-
ಚಪ್ಪಾಳೆ ಚಪ್ಪಾಳೆ ತಟ್ಟೋಣ ಚಪ್ಪಾಳೆ
ಕನಸೆಲ್ಲ ನನಸಾದ್ರೆ ಬಾಳೆ ಹೊಂಬಾಳೆ
ಪ್ರೀತಿಯ ರಂಗೋಲೆ ಬರೆಯೋಣ ಎದೆಯಲ್ಲಿ
ಆಡೋಣ ಹಾಡೋಣ ಸುವ್ವಿಸುವ್ವಾಲೆ
ಕಾಲಕ್ಕೆ ತಕ್ಕ ತಾಳ ಹಾಕೋಣೆ ಜಾಣ ಬಾಳ
ಸಂತೋಷ ಇದ್ದಲೆಲ್ಲ ಸಂಗೀತ ಧ್ಯಾನ ಮೇಳ
ಆಸೆಯಿಲ್ಲದ್ ಲೈಫು ತುಂಬ ಸರಳ
ಮುತ್ತು
ಚಿಪ್ಪಲ್ಲಿ ಹುಟ್ಟೊ ಒಂದು ರತ್ನ
ಮುತ್ತು
ಯಾರ್ಯಾರ್ಗೊ ಕೊಟ್ರೆ ದಂತ ಭಗ್ನ
ಮುತ್ತು
ಇಷ್ಟಾಯ್ತು ಅಂದ್ರೆ ಮುಂದೆ ಲಗ್ನ
ಮುತ್ತು
ಕೊಡದೋರಿಗೆಲ್ಲ ಮುಂದೆ ವಿಘ್ನ
ಏ ಸೀನಣ್ಣ ಸೀತಮ್ಮ ಶಂಕ್ರಣ್ಣ ಗೊತ್ತೇನಣ್ಣ
ಹಣ್ ತಿಂದೋನು ತಪ್ಪುಸ್ಕೊಂಡ
ಸಿಪ್ಪೆ ತಿಂದೋನ್ ಸಿಕ್ಕಾಕೊಂಡ
ಹರೆಯ ಕಾಡಿ ಬೇಡೊ ಸಮಯ
ಸುಖದ ಆದಿ ಮೂಲ ಪ್ರಣಯ
ಮೂಡುಬಂದ ಮೂಡಿದಲ್ಲಿ ಹೆವನ
ಮುತ್ತು
ನಕ್ಕಾಗ ಯಾಕೆ ಚೆಲ್ಲಾಪಿಲ್ಲಿ
ಮುತ್ತು
ಸಿಕ್ದಾಗ ಯಾಕೆ ಗಲಿಬಿಲಿ
ಮುತ್ತು
ಹಂಚ್ತೀವಿ ನೋಡಿ ಕಣ್ಣಿನಲ್ಲಿ
ಮುತ್ತು
ಇನ್ಮೇಲೆ ಯಾಕೆ ಚಿನ್ನಬೆಳ್ಳಿ
ಎಲ್ಲರಿಗೂನು ತಂಪ ನೀಡಿ ನಿಮ್ಮೆದೆಯಾಗ್ಲಿ ಕಸ್ತೂರಿ ನಿವಾಸ
ಗುರುಹಿರಿಯರನು ಗೌರವಿಸುತ್ತ ನೀವ್ ಬೆಳೆದಾಗ ಗೆಲುವೆ ಉಲ್ಲಾಸ
ಮದನ ಮಾಡೊ ಪ್ರೇಮ ಕದನ
ಮಿಲನ ಸೇರಿ ಸಾಗಿ ಸುದಿನ
ನನ್ನ ಬದುಕಿಗೆ ವರ ನೀನೆ
ಮುತ್ತು
ಚಿಪ್ಪಲ್ಲಿ ಹುಟ್ಟೊ ಒಂದು ರತ್ನ
ಮುತ್ತು
ಯಾರ್ಯಾರ್ಗೊ ಕೊಟ್ರೆ ದಂತ ಭಗ್ನ
ಮುತ್ತು
ಇಷ್ಟಾಯ್ತು ಅಂದ್ರೆ ಮುಂದೆ ಲಗ್ನ
ಮುತ್ತು
ಕೊಡದೋರಿಗೆಲ್ಲ ಮುಂದೆ ವಿಘ್ನ
-
ಚಪ್ಪಾಳೆ ಚಪ್ಪಾಳೆ ತಟ್ಟೋಣ ಚಪ್ಪಾಳೆ
ಕನಸೆಲ್ಲ ನನಸಾದ್ರೆ ಬಾಳೆ ಹೊಂಬಾಳೆ
ಪ್ರೀತಿಯ ರಂಗೋಲೆ ಬರೆಯೋಣ ಎದೆಯಲ್ಲಿ
ಆಡೋಣ ಹಾಡೋಣ ಸುವ್ವಿಸುವ್ವಾಲೆ
ಕಾಲಕ್ಕೆ ತಕ್ಕ ತಾಳ ಹಾಕೋಣೆ ಜಾಣ ಬಾಳ
ಸಂತೋಷ ಇದ್ದಲೆಲ್ಲ ಸಂಗೀತ ಧ್ಯಾನ ಮೇಳ
ಆಸೆಯಿಲ್ಲದ್ ಲೈಫು ತುಂಬ ಸರಳ
ಮುತ್ತು
ಚಿಪ್ಪಲ್ಲಿ ಹುಟ್ಟೊ ಒಂದು ರತ್ನ
ಮುತ್ತು
ಯಾರ್ಯಾರ್ಗೊ ಕೊಟ್ರೆ ದಂತ ಭಗ್ನ
ಮುತ್ತು
ಇಷ್ಟಾಯ್ತು ಅಂದ್ರೆ ಮುಂದೆ ಲಗ್ನ
ಮುತ್ತು
ಕೊಡದೋರಿಗೆಲ್ಲ ಮುಂದೆ ವಿಘ್ನ
ಏ ಸೀನಣ್ಣ ಸೀತಮ್ಮ ಶಂಕ್ರಣ್ಣ ಗೊತ್ತೇನಣ್ಣ
ಹಣ್ ತಿಂದೋನು ತಪ್ಪುಸ್ಕೊಂಡ
ಸಿಪ್ಪೆ ತಿಂದೋನ್ ಸಿಕ್ಕಾಕೊಂಡ
ಹರೆಯ ಕಾಡಿ ಬೇಡೊ ಸಮಯ
ಸುಖದ ಆದಿ ಮೂಲ ಪ್ರಣಯ
ಮೂಡುಬಂದ ಮೂಡಿದಲ್ಲಿ ಹೆವನ
ಮುತ್ತು
ನಕ್ಕಾಗ ಯಾಕೆ ಚೆಲ್ಲಾಪಿಲ್ಲಿ
ಮುತ್ತು
ಸಿಕ್ದಾಗ ಯಾಕೆ ಗಲಿಬಿಲಿ
ಮುತ್ತು
ಹಂಚ್ತೀವಿ ನೋಡಿ ಕಣ್ಣಿನಲ್ಲಿ
ಮುತ್ತು
ಇನ್ಮೇಲೆ ಯಾಕೆ ಚಿನ್ನಬೆಳ್ಳಿ
ಎಲ್ಲರಿಗೂನು ತಂಪ ನೀಡಿ ನಿಮ್ಮೆದೆಯಾಗ್ಲಿ ಕಸ್ತೂರಿ ನಿವಾಸ
ಗುರುಹಿರಿಯರನು ಗೌರವಿಸುತ್ತ ನೀವ್ ಬೆಳೆದಾಗ ಗೆಲುವೆ ಉಲ್ಲಾಸ
ಮದನ ಮಾಡೊ ಪ್ರೇಮ ಕದನ
ಮಿಲನ ಸೇರಿ ಸಾಗಿ ಸುದಿನ
ನನ್ನ ಬದುಕಿಗೆ ವರ ನೀನೆ
ಮುತ್ತು
ಚಿಪ್ಪಲ್ಲಿ ಹುಟ್ಟೊ ಒಂದು ರತ್ನ
ಮುತ್ತು
ಯಾರ್ಯಾರ್ಗೊ ಕೊಟ್ರೆ ದಂತ ಭಗ್ನ
ಮುತ್ತು
ಇಷ್ಟಾಯ್ತು ಅಂದ್ರೆ ಮುಂದೆ ಲಗ್ನ
ಮುತ್ತು
ಕೊಡದೋರಿಗೆಲ್ಲ ಮುಂದೆ ವಿಘ್ನ