-
ಆಗಲೆ ತಡವಾಗಿದೆ ಇನ್ನೇಕೆ ಮನಹಿಡಿಯಲಿ
ಈಗಲೆ ಹಿತವಾಗಿದೆ ಕನಸ್ಸೇತಕೆ ನಾ ತಡೆಯಲಿ
ದಾರಿ ಜಲಧಾರೆ ಈ ಜೀವಕೆ ಬೇಕೆ ಬೇರೆ ಭಾವ ಈ ಸ್ನೇಹಕೆ
||ಆಗಲೆ ತಡವಾಗಿದೆ ಇನ್ನೇಕೆ ಮನಹಿಡಿಯಲಿ
ಈಗಲೆ ಹಿತವಾಗಿದೆ ಕನಸ್ಸೇತಕೆ ನಾ ತಡೆಯಲಿ
ದಾರಿ ಜಲಧಾರೆ ಈ ಜೀವಕೆ ಬೇಕೆ ಬೇರೆ ಭಾವ ಈ ಸ್ನೇಹಕೆ||
ಹೆದರುತ ಮನ ಹೂಡಿದೆ ಕಣ್ಣ ಕಾದಾಟಕೆ
ಸುಮ್ಮನೆ ತಲೆಬಾಗಿದೆ ಸಣ್ಣ ತಿಳಿನೋಟಕೆ
ಒಲವಿನ ಕೊಡೆಯ ಬುಡ ನಿಂತ ನಾನು ಒಂಟಿ ಜಂಗಮ
ರಮಿಸಲೆ ಮನಕ್ಕೆ ಏನಂತ ಎಂದು ನಮ್ಮ ಸಂಗಮ
ಬಯಸಿ ಬಂಧಿಯಾದೆ ಸಂಬಂಧಕೆ ಅತಿಥಿ ಆಗಿ ಇರಲೆ ಈ ಅಂದಕ್ಕೆ
||ಆಗಲೆ ತಡವಾಗಿದೆ ಇನ್ನೇಕೆ ಮನಹಿಡಿಯಲಿ
ಈಗಲೆ ಹಿತವಾಗಿದೆ ಕನಸ್ಸೇತಕೆ ನಾ ತಡೆಯಲಿ
ದಾರಿ ಜಲಧಾರೆ ಈ ಜೀವಕೆ ಬೇಕೆ ಬೇರೆ ಭಾವ ಈ ಸ್ನೇಹಕೆ||
ಸ್ನೇಹದ ಈ ಗೋಪುರ ಬಾನಚುಂಬಿಸಿದೆ
ಪ್ರೇಮದ ಈ ಸುಸ್ವರ ಜೀವ ತುಂಬುತ್ತಿದೆ
ಬೈದರು ಬರುವೆ ಬೆನ್ನಿಂದೆ ಹೆಜ್ಜೆಗೆ ಹೆಜ್ಜೆ ಹಾಕುತ
ನೆಪದಿ ನಿಂತೆ ಕಣ್ಮುಂದೆ ನೋಡು ಒಮ್ಮೆ ನಾಚುತ
ಅರಿಯದೆ ನನ್ನೆದೆ ಅಲೆ ಅತಿಯಾಗಿದೆ
ಒಲವ ಬಲೆ ಇಂದು ಬಿಗಿಯಾಗಿದೆ
||ಆಗಲೆ ತಡವಾಗಿದೆ ಇನ್ನೇಕೆ ಮನಹಿಡಿಯಲಿ
ಈಗಲೆ ಹಿತವಾಗಿದೆ ಕನಸ್ಸೇತಕೆ ನಾ ತಡೆಯಲಿ||
-
ಆಗಲೆ ತಡವಾಗಿದೆ ಇನ್ನೇಕೆ ಮನಹಿಡಿಯಲಿ
ಈಗಲೆ ಹಿತವಾಗಿದೆ ಕನಸ್ಸೇತಕೆ ನಾ ತಡೆಯಲಿ
ದಾರಿ ಜಲಧಾರೆ ಈ ಜೀವಕೆ ಬೇಕೆ ಬೇರೆ ಭಾವ ಈ ಸ್ನೇಹಕೆ
||ಆಗಲೆ ತಡವಾಗಿದೆ ಇನ್ನೇಕೆ ಮನಹಿಡಿಯಲಿ
ಈಗಲೆ ಹಿತವಾಗಿದೆ ಕನಸ್ಸೇತಕೆ ನಾ ತಡೆಯಲಿ
ದಾರಿ ಜಲಧಾರೆ ಈ ಜೀವಕೆ ಬೇಕೆ ಬೇರೆ ಭಾವ ಈ ಸ್ನೇಹಕೆ||
ಹೆದರುತ ಮನ ಹೂಡಿದೆ ಕಣ್ಣ ಕಾದಾಟಕೆ
ಸುಮ್ಮನೆ ತಲೆಬಾಗಿದೆ ಸಣ್ಣ ತಿಳಿನೋಟಕೆ
ಒಲವಿನ ಕೊಡೆಯ ಬುಡ ನಿಂತ ನಾನು ಒಂಟಿ ಜಂಗಮ
ರಮಿಸಲೆ ಮನಕ್ಕೆ ಏನಂತ ಎಂದು ನಮ್ಮ ಸಂಗಮ
ಬಯಸಿ ಬಂಧಿಯಾದೆ ಸಂಬಂಧಕೆ ಅತಿಥಿ ಆಗಿ ಇರಲೆ ಈ ಅಂದಕ್ಕೆ
||ಆಗಲೆ ತಡವಾಗಿದೆ ಇನ್ನೇಕೆ ಮನಹಿಡಿಯಲಿ
ಈಗಲೆ ಹಿತವಾಗಿದೆ ಕನಸ್ಸೇತಕೆ ನಾ ತಡೆಯಲಿ
ದಾರಿ ಜಲಧಾರೆ ಈ ಜೀವಕೆ ಬೇಕೆ ಬೇರೆ ಭಾವ ಈ ಸ್ನೇಹಕೆ||
ಸ್ನೇಹದ ಈ ಗೋಪುರ ಬಾನಚುಂಬಿಸಿದೆ
ಪ್ರೇಮದ ಈ ಸುಸ್ವರ ಜೀವ ತುಂಬುತ್ತಿದೆ
ಬೈದರು ಬರುವೆ ಬೆನ್ನಿಂದೆ ಹೆಜ್ಜೆಗೆ ಹೆಜ್ಜೆ ಹಾಕುತ
ನೆಪದಿ ನಿಂತೆ ಕಣ್ಮುಂದೆ ನೋಡು ಒಮ್ಮೆ ನಾಚುತ
ಅರಿಯದೆ ನನ್ನೆದೆ ಅಲೆ ಅತಿಯಾಗಿದೆ
ಒಲವ ಬಲೆ ಇಂದು ಬಿಗಿಯಾಗಿದೆ
||ಆಗಲೆ ತಡವಾಗಿದೆ ಇನ್ನೇಕೆ ಮನಹಿಡಿಯಲಿ
ಈಗಲೆ ಹಿತವಾಗಿದೆ ಕನಸ್ಸೇತಕೆ ನಾ ತಡೆಯಲಿ||
Aagale Thadavagide song lyrics from Kannada Movie Eradondla Mooru starring Chandan, Shwetha Pandith, Shobhitha, Lyrics penned by Kumar Datth Sung by Rajesh Krishnan, Music Composed by A M Neel, film is Directed by Kumar Datth and film is released on 2015