Preethine Devru Lyrics

ಪ್ರೀತಿನೆ ದೇವ್ರು Lyrics

in Eradondla Mooru

in ಎರಡೊಂದ್ಲಾ ಮೂರು

Video:
ಸಂಗೀತ ವೀಡಿಯೊ:

LYRIC

Song Details Page after Lyrice

-
ಪ್ರೀತಿನೆ ದೇವ್ರು ಅಂದೋರು ಯಾರು
ಬೆಂದಿಲ್ಲ ಪ್ರೀತಿ ಧಗೆಗೆ ಓಓಒ
ಆ ದೇವ್ರು ಕೂಡ ದೂರಾಗುತ್ತಾನೆ
ಈ ಪ್ರೀತಿ ಸೋಲೊ ಘಳಿಗೆ
ಪ್ರೀತಿನೆ ಕಣ್ಣಿನ ಕಡಲು
ಪ್ರೀತಿನೆ ಕನಸ್ಸಿನ ಒಡಲು
ಪ್ರೀತಿನೆ ಮನಸ್ಸಿನ ಮಡಿಲು
ಪ್ರೀತಿನೆ ಅರಿಯದ ಸಿಡಿಲು
ತೋಬ ತೋಬ ತೋಬ ಈ ಹುಚ್ಚು ಪ್ರೀತಿಪ್ರೇಮ
ಕೇಳುವುದು ಜೀವ ನೀ ಕುಂತು ನಿಂತಲ್ಲೆ
ತೋಬ ತೋಬ ತೋಬ ಈ ಹುಚ್ಚು ಪ್ರೀತಿಪ್ರೇಮ
ಕೇಳುವುದು ಜೀವ ನೀ ಕುಂತು ನಿಂತಲ್ಲೆ
 
ಪ್ರೀತಿ ಕಡಲ ಕಡಿದ ಮೇಲೆ ಸಿಹಿಯು ಮಾತ್ರವೆ ಸಿಗುವುದೆ
ಬೆನ್ನ ಹಿಂದೆ ಬರುವ ವಿಷವ ಕುಡಿದೆ ಇರಲು ಸಾಧ್ಯವೆ
ಪ್ರೀತಿಗೆ ಜಗವೆ ಮರುಳಿದೆ ಮರುಳ ಜನವೆ ನರಳಿದೆ
ಪ್ರೀತಿಯ ಮುಂದೆ ನೆರಳಿದೆ ನೆರಳ ಹಿಂದೆ ಇರುಳಿದೆ
ತೋಬ ತೋಬ ತೋಬ ಈ ಹುಚ್ಚು ಪ್ರೀತಿಪ್ರೇಮ
ಕೇಳುವುದು ಜೀವ ನೀ ಕುಂತು ನಿಂತಲ್ಲೆ
ತೋಬ ತೋಬ ತೋಬ ಈ ಹುಚ್ಚು ಪ್ರೀತಿಪ್ರೇಮ
ಕೇಳುವುದು ಜೀವ ನೀ ಕುಂತು ನಿಂತಲ್ಲೆ
 
ಓಹೊ ಅರ್ಥವಿರದ ಆಟ ಪ್ರೀತಿ ಸೋಲೆ ಇದರ ಸಾಧನೆ
ಓ ನೋವೆ ಬಿಡದೆ ಬರುವ ಅತಿಥಿ ನಗೆಗೆ ನಿತ್ಯವು ಶೋಧನೆ
ಪ್ರೀತಿನೆ ಉಸಿರಿಗೆ ಆಸರೆ ತಿಳಿದು ಸಾಗಿದೆ ಈ ಧರೆ
ಪ್ರೀತಿಯ ಉಸಿರು ನಿಂತರೆ ಧರೆಗೆ ಏನಿದೆ ಆಸರೆ
ತೋಬ ತೋಬ ತೋಬ ಈ ಹುಚ್ಚು ಪ್ರೀತಿಪ್ರೇಮ
ಕೇಳುವುದು ಜೀವ ನೀ ಕುಂತು ನಿಂತಲ್ಲೆ
ತೋಬ ತೋಬ ತೋಬ ಈ ಹುಚ್ಚು ಪ್ರೀತಿಪ್ರೇಮ
ಕೇಳುವುದು ಜೀವ ನೀ ಕುಂತು ನಿಂತಲ್ಲೆ
 
ಪ್ರೀತಿನೆ ದೇವ್ರು ಅಂದೋರು ಯಾರು

-
ಪ್ರೀತಿನೆ ದೇವ್ರು ಅಂದೋರು ಯಾರು
ಬೆಂದಿಲ್ಲ ಪ್ರೀತಿ ಧಗೆಗೆ ಓಓಒ
ಆ ದೇವ್ರು ಕೂಡ ದೂರಾಗುತ್ತಾನೆ
ಈ ಪ್ರೀತಿ ಸೋಲೊ ಘಳಿಗೆ
ಪ್ರೀತಿನೆ ಕಣ್ಣಿನ ಕಡಲು
ಪ್ರೀತಿನೆ ಕನಸ್ಸಿನ ಒಡಲು
ಪ್ರೀತಿನೆ ಮನಸ್ಸಿನ ಮಡಿಲು
ಪ್ರೀತಿನೆ ಅರಿಯದ ಸಿಡಿಲು
ತೋಬ ತೋಬ ತೋಬ ಈ ಹುಚ್ಚು ಪ್ರೀತಿಪ್ರೇಮ
ಕೇಳುವುದು ಜೀವ ನೀ ಕುಂತು ನಿಂತಲ್ಲೆ
ತೋಬ ತೋಬ ತೋಬ ಈ ಹುಚ್ಚು ಪ್ರೀತಿಪ್ರೇಮ
ಕೇಳುವುದು ಜೀವ ನೀ ಕುಂತು ನಿಂತಲ್ಲೆ
 
ಪ್ರೀತಿ ಕಡಲ ಕಡಿದ ಮೇಲೆ ಸಿಹಿಯು ಮಾತ್ರವೆ ಸಿಗುವುದೆ
ಬೆನ್ನ ಹಿಂದೆ ಬರುವ ವಿಷವ ಕುಡಿದೆ ಇರಲು ಸಾಧ್ಯವೆ
ಪ್ರೀತಿಗೆ ಜಗವೆ ಮರುಳಿದೆ ಮರುಳ ಜನವೆ ನರಳಿದೆ
ಪ್ರೀತಿಯ ಮುಂದೆ ನೆರಳಿದೆ ನೆರಳ ಹಿಂದೆ ಇರುಳಿದೆ
ತೋಬ ತೋಬ ತೋಬ ಈ ಹುಚ್ಚು ಪ್ರೀತಿಪ್ರೇಮ
ಕೇಳುವುದು ಜೀವ ನೀ ಕುಂತು ನಿಂತಲ್ಲೆ
ತೋಬ ತೋಬ ತೋಬ ಈ ಹುಚ್ಚು ಪ್ರೀತಿಪ್ರೇಮ
ಕೇಳುವುದು ಜೀವ ನೀ ಕುಂತು ನಿಂತಲ್ಲೆ
 
ಓಹೊ ಅರ್ಥವಿರದ ಆಟ ಪ್ರೀತಿ ಸೋಲೆ ಇದರ ಸಾಧನೆ
ಓ ನೋವೆ ಬಿಡದೆ ಬರುವ ಅತಿಥಿ ನಗೆಗೆ ನಿತ್ಯವು ಶೋಧನೆ
ಪ್ರೀತಿನೆ ಉಸಿರಿಗೆ ಆಸರೆ ತಿಳಿದು ಸಾಗಿದೆ ಈ ಧರೆ
ಪ್ರೀತಿಯ ಉಸಿರು ನಿಂತರೆ ಧರೆಗೆ ಏನಿದೆ ಆಸರೆ
ತೋಬ ತೋಬ ತೋಬ ಈ ಹುಚ್ಚು ಪ್ರೀತಿಪ್ರೇಮ
ಕೇಳುವುದು ಜೀವ ನೀ ಕುಂತು ನಿಂತಲ್ಲೆ
ತೋಬ ತೋಬ ತೋಬ ಈ ಹುಚ್ಚು ಪ್ರೀತಿಪ್ರೇಮ
ಕೇಳುವುದು ಜೀವ ನೀ ಕುಂತು ನಿಂತಲ್ಲೆ
 
ಪ್ರೀತಿನೆ ದೇವ್ರು ಅಂದೋರು ಯಾರು

Preethine Devru song lyrics from Kannada Movie Eradondla Mooru starring Chandan, Shwetha Pandith, Shobhitha, Lyrics penned by Kumar Datth Sung by Kailash Kher, Music Composed by A M Neel, film is Directed by Kumar Datth and film is released on 2015
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ