-
ಒಬ್ಬನಿಂದ ಏನು ಆಗದು
ಇಬ್ಬರಿಂದ ಎಲ್ಲ ಸಾಗದು
ಒಬ್ಬನಿಂದ ಏನು ಆಗದು
ಇಬ್ಬರಿಂದ ಎಲ್ಲ ಸಾಗದು
ಒಬ್ಬನಿಂದ ಏನು ಆಗದು
ಇಬ್ಬರಿಂದ ಎಲ್ಲ ಸಾಗದು
ಊರಿನ ಉಳಿವಿಗೆ ಬೇಕು ಸಾವಿರಾರು ಜನ
ರಾಕ್ಷಸರ ಅಳಿವಿಗೆ ಬೇಕು ಸಾವಿರಾರು ದಿನ
||ಒಬ್ಬನಿಂದ ಏನು ಆಗದು
ಇಬ್ಬರಿಂದ ಎಲ್ಲ ಸಾಗದು||
||ಒಬ್ಬನಿಂದ ಏನು ಆಗದು
ಇಬ್ಬರಿಂದ ಎಲ್ಲ ಸಾಗದು||
ಸಾವಿಗಂಜಿ ಓಡಿಹೋದಿರ
ಸೆರಗಿನಿಂದೆ ಅವಿತುಕೊಂಡಿರ
ತಾಳಿಗಂಟ ಹಿಡಿದುಕೊಂಡಿರ
ತಾಳಿಕೊಂಡೆ ಹೆಣಗಳಾದಿರ
ರಾಶಿಯ ಬೆಳಿತಾನೆ ರೈತ ಕೂಳಿಗೆ ಅಳುತಾನೆ
ನ್ಯಾಯದ ಪೊಲೀಸು ಹೊಡೆವ ಬೂಟಿಗೆ ಪಾಲೀಷು
ಹಕ್ಕಿಗೆ ಕೂಗೆತ್ತುವ ಕೈಕತ್ತಿಗೆ ಬಲಿ ಇಲ್ಲಿ
ಅಕ್ಷರ ತಿಳಿಸೇಳೊ ಗುರುವ ದನ ಕಾಯುವನಿಲ್ಲಿ
ತಿಳಿಮನಸ್ಸಿನ ಕಡುಬಡವ ಜೊತೆಬೆಳೆದೊಡನಿರುವ
ಅವನೆದೆಯಲ್ಲಿಕೆಡುಕಿಡುವ ಮನೆಮಠಗಳ ಮುರಿದಿಡುವ
ಆಂಗ್ಲರ ಬಳಿ ಕಲಿತ ಒಬ್ಬಲಿದಿನ ಬಲಿತ
ದಣಿಗಳ ತಲೆತೆಗೆದು ಗೊಬ್ಬರದಲಿ ಉಗಿದು
ಎದೆಯ ಕ್ರಾಂತಿ ಕಹಳೆ ಕೂಗಿರೊ
ಹೃದಯ ಹಗುರ ಮಾಡಿಕೊಳ್ಳಿರೊ
ನಮ್ಮ ಊರ ಕರಿಯ ಬೇರೆ ಏನು ಅರಿಯ
ಅವನಿಗೆ ಉಸಿರು ಅವನ ಹೆಂಡತಿ
ಊರಿಗೆ ಇದು ತಿಳಿದ ಸಂಗತಿ
ನಮ್ಮ ಊರ ತುಳಸಿ ಅಂದದಲ್ಲಿ ಅರಸಿ
ಅವಳಿಗೆ ಇವನೆಂದರೆ ಜೀವ
ಅರಿಯಳು ಬೇರ್ಯಾವುದೆ ಭಾವ
ಮದುವೆಯ ದಿನದ ಮೊದಲನೆ ಸುಖದ
ಸವಿಯುವ ದಿನಕ್ಕೆ
ನಾಯಕನೆಸರ ಊರಿನ ಅಸುರ ಹೆಣೆದನು ಕುಣಿಕೆ
ಹಣದ ಪೊಗರಿನಿಂದ ಕರಿಯನನ್ನು ಕರೆಸಿದ
ಬೋಳು ಹೊಲಕ್ಕೆ ಇರುಳು ಕಾವಲಿರಲು ಕಳಿಸಿದ
ಗಿಣಿಯ ಮೇಲೆ ತನ್ನ ಕಾಮಬಾಣ ಹೂಡಿದ
ಅಬಲೆಯನ್ನು ಸಬಲನಂತೆ ನಾಶಮಾಡಿದ
ಮಂಗನು ತಾ ತಿಂದ ಮೊಸರಿಗೆ
ಮೇಕೆಯು ಬಲಿಯಾಯ್ತು ಹೆಸರಿಗೆ
ಮನಸ್ಸು ಸತ್ಯವನ್ನು ನುಡಿದರು
ಮೂಕ ಜನರು ಕುರುಡರಾದರು
ಸಾವಿಗೆ ದಯವಿಲ್ಲಇಲ್ಲಿ ನೋವಿಗೆ ಕೊನೆಯಿಲ್ಲ
ಅವಿತರೆ ಬದುಕಿಲ್ಲ ಇಲ್ಲಿ ಬದುಕಿಗೆ ಗುರಿಯಿಲ್ಲ
ಇದ್ದರು ವನವಾಸ ಇಲ್ಲಿ ಸತ್ತರು ಹೆಸರಿಲ್ಲ
ಹೆದರಲು ಸುಖವಿಲ್ಲ ಈಗ ಸಿಡಿಯದೆ ವಿಧಿಯಿಲ್ಲ
ನರನರಗಳು ಗಿರವಿಯಲಿ ಬರಿ ಬಿಲಗಳು ಅರಿವೆಯಲಿ
ಕಡಿದೊರೆಗಳ ಕಾಲಿನಡಿ ವಟ ಏತತ ಒಣ ಮುಸುಡಿ
ತಲೆಬಾಗುವ ಕುರಿಯ ಬಲಿ ಕೊಡುವನು ಒಡೆಯ
ಹುಲಿಸಿಂಹವ ಬಲಿಗೆ ತರಲಾರರು ಮಡೆಯ
ಹೆದರಿ ಹೆದರಿ ಸಾಯಬೇಡಿರೊ
ಎದುರು ತಿರುಗಿ ಬದುಕ ಬನ್ನಿರೊ
-
ಒಬ್ಬನಿಂದ ಏನು ಆಗದು
ಇಬ್ಬರಿಂದ ಎಲ್ಲ ಸಾಗದು
ಒಬ್ಬನಿಂದ ಏನು ಆಗದು
ಇಬ್ಬರಿಂದ ಎಲ್ಲ ಸಾಗದು
ಒಬ್ಬನಿಂದ ಏನು ಆಗದು
ಇಬ್ಬರಿಂದ ಎಲ್ಲ ಸಾಗದು
ಊರಿನ ಉಳಿವಿಗೆ ಬೇಕು ಸಾವಿರಾರು ಜನ
ರಾಕ್ಷಸರ ಅಳಿವಿಗೆ ಬೇಕು ಸಾವಿರಾರು ದಿನ
||ಒಬ್ಬನಿಂದ ಏನು ಆಗದು
ಇಬ್ಬರಿಂದ ಎಲ್ಲ ಸಾಗದು||
||ಒಬ್ಬನಿಂದ ಏನು ಆಗದು
ಇಬ್ಬರಿಂದ ಎಲ್ಲ ಸಾಗದು||
ಸಾವಿಗಂಜಿ ಓಡಿಹೋದಿರ
ಸೆರಗಿನಿಂದೆ ಅವಿತುಕೊಂಡಿರ
ತಾಳಿಗಂಟ ಹಿಡಿದುಕೊಂಡಿರ
ತಾಳಿಕೊಂಡೆ ಹೆಣಗಳಾದಿರ
ರಾಶಿಯ ಬೆಳಿತಾನೆ ರೈತ ಕೂಳಿಗೆ ಅಳುತಾನೆ
ನ್ಯಾಯದ ಪೊಲೀಸು ಹೊಡೆವ ಬೂಟಿಗೆ ಪಾಲೀಷು
ಹಕ್ಕಿಗೆ ಕೂಗೆತ್ತುವ ಕೈಕತ್ತಿಗೆ ಬಲಿ ಇಲ್ಲಿ
ಅಕ್ಷರ ತಿಳಿಸೇಳೊ ಗುರುವ ದನ ಕಾಯುವನಿಲ್ಲಿ
ತಿಳಿಮನಸ್ಸಿನ ಕಡುಬಡವ ಜೊತೆಬೆಳೆದೊಡನಿರುವ
ಅವನೆದೆಯಲ್ಲಿಕೆಡುಕಿಡುವ ಮನೆಮಠಗಳ ಮುರಿದಿಡುವ
ಆಂಗ್ಲರ ಬಳಿ ಕಲಿತ ಒಬ್ಬಲಿದಿನ ಬಲಿತ
ದಣಿಗಳ ತಲೆತೆಗೆದು ಗೊಬ್ಬರದಲಿ ಉಗಿದು
ಎದೆಯ ಕ್ರಾಂತಿ ಕಹಳೆ ಕೂಗಿರೊ
ಹೃದಯ ಹಗುರ ಮಾಡಿಕೊಳ್ಳಿರೊ
ನಮ್ಮ ಊರ ಕರಿಯ ಬೇರೆ ಏನು ಅರಿಯ
ಅವನಿಗೆ ಉಸಿರು ಅವನ ಹೆಂಡತಿ
ಊರಿಗೆ ಇದು ತಿಳಿದ ಸಂಗತಿ
ನಮ್ಮ ಊರ ತುಳಸಿ ಅಂದದಲ್ಲಿ ಅರಸಿ
ಅವಳಿಗೆ ಇವನೆಂದರೆ ಜೀವ
ಅರಿಯಳು ಬೇರ್ಯಾವುದೆ ಭಾವ
ಮದುವೆಯ ದಿನದ ಮೊದಲನೆ ಸುಖದ
ಸವಿಯುವ ದಿನಕ್ಕೆ
ನಾಯಕನೆಸರ ಊರಿನ ಅಸುರ ಹೆಣೆದನು ಕುಣಿಕೆ
ಹಣದ ಪೊಗರಿನಿಂದ ಕರಿಯನನ್ನು ಕರೆಸಿದ
ಬೋಳು ಹೊಲಕ್ಕೆ ಇರುಳು ಕಾವಲಿರಲು ಕಳಿಸಿದ
ಗಿಣಿಯ ಮೇಲೆ ತನ್ನ ಕಾಮಬಾಣ ಹೂಡಿದ
ಅಬಲೆಯನ್ನು ಸಬಲನಂತೆ ನಾಶಮಾಡಿದ
ಮಂಗನು ತಾ ತಿಂದ ಮೊಸರಿಗೆ
ಮೇಕೆಯು ಬಲಿಯಾಯ್ತು ಹೆಸರಿಗೆ
ಮನಸ್ಸು ಸತ್ಯವನ್ನು ನುಡಿದರು
ಮೂಕ ಜನರು ಕುರುಡರಾದರು
ಸಾವಿಗೆ ದಯವಿಲ್ಲಇಲ್ಲಿ ನೋವಿಗೆ ಕೊನೆಯಿಲ್ಲ
ಅವಿತರೆ ಬದುಕಿಲ್ಲ ಇಲ್ಲಿ ಬದುಕಿಗೆ ಗುರಿಯಿಲ್ಲ
ಇದ್ದರು ವನವಾಸ ಇಲ್ಲಿ ಸತ್ತರು ಹೆಸರಿಲ್ಲ
ಹೆದರಲು ಸುಖವಿಲ್ಲ ಈಗ ಸಿಡಿಯದೆ ವಿಧಿಯಿಲ್ಲ
ನರನರಗಳು ಗಿರವಿಯಲಿ ಬರಿ ಬಿಲಗಳು ಅರಿವೆಯಲಿ
ಕಡಿದೊರೆಗಳ ಕಾಲಿನಡಿ ವಟ ಏತತ ಒಣ ಮುಸುಡಿ
ತಲೆಬಾಗುವ ಕುರಿಯ ಬಲಿ ಕೊಡುವನು ಒಡೆಯ
ಹುಲಿಸಿಂಹವ ಬಲಿಗೆ ತರಲಾರರು ಮಡೆಯ
ಹೆದರಿ ಹೆದರಿ ಸಾಯಬೇಡಿರೊ
ಎದುರು ತಿರುಗಿ ಬದುಕ ಬನ್ನಿರೊ
Obbaninda Enu Aagadu song lyrics from Kannada Movie Entede Bhanta starring Ambarish, Rajani, Vanitha Vasu, Lyrics penned by Hamsalekha Sung by S P Balasubrahmanyam, Music Composed by Hamsalekha, film is Directed by D Rajendra Babu and film is released on 1992