-
ಓಂಕಾರನಾದದಿ ಸಾಕಾರ ದೀಪವು
ಆಂತರ್ಯದಾಕಾರ ಆ ದೇವರೂಪವು
ಓಂಕಾರನಾದದಿ ಸಾಕಾರ ದೀಪವು
ಆಂತರ್ಯದಾಕಾರ ಆ ದೇವರೂಪವು
ನೀ ಪ್ರೇಮಕಲೆ ಒಲಿವ ಪರಿ ನಾ ಕಾಣದ ಒಲವ ಸಿರಿ
ಹೂ ಹಾಸಿನ ಈ ಮನಸಲಿ ನೀ ಸ್ನೇಹದ ಸುಧೆಯ ಸುರಿ
ಸ್ವರದೆ ನೀ ಶೃತಿಯಾದೆ ಮನತುಂಬಿ ಮತಿಯಾದೆ
ನರನರವು ನೀ ತಂದ ವರವಾಗಿದೆ
ಹಸಿರಾಗಿ ನೀ ಕಳೆತೆ ಹೊಸರಾಗ ನಾ ಕಲಿತೆ
ಉಸಿರಾಗಿ ನೀ ಬಂದು ಇರಬಾರದೆ
ಒಡಲಾಳದ ಪಡೆಯ ಬರಲಾರದೆ
ಮನದಾಳದ ಮನೆಯು ಬರಿದಾಗಿದೆ
ಸೋಲಾಗಿ ಗೆಲುವಾಗಿ ಸರಿಗಮದ ಸವಿಯಾಗಿ
ಪಯಣಿಸು ಪದನಿಸ ಪದಗಳಲ್ಲಿ
ಪವಡಿಸು ಕವನದ ಕರಗಳಲ್ಲಿ
||ಓಂಕಾರನಾದದಿ ಸಾಕಾರ ದೀಪವು
ಆಂತರ್ಯದಾಕಾರ ಆ ದೇವರೂಪವು||
||ಓಂಕಾರನಾದದಿ ಸಾಕಾರ ದೀಪವು
ಆಂತರ್ಯದಾಕಾರ ಆ ದೇವರೂಪವು||
ಮುಂಜಾನೆ ಮಂಜಾಗಿ ಆ ಸಂಜೆ ರಂಗಾಗಿ
ರವಿಕಿರಣ ನಿಂಗಾಗಿ ಅಣಿಯಾಗಿದೆ
ಉಷೆಯಿಂದ ಹೊಸಗಾನ ಶಶಿಯಾಗಿ ಸೋಪಾನ
ಋತುಮಾನವೆ ನಿನಗೆ ಋಣಿಯಾಗಿದೆ
ತಂಪಾದ ತಂಗಾಳಿ ತವರಾಗಿದೆ
ತಂಬೆಲರು ತಾನಾನಗಿ ತನುವಾಗಿದೆ
ಹಗಲಾಗಿ ಇರುಳಾಗಿ ಹೊಂಬೆಳಕು ನೆರಳಾಗಿ
ಕದಲಿಸು ಕರುಣೆಯ ಕದಗಳನ್ನ
ಬದಲಿಸು ಅರಿವಿನ ಸ್ಥರಗಳನ್ನ
-
ಓಂಕಾರನಾದದಿ ಸಾಕಾರ ದೀಪವು
ಆಂತರ್ಯದಾಕಾರ ಆ ದೇವರೂಪವು
ಓಂಕಾರನಾದದಿ ಸಾಕಾರ ದೀಪವು
ಆಂತರ್ಯದಾಕಾರ ಆ ದೇವರೂಪವು
ನೀ ಪ್ರೇಮಕಲೆ ಒಲಿವ ಪರಿ ನಾ ಕಾಣದ ಒಲವ ಸಿರಿ
ಹೂ ಹಾಸಿನ ಈ ಮನಸಲಿ ನೀ ಸ್ನೇಹದ ಸುಧೆಯ ಸುರಿ
ಸ್ವರದೆ ನೀ ಶೃತಿಯಾದೆ ಮನತುಂಬಿ ಮತಿಯಾದೆ
ನರನರವು ನೀ ತಂದ ವರವಾಗಿದೆ
ಹಸಿರಾಗಿ ನೀ ಕಳೆತೆ ಹೊಸರಾಗ ನಾ ಕಲಿತೆ
ಉಸಿರಾಗಿ ನೀ ಬಂದು ಇರಬಾರದೆ
ಒಡಲಾಳದ ಪಡೆಯ ಬರಲಾರದೆ
ಮನದಾಳದ ಮನೆಯು ಬರಿದಾಗಿದೆ
ಸೋಲಾಗಿ ಗೆಲುವಾಗಿ ಸರಿಗಮದ ಸವಿಯಾಗಿ
ಪಯಣಿಸು ಪದನಿಸ ಪದಗಳಲ್ಲಿ
ಪವಡಿಸು ಕವನದ ಕರಗಳಲ್ಲಿ
||ಓಂಕಾರನಾದದಿ ಸಾಕಾರ ದೀಪವು
ಆಂತರ್ಯದಾಕಾರ ಆ ದೇವರೂಪವು||
||ಓಂಕಾರನಾದದಿ ಸಾಕಾರ ದೀಪವು
ಆಂತರ್ಯದಾಕಾರ ಆ ದೇವರೂಪವು||
ಮುಂಜಾನೆ ಮಂಜಾಗಿ ಆ ಸಂಜೆ ರಂಗಾಗಿ
ರವಿಕಿರಣ ನಿಂಗಾಗಿ ಅಣಿಯಾಗಿದೆ
ಉಷೆಯಿಂದ ಹೊಸಗಾನ ಶಶಿಯಾಗಿ ಸೋಪಾನ
ಋತುಮಾನವೆ ನಿನಗೆ ಋಣಿಯಾಗಿದೆ
ತಂಪಾದ ತಂಗಾಳಿ ತವರಾಗಿದೆ
ತಂಬೆಲರು ತಾನಾನಗಿ ತನುವಾಗಿದೆ
ಹಗಲಾಗಿ ಇರುಳಾಗಿ ಹೊಂಬೆಳಕು ನೆರಳಾಗಿ
ಕದಲಿಸು ಕರುಣೆಯ ಕದಗಳನ್ನ
ಬದಲಿಸು ಅರಿವಿನ ಸ್ಥರಗಳನ್ನ
Omkara Naadadi song lyrics from Kannada Movie Eradondla Mooru starring Chandan, Shwetha Pandith, Shobhitha, Lyrics penned by Jagadish Patil Sung by Sangeetha Katti, Music Composed by A M Neel, film is Directed by Kumar Datth and film is released on 2015