲ್ಲೀ
ಸಣ್ಣನೆ ನಡುವಿನ ಹೆಣ್ಣು
 
ಅಲ್ಲೇ ನಿಲ್ಲು ಎಲ್ಲಿ ಹೊರಡುವೇ
ಅಕ್ಕ ಪಕ್ಕ ಎತ್ತ ತಿರುಗುವೇ
ಮತ್ತೇ ಮತ್ತೇ ಇಂಥಾ ಸಮಯ ದೊರಕದೇ
ಬಿಟ್ಟೇ ಕೆಟ್ಟೆ ಎನಲು ಬರುವುದೇ
ಬಾರೋ ಬೇಗನೇ ಸೇರೋ ನನ್ನನ್ನೇ
ಇದೇ ಲೋಕವೋ ಇದೇ ನಾಕವೋ
ನೋಡಿ ಹೇಳು ನೀನೇ
 
|| ಈ ಸಣ್ಣನೆ ನಡುವಿನ ಹೆಣ್ಣು
ಆಹಾ ಕಾದಿದೇ ನೋಡಿಲ್ಲಿ
ತನ್ನ ಕಣ್ಣಲ್ಲೇ ಮಧುವನು ತುಂಬಿ
ಒಹೋ ಕರೆದಿದೆ ಬಾ ಇಲ್ಲೀ
ಸಣ್ಣನೆ ನಡುವಿನ ಹೆಣ್ಣು…||
 
ಹೊತ್ತು ಗಿತ್ತು ಎಲ್ಲ ಮರೆಸುವೇ
ಅತ್ತ ಇತ್ತ ಕುಣಿಸುವೇ
ಅಂತೂ ಇಂತೂ ಮತ್ತೆ ಬರಿಸುವೇ
ಚಿಂತೆ ಗಿಂತೇ ಎಲ್ಲ ಬಿಡೀಸುವೆ
ಹಾಡಿ ಆಡುವೆ ಮೋಡಿ ಮಾಡುವೇ
ಹೊಸ ಭಾವನೆ ಹೊಸ ಕಲ್ಪನೇ
ಇಗೋ ನೋಡು ನೀನೇ
 
|| ಈ ಸಣ್ಣನೆ ನಡುವಿನ ಹೆಣ್ಣು
ಆಹಾ ಕಾದಿದೇ ನೋಡಿಲ್ಲಿ
ತನ್ನ ಕಣ್ಣಲ್ಲೇ ಮಧುವನು ತುಂಬಿ
ಒಹೋ ಕರೆದಿದೆ ಬಾ ಇಲ್ಲೀ
ಸಣ್ಣನೆ ನಡುವಿನ ಹೆಣ್ಣು…||
 
ಕಣ್ಣು ಕಣ್ಣು ಕದ್ದು ಕಲೆತಿದೆ
ನಿನ್ನ  ನನ್ನ ಹೃದಯ ಅರಿತಿದೆ
ಹೆಣ್ಣು ನಿನ್ನೇ ಕಾದು ಕುಳಿತಿದೆ ಇನ್ನೂ
ನಿನ್ನ ಮನಸು ಅರಿಯದೇ
ಹಣ್ಣು ಮಾಗಿದೇ ಬಣ್ಣ ಕೆಂಪಿದೆ
ಇಗೋ ಜಾಣನೇ ತಗೋ ರಸಿಕನೇ
ಇದೂ ನಿನ್ನದೇನೇ
 
|| ಈ ಸಣ್ಣನೆ ನಡುವಿನ ಹೆಣ್ಣು
ಆಹಾ ಕಾದಿದೇ ನೋಡಿಲ್ಲಿ
ತನ್ನ ಕಣ್ಣಲ್ಲೇ ಮಧುವನು ತುಂಬಿ
ಒಹೋ ಕರೆದಿದೆ ಬಾ ಇಲ್ಲೀ
ಸಣ್ಣನೆ ನಡುವಿನ ಹೆಣ್ಣು…||

Ee Sannane Naduvina Hennu song lyrics from Kannada Movie Eradu Mukha starring Jayanthi, Rajesh, K S Ashwath, Lyrics penned by Chi Udayashankar Sung by L R Eswari, Music Composed by Vijaya Bhaskar, film is Directed by M R Vittal and film is released on 1969
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ