-
ರಾಹುಕಾಲದಲ್ಲೆ ನಮ್ಗ್ಯಾಕೊ ಲವ್ ಆಯ್ತು
ರಾಹು ಕಾಲದಲ್ಲೆ ನಮ್ಗ್ಯಾಕೊ ಲವ್ ಆಯ್ತು
ಲವ್ ಆಯ್ತು ಲವ್ ಆಯ್ತು ಲವ್ ಆಯ್ತು
ಸ್ಟೋರಿ ಶುರುವಾಗೊ ಮೊದಲೇನೆ ಎಂಡಾಯ್ತು
ಎದೆ ಮೇಲೆ ಇಟ್ಕೊ ನೀ ಇಸ್ತ್ರಿ ಪೆಟ್ಟಿಗೆ
ಸುಟ್ಟೋಗ್ಲಿ ಅವಳ ನೆನಪೆಲ್ಲ ಒಟ್ಟಿಗೆ
ಲವ್ವಲ್ಲಿ ಒಡೆದಾಯ್ತು ನಾವು ಡುಮ್ಕಿ
ನಕ್ತೀವಿ ನೋವೆಲ್ಲ ಆದ್ರು ಅಮ್ಕಿ
ಹಾರ್ಟು ಹಾಳಾಗೋಯ್ತು ವಾಲಿಬಾಲಾಗೋಯ್ತು
ಬಿಟ್ಟಿ ಸೇಲಾಗೋಯ್ತು ಖಾಲಿ ಫೀಲ್ಡಾಗೋಯ್ತು
ಒಬ್ಳಾದ್ರು ಹುಡುಗಿ ನಮ್ ಅಕೌಂಟಿಗಿಲ್ಲ
ನಮ್ ಪ್ರೀತಿಯ ಚೆಕ್ ಆಯ್ತು ಬೌನ್ಸು
ತೊಳ್ಕೊಂಡು ಹೋಗ್ಲಿ ಆ ಕಳೆದೋದ ಡೇಸು
ಸರ್ಫಲ್ಲಿ ನಿನ ಮನಸ್ಸು ನೆನ್ಸು
ಲವ್ವಿಗೆ ಪರ್ಮನೆಂಟು ಅಡ್ರೆಸ್ ಇಲ್ಲ
ಹುಡುಕುಡುಕಿ ನಮ್ ಏಜು ಬಾರು ನಮ್ ಏಜು ಬಾರು
ಪೊರಕೆನ ಹಿಡಿದು ಗುಡಿಸಿದ್ಲು ಹೃದಯ ಆದ್ರೂನು ಅವಳಂದ್ರೆ ಪ್ಯಾರು
ಒಡೆದೋದ ಹೃದಯಕ್ಕೆ ವ್ಯಾಸಲೀನ್ ಹಚ್ಚು
ಬರ್ನಾದ ಡ್ರೀಮ್ಗೆ ಬರ್ನಾಲ್ ಹಚ್ಚು
ಅಳುವ ಆಸೆನ ಮಣ್ಣಲಿ ಮುಚ್ಚು
ವೈರಿಗು ಹಿಡಿಬಾರ್ದು ಹುಡುಗಿರ ಹುಚ್ಚು
ಪಾರ್ಕಿಂಗೆ ಇಲ್ಲದ ಪ್ರೇಮಿ ನಾನಾದೆ
ಅವಳ ಲೈಫಲ್ಲಿ ಇಲ್ವಂತೆ ಜಾಗ
ಪ್ಯಾರೆ ಪರಮಾತ್ಮ ಅನ್ಕೊಂಡ್ಮೇಲೆ
ದೇವದಾಸನೆ ಬಂಧುಬಳಗ
ಮೀಟರು ಇಲ್ಲದ ಮೋಟಾರು ನಾವು
ಓಡಿದ್ವಿ ಹೆಣ್ಮಕ್ಳ ಹಿಂದೆ
ಕಣ್ಣೀರು ಜೇಬಲ್ಲಿ ಮುಚ್ಚಿಟ್ಟು ಇಂದು
ಬೈಟೇಂಗೆ ಬಾಟಲಿ ಮುಂದೆ
ತಿರುಪತಿ ಹುಂಡಿಗೆ ನೋವು ಹಾಕು
ನಾಳೆಗೆ ನಗುವಿನ ಚಡ್ಡಿ ಹಾಕು
ಹಳೆ ಹುಡುಗಿ ನೆನಪಿಗೆ ನೇಣು ಹಾಕು
ಹೊಸ ಹುಡುಗಿ ಸಿಗ್ತಾಳೆ ತಾಳ್ಮೆ ಬೇಕು
||ರಾಹು ಕಾಲದಲ್ಲೆ ನಮ್ಗ್ಯಾಕೊ ಲವ್ ಆಯ್ತು
ಲವ್ ಆಯ್ತು ಲವ್ ಆಯ್ತು ಲವ್ ಆಯ್ತು
ಸ್ಟೋರಿ ಶುರುವಾಗೊ ಮೊದಲೇನೆ ಎಂಡಾಯ್ತು
ಎದೆ ಮೇಲೆ ಇಟ್ಕೊ ನೀ ಇಸ್ತ್ರಿ ಪೆಟ್ಟಿಗೆ
ಸುಟ್ಟೋಗ್ಲಿ ಅವಳ ನೆನಪೆಲ್ಲ ಒಟ್ಟಿಗೆ
ಲವ್ವಲ್ಲಿ ಒಡೆದಾಯ್ತು ನಾವು ಡುಮ್ಕಿ
ನಕ್ತೀವಿ ನೋವೆಲ್ಲ ಆದ್ರು ಅಮ್ಕಿ
ಹಾರ್ಟು ಹಾಳಾಗೋಯ್ತು ವಾಲಿಬಾಲಾಗೋಯ್ತು
ಬಿಟ್ಟಿ ಸೇಲಾಗೋಯ್ತು ಖಾಲಿ ಫೀಲ್ಡಾಗೋಯ್ತು
-
ರಾಹುಕಾಲದಲ್ಲೆ ನಮ್ಗ್ಯಾಕೊ ಲವ್ ಆಯ್ತು
ರಾಹು ಕಾಲದಲ್ಲೆ ನಮ್ಗ್ಯಾಕೊ ಲವ್ ಆಯ್ತು
ಲವ್ ಆಯ್ತು ಲವ್ ಆಯ್ತು ಲವ್ ಆಯ್ತು
ಸ್ಟೋರಿ ಶುರುವಾಗೊ ಮೊದಲೇನೆ ಎಂಡಾಯ್ತು
ಎದೆ ಮೇಲೆ ಇಟ್ಕೊ ನೀ ಇಸ್ತ್ರಿ ಪೆಟ್ಟಿಗೆ
ಸುಟ್ಟೋಗ್ಲಿ ಅವಳ ನೆನಪೆಲ್ಲ ಒಟ್ಟಿಗೆ
ಲವ್ವಲ್ಲಿ ಒಡೆದಾಯ್ತು ನಾವು ಡುಮ್ಕಿ
ನಕ್ತೀವಿ ನೋವೆಲ್ಲ ಆದ್ರು ಅಮ್ಕಿ
ಹಾರ್ಟು ಹಾಳಾಗೋಯ್ತು ವಾಲಿಬಾಲಾಗೋಯ್ತು
ಬಿಟ್ಟಿ ಸೇಲಾಗೋಯ್ತು ಖಾಲಿ ಫೀಲ್ಡಾಗೋಯ್ತು
ಒಬ್ಳಾದ್ರು ಹುಡುಗಿ ನಮ್ ಅಕೌಂಟಿಗಿಲ್ಲ
ನಮ್ ಪ್ರೀತಿಯ ಚೆಕ್ ಆಯ್ತು ಬೌನ್ಸು
ತೊಳ್ಕೊಂಡು ಹೋಗ್ಲಿ ಆ ಕಳೆದೋದ ಡೇಸು
ಸರ್ಫಲ್ಲಿ ನಿನ ಮನಸ್ಸು ನೆನ್ಸು
ಲವ್ವಿಗೆ ಪರ್ಮನೆಂಟು ಅಡ್ರೆಸ್ ಇಲ್ಲ
ಹುಡುಕುಡುಕಿ ನಮ್ ಏಜು ಬಾರು ನಮ್ ಏಜು ಬಾರು
ಪೊರಕೆನ ಹಿಡಿದು ಗುಡಿಸಿದ್ಲು ಹೃದಯ ಆದ್ರೂನು ಅವಳಂದ್ರೆ ಪ್ಯಾರು
ಒಡೆದೋದ ಹೃದಯಕ್ಕೆ ವ್ಯಾಸಲೀನ್ ಹಚ್ಚು
ಬರ್ನಾದ ಡ್ರೀಮ್ಗೆ ಬರ್ನಾಲ್ ಹಚ್ಚು
ಅಳುವ ಆಸೆನ ಮಣ್ಣಲಿ ಮುಚ್ಚು
ವೈರಿಗು ಹಿಡಿಬಾರ್ದು ಹುಡುಗಿರ ಹುಚ್ಚು
ಪಾರ್ಕಿಂಗೆ ಇಲ್ಲದ ಪ್ರೇಮಿ ನಾನಾದೆ
ಅವಳ ಲೈಫಲ್ಲಿ ಇಲ್ವಂತೆ ಜಾಗ
ಪ್ಯಾರೆ ಪರಮಾತ್ಮ ಅನ್ಕೊಂಡ್ಮೇಲೆ
ದೇವದಾಸನೆ ಬಂಧುಬಳಗ
ಮೀಟರು ಇಲ್ಲದ ಮೋಟಾರು ನಾವು
ಓಡಿದ್ವಿ ಹೆಣ್ಮಕ್ಳ ಹಿಂದೆ
ಕಣ್ಣೀರು ಜೇಬಲ್ಲಿ ಮುಚ್ಚಿಟ್ಟು ಇಂದು
ಬೈಟೇಂಗೆ ಬಾಟಲಿ ಮುಂದೆ
ತಿರುಪತಿ ಹುಂಡಿಗೆ ನೋವು ಹಾಕು
ನಾಳೆಗೆ ನಗುವಿನ ಚಡ್ಡಿ ಹಾಕು
ಹಳೆ ಹುಡುಗಿ ನೆನಪಿಗೆ ನೇಣು ಹಾಕು
ಹೊಸ ಹುಡುಗಿ ಸಿಗ್ತಾಳೆ ತಾಳ್ಮೆ ಬೇಕು
||ರಾಹು ಕಾಲದಲ್ಲೆ ನಮ್ಗ್ಯಾಕೊ ಲವ್ ಆಯ್ತು
ಲವ್ ಆಯ್ತು ಲವ್ ಆಯ್ತು ಲವ್ ಆಯ್ತು
ಸ್ಟೋರಿ ಶುರುವಾಗೊ ಮೊದಲೇನೆ ಎಂಡಾಯ್ತು
ಎದೆ ಮೇಲೆ ಇಟ್ಕೊ ನೀ ಇಸ್ತ್ರಿ ಪೆಟ್ಟಿಗೆ
ಸುಟ್ಟೋಗ್ಲಿ ಅವಳ ನೆನಪೆಲ್ಲ ಒಟ್ಟಿಗೆ
ಲವ್ವಲ್ಲಿ ಒಡೆದಾಯ್ತು ನಾವು ಡುಮ್ಕಿ
ನಕ್ತೀವಿ ನೋವೆಲ್ಲ ಆದ್ರು ಅಮ್ಕಿ
ಹಾರ್ಟು ಹಾಳಾಗೋಯ್ತು ವಾಲಿಬಾಲಾಗೋಯ್ತು
ಬಿಟ್ಟಿ ಸೇಲಾಗೋಯ್ತು ಖಾಲಿ ಫೀಲ್ಡಾಗೋಯ್ತು
Rahu Kaldalle song lyrics from Kannada Movie Eradondla Mooru starring Chandan, Shwetha Pandith, Shobhitha, Lyrics penned by Kumar Datth Sung by Tippu, Music Composed by A M Neel, film is Directed by Kumar Datth and film is released on 2015