Dilkhush Lyrics

ದಿಲ್ ಕುಶ್ Lyrics

in Eno Onthara

in ಏನೋ ಒಂಥರಾ

Video:
ಸಂಗೀತ ವೀಡಿಯೊ:

LYRIC

Song Details Page after Lyrice

-
ನಂದೇನು..ತಪ್ಪಿಲ್ಲ
ನಾನಂತು ಪ್ರೇಮಿ
ದಿಲ್ ಕುಶ್.. .ದಿಲ್ ಕುಶ್
 
ನಿಂಗೇನು ಗೊತ್ತಿಲ್ಲ
ನಾನೆಂತ ಪ್ರೇಮಿ
ದಿಲ್ ಕುಶ್… ದಿಲ್ ಕುಶ್
 
ಏನೋ ಒಂಥರ ನಿನ್ನ ವೈಖರಿ
ಇನ್ನು ಸುಂದರ ನಿನ್ನ ಗಾಬರಿ  
ದಿಲ್ ಕುಶ್.. ದಿಲ್ ಕುಶ್
 
||ನಂದೇನು..ತಪ್ಪಿಲ್ಲ
ನಾನಂತು ಪ್ರೇಮಿ
ದಿಲ್ ಕುಶ್.. .ದಿಲ್ ಕುಶ್||
 
||ನಿಂಗೇನು ಗೊತ್ತಿಲ್ಲ
ನಾನೆಂತ ಪ್ರೇಮಿ
ದಿಲ್ ಕುಶ್… ದಿಲ್ ಕುಶ್||
 
ಮರೆಮಾಚಿ  ಅರೆನಾಚಿ
ಎಲ್ಲೊ ನೋಡುವಾಗ  
ದಿಲ್ ಕುಶ್  ದಿಲ್ ಕುಶ್
 
ತುಟಿಯಿಂದ ಹಸಿಮಾತು
ಸೀದ ದೋಚುವಾಗ  
ದಿಲ್ ಕುಶ್  ದಿಲ್ ಕುಶ್
 
ನೋಟದಲ್ಲೇ ಗೀಚಿದ
ಟಿಪ್ಪಣಿ ಜೋರಾಗಿದೆ
ನೋಡು ನೋಡು ನನ್ನ ಜೀವ
ಮುತ್ತಿನ ತೇರಾಗಿದೆ
ಹೃದಯವೇ ಕಣ್ಣಲ್ಲಿ ಕಂಡರೆ ಹೇಳು
ದಿಲ್ ಕುಶ್  ದಿಲ್ ಕುಶ್ ..
 
||ನಂದೇನು..ತಪ್ಪಿಲ್ಲ
ನಾನಂತು ಪ್ರೇಮಿ
ದಿಲ್ ಕುಶ್.. .ದಿಲ್ ಕುಶ್||
 
||ನಿಂಗೇನು ಗೊತ್ತಿಲ್ಲ
ನಾನೆಂತ ಪ್ರೇಮಿ
ದಿಲ್ ಕುಶ್… ದಿಲ್ ಕುಶ್||
 
ಕಣ್ಣಲ್ಲಿ ಕಿರು ದೀಪ
ನೀನೆ ಬಂದು ಹಚ್ಚು
ದಿಲ್ ಕುಶ್  ದಿಲ್ ಕುಶ್
 
ಪಿಸುಗುಟ್ಟಿ ಕಿವಿಯನ್ನು
ಹೀಗೆ ಒಮ್ಮೆ ಕಚ್ಚು
ದಿಲ್ ಕುಶ್  ದಿಲ್ ಕುಶ್
 
ಕನಸಿನೂರ ಸಂತೆಗೆ
ಹೋಗುವ ಬಾ ಸಂಗಡ
ಈಗಲೇನೆ  ಹೃದಯವನ್ನು
ನೀಡಲೇನು ಮುಂಗಡ
ಬಂಧಿಸಿ ತೋಳಲಿ
ಮುಕ್ತಿಯ ನೀಡು
ದಿಲ್ ಕುಶ್  ದಿಲ್ ಕುಶ್
 
ಹಾ
||ನಂದೇನು..ತಪ್ಪಿಲ್ಲ
ನಾನಂತು ಪ್ರೇಮಿ
ದಿಲ್ ಕುಶ್.. .ದಿಲ್ ಕುಶ್||
 
||ನಿಂಗೇನು ಗೊತ್ತಿಲ್ಲ
ನಾನೆಂತ ಪ್ರೇಮಿ
ದಿಲ್ ಕುಶ್… ದಿಲ್ ಕುಶ್||
 
||ಏನೋ ಒಂಥರ ನಿನ್ನ ವೈಖರಿ
ಇನ್ನು ಸುಂದರ ನಿನ್ನ ಗಾಬರಿ 
ದಿಲ್ ಕುಶ್.. ದಿಲ್ ಕುಶ್||

-
ನಂದೇನು..ತಪ್ಪಿಲ್ಲ
ನಾನಂತು ಪ್ರೇಮಿ
ದಿಲ್ ಕುಶ್.. .ದಿಲ್ ಕುಶ್
 
ನಿಂಗೇನು ಗೊತ್ತಿಲ್ಲ
ನಾನೆಂತ ಪ್ರೇಮಿ
ದಿಲ್ ಕುಶ್… ದಿಲ್ ಕುಶ್
 
ಏನೋ ಒಂಥರ ನಿನ್ನ ವೈಖರಿ
ಇನ್ನು ಸುಂದರ ನಿನ್ನ ಗಾಬರಿ  
ದಿಲ್ ಕುಶ್.. ದಿಲ್ ಕುಶ್
 
||ನಂದೇನು..ತಪ್ಪಿಲ್ಲ
ನಾನಂತು ಪ್ರೇಮಿ
ದಿಲ್ ಕುಶ್.. .ದಿಲ್ ಕುಶ್||
 
||ನಿಂಗೇನು ಗೊತ್ತಿಲ್ಲ
ನಾನೆಂತ ಪ್ರೇಮಿ
ದಿಲ್ ಕುಶ್… ದಿಲ್ ಕುಶ್||
 
ಮರೆಮಾಚಿ  ಅರೆನಾಚಿ
ಎಲ್ಲೊ ನೋಡುವಾಗ  
ದಿಲ್ ಕುಶ್  ದಿಲ್ ಕುಶ್
 
ತುಟಿಯಿಂದ ಹಸಿಮಾತು
ಸೀದ ದೋಚುವಾಗ  
ದಿಲ್ ಕುಶ್  ದಿಲ್ ಕುಶ್
 
ನೋಟದಲ್ಲೇ ಗೀಚಿದ
ಟಿಪ್ಪಣಿ ಜೋರಾಗಿದೆ
ನೋಡು ನೋಡು ನನ್ನ ಜೀವ
ಮುತ್ತಿನ ತೇರಾಗಿದೆ
ಹೃದಯವೇ ಕಣ್ಣಲ್ಲಿ ಕಂಡರೆ ಹೇಳು
ದಿಲ್ ಕುಶ್  ದಿಲ್ ಕುಶ್ ..
 
||ನಂದೇನು..ತಪ್ಪಿಲ್ಲ
ನಾನಂತು ಪ್ರೇಮಿ
ದಿಲ್ ಕುಶ್.. .ದಿಲ್ ಕುಶ್||
 
||ನಿಂಗೇನು ಗೊತ್ತಿಲ್ಲ
ನಾನೆಂತ ಪ್ರೇಮಿ
ದಿಲ್ ಕುಶ್… ದಿಲ್ ಕುಶ್||
 
ಕಣ್ಣಲ್ಲಿ ಕಿರು ದೀಪ
ನೀನೆ ಬಂದು ಹಚ್ಚು
ದಿಲ್ ಕುಶ್  ದಿಲ್ ಕುಶ್
 
ಪಿಸುಗುಟ್ಟಿ ಕಿವಿಯನ್ನು
ಹೀಗೆ ಒಮ್ಮೆ ಕಚ್ಚು
ದಿಲ್ ಕುಶ್  ದಿಲ್ ಕುಶ್
 
ಕನಸಿನೂರ ಸಂತೆಗೆ
ಹೋಗುವ ಬಾ ಸಂಗಡ
ಈಗಲೇನೆ  ಹೃದಯವನ್ನು
ನೀಡಲೇನು ಮುಂಗಡ
ಬಂಧಿಸಿ ತೋಳಲಿ
ಮುಕ್ತಿಯ ನೀಡು
ದಿಲ್ ಕುಶ್  ದಿಲ್ ಕುಶ್
 
ಹಾ
||ನಂದೇನು..ತಪ್ಪಿಲ್ಲ
ನಾನಂತು ಪ್ರೇಮಿ
ದಿಲ್ ಕುಶ್.. .ದಿಲ್ ಕುಶ್||
 
||ನಿಂಗೇನು ಗೊತ್ತಿಲ್ಲ
ನಾನೆಂತ ಪ್ರೇಮಿ
ದಿಲ್ ಕುಶ್… ದಿಲ್ ಕುಶ್||
 
||ಏನೋ ಒಂಥರ ನಿನ್ನ ವೈಖರಿ
ಇನ್ನು ಸುಂದರ ನಿನ್ನ ಗಾಬರಿ 
ದಿಲ್ ಕುಶ್.. ದಿಲ್ ಕುಶ್||

Dilkhush song lyrics from Kannada Movie Eno Onthara starring Ganesh, Priyamani, Srinivasamurthy, Lyrics penned by Jayanth Kaikini Sung by Sonu Nigam, Shwetha, Music Composed by V Harikrishna, film is Directed by Mahesh and film is released on 2010
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ