Hunnimeya Rathrige Lyrics

ಹುಣ್ಣಿಮೆಯ ರಾತ್ರಿಗೆ Lyrics

in Entede Bhanta

in ಎಂಟೆದೆ ಭಂಟ

Video:
ಸಂಗೀತ ವೀಡಿಯೊ:

LYRIC

Song Details Page after Lyrice

-
ಹುಣ್ಣಿಮೆಯ ರಾತ್ರಿಗೆ ಸೋಬಾನೆ ಎನ್ನಿರೆ
ಮದನಾರಿ ಬಾಲೆಗೆ ಹೂಬಾನೆ ತನ್ನಿರೆ
ಹುನುವಿ ಹೋಳಿಗೆ ತಂದ ತಂದ
ತಂದ ತಂದ ಜಾಣೆ ಪೋರಿಗೆ
 
ಹುಣ್ಣಿಮೆಯ ರಾತ್ರಿಗೆ ಸೋಬಾನೆ ಎನ್ನಿರೆ
ಶ್ರೀಕೃಷ್ಣಲೀಲೆಗೆ ತಾಂಬೂಲ ತನ್ನಿರೆ
ಚೆಲುವ ಚೆನ್ನಿಗ ಬಂದ ಬಂದ
ಬಂದ ಬಂದ ರಾಸಲೀಲೆಗೆ
 
ಮೊದಲ ಬಾರಿ ಮೋರೆ ತೋರಿ ನನ್ನ ಕಣ್ಣ ಸೇರಿದೆ
ಗುಂಡಿಗೆ ಬಿಸಿ ಮಾಡಿದಿ ಮೈಯಿಗೆ ಚಳಿ ನೀಡಿದಿ ಭೀಮ
ಮೊನ್ನೆ ತಿರುಗಿ  ಬೆನ್ನಿಗೊರಗಿ ಬೆಚ್ಚುವಾಂಗ ಮಾಡಿದಿ
ಆಸೆಗೆ ಸಿಹಿ ನೀಡಿದೆ ಹಾಸಿಗೆ ಕಹಿ ಮಾಡಿದಿ ಭೀಮ
 
ಊರಿಗೆ ಭೀಮ ನಾರಿಗೆ ರಾಮ
ಹೊರಗಡೆ ನೇಮ ಒಳಗಿದೆ ಪ್ರೇಮ
ಬಾ ಸುವ್ವಿ ಬಾ ಸುವ್ವಿ ಸುವ್ವಾಲಮ್ಮ ಲೆ
ನಾ ನಿಂಗ ನೀ ನಂಗ ಕಣ್ಣಾಮುಚ್ಚಾಲೆ
 
ಹುಣ್ಣಿಮೆಯ ರಾತ್ರಿಗೆ ಸೋಬಾನೆ ಎನ್ನಿರೆ
ಶ್ರೀಕೃಷ್ಣಲೀಲೆಗೆ ತಾಂಬೂಲ ತನ್ನಿರೆ
ಹುಣುವಿ ಹೋಳಿಗೆ ತಂದ ತಂದ
ತಂದ ತಂದ ಜಾಣೆ ಪೋರಿಗೆ
 
ದೇವಗನ್ನಿರೇಳು ಮಂದಿ ಮಲ್ಲೆ ಮಲೆಯ ಗರೆದರು
ಚಂದನವ ಅಂಬರ ಹಾಡಿನಾ ತುಂಬುರ ಬಂದು
ಹೂವಿನೊಟ್ಟೆಯಿಂದ ಚಿಟ್ಟೆ ಪಟ್ಟೆ ಎದ್ದು ಬಂದವು
ಇಬ್ಬರ ನಮ್ಮಿಬ್ಬರ ಅಬ್ಬರ ಎದೆಯುಬ್ಬರ ಕಂಡು
ಉಸುರಿಗೆ ಭಾರ ತೋಳಿನ ಹಾರ
ಬದುಕಲು ಎರಡು ಘಳಿಗೆಯಕಾರ
ಬಾ ಸುವ್ವಿ ಬಾ ಸುವ್ವಿ ಸುವ್ವಾಲಮ್ಮ ಲೆ
ನಾ ನಿಂಗ ನೀ ನಂಗ ಕಣ್ಣಾಮುಚ್ಚಾಲೆ
 
||ಹುಣ್ಣಿಮೆಯ ರಾತ್ರಿಗೆ ಸೋಬಾನೆ ಎನ್ನಿರೆ
ಮದನಾರಿ ಬಾಲೆಗೆ ಹೂಬಾನೆ ತನ್ನಿರೆ
ಚೆಲುವ ಚೆನ್ನಿಗ ಬಂದ ಬಂದ
ಬಂದ ಬಂದ ರಾಸಲೀಲೆಗೆ||
 
||ಹುಣ್ಣಿಮೆಯ ರಾತ್ರಿಗೆ ಸೋಬಾನೆ ಎನ್ನಿರೆ
ಶ್ರೀಕೃಷ್ಣಲೀಲೆಗೆ ತಾಂಬೂಲ ತನ್ನಿರೆ
ಹುಣುವಿ ಹೋಳಿಗೆ ತಂದ ತಂದ
ತಂದ ತಂದ ಜಾಣೆ ಪೋರಿಗೆ||

-
ಹುಣ್ಣಿಮೆಯ ರಾತ್ರಿಗೆ ಸೋಬಾನೆ ಎನ್ನಿರೆ
ಮದನಾರಿ ಬಾಲೆಗೆ ಹೂಬಾನೆ ತನ್ನಿರೆ
ಹುನುವಿ ಹೋಳಿಗೆ ತಂದ ತಂದ
ತಂದ ತಂದ ಜಾಣೆ ಪೋರಿಗೆ
 
ಹುಣ್ಣಿಮೆಯ ರಾತ್ರಿಗೆ ಸೋಬಾನೆ ಎನ್ನಿರೆ
ಶ್ರೀಕೃಷ್ಣಲೀಲೆಗೆ ತಾಂಬೂಲ ತನ್ನಿರೆ
ಚೆಲುವ ಚೆನ್ನಿಗ ಬಂದ ಬಂದ
ಬಂದ ಬಂದ ರಾಸಲೀಲೆಗೆ
 
ಮೊದಲ ಬಾರಿ ಮೋರೆ ತೋರಿ ನನ್ನ ಕಣ್ಣ ಸೇರಿದೆ
ಗುಂಡಿಗೆ ಬಿಸಿ ಮಾಡಿದಿ ಮೈಯಿಗೆ ಚಳಿ ನೀಡಿದಿ ಭೀಮ
ಮೊನ್ನೆ ತಿರುಗಿ  ಬೆನ್ನಿಗೊರಗಿ ಬೆಚ್ಚುವಾಂಗ ಮಾಡಿದಿ
ಆಸೆಗೆ ಸಿಹಿ ನೀಡಿದೆ ಹಾಸಿಗೆ ಕಹಿ ಮಾಡಿದಿ ಭೀಮ
 
ಊರಿಗೆ ಭೀಮ ನಾರಿಗೆ ರಾಮ
ಹೊರಗಡೆ ನೇಮ ಒಳಗಿದೆ ಪ್ರೇಮ
ಬಾ ಸುವ್ವಿ ಬಾ ಸುವ್ವಿ ಸುವ್ವಾಲಮ್ಮ ಲೆ
ನಾ ನಿಂಗ ನೀ ನಂಗ ಕಣ್ಣಾಮುಚ್ಚಾಲೆ
 
ಹುಣ್ಣಿಮೆಯ ರಾತ್ರಿಗೆ ಸೋಬಾನೆ ಎನ್ನಿರೆ
ಶ್ರೀಕೃಷ್ಣಲೀಲೆಗೆ ತಾಂಬೂಲ ತನ್ನಿರೆ
ಹುಣುವಿ ಹೋಳಿಗೆ ತಂದ ತಂದ
ತಂದ ತಂದ ಜಾಣೆ ಪೋರಿಗೆ
 
ದೇವಗನ್ನಿರೇಳು ಮಂದಿ ಮಲ್ಲೆ ಮಲೆಯ ಗರೆದರು
ಚಂದನವ ಅಂಬರ ಹಾಡಿನಾ ತುಂಬುರ ಬಂದು
ಹೂವಿನೊಟ್ಟೆಯಿಂದ ಚಿಟ್ಟೆ ಪಟ್ಟೆ ಎದ್ದು ಬಂದವು
ಇಬ್ಬರ ನಮ್ಮಿಬ್ಬರ ಅಬ್ಬರ ಎದೆಯುಬ್ಬರ ಕಂಡು
ಉಸುರಿಗೆ ಭಾರ ತೋಳಿನ ಹಾರ
ಬದುಕಲು ಎರಡು ಘಳಿಗೆಯಕಾರ
ಬಾ ಸುವ್ವಿ ಬಾ ಸುವ್ವಿ ಸುವ್ವಾಲಮ್ಮ ಲೆ
ನಾ ನಿಂಗ ನೀ ನಂಗ ಕಣ್ಣಾಮುಚ್ಚಾಲೆ
 
||ಹುಣ್ಣಿಮೆಯ ರಾತ್ರಿಗೆ ಸೋಬಾನೆ ಎನ್ನಿರೆ
ಮದನಾರಿ ಬಾಲೆಗೆ ಹೂಬಾನೆ ತನ್ನಿರೆ
ಚೆಲುವ ಚೆನ್ನಿಗ ಬಂದ ಬಂದ
ಬಂದ ಬಂದ ರಾಸಲೀಲೆಗೆ||
 
||ಹುಣ್ಣಿಮೆಯ ರಾತ್ರಿಗೆ ಸೋಬಾನೆ ಎನ್ನಿರೆ
ಶ್ರೀಕೃಷ್ಣಲೀಲೆಗೆ ತಾಂಬೂಲ ತನ್ನಿರೆ
ಹುಣುವಿ ಹೋಳಿಗೆ ತಂದ ತಂದ
ತಂದ ತಂದ ಜಾಣೆ ಪೋರಿಗೆ||

Hunnimeya Rathrige song lyrics from Kannada Movie Entede Bhanta starring Ambarish, Rajani, Vanitha Vasu, Lyrics penned by Hamsalekha Sung by S P Balasubrahmanyam, Manjula Gururaj, Music Composed by Hamsalekha, film is Directed by D Rajendra Babu and film is released on 1992

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ