ನಂದೇನು..ತಪ್ಪಿಲ್ಲ
ನಾನಂತೂ ಪ್ರೇಮಿ ದಿಲ್ ಕುಶ್.. .ದಿಲ್ ಕುಶ್
ನಿಂಗೇನು ಗೊತ್ತಿಲ್ಲ
ನಾನೆಂತ ಪ್ರೇಮಿ ದಿಲ್ ಕುಶ್… ದಿಲ್ ಕುಶ್
ಏನೋ ಒಂಥರ ನಿನ್ನ ವ್ಯೆಕರಿ
ಇನ್ನು ಸುಂದರ
ನಿನ್ನ ಗಾಬರಿ ದಿಲ್ ಕುಶ್.. ದಿಲ್ ಕುಶ್
ನಂದೇನು..ತಪ್ಪಿಲ್ಲ
ನಾನಂತೂ ಪ್ರೇಮಿ ದಿಲ್ ಕುಶ್ ದಿಲ್ ಕುಶ್
ನಿಂಗೇನು ಗೊತ್ತಿಲ್ಲ
ನಾನೆಂತ ಪ್ರೇಮಿ.. ದಿಲ್ ಕುಶ್ ದಿಲ್ ಕುಶ್
ಮರೆಮಾಚಿ ಅರೆನಾಚಿ
ಎಲ್ಲೊ ನೋಡೋವಾಗ ದಿಲ್ ಕುಶ್ ದಿಲ್ ಕುಶ್
ತುಟಿ ಇಂದ ಹಸಿವಾದ್ರು
ಸೀದಾ ದೋಚುವಾಗ ದಿಲ್ ಕುಶ್ ದಿಲ್ ಕುಶ್
ನೋಟದಲ್ಲೇ ಗೀಚಿದ
ಟಿಪ್ಪಣಿ ಜೋರಾಗಿದೆ
ನೋಡು ನೋಡು ನನ್ನ ಜೀವ ಮುತ್ತಿನ ತೇರಾಗಿದೆ
ಹೃದಯವೇ ಕಣ್ಣಲೆ
ಕಂಡರೆ ಹೇಳು ದಿಲ್ ಕುಶ್ ದಿಲ್ ಕುಶ್ ..
ನಂದೇನು ತಪ್ಪಿಲ್ಲ
ನಾನಂತೂ ಪ್ರೇಮಿ ದಿಲ್ ಕುಶ್ ದಿಲ್ ಕುಶ್
ನಿಂಗೇನು ಗೊತ್ತಿಲ್ಲ
ನಾನೆಂತ ಪ್ರೇಮಿ ದಿಲ್ ಕುಶ್ ದಿಲ್ ಕುಶ್
ಕಣ್ಣಲಿ ಕಿರು ದೀಪ
ನೀನೆ ಬಂದು ಹಚ್ಚು ದಿಲ್ ಕುಶ್ ದಿಲ್ ಕುಶ್
ಪಿಸುಗುಟ್ಟಿ ಕಿವಿಯನ್ನು
ಹೀಗೆ ಒಮ್ಮೆ ಕಚ್ಚು ದಿಲ್ ಕುಶ್ ದಿಲ್ ಕುಶ್
ಕನಸಿನೂರ ಸಂತೆಗೆ ಹೋಗುವ ಬಾ ಸಂಗಡ
ಈಗಲೇ ನೇ ಹೃದಯವನ್ನು ನೀಡಲೇನು ಮುಂಗಳ
ಬಂದಿಸಿ ತೋಳಲಿ
ಮುಕ್ತಿಯ ನೀಡು ದಿಲ್ ಕುಶ್ ದಿಲ್ ಕುಶ್
ನಂದೇನು ತಪ್ಪಿಲ್ಲ
ನಾನಂತೂ ಪ್ರೇಮಿ ದಿಲ್ ಕುಶ್ ದಿಲ್ ಕುಶ್
ನಿಂಗೇನು ಗೊತ್ತಿಲ್ಲ
ನಾನೆಂತ ಪ್ರೇಮಿ ದಿಲ್ ಕುಶ್ ದಿಲ್ ಕುಶ್
ಏನೋ ಒಂಥರ ನಿನ್ನ ವ್ಯೆಕರಿ
ಇನ್ನು ಸುಂದರ ನಿನ್ನ ಗಾಬರಿ ದಿಲ್ ಕುಶ್ ದಿಲ್ ಕುಶ್
ನಂದೇನು..ತಪ್ಪಿಲ್ಲ
ನಾನಂತೂ ಪ್ರೇಮಿ ದಿಲ್ ಕುಶ್.. .ದಿಲ್ ಕುಶ್
ನಿಂಗೇನು ಗೊತ್ತಿಲ್ಲ
ನಾನೆಂತ ಪ್ರೇಮಿ ದಿಲ್ ಕುಶ್… ದಿಲ್ ಕುಶ್
ಏನೋ ಒಂಥರ ನಿನ್ನ ವ್ಯೆಕರಿ
ಇನ್ನು ಸುಂದರ
ನಿನ್ನ ಗಾಬರಿ ದಿಲ್ ಕುಶ್.. ದಿಲ್ ಕುಶ್
ನಂದೇನು..ತಪ್ಪಿಲ್ಲ
ನಾನಂತೂ ಪ್ರೇಮಿ ದಿಲ್ ಕುಶ್ ದಿಲ್ ಕುಶ್
ನಿಂಗೇನು ಗೊತ್ತಿಲ್ಲ
ನಾನೆಂತ ಪ್ರೇಮಿ.. ದಿಲ್ ಕುಶ್ ದಿಲ್ ಕುಶ್
ಮರೆಮಾಚಿ ಅರೆನಾಚಿ
ಎಲ್ಲೊ ನೋಡೋವಾಗ ದಿಲ್ ಕುಶ್ ದಿಲ್ ಕುಶ್
ತುಟಿ ಇಂದ ಹಸಿವಾದ್ರು
ಸೀದಾ ದೋಚುವಾಗ ದಿಲ್ ಕುಶ್ ದಿಲ್ ಕುಶ್
ನೋಟದಲ್ಲೇ ಗೀಚಿದ
ಟಿಪ್ಪಣಿ ಜೋರಾಗಿದೆ
ನೋಡು ನೋಡು ನನ್ನ ಜೀವ ಮುತ್ತಿನ ತೇರಾಗಿದೆ
ಹೃದಯವೇ ಕಣ್ಣಲೆ
ಕಂಡರೆ ಹೇಳು ದಿಲ್ ಕುಶ್ ದಿಲ್ ಕುಶ್ ..
ನಂದೇನು ತಪ್ಪಿಲ್ಲ
ನಾನಂತೂ ಪ್ರೇಮಿ ದಿಲ್ ಕುಶ್ ದಿಲ್ ಕುಶ್
ನಿಂಗೇನು ಗೊತ್ತಿಲ್ಲ
ನಾನೆಂತ ಪ್ರೇಮಿ ದಿಲ್ ಕುಶ್ ದಿಲ್ ಕುಶ್
ಕಣ್ಣಲಿ ಕಿರು ದೀಪ
ನೀನೆ ಬಂದು ಹಚ್ಚು ದಿಲ್ ಕುಶ್ ದಿಲ್ ಕುಶ್
ಪಿಸುಗುಟ್ಟಿ ಕಿವಿಯನ್ನು
ಹೀಗೆ ಒಮ್ಮೆ ಕಚ್ಚು ದಿಲ್ ಕುಶ್ ದಿಲ್ ಕುಶ್
ಕನಸಿನೂರ ಸಂತೆಗೆ ಹೋಗುವ ಬಾ ಸಂಗಡ
ಈಗಲೇ ನೇ ಹೃದಯವನ್ನು ನೀಡಲೇನು ಮುಂಗಳ
ಬಂದಿಸಿ ತೋಳಲಿ
ಮುಕ್ತಿಯ ನೀಡು ದಿಲ್ ಕುಶ್ ದಿಲ್ ಕುಶ್
ನಂದೇನು ತಪ್ಪಿಲ್ಲ
ನಾನಂತೂ ಪ್ರೇಮಿ ದಿಲ್ ಕುಶ್ ದಿಲ್ ಕುಶ್
ನಿಂಗೇನು ಗೊತ್ತಿಲ್ಲ
ನಾನೆಂತ ಪ್ರೇಮಿ ದಿಲ್ ಕುಶ್ ದಿಲ್ ಕುಶ್
ಏನೋ ಒಂಥರ ನಿನ್ನ ವ್ಯೆಕರಿ
ಇನ್ನು ಸುಂದರ ನಿನ್ನ ಗಾಬರಿ ದಿಲ್ ಕುಶ್ ದಿಲ್ ಕುಶ್
Nandenu Thapillaa song lyrics from Kannada Movie Eno Onthara starring Ganesh, Priyamani, Srinivasamurthy, Lyrics penned by Yogaraj Bhat Sung by Sonu Nigam, Music Composed by V Harikrishna, film is Directed by Mahesh and film is released on 2010