-
ಯಾಕಿಂದು ನೀನು ಬಾರೆಯ
ಯಾಕೆಂದು ಏನು ಹೇಳೆಯ
ಚಂದಿರನ ತಂದೆನು ನಿನಗೆ ನೀಡಲು
ಯಾಕಿಂದು ನೀನು ಬಾರೆಯ
ಯಾಕೆಂದು ಏನು ಹೇಳೆಯ
ಚಂದಿರನ ತಂದೆನು ನಿನಗೆ ನೀಡಲು
ಬಾ ಬಾ ಚಂದ್ರಿಕೆ ಸನಿಹಕೆ ಓ ಕಾಣಿಕೆ
ಈ ಕಾಣಿಕೆ ನಿನಗೆ ಹೋಲಿಕೆ
ಮನಸ್ಸೆಂಬ ಪ್ರತಿಬಿಂಬ ನಗೆಯಾಡಿದೆ
ಅವಳೇಕೆ ಬರಲಿಲ್ಲ ಕೂಗೆಂದಿದೆ
ನಿನಗಾಗಿ ಎದೆಯಲ್ಲಿ ಮಾತೊಂದಿತ್ತು
ಅದು ಈಗ ಹೆಡೆಬಿಚ್ಚಿ ಹಾವಾಗಿದೆ
ಎಲ್ಲಿ ನಿನ್ನ ಪ್ರೇಯಸಿ ಎಂದನೋಡು ಈ ಶಶಿ
ಈ ಮೂಕಭಾಷೆಗೆ ಜಿಗಿದೇಳೊ ಆಸೆಗೆ ಏನೆಂದು ನಾ ಹೇಳಲಿ
||ಯಾಕಿಂದು ನೀನು ಬಾರೆಯ
ಯಾಕೆಂದು ಏನು ಹೇಳೆಯ
ಚಂದಿರನ ತಂದೆನು ನಿನಗೆ ನೀಡಲು||
ಒಲವಿನ ಪೂಜೆಗೆ ಕುಂತೆನಯ್ಯ
ನಡುವಲ್ಲಿ ನೂರಾರು ಚಿಂತೆನಯ್ಯ
ನಿನ್ನ ಕರೆಗೆ ಓಡೋಡಿ ಬಂದೆನಯ್ಯ
ಮುದ್ದಿಸಿ ಶಿಕ್ಷಿಸಿ ಮನ್ನಿಸಯ್ಯ
ಜೇನು ಕೊಡು ಬಾಯಿಗೆ
ಗಂಧವಿಡು ಮೈಯಿಗೆ
ಓ ಪ್ರೇಮದ ಹಾಡೆ ಸಂಧಾನವ ಮಾಡೆ
ನಾವೀಗ ಒಂದಾಗಲು
ಹಾಡಲ್ಲೆ ಮಾತನಾಡುವ ಹಾಡಲ್ಲೆ ನೋಟ ಬೆರೆಸುವ
ಇಲ್ಲಿದ್ದರು ಅಲ್ಲಿದ್ದರು ಪ್ರೀತಿ ಮಾಡುವ
ಹಾಡಲ್ಲೆ ಮಾತನಾಡುವ ಹಾಡಲ್ಲೆ ನೋಟ ಬೆರೆಸುವ
ಇಲ್ಲಿದ್ದರು ಅಲ್ಲಿದ್ದರು ಪ್ರೀತಿ ಮಾಡುವ
ಬಾ ಬಾ ಚಂದ್ರಿಕೆ ಸನಿಹಕೆ ಓ ಕಾಣಿಕೆ
ಈ ಕಾಣಿಕೆ ನಿನಗೆ ಹೋಲಿಕೆ
-
ಯಾಕಿಂದು ನೀನು ಬಾರೆಯ
ಯಾಕೆಂದು ಏನು ಹೇಳೆಯ
ಚಂದಿರನ ತಂದೆನು ನಿನಗೆ ನೀಡಲು
ಯಾಕಿಂದು ನೀನು ಬಾರೆಯ
ಯಾಕೆಂದು ಏನು ಹೇಳೆಯ
ಚಂದಿರನ ತಂದೆನು ನಿನಗೆ ನೀಡಲು
ಬಾ ಬಾ ಚಂದ್ರಿಕೆ ಸನಿಹಕೆ ಓ ಕಾಣಿಕೆ
ಈ ಕಾಣಿಕೆ ನಿನಗೆ ಹೋಲಿಕೆ
ಮನಸ್ಸೆಂಬ ಪ್ರತಿಬಿಂಬ ನಗೆಯಾಡಿದೆ
ಅವಳೇಕೆ ಬರಲಿಲ್ಲ ಕೂಗೆಂದಿದೆ
ನಿನಗಾಗಿ ಎದೆಯಲ್ಲಿ ಮಾತೊಂದಿತ್ತು
ಅದು ಈಗ ಹೆಡೆಬಿಚ್ಚಿ ಹಾವಾಗಿದೆ
ಎಲ್ಲಿ ನಿನ್ನ ಪ್ರೇಯಸಿ ಎಂದನೋಡು ಈ ಶಶಿ
ಈ ಮೂಕಭಾಷೆಗೆ ಜಿಗಿದೇಳೊ ಆಸೆಗೆ ಏನೆಂದು ನಾ ಹೇಳಲಿ
||ಯಾಕಿಂದು ನೀನು ಬಾರೆಯ
ಯಾಕೆಂದು ಏನು ಹೇಳೆಯ
ಚಂದಿರನ ತಂದೆನು ನಿನಗೆ ನೀಡಲು||
ಒಲವಿನ ಪೂಜೆಗೆ ಕುಂತೆನಯ್ಯ
ನಡುವಲ್ಲಿ ನೂರಾರು ಚಿಂತೆನಯ್ಯ
ನಿನ್ನ ಕರೆಗೆ ಓಡೋಡಿ ಬಂದೆನಯ್ಯ
ಮುದ್ದಿಸಿ ಶಿಕ್ಷಿಸಿ ಮನ್ನಿಸಯ್ಯ
ಜೇನು ಕೊಡು ಬಾಯಿಗೆ
ಗಂಧವಿಡು ಮೈಯಿಗೆ
ಓ ಪ್ರೇಮದ ಹಾಡೆ ಸಂಧಾನವ ಮಾಡೆ
ನಾವೀಗ ಒಂದಾಗಲು
ಹಾಡಲ್ಲೆ ಮಾತನಾಡುವ ಹಾಡಲ್ಲೆ ನೋಟ ಬೆರೆಸುವ
ಇಲ್ಲಿದ್ದರು ಅಲ್ಲಿದ್ದರು ಪ್ರೀತಿ ಮಾಡುವ
ಹಾಡಲ್ಲೆ ಮಾತನಾಡುವ ಹಾಡಲ್ಲೆ ನೋಟ ಬೆರೆಸುವ
ಇಲ್ಲಿದ್ದರು ಅಲ್ಲಿದ್ದರು ಪ್ರೀತಿ ಮಾಡುವ
ಬಾ ಬಾ ಚಂದ್ರಿಕೆ ಸನಿಹಕೆ ಓ ಕಾಣಿಕೆ
ಈ ಕಾಣಿಕೆ ನಿನಗೆ ಹೋಲಿಕೆ
Yaakindu Neenu song lyrics from Kannada Movie Entede Bhanta starring Ambarish, Rajani, Vanitha Vasu, Lyrics penned by Hamsalekha Sung by K J Yesudas, Latha Hamsalekha, Music Composed by Hamsalekha, film is Directed by D Rajendra Babu and film is released on 1992