Video:
ಸಂಗೀತ ವೀಡಿಯೊ:

LYRIC

Song Details Page after Lyrice

-
ನೂರು ಕಂಪನ ನೀನು ಕಂಡರೆ
ಆಶ್ಚರ್ಯವೇನಿದೆ ಅನುರಾಗವಾದರೆ
ಮೋಹ ಉಲ್ಬಣ ನೀನು ಬಂದರೆ
ಆಶ್ಚರ್ಯವೇನಿದೆ ಅನುಬಂಧವಾದರೆ
ನಿನ್ನ ಹಿಂದೆ ಹಿಂದೆ ಕದ್ದು ಕದ್ದು ಬಂದೆ ನಾನು
ಮೆಲ್ಲ ಮೆಲ್ಲ ಸಾಗು ನನ್ನ  ಒಲವೆ
ಸಂತೆಯಲ್ಲಿ ಮಿಂಚಿ ಮಾಯವಾಗೊ ಮುಂಚೆ ಹೇಳು
ಸ್ವಪ್ನದಲ್ಲಿ ಎಂದು ಬರುವೆ
ಮನಸ್ಸೆಳೆದು ಸೆಳೆದು ಸನಿಹ ಬರುವೆ ಚತುರೆ ನೀ ಯಾರು
ನೂರು ಕಂಪನ ನೀನು ಕಂಡರೆ
ಆಶ್ಚರ್ಯವೇನಿದೆ ಅನುರಾಗವಾದರೆ
ಮೋಹ ಉಲ್ಬಣ ನೀನು ಬಂದರೆ
ಆಶ್ಚರ್ಯವೇನಿದೆ ಅನುಬಂಧವಾದರೆ
 
ಒಂದೆ ಬಾರಿ ನವಿರಾಗಿ ಚೂಟಿ ನಿನ್ನ
ನಂಬಲೇನು ಕನಸೆ ನಿಜವೆ
ಜಾತ್ರೆಯಲ್ಲಿ ಹುಡುಕಾಡಿ ಸೋತೆ ನಾನು
ಮುತ್ತಿಗಿಂತ ಮಧುರ ಒಡವೆ
ನಿನ್ನ ಕಂಡಮೇಲೆ ಅರ್ಥವಾಯಿತೀಗ ನೋಡು
ನನ್ನಲ್ಲೂನು ಉಂಟು ಹೃದಯ
ಯಾರು ಕಾಣದಂತೆ ನಿನ್ನ ಸೇರೊವಂತ ದಾರಿ
ಊರಿನಲ್ಲಿ ಒಂದು ಇದೆಯ
ಕಿರುಬೆರಳ ಹಿಡಿದು ನಡೆಸಿ ನಗುವ ಚತುರ ನೀನ್ಯಾರು
 
||ನೂರು ಕಂಪನ ನೀನು ಕಂಡರೆ
ಆಶ್ಚರ್ಯವೇನಿದೆ ಅನುರಾಗವಾದರೆ
ಮೋಹ ಉಲ್ಬಣ ನೀನು ಬಂದರೆ
ಆಶ್ಚರ್ಯವೇನಿದೆ ಅನುಬಂಧವಾದರೆ||
 
ಓಓ ಎಂದು ಕೂಡ ನನಗಿಂತ ಇಷ್ಟವಾದ ಯಾರು ನಿಂಗೆ ಸಿಗದೆ ಇರಲಿ
ನಿನ್ನ ಮೇಲೆ ಪರಿಣಾಮ ಬೀರುವಂತ ಎಲ್ಲ ವಿದ್ಯೆ ನನಗೆ ಬರಲಿ
ನಿನ್ನ ಗುಂಗಿನಲ್ಲಿ ನಿನ್ನ ಭಾವ ಭಂಗಿಯಲ್ಲಿ ಹೋದೆ ನಾನು ನನ್ನೆ ಮರೆತು
ತೇರು ಹಾಯುವಾಗ ನಾನು ನಿನ್ನ ನೋಡಬೇಕು ನಿನ್ನ ಪಕ್ಕದಲ್ಲಿ ಕುಳಿತು
ಎದೆ ಕದವ ತೆರೆದು ಒಳಗೆ ಬಿಡುವ ಚತುರ ನೀನ್ಯಾರು
 
||ನೂರು ಕಂಪನ ನೂರು ಕಂಪನ
ನೀನು ಕಂಡರೆ ನೀನು ಕಂಡರೆ
ಆಶ್ಚರ್ಯವೇನಿದೆ ಆಶ್ಚರ್ಯವೇನಿದೆ
ಅನುರಾಗವಾದರೆ ಅನುರಾಗವಾದರೆ
ಮೋಹ ಉಲ್ಬಣ ನೀನು ಬಂದರೆ
ಆಶ್ಚರ್ಯವೇನಿದೆ ಅನುಬಂಧವಾದರೆ||

-
ನೂರು ಕಂಪನ ನೀನು ಕಂಡರೆ
ಆಶ್ಚರ್ಯವೇನಿದೆ ಅನುರಾಗವಾದರೆ
ಮೋಹ ಉಲ್ಬಣ ನೀನು ಬಂದರೆ
ಆಶ್ಚರ್ಯವೇನಿದೆ ಅನುಬಂಧವಾದರೆ
ನಿನ್ನ ಹಿಂದೆ ಹಿಂದೆ ಕದ್ದು ಕದ್ದು ಬಂದೆ ನಾನು
ಮೆಲ್ಲ ಮೆಲ್ಲ ಸಾಗು ನನ್ನ  ಒಲವೆ
ಸಂತೆಯಲ್ಲಿ ಮಿಂಚಿ ಮಾಯವಾಗೊ ಮುಂಚೆ ಹೇಳು
ಸ್ವಪ್ನದಲ್ಲಿ ಎಂದು ಬರುವೆ
ಮನಸ್ಸೆಳೆದು ಸೆಳೆದು ಸನಿಹ ಬರುವೆ ಚತುರೆ ನೀ ಯಾರು
ನೂರು ಕಂಪನ ನೀನು ಕಂಡರೆ
ಆಶ್ಚರ್ಯವೇನಿದೆ ಅನುರಾಗವಾದರೆ
ಮೋಹ ಉಲ್ಬಣ ನೀನು ಬಂದರೆ
ಆಶ್ಚರ್ಯವೇನಿದೆ ಅನುಬಂಧವಾದರೆ
 
ಒಂದೆ ಬಾರಿ ನವಿರಾಗಿ ಚೂಟಿ ನಿನ್ನ
ನಂಬಲೇನು ಕನಸೆ ನಿಜವೆ
ಜಾತ್ರೆಯಲ್ಲಿ ಹುಡುಕಾಡಿ ಸೋತೆ ನಾನು
ಮುತ್ತಿಗಿಂತ ಮಧುರ ಒಡವೆ
ನಿನ್ನ ಕಂಡಮೇಲೆ ಅರ್ಥವಾಯಿತೀಗ ನೋಡು
ನನ್ನಲ್ಲೂನು ಉಂಟು ಹೃದಯ
ಯಾರು ಕಾಣದಂತೆ ನಿನ್ನ ಸೇರೊವಂತ ದಾರಿ
ಊರಿನಲ್ಲಿ ಒಂದು ಇದೆಯ
ಕಿರುಬೆರಳ ಹಿಡಿದು ನಡೆಸಿ ನಗುವ ಚತುರ ನೀನ್ಯಾರು
 
||ನೂರು ಕಂಪನ ನೀನು ಕಂಡರೆ
ಆಶ್ಚರ್ಯವೇನಿದೆ ಅನುರಾಗವಾದರೆ
ಮೋಹ ಉಲ್ಬಣ ನೀನು ಬಂದರೆ
ಆಶ್ಚರ್ಯವೇನಿದೆ ಅನುಬಂಧವಾದರೆ||
 
ಓಓ ಎಂದು ಕೂಡ ನನಗಿಂತ ಇಷ್ಟವಾದ ಯಾರು ನಿಂಗೆ ಸಿಗದೆ ಇರಲಿ
ನಿನ್ನ ಮೇಲೆ ಪರಿಣಾಮ ಬೀರುವಂತ ಎಲ್ಲ ವಿದ್ಯೆ ನನಗೆ ಬರಲಿ
ನಿನ್ನ ಗುಂಗಿನಲ್ಲಿ ನಿನ್ನ ಭಾವ ಭಂಗಿಯಲ್ಲಿ ಹೋದೆ ನಾನು ನನ್ನೆ ಮರೆತು
ತೇರು ಹಾಯುವಾಗ ನಾನು ನಿನ್ನ ನೋಡಬೇಕು ನಿನ್ನ ಪಕ್ಕದಲ್ಲಿ ಕುಳಿತು
ಎದೆ ಕದವ ತೆರೆದು ಒಳಗೆ ಬಿಡುವ ಚತುರ ನೀನ್ಯಾರು
 
||ನೂರು ಕಂಪನ ನೂರು ಕಂಪನ
ನೀನು ಕಂಡರೆ ನೀನು ಕಂಡರೆ
ಆಶ್ಚರ್ಯವೇನಿದೆ ಆಶ್ಚರ್ಯವೇನಿದೆ
ಅನುರಾಗವಾದರೆ ಅನುರಾಗವಾದರೆ
ಮೋಹ ಉಲ್ಬಣ ನೀನು ಬಂದರೆ
ಆಶ್ಚರ್ಯವೇನಿದೆ ಅನುಬಂಧವಾದರೆ||

Nooru Kampana song lyrics from Kannada Movie Eradu Kanasu starring Vijay Raghavendra, Karunya Ram, Krishi Thapanda, Lyrics penned by Jayanth Kaikini Sung by Rajesh Krishnan, Anuradha Bhat, Music Composed by Steve Kaushik, film is Directed by Madan A and film is released on 2017
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ