ಇಂತಿ ನಿನ್ನ ಪ್ರೀತಿಯ
ಇಂತಿ ನಿನ್ನ ಪ್ರೀತಿಯ
ಎನುತ ಕಣ್ಣಲ್ಲೇ ಬರಿತಾಳೆ ಓಲೆಯ...
ತುಂಬ ತುಂಬ ಆತ್ಮೀಯ
ನಂಗೆ ತುಂಬ ಆತ್ಮೀಯ
ನಗುತ ಸನ್ನೆಲೇ ಕರಿತಾನೆ ಮಾರಾಯ
ಮನಸ್ಸಿನ ಮನೆಯವನು
ಕಾಗದ ಬರೆಯುವನು
ಕುಶಲವೆ ನೀನು.. ಕ್ಷೇಮವೇ ನೀನು
ಅಂತ ಬರೆದನು...
ಅತಿ ಅತಿ ಸಿಹಿ ಶುಭಾಶಯ
ಪ್ರೀತಿ ಪ್ರತಿ ಪದ ಶುಭಾಶಯ
||ಇಂತಿ ನಿನ್ನ ಪ್ರೀತಿಯ
ಇಂತಿ ನಿನ್ನ ಪ್ರೀತಿಯ
ಎನುತ ಕಣ್ಣಲ್ಲೇ ಬರಿತಾಳೆ ಓಲೆಯ... ||
ಜೊತೆಯಾಗಿ ಬಹುದೂರ ಹೋಗೋಣ
ಪ್ರಯಾಣ ಎಲ್ಲೆಂದು ನಾ ಹೇಳಲ
ತುಸು ದೂರ ನಸುನಕ್ಕು ಸಾಗೋಣ
ಪ್ರೀತಿನ ಪತ್ತೆ ಮಾಡೋ ಹಂಬಲ
ಇವನ್ಯಾರೋ ಬೈರಾಗಿ
ಬಂದಾನೊ ನನಗಾಗಿ
ಬಿಡಿಗಾಸು ಬದಲಾಗಿ
ನನ ಮೇಲೆ ಮನಸಾಗಿ
ಕಣ್ಣ ಜೋಡಿಗೆ ಇಟ್ಟ ಎದುರಿಗೆ
ಕಳ್ಳ ಕಿರುನಗೆ
ಅತಿ ಅತಿ ಸಿಹಿ ಸುಳ್ಳುಗಳು
ಇದೇ ನಿಜ ಅನ್ನೋ ಪ್ರೇಮಿಗಳು
ಓ..ಓ…ಓ…
|| ತುಂಬ ತುಂಬ ಆತ್ಮೀಯ
ನಂಗೆ ತುಂಬ ಆತ್ಮೀಯ
ನಗುತ ಸನ್ನೆಲೇ ಕರಿತಾನೆ ಮಾರಾಯ ||
ತುಂಬಾನೆ ಹುಷಾರಾಗೆ ಇದ್ದೆನು
ಹಾಗಿದ್ದು ನಾ ಪ್ರೀತಿಲಿ ಬಿದ್ದೆನು
ಕಣ್ಣೋಟ ಕಲ್ಯಾಣ ಆಗೆಂದಿತು
ಮಾತೇಕೊ ಇನ್ನೂ ಕಾಲ ಕೇಳಿತು
ಮನಸ್ಸೇಳೊ ವಿಷಯನ
ಮರೆಯೋದು ಸರಿಯೇನು
ಕೊಡುಬಾರೆ ಹೃದಯನ
ಬಿಡು ನಿನ್ನ ಬಿಗುಮಾನ
ನನ್ನ ನಲ್ಮೆಯ ನಲ್ಲೆ
ನಮ್ಮಯ ಪ್ರೀತಿ ವಿಸ್ಮಯ
ಅದೇ ಅದೇ ಸಿಹಿ ಕವಿತೆಗಳು
ಇದೇ ನಿಜ ಅನ್ನೋ ಪ್ರೇಮಿಗಳು
||ಇಂತಿ ನಿನ್ನ ಪ್ರೀತಿಯ
ಇಂತಿ ನಿನ್ನ ಪ್ರೀತಿಯ
ಎನುತ ಕಣ್ಣಲ್ಲೇ ಬರಿತಾಳೆ ಓಲೆಯ...
ತುಂಬ ತುಂಬ ಆತ್ಮೀಯ
ನಂಗೆ ತುಂಬ ಆತ್ಮೀಯ
ನಗುತ ಸನ್ನೆಲೇ ಕರಿತಾನೆ ಮಾರಾಯ
ಮನಸ್ಸಿನ ಮನೆಯವನು
ಕಾಗದ ಬರೆಯುವನು
ಕುಶಲವೆ ನೀನು.. ಕ್ಷೇಮವೇ ನೀನು
ಅಂತ ಬರೆದನು...
ಅತಿ ಅತಿ ಸಿಹಿ ಶುಭಾಶಯ
ಪ್ರೀತಿ ಪ್ರತಿ ಪದ ಶುಭಾಶಯ||
ಇಂತಿ ನಿನ್ನ ಪ್ರೀತಿಯ
ಇಂತಿ ನಿನ್ನ ಪ್ರೀತಿಯ
ಎನುತ ಕಣ್ಣಲ್ಲೇ ಬರಿತಾಳೆ ಓಲೆಯ...
ತುಂಬ ತುಂಬ ಆತ್ಮೀಯ
ನಂಗೆ ತುಂಬ ಆತ್ಮೀಯ
ನಗುತ ಸನ್ನೆಲೇ ಕರಿತಾನೆ ಮಾರಾಯ
ಮನಸ್ಸಿನ ಮನೆಯವನು
ಕಾಗದ ಬರೆಯುವನು
ಕುಶಲವೆ ನೀನು.. ಕ್ಷೇಮವೇ ನೀನು
ಅಂತ ಬರೆದನು...
ಅತಿ ಅತಿ ಸಿಹಿ ಶುಭಾಶಯ
ಪ್ರೀತಿ ಪ್ರತಿ ಪದ ಶುಭಾಶಯ
||ಇಂತಿ ನಿನ್ನ ಪ್ರೀತಿಯ
ಇಂತಿ ನಿನ್ನ ಪ್ರೀತಿಯ
ಎನುತ ಕಣ್ಣಲ್ಲೇ ಬರಿತಾಳೆ ಓಲೆಯ... ||
ಜೊತೆಯಾಗಿ ಬಹುದೂರ ಹೋಗೋಣ
ಪ್ರಯಾಣ ಎಲ್ಲೆಂದು ನಾ ಹೇಳಲ
ತುಸು ದೂರ ನಸುನಕ್ಕು ಸಾಗೋಣ
ಪ್ರೀತಿನ ಪತ್ತೆ ಮಾಡೋ ಹಂಬಲ
ಇವನ್ಯಾರೋ ಬೈರಾಗಿ
ಬಂದಾನೊ ನನಗಾಗಿ
ಬಿಡಿಗಾಸು ಬದಲಾಗಿ
ನನ ಮೇಲೆ ಮನಸಾಗಿ
ಕಣ್ಣ ಜೋಡಿಗೆ ಇಟ್ಟ ಎದುರಿಗೆ
ಕಳ್ಳ ಕಿರುನಗೆ
ಅತಿ ಅತಿ ಸಿಹಿ ಸುಳ್ಳುಗಳು
ಇದೇ ನಿಜ ಅನ್ನೋ ಪ್ರೇಮಿಗಳು
ಓ..ಓ…ಓ…
|| ತುಂಬ ತುಂಬ ಆತ್ಮೀಯ
ನಂಗೆ ತುಂಬ ಆತ್ಮೀಯ
ನಗುತ ಸನ್ನೆಲೇ ಕರಿತಾನೆ ಮಾರಾಯ ||
ತುಂಬಾನೆ ಹುಷಾರಾಗೆ ಇದ್ದೆನು
ಹಾಗಿದ್ದು ನಾ ಪ್ರೀತಿಲಿ ಬಿದ್ದೆನು
ಕಣ್ಣೋಟ ಕಲ್ಯಾಣ ಆಗೆಂದಿತು
ಮಾತೇಕೊ ಇನ್ನೂ ಕಾಲ ಕೇಳಿತು
ಮನಸ್ಸೇಳೊ ವಿಷಯನ
ಮರೆಯೋದು ಸರಿಯೇನು
ಕೊಡುಬಾರೆ ಹೃದಯನ
ಬಿಡು ನಿನ್ನ ಬಿಗುಮಾನ
ನನ್ನ ನಲ್ಮೆಯ ನಲ್ಲೆ
ನಮ್ಮಯ ಪ್ರೀತಿ ವಿಸ್ಮಯ
ಅದೇ ಅದೇ ಸಿಹಿ ಕವಿತೆಗಳು
ಇದೇ ನಿಜ ಅನ್ನೋ ಪ್ರೇಮಿಗಳು
||ಇಂತಿ ನಿನ್ನ ಪ್ರೀತಿಯ
ಇಂತಿ ನಿನ್ನ ಪ್ರೀತಿಯ
ಎನುತ ಕಣ್ಣಲ್ಲೇ ಬರಿತಾಳೆ ಓಲೆಯ...
ತುಂಬ ತುಂಬ ಆತ್ಮೀಯ
ನಂಗೆ ತುಂಬ ಆತ್ಮೀಯ
ನಗುತ ಸನ್ನೆಲೇ ಕರಿತಾನೆ ಮಾರಾಯ
ಮನಸ್ಸಿನ ಮನೆಯವನು
ಕಾಗದ ಬರೆಯುವನು
ಕುಶಲವೆ ನೀನು.. ಕ್ಷೇಮವೇ ನೀನು
ಅಂತ ಬರೆದನು...
ಅತಿ ಅತಿ ಸಿಹಿ ಶುಭಾಶಯ
ಪ್ರೀತಿ ಪ್ರತಿ ಪದ ಶುಭಾಶಯ||
Inthi Ninna Preethiya song lyrics from Kannada Movie Eno Onthara starring Ganesh, Priyamani, Srinivasamurthy, Lyrics penned by V Nagendra Prasad Sung by Sonu Nigam, Shreya Ghoshal, Music Composed by V Harikrishna, film is Directed by Mahesh and film is released on 2010