-
ಸೂರ್ಯನ ಜಾತಿ ಇವರು ಮುಟ್ಟಲು ಹೋದ್ರೆ ಸುಟ್ಟೋಗುವರು
ಭೂಮಿಯೆ ಅದರಿ ಹೋಗುವುದು ತೊಡೆಯ ತಟ್ಟಿದರೆ ಮುಟ್ಟು
ಸಾವಿಗು ಭಯವಿದೆ ಇವನ ಹತ್ತಿರ ನಿಂತು ತಲೆಬಗ್ಗಿಸಲು
ಕಣ್ಣಲಿ ಎದ್ದು ಕಾಣುತ್ತಿದೆ ಮುಗಿಲು ಮುಟ್ಟುವ ಗತ್ತು
ಸೋಲಿರದ ಕಲಿಯಂತೆ ಇವನು ಪಣತೊಟ್ಟರೆ ಯಾರನು ಬಿಡನು
ಕಣಕಣದಲೂ ಸಿಗುವುದು ಸಿಡಿಲೇಳೊ ಸಿಡಿಗುಂಡು
ಇವನೊಂತು ಕಂಡಿರದ ಕಟುಕ ಪಾಪಿಗಳ ಸದೆಬಡಿಯೊ ತನಕ
ನಮ್ಮನೆಯ ಕಂದನಿವನು ಹಿ ಈಸ್ ಬ್ಯಾಕ್ ಚಿನ್ನಾರಿ ಮುತ್ತ
ಇವನೊಂತರ ಬಲರಾಮನು ಮೈಮುಟ್ಟಲು ಮರುಜನ್ಮ ಪಡೆದಿರಬೇಕು
ಸೋಲಿಲ್ಲದ ಸಾಮ್ರಾಟನು ಎದುರಾಳಿಗೆ ಒಳಗಣ್ಣಿನ ನೋಟ ಸಾಕು
ಗುನವಾದರೆ ನೆರಳಾಗಿರುವ ಇವನು
ಕೆಡುಕಾದರೆ ಇಡೀ ಅತಳ ಸುತಳ ಪಾತಾಳದಶಾಲೆ
ಚದುರಂಗದ ಮಹಾರಾಜನು ಪ್ರತಿಹೆಜ್ಜೆಯು ಮಿರಮಿಂಚಿದ ಸಂಚಿನ ಹಾಗೆ
ಇಹಲೋಕದ ಬಲಶಾಲಿಯು ಬಳಿನಿಂತರೆ ಕಡಲೆ ಹಾರಿ ಆಗುವ ಬೇಗೆ
ಧರೆಯ ದೊರೆ ನಗುವ ಮಗುವಂತೆ ಸಿಡಿದೆದ್ದರೆ ಇಡಿ ಭುಮಿನೆ ಆಗುತ್ತೆ ಅಲ್ಲೋಲ ಕಲ್ಲೋಲ