Baaligondu Bayake Aasere Lyrics

ಬಾಳಿಗೊಂದು ಬಯಕೆ ಆಸರೆ Lyrics

in Eradu Mukha

in ಎರಡು ಮುಖ

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಬಾಳಿಗೊಂದು ಬಯಕೆ ಆಸರೆ
ಬಯಕೆ ತುಂಬಲು ಮನವು ಆಸರೆ
ಮನದ ಮನವು ನೀನೇ ಆಗಿರೆ
ನೀನೇ ನನಗೆ ಆಸರೆ ಆಸರೇ
 
ಬಾಳಿಗೊಂದು (ಹೂಂ)
ಬಯಕೆ ಆಸರೆ (ಹೂಂ)
ಬಯಕೆ ತುಂಬಲು (ಹೂಂ)
ಮನವು ಆಸರೆ (ಹೂಂ)
 
ಕಡಲಿನ ಆಸರೆ ಪಡೆಯಲು
ಆಶಿಸಿ ಈ ನದಿ ಓಡುತಿದೆ
ಕಡಲಿನ ಆಸರೆ ಪಡೆಯಲು
ಆಶಿಸಿ ಈ ನದಿ ಓಡುತಿದೆ
 
ಇಳಿಜಾರಿನಲಿ ಹರಿಯಲು ಬಯಸಿ
ವೇಗದಿ ಜಾರುತಿದೆ
ಪಯಣದ ಹಾದಿಯ ಸೊಬಗನು ಕಾಣುವ
ಯೋಗದ ಮರೆಯುತಿದೆ
ಯೋಗದ ಮರೆಯುತಿದೆ
 
ಬಾಳಿಗೊಂದು (ಹೂಂ)
ಬಯಕೆ ಆಸರೆ (ಹೂಂ)
ಬಯಕೆ ತುಂಬಲು (ಹೂಂ)
ಮನವು ಆಸರೆ (ಹೂಂ)
 
ಭುವಿಯನು ಪ್ರೀತಿಸಿ ಮುದ್ದಿ
ಸಲಾಶಿಸಿ ಬಾಗುತಿದೆ ಬಾನು
ಭುವಿಯನು ಪ್ರೀತಿಸಿ ಮುದ್ದಿ
ಸಲಾಶಿಸಿ ಬಾಗುತಿದೆ ಬಾನು
 
ಆಗಸ ಭೂಮಿಯ ಅಂತರ
ಅಳೆದ ಜಾಣನು ಎಲ್ಲಿಹನೂ
ಎರಡು ಸೇರಿದೆ ಎನ್ನುವುದು
ಭ್ರಮೆಯು ನಂಬದಿರೂ ಕಣ್ಣೂ
ನಂಬದಿರೂ ಕಣ್ಣೂ
 
ಬಾಳಿಗೊಂದು ಬಯಕೆ ಆಸರೆ
ಬಯಕೆ ತುಂಬಲು ಮನವು ಆಸರೆ
ಮನದ ಮನವು ನೀನೇ ಆಗಿರೆ
ನೀನೇ ನನಗೆ ಆಸರೆ ಆಸರೇ
 
ಬಾಳಿಗೊಂದು (ಹೂಂ)
ಬಯಕೆ ಆಸರೆ (ಹೂಂ)
ಬಯಕೆ ತುಂಬಲು (ಹೂಂ)
ಮನವು ಆಸರೆ (ಹೂಂ)

ಬಾಳಿಗೊಂದು ಬಯಕೆ ಆಸರೆ
ಬಯಕೆ ತುಂಬಲು ಮನವು ಆಸರೆ
ಮನದ ಮನವು ನೀನೇ ಆಗಿರೆ
ನೀನೇ ನನಗೆ ಆಸರೆ ಆಸರೇ
 
ಬಾಳಿಗೊಂದು (ಹೂಂ)
ಬಯಕೆ ಆಸರೆ (ಹೂಂ)
ಬಯಕೆ ತುಂಬಲು (ಹೂಂ)
ಮನವು ಆಸರೆ (ಹೂಂ)
 
ಕಡಲಿನ ಆಸರೆ ಪಡೆಯಲು
ಆಶಿಸಿ ಈ ನದಿ ಓಡುತಿದೆ
ಕಡಲಿನ ಆಸರೆ ಪಡೆಯಲು
ಆಶಿಸಿ ಈ ನದಿ ಓಡುತಿದೆ
 
ಇಳಿಜಾರಿನಲಿ ಹರಿಯಲು ಬಯಸಿ
ವೇಗದಿ ಜಾರುತಿದೆ
ಪಯಣದ ಹಾದಿಯ ಸೊಬಗನು ಕಾಣುವ
ಯೋಗದ ಮರೆಯುತಿದೆ
ಯೋಗದ ಮರೆಯುತಿದೆ
 
ಬಾಳಿಗೊಂದು (ಹೂಂ)
ಬಯಕೆ ಆಸರೆ (ಹೂಂ)
ಬಯಕೆ ತುಂಬಲು (ಹೂಂ)
ಮನವು ಆಸರೆ (ಹೂಂ)
 
ಭುವಿಯನು ಪ್ರೀತಿಸಿ ಮುದ್ದಿ
ಸಲಾಶಿಸಿ ಬಾಗುತಿದೆ ಬಾನು
ಭುವಿಯನು ಪ್ರೀತಿಸಿ ಮುದ್ದಿ
ಸಲಾಶಿಸಿ ಬಾಗುತಿದೆ ಬಾನು
 
ಆಗಸ ಭೂಮಿಯ ಅಂತರ
ಅಳೆದ ಜಾಣನು ಎಲ್ಲಿಹನೂ
ಎರಡು ಸೇರಿದೆ ಎನ್ನುವುದು
ಭ್ರಮೆಯು ನಂಬದಿರೂ ಕಣ್ಣೂ
ನಂಬದಿರೂ ಕಣ್ಣೂ
 
ಬಾಳಿಗೊಂದು ಬಯಕೆ ಆಸರೆ
ಬಯಕೆ ತುಂಬಲು ಮನವು ಆಸರೆ
ಮನದ ಮನವು ನೀನೇ ಆಗಿರೆ
ನೀನೇ ನನಗೆ ಆಸರೆ ಆಸರೇ
 
ಬಾಳಿಗೊಂದು (ಹೂಂ)
ಬಯಕೆ ಆಸರೆ (ಹೂಂ)
ಬಯಕೆ ತುಂಬಲು (ಹೂಂ)
ಮನವು ಆಸರೆ (ಹೂಂ)

Baaligondu Bayake Aasere song lyrics from Kannada Movie Eradu Mukha starring Jayanthi, Rajesh, K S Ashwath, Lyrics penned by Chi Udayashankar Sung by P B Srinivas, P Susheela, Music Composed by Vijaya Bhaskar, film is Directed by M R Vittal and film is released on 1969

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ