LYRIC
ಏಕೆ ಬಂದೆ ನನ್ನನರಸಿ
ಬೆಳದಿಂಗಳ ಚೆಲುವೇ
ಏಕೆ ಬಂದೆ ನನ್ನನರಸಿ
ಬೆಳದಿಂಗಳ ಚೆಲುವೇ
ನೊಂದ ಮನವ ಕೆಣಕಿ
ನಗುವ ರೀತಿ ನ್ಯಾಯವೇ
ನೊಂದ ಮನವ ಕೆಣಕಿ
ನಗುವ ರೀತಿ ನ್ಯಾಯವೇ
|| ಏಕೆ ಬಂದೆ ನನ್ನನರಸಿ
ಬೆಳದಿಂಗಳ ಚೆಲುವೇ…||
ನನ್ನ ಎದೆಯ ಅರಸನೇಕೋ
ಇನ್ನೂ ಬಾರದಿರುವನು
ನನ್ನ ಎದೆಯ ಅರಸನೇಕೋ
ಇನ್ನೂ ಬಾರದಿರುವನು
ಹೃದಯ ವೀಣೆ ನುಡಿಸಿ ನನ್ನ
ರಸಿಕ ನಗುತಲಿರುವನು ...
ಆಆಆ..ಆ ಆ ಆ ಆ…...
ಕೇಳೇ ಇರದ ರಾಗದಲೆಯ
ಮೇಲೆ ಮಲಗಿಸಿರುವನು
ಕೇಳೇ ಇರದ ರಾಗದಲೆಯ
ಮೇಲೆ ಮಲಗಿಸಿರುವನು
ನೆನಪಿನಲ್ಲೇ ಮಧುರ ನೋವ
ಸವಿಯ ನೀಡುತ್ತಿರುವನು
|| ಏಕೆ ಬಂದೆ ನನ್ನನರಸಿ
ಬೆಳದಿಂಗಳ ಚೆಲುವೇ…||
ಇನಿಯನಿರದ ಸಮಯ ನೋಡಿ
ಇಲ್ಲಿಗೇಕೆ ಬಂದಿಹೇ...
ಇನಿಯನಿರದ ಸಮಯ ನೋಡಿ
ಇಲ್ಲಿಗೇಕೆ ಬಂದಿಹೇ
ಹಾಲ ಬೆಳಕ ಸುರಿದು ನನ್ನ
ಮೈಯ್ಯನೇಕೆ ಸುಡುತಿಹೆ...
ಆಆಆ…ಆ ಆ ಆ ಆ ಆ……
ತಂಪು ಗಾಳಿ ಚೆಲ್ಲಿ ಕೆಣಕಿ
ಏಕೆ ಸರಸವಾಡುವೇ
ತಂಪು ಗಾಳಿ ಚೆಲ್ಲಿ ಕೆಣಕಿ
ಏಕೆ ಸರಸವಾಡುವೇ
ನಿನ್ನ ಹಾಗೆ ಹೆಣ್ಣು ನಾನು
ನನ್ನಲ್ಲಿ ಈ ಕೋಪವೇ
|| ಏಕೆ ಬಂದೆ ನನ್ನನರಸಿ
ಬೆಳದಿಂಗಳ ಚೆಲುವೇ
ನೊಂದ ಮನವ ಕೆಣಕಿ
ನಗುವ ರೀತಿ ನ್ಯಾಯವೇ
ಏಕೆ ಬಂದೆ ನನ್ನನರಸಿ
ಬೆಳದಿಂಗಳ ಚೆಲುವೇ…||
Please log in to see the full lyrics of this song.
ಏಕೆ ಬಂದೆ ನನ್ನನರಸಿ
ಬೆಳದಿಂಗಳ ಚೆಲುವೇ
ಏಕೆ ಬಂದೆ ನನ್ನನರಸಿ
ಬೆಳದಿಂಗಳ ಚೆಲುವೇ
ನೊಂದ ಮನವ ಕೆಣಕಿ
ನಗುವ ರೀತಿ ನ್ಯಾಯವೇ
ನೊಂದ ಮನವ ಕೆಣಕಿ
ನಗುವ ರೀತಿ ನ್ಯಾಯವೇ
|| ಏಕೆ ಬಂದೆ ನನ್ನನರಸಿ
ಬೆಳದಿಂಗಳ ಚೆಲುವೇ…||
ನನ್ನ ಎದೆಯ ಅರಸನೇಕೋ
ಇನ್ನೂ ಬಾರದಿರುವನು
ನನ್ನ ಎದೆಯ ಅರಸನೇಕೋ
ಇನ್ನೂ ಬಾರದಿರುವನು
ಹೃದಯ ವೀಣೆ ನುಡಿಸಿ ನನ್ನ
ರಸಿಕ ನಗುತಲಿರುವನು ...
ಆಆಆ..ಆ ಆ ಆ ಆ…...
ಕೇಳೇ ಇರದ ರಾಗದಲೆಯ
ಮೇಲೆ ಮಲಗಿಸಿರುವನು
ಕೇಳೇ ಇರದ ರಾಗದಲೆಯ
ಮೇಲೆ ಮಲಗಿಸಿರುವನು
ನೆನಪಿನಲ್ಲೇ ಮಧುರ ನೋವ
ಸವಿಯ ನೀಡುತ್ತಿರುವನು
|| ಏಕೆ ಬಂದೆ ನನ್ನನರಸಿ
ಬೆಳದಿಂಗಳ ಚೆಲುವೇ…||
ಇನಿಯನಿರದ ಸಮಯ ನೋಡಿ
ಇಲ್ಲಿಗೇಕೆ ಬಂದಿಹೇ...
ಇನಿಯನಿರದ ಸಮಯ ನೋಡಿ
ಇಲ್ಲಿಗೇಕೆ ಬಂದಿಹೇ
ಹಾಲ ಬೆಳಕ ಸುರಿದು ನನ್ನ
ಮೈಯ್ಯನೇಕೆ ಸುಡುತಿಹೆ...
ಆಆಆ…ಆ ಆ ಆ ಆ ಆ……
ತಂಪು ಗಾಳಿ ಚೆಲ್ಲಿ ಕೆಣಕಿ
ಏಕೆ ಸರಸವಾಡುವೇ
ತಂಪು ಗಾಳಿ ಚೆಲ್ಲಿ ಕೆಣಕಿ
ಏಕೆ ಸರಸವಾಡುವೇ
ನಿನ್ನ ಹಾಗೆ ಹೆಣ್ಣು ನಾನು
ನನ್ನಲ್ಲಿ ಈ ಕೋಪವೇ
|| ಏಕೆ ಬಂದೆ ನನ್ನನರಸಿ
ಬೆಳದಿಂಗಳ ಚೆಲುವೇ
ನೊಂದ ಮನವ ಕೆಣಕಿ
ನಗುವ ರೀತಿ ನ್ಯಾಯವೇ
ಏಕೆ ಬಂದೆ ನನ್ನನರಸಿ
ಬೆಳದಿಂಗಳ ಚೆಲುವೇ…||
Eke Bande Nannanarasi song lyrics from Kannada Movie Eradu Mukha starring Jayanthi, Rajesh, K S Ashwath, Lyrics penned by Chi Udayashankar Sung by S Janaki, Music Composed by Vijaya Bhaskar, film is Directed by M R Vittal and film is released on 1969