-
ಅಮ್ಮಮ್ಮಮ್ಮಮ್ಮ
ಎಂಟೆದೆಯ ಭಂಟ ನನ್ನೆದೆಯ ನೆಂಟ
ಕಟ್ಟಿಕೊಳ್ಳೊ ನನ್ನ ಸೊಂಟ
ಎಂಟೆದೆಯ ಭಂಟ ನನ್ನೆದೆಯ ನೆಂಟ
ಕಟ್ಟಿಕೊಳ್ಳೊ ನನ್ನ ಸೊಂಟ
ಕಾಯಲಾರೆ ನಾಳೆಗಂಟ ನೂರು ಕಂಬದರಮನೆಯ
ಗದ್ದುಗೆಗೆ ನೀನೆ ಅಳಿಯ
ಅಂದಕ್ಕಿಲ್ಲ ಸಾಟಿ ರೊಕ್ಕವುಂಟು ಕೋಟಿ
ಮಾಡಿಕೊಳ್ಳೊ ನನ್ನ ಲೂಟಿ
||ಎಂಟೆದೆಯ ಭಂಟ ನನ್ನೆದೆಯ ನೆಂಟ
ಕಟ್ಟಿಕೊಳ್ಳೊ ನನ್ನ ಸೊಂಟ
ಕಾಯಲಾರೆ ನಾಳೆಗಂಟ ನೂರು ಕಂಬದರಮನೆಯ
ಗದ್ದುಗೆಗೆ ನೀನೆ ಅಳಿಯ||
ಜೀವ ಹಿಂಡೊ ಹಸಿ ರೊಟ್ಟಿ ಉಂಡರು
ಕಳೆಯದೆ ತೀರದೆ ಮೈ ಕೈ ನೋವಿದೆ
ಬಿಸಿನೀರಿಟ್ರು ಇಳಿಯದೆ ಆಗದೆ
ಸೊಂಟದಲ್ಲಿ ಡಾಬು ನೋಡೊಲೆನ್ನ ನವಾಬು
ಮೆಚ್ಚಿದ್ದೆಲ್ಲ ನಿನ್ನ ಬಾಬು
||ಎಂಟೆದೆಯ ಭಂಟ ನನ್ನೆದೆಯ ನೆಂಟ
ಕಟ್ಟಿಕೊಳ್ಳೊ ನನ್ನ ಸೊಂಟ
ಕಾಯಲಾರೆ ನಾಳೆಗಂಟ ನೂರು ಕಂಬದರಮನೆಯ
ಗದ್ದುಗೆಗೆ ನೀನೆ ಅಳಿಯ||
ಮುಳುಗೊ ಸೂರ್ಯ ಮುಳುಗಲಿ
ಮುಳುಗೊ ನೀನೆ ತಾಳಲಿ
ಬಾಳಲಿ ಹದಿನಾರೂರು ನೋಡಲಿ
ತಾಳಿ ಕಟ್ಟಿ ಕೊರಳಲಿ ಮದುವೆಲಿ
ಕಣ್ಣಿನಲ್ಲಿ ಬಾಣ ಹೂಡಿಬಿಟ್ಟ ಜಾಣ
ಕರ್ಕೊಂಡುಹೋಗು ನನ್ನ ಪ್ರಾಣ
||ಎಂಟೆದೆಯ ಭಂಟ ನನ್ನೆದೆಯ ನೆಂಟ
ಕಟ್ಟಿಕೊಳ್ಳೊ ನನ್ನ ಸೊಂಟ
ಕಾಯಲಾರೆ ನಾಳೆಗಂಟ ನೂರು ಕಂಬದರಮನೆಯ
ಗದ್ದುಗೆಗೆ ನೀನೆ ಅಳಿಯ||
-
ಅಮ್ಮಮ್ಮಮ್ಮಮ್ಮ
ಎಂಟೆದೆಯ ಭಂಟ ನನ್ನೆದೆಯ ನೆಂಟ
ಕಟ್ಟಿಕೊಳ್ಳೊ ನನ್ನ ಸೊಂಟ
ಎಂಟೆದೆಯ ಭಂಟ ನನ್ನೆದೆಯ ನೆಂಟ
ಕಟ್ಟಿಕೊಳ್ಳೊ ನನ್ನ ಸೊಂಟ
ಕಾಯಲಾರೆ ನಾಳೆಗಂಟ ನೂರು ಕಂಬದರಮನೆಯ
ಗದ್ದುಗೆಗೆ ನೀನೆ ಅಳಿಯ
ಅಂದಕ್ಕಿಲ್ಲ ಸಾಟಿ ರೊಕ್ಕವುಂಟು ಕೋಟಿ
ಮಾಡಿಕೊಳ್ಳೊ ನನ್ನ ಲೂಟಿ
||ಎಂಟೆದೆಯ ಭಂಟ ನನ್ನೆದೆಯ ನೆಂಟ
ಕಟ್ಟಿಕೊಳ್ಳೊ ನನ್ನ ಸೊಂಟ
ಕಾಯಲಾರೆ ನಾಳೆಗಂಟ ನೂರು ಕಂಬದರಮನೆಯ
ಗದ್ದುಗೆಗೆ ನೀನೆ ಅಳಿಯ||
ಜೀವ ಹಿಂಡೊ ಹಸಿ ರೊಟ್ಟಿ ಉಂಡರು
ಕಳೆಯದೆ ತೀರದೆ ಮೈ ಕೈ ನೋವಿದೆ
ಬಿಸಿನೀರಿಟ್ರು ಇಳಿಯದೆ ಆಗದೆ
ಸೊಂಟದಲ್ಲಿ ಡಾಬು ನೋಡೊಲೆನ್ನ ನವಾಬು
ಮೆಚ್ಚಿದ್ದೆಲ್ಲ ನಿನ್ನ ಬಾಬು
||ಎಂಟೆದೆಯ ಭಂಟ ನನ್ನೆದೆಯ ನೆಂಟ
ಕಟ್ಟಿಕೊಳ್ಳೊ ನನ್ನ ಸೊಂಟ
ಕಾಯಲಾರೆ ನಾಳೆಗಂಟ ನೂರು ಕಂಬದರಮನೆಯ
ಗದ್ದುಗೆಗೆ ನೀನೆ ಅಳಿಯ||
ಮುಳುಗೊ ಸೂರ್ಯ ಮುಳುಗಲಿ
ಮುಳುಗೊ ನೀನೆ ತಾಳಲಿ
ಬಾಳಲಿ ಹದಿನಾರೂರು ನೋಡಲಿ
ತಾಳಿ ಕಟ್ಟಿ ಕೊರಳಲಿ ಮದುವೆಲಿ
ಕಣ್ಣಿನಲ್ಲಿ ಬಾಣ ಹೂಡಿಬಿಟ್ಟ ಜಾಣ
ಕರ್ಕೊಂಡುಹೋಗು ನನ್ನ ಪ್ರಾಣ
||ಎಂಟೆದೆಯ ಭಂಟ ನನ್ನೆದೆಯ ನೆಂಟ
ಕಟ್ಟಿಕೊಳ್ಳೊ ನನ್ನ ಸೊಂಟ
ಕಾಯಲಾರೆ ನಾಳೆಗಂಟ ನೂರು ಕಂಬದರಮನೆಯ
ಗದ್ದುಗೆಗೆ ನೀನೆ ಅಳಿಯ||
Entede Banta song lyrics from Kannada Movie Entede Bhanta starring Ambarish, Rajani, Vanitha Vasu, Lyrics penned by Hamsalekha Sung by Manjula Gururaj, Music Composed by Hamsalekha, film is Directed by D Rajendra Babu and film is released on 1992