Ee Oorige Oore Lyrics

ಈ ಊರಿಗೆ ಊರೆ Lyrics

in Eradu Kanasu

in ಎರಡು ಕನಸು

Video:
ಸಂಗೀತ ವೀಡಿಯೊ:

LYRIC

Song Details Page after Lyrice

-
ಓಓ ಊರಿಗೆ ಊರೆ ಸೇರೈತೊ
ಸೇರುವ ಹಬ್ಬ ಬಂದೈತೊ
ಜಗವೆಲ್ಲ ರಂಗು ರಂಗೋಲಿ ಹಾಕಿ ತಂದೈತೊ
ನಮ್ಮ ಊರ ಜಾತ್ರೆ ನೋಡೊಕೆ ಲೋಕ ಬಂದೈತೊ
ನಗುವೆಲ್ಲ ಇಲ್ಲಿ ರಾಶಿಲಿ ಸೇರಿಕೊಂಡೈತೊ
ನಮಗಂತು ಬೇಧಭಾವನೆ ದೂರ ಆಗೈತೊ
ಓಓ ಊರಿಗೆ ಊರೆ ಸೇರೈತೊ
 
ವಯಸ್ಸಿಗೆ ಹುಡುಗರಿಗೆಲ್ಲ ಸರಸರ ಅವಸರ
ಹುಡುಗಿಯ ಕಣ್ಣ ಕದಿಯುವ ಇಂತ ಹೊಸತರ ಸಡಗರ
ಎಳೆಯರಿಗೆಲ್ಲ ಗೆಳೆಯರ ಕೂಡಿ ಕುಣಿಯುವ ಖುಷಿಯಿದೆ
ಹಿರಿಯರಿಗೆಲ್ಲ ಹಳೆ ಕಥೆ ಹೇಳೊ ನೆನಪಿನ ನೆಪವಿದೆ
ಉಯ್ಯಾಲೆ ಜಾರುಬಂಡಿ ಉತ್ಸಾಹ ಬಂಡಿ ಬಂಡಿ
ಒಗ್ಗಟ್ಟೆ ನಮ್ಮ ಶಕ್ತಿ ಎಂಬ ಮಂತ್ರವು
ಉಲ್ಲಾಸ ಎಲ್ಲೆ ನೋಡು ಊಲಾಲ ಎಂದು ಹಾಡು
ನಾವೆಲ್ಲ ಒಂದು ಎಂಬ ಸ್ನೇಹ ಭಾವವು
ತಕಧಿಮಿ ತಕ ಕುಣಿ ಧಿಮಿತಕ
ನಮ್ಮ ಹೆಜ್ಜೇಲಿ ಗೆಜ್ಜೇಲಿ ಚಿಂತೆಗೆ ಜಾಗ ಇಲ್ಲ
ಓಓ ಊರಿಗೆ ಊರೆ ಸೇರೈತೊ
 
ಜಗದಲ್ಲಿ ಎಲ್ಲೊ ಇರುವವರೆಲ್ಲ ಬರುವರು
ಬೆರೆಯಲು
ಬಳಗವ ಸೇರಿ ಸಮಯವ ಮೀರಿ
ಕೈಗಳ ಮರೆಯಲು
ಮನೆಯಲ್ಲಿ ಆಹ ಸಿಹಿ ಸಿಹಿ ಆದ
ತರತರ ಅಡುಗೆಯು
ಹಿರಿಯರುಗೂಡಿ ಕಿರಿಯರಿಗೆಲ್ಲ ವಿಧ ವಿಧ ಉಡುಗೆಯು
ಊರೂರಿ ಸುತ್ತಿ ಬಂದ್ರು ಹುಟ್ಟೂರ ಮರೆಯೋದಿಲ್ಲ
ಈ ಮಣ್ಣ ಮೇಲೆ ನಮ್ಮ ಬಾಳ ಋಣವಿದೆ
ಹೆತ್ತೋರು ಹೊತ್ತೋರನ್ನ ಸಂಬಂಧ ಆದೋರನ್ನ
ಈ  ಜಾತ್ರೆಯೆಂಬ ಒಂದು ಕೊಂಡಿ ಬೆಸೆದಿದೆ
ಬಲು ಮಜವಿದೆ ಬಲು ಮಜವಿದೆ
ನಾವು ಒಬ್ಬಟ್ಟು ತಂಬಿಟ್ಟು ಹಬ್ಬಕ್ಕೆ ಒಂದಾದೆವು
 
ಓಓ
ಹಾಡಿರೊ ಹಾಡಿ ಸಂಗೀತ
ಓಓ
ನೀಡಿರೊ ನೀಡಿ ಸಂದೇಶ
ಪದವನ್ನು ಕಟ್ಟಿ ಹಾಡೋಣ ಬಾರೊ ತಮ್ಮಯ್ಯ
ಖುಷಿಯಿಂದ  ಜಾತ್ರೆ ಮಾಡೋಣ ಬಾರೊ ಅಣ್ಣಯ್ಯ
ವರುಷಕ್ಕೆ ಒಮ್ಮೆ ಓಡೋಡಿ ಬಂತು ಈ ಹಬ್ಬ
ಹರುಷಕ್ಕೆ ಬಂಧು ಬಳಗನ ಕೂಗೊ ಈ ಹಬ್ಬ

-
ಓಓ ಊರಿಗೆ ಊರೆ ಸೇರೈತೊ
ಸೇರುವ ಹಬ್ಬ ಬಂದೈತೊ
ಜಗವೆಲ್ಲ ರಂಗು ರಂಗೋಲಿ ಹಾಕಿ ತಂದೈತೊ
ನಮ್ಮ ಊರ ಜಾತ್ರೆ ನೋಡೊಕೆ ಲೋಕ ಬಂದೈತೊ
ನಗುವೆಲ್ಲ ಇಲ್ಲಿ ರಾಶಿಲಿ ಸೇರಿಕೊಂಡೈತೊ
ನಮಗಂತು ಬೇಧಭಾವನೆ ದೂರ ಆಗೈತೊ
ಓಓ ಊರಿಗೆ ಊರೆ ಸೇರೈತೊ
 
ವಯಸ್ಸಿಗೆ ಹುಡುಗರಿಗೆಲ್ಲ ಸರಸರ ಅವಸರ
ಹುಡುಗಿಯ ಕಣ್ಣ ಕದಿಯುವ ಇಂತ ಹೊಸತರ ಸಡಗರ
ಎಳೆಯರಿಗೆಲ್ಲ ಗೆಳೆಯರ ಕೂಡಿ ಕುಣಿಯುವ ಖುಷಿಯಿದೆ
ಹಿರಿಯರಿಗೆಲ್ಲ ಹಳೆ ಕಥೆ ಹೇಳೊ ನೆನಪಿನ ನೆಪವಿದೆ
ಉಯ್ಯಾಲೆ ಜಾರುಬಂಡಿ ಉತ್ಸಾಹ ಬಂಡಿ ಬಂಡಿ
ಒಗ್ಗಟ್ಟೆ ನಮ್ಮ ಶಕ್ತಿ ಎಂಬ ಮಂತ್ರವು
ಉಲ್ಲಾಸ ಎಲ್ಲೆ ನೋಡು ಊಲಾಲ ಎಂದು ಹಾಡು
ನಾವೆಲ್ಲ ಒಂದು ಎಂಬ ಸ್ನೇಹ ಭಾವವು
ತಕಧಿಮಿ ತಕ ಕುಣಿ ಧಿಮಿತಕ
ನಮ್ಮ ಹೆಜ್ಜೇಲಿ ಗೆಜ್ಜೇಲಿ ಚಿಂತೆಗೆ ಜಾಗ ಇಲ್ಲ
ಓಓ ಊರಿಗೆ ಊರೆ ಸೇರೈತೊ
 
ಜಗದಲ್ಲಿ ಎಲ್ಲೊ ಇರುವವರೆಲ್ಲ ಬರುವರು
ಬೆರೆಯಲು
ಬಳಗವ ಸೇರಿ ಸಮಯವ ಮೀರಿ
ಕೈಗಳ ಮರೆಯಲು
ಮನೆಯಲ್ಲಿ ಆಹ ಸಿಹಿ ಸಿಹಿ ಆದ
ತರತರ ಅಡುಗೆಯು
ಹಿರಿಯರುಗೂಡಿ ಕಿರಿಯರಿಗೆಲ್ಲ ವಿಧ ವಿಧ ಉಡುಗೆಯು
ಊರೂರಿ ಸುತ್ತಿ ಬಂದ್ರು ಹುಟ್ಟೂರ ಮರೆಯೋದಿಲ್ಲ
ಈ ಮಣ್ಣ ಮೇಲೆ ನಮ್ಮ ಬಾಳ ಋಣವಿದೆ
ಹೆತ್ತೋರು ಹೊತ್ತೋರನ್ನ ಸಂಬಂಧ ಆದೋರನ್ನ
ಈ  ಜಾತ್ರೆಯೆಂಬ ಒಂದು ಕೊಂಡಿ ಬೆಸೆದಿದೆ
ಬಲು ಮಜವಿದೆ ಬಲು ಮಜವಿದೆ
ನಾವು ಒಬ್ಬಟ್ಟು ತಂಬಿಟ್ಟು ಹಬ್ಬಕ್ಕೆ ಒಂದಾದೆವು
 
ಓಓ
ಹಾಡಿರೊ ಹಾಡಿ ಸಂಗೀತ
ಓಓ
ನೀಡಿರೊ ನೀಡಿ ಸಂದೇಶ
ಪದವನ್ನು ಕಟ್ಟಿ ಹಾಡೋಣ ಬಾರೊ ತಮ್ಮಯ್ಯ
ಖುಷಿಯಿಂದ  ಜಾತ್ರೆ ಮಾಡೋಣ ಬಾರೊ ಅಣ್ಣಯ್ಯ
ವರುಷಕ್ಕೆ ಒಮ್ಮೆ ಓಡೋಡಿ ಬಂತು ಈ ಹಬ್ಬ
ಹರುಷಕ್ಕೆ ಬಂಧು ಬಳಗನ ಕೂಗೊ ಈ ಹಬ್ಬ

Ee Oorige Oore song lyrics from Kannada Movie Eradu Kanasu starring Vijay Raghavendra, Karunya Ram, Krishi Thapanda, Lyrics penned by V Nagendra Prasad Sung by Shankar Mahadevan, Music Composed by Steve Kaushik, film is Directed by Madan A and film is released on 2017
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ