-
ಗಂಡ್ ಮಕ್ಳು ತುಂಬಾ ಒಳ್ಳೆವ್ರು
ಹುಡುಗೀರೂ ಹೂ ಅನಬೆಕು
ಆಯೋ ಆಯೋ ಆಯೋ
ಅದರಲ್ಲೂ ನೀನು ದಿ ಬೆಸ್ಟು
ನಿನ ಕಿವಿಗೆ ಹೂ ಇಡಬೇಕು
ಆಯೋ ಆಯೋ ಆಯೋ
ಒಂದು ಮೊಳ ಮಲ್ಲಿಗೆಯಾ
ಗಿಫ್ಟ್ ಆಗಿ ಕೊಡಬಹುದಾ
ಹಿಂದುಗಡೆ ಮೆಲ್ಲಗೆನೆ ಸೇಫ್ಟೀಗೆ ಬರಬಹುದಾ
ಕಾಲ ತುಂಬಾನೇ ಕೆಟ್ಟೋಯ್ತು
ನನ್ನಂತ ಡಿಸೇಂಟು ಗಂಡಸರು
ನಿನ್ನಾಣೆ ಸಿಕ್ಕೋದಿಲ್ಲಾ ಇಲ್ಲಾ ಇಲ್ಲಾ
ಗಂಡ್ ಮಕ್ಳು ತುಂಬಾ ಒಳ್ಳೆವ್ರು
ಹಡಿಗೀರು ಹೂ ಅನಬೆಕು
ಆಯೋ ಆಯೋ ಆಯೋ
ಅದರಲ್ಲೂ ನೀನು ದಿ ಬೆಸ್ಟು ನಿನ ಕಿವಿಗೆ ಹೂ ಇಡಬೇಕು
ಆಯೋ ಆಯೋ ಆಯೋ
ನೋಡೊದು ಸ್ವಲ್ಪ ನಿಲಿಸು
ನಾನೊಂದು ಕೆಂಪು ಮೆಣಸು
ನನ್ನಾ ಸ್ಮೈಲು ವೀಪರಿತ ಖಾರ ಖಾರ
ಮೈಕಲ್ಲಿ ಬೈದರೂನು ಮರ್ಯಾದೆ ಇಲ್ಲ ನಿಮಗೆ
ಗಂಡು ಜಾತಿಗೆಲ್ಲುಂಟು ಮೂಗುದಾರ
ಆದ್ರೂನು ನೀವಂದ್ರೆ ನಮಗಿಷ್ಟ
ಯಾಕಂದ್ರೆ ಐಸ್ ಕ್ರೀಮು ಕೋಡಿಸೊಕೆ
ಬೈಕಲ್ಲಿ ಸುತ್ತೋಕೆ ಬೇಕಲ್ಲ ಯಾರಾದ್ರೂ
ವೆಸ್ಟಾಗೊಯ್ತಪ್ಪ ನಮ್ಮಂತ ಗಂಡಸರ ನಿಯತ್ತು
ಒಳ್ಳೆವ್ರು ಇನ್ನಮುಂದೆ ಬದುಕಂಗಿಲ್ಲ ಬದುಕಂಗಿಲ್ಲ ಇಲ್ಲ ಇಲ್ಲ
ಹಾಡನ್ನು ಬೇಗ ಮುಗಿಸಿ
ಹೋಗೊಣ ನಿನ್ನ ಮನೆಗೆ
ನಾನು ನಿನ್ನ ಅಪ್ಪನ್ನ ನೋಡಬೇಕು
ದಾರಿಲಿ ನಿನ್ನ ಕಡೆಗೆ ಗಂಡಕ್ಕಿ ತೋಳ ನಾನು
ನೋಡೊದಿಲ್ಲ; ನೀ ನನ್ನ ನಂಬಬೇಕು
ನಿಮ್ಮಪ್ಪ ನಿಮಮ್ಮ ಇಬ್ರನ್ನೂ
ಹನಿಮೂನ್ಗೆ ಕಳಿಸೋಣ
ನಾವಿಬ್ರು ಆಮೇಲೆ ಒಂದ್ ಚೂರು ಕಾಲೇ್ಜಗೂ ಹೊಗೋಣ
ಜಾಸ್ತಿಯಾಯ್ತಪ್ಪ ಟ್ರೈನಿಂಗು ಸಾಕು ಈ ಸಿಂಗಿಂಗು
ನಾ ನಿನ್ನ ಇನ್ನಮುಂದೆ ನಂಬಂಗಿಲ್ಲ ನಂಬಂಗಿಲ್ಲ ಇಲ್ಲ ಇಲ್ಲ
ಗಂಡ್ ಮಕ್ಳು ತುಂಬಾ ಒಳ್ಳೆವ್ರು
ಹುಡುಗೀರು ಹೂ ಅನಬೆಕು
ಆಯೋ ಆಯೋ ಆಯೋ
ಅದರಲ್ಲೂ ನೀನು ದಿ ಬೆಸ್ಟು ನಿನ ಕಿವಿಗೆ ಹೂ ಇಡಬೇಕು
ಆಯೋ ಆಯೋ ಆಯೋ
ಆಯೋ ಆಯೋ ಆಯೋ
-
ಗಂಡ್ ಮಕ್ಳು ತುಂಬಾ ಒಳ್ಳೆವ್ರು
ಹುಡುಗೀರೂ ಹೂ ಅನಬೆಕು
ಆಯೋ ಆಯೋ ಆಯೋ
ಅದರಲ್ಲೂ ನೀನು ದಿ ಬೆಸ್ಟು
ನಿನ ಕಿವಿಗೆ ಹೂ ಇಡಬೇಕು
ಆಯೋ ಆಯೋ ಆಯೋ
ಒಂದು ಮೊಳ ಮಲ್ಲಿಗೆಯಾ
ಗಿಫ್ಟ್ ಆಗಿ ಕೊಡಬಹುದಾ
ಹಿಂದುಗಡೆ ಮೆಲ್ಲಗೆನೆ ಸೇಫ್ಟೀಗೆ ಬರಬಹುದಾ
ಕಾಲ ತುಂಬಾನೇ ಕೆಟ್ಟೋಯ್ತು
ನನ್ನಂತ ಡಿಸೇಂಟು ಗಂಡಸರು
ನಿನ್ನಾಣೆ ಸಿಕ್ಕೋದಿಲ್ಲಾ ಇಲ್ಲಾ ಇಲ್ಲಾ
ಗಂಡ್ ಮಕ್ಳು ತುಂಬಾ ಒಳ್ಳೆವ್ರು
ಹಡಿಗೀರು ಹೂ ಅನಬೆಕು
ಆಯೋ ಆಯೋ ಆಯೋ
ಅದರಲ್ಲೂ ನೀನು ದಿ ಬೆಸ್ಟು ನಿನ ಕಿವಿಗೆ ಹೂ ಇಡಬೇಕು
ಆಯೋ ಆಯೋ ಆಯೋ
ನೋಡೊದು ಸ್ವಲ್ಪ ನಿಲಿಸು
ನಾನೊಂದು ಕೆಂಪು ಮೆಣಸು
ನನ್ನಾ ಸ್ಮೈಲು ವೀಪರಿತ ಖಾರ ಖಾರ
ಮೈಕಲ್ಲಿ ಬೈದರೂನು ಮರ್ಯಾದೆ ಇಲ್ಲ ನಿಮಗೆ
ಗಂಡು ಜಾತಿಗೆಲ್ಲುಂಟು ಮೂಗುದಾರ
ಆದ್ರೂನು ನೀವಂದ್ರೆ ನಮಗಿಷ್ಟ
ಯಾಕಂದ್ರೆ ಐಸ್ ಕ್ರೀಮು ಕೋಡಿಸೊಕೆ
ಬೈಕಲ್ಲಿ ಸುತ್ತೋಕೆ ಬೇಕಲ್ಲ ಯಾರಾದ್ರೂ
ವೆಸ್ಟಾಗೊಯ್ತಪ್ಪ ನಮ್ಮಂತ ಗಂಡಸರ ನಿಯತ್ತು
ಒಳ್ಳೆವ್ರು ಇನ್ನಮುಂದೆ ಬದುಕಂಗಿಲ್ಲ ಬದುಕಂಗಿಲ್ಲ ಇಲ್ಲ ಇಲ್ಲ
ಹಾಡನ್ನು ಬೇಗ ಮುಗಿಸಿ
ಹೋಗೊಣ ನಿನ್ನ ಮನೆಗೆ
ನಾನು ನಿನ್ನ ಅಪ್ಪನ್ನ ನೋಡಬೇಕು
ದಾರಿಲಿ ನಿನ್ನ ಕಡೆಗೆ ಗಂಡಕ್ಕಿ ತೋಳ ನಾನು
ನೋಡೊದಿಲ್ಲ; ನೀ ನನ್ನ ನಂಬಬೇಕು
ನಿಮ್ಮಪ್ಪ ನಿಮಮ್ಮ ಇಬ್ರನ್ನೂ
ಹನಿಮೂನ್ಗೆ ಕಳಿಸೋಣ
ನಾವಿಬ್ರು ಆಮೇಲೆ ಒಂದ್ ಚೂರು ಕಾಲೇ್ಜಗೂ ಹೊಗೋಣ
ಜಾಸ್ತಿಯಾಯ್ತಪ್ಪ ಟ್ರೈನಿಂಗು ಸಾಕು ಈ ಸಿಂಗಿಂಗು
ನಾ ನಿನ್ನ ಇನ್ನಮುಂದೆ ನಂಬಂಗಿಲ್ಲ ನಂಬಂಗಿಲ್ಲ ಇಲ್ಲ ಇಲ್ಲ
ಗಂಡ್ ಮಕ್ಳು ತುಂಬಾ ಒಳ್ಳೆವ್ರು
ಹುಡುಗೀರು ಹೂ ಅನಬೆಕು
ಆಯೋ ಆಯೋ ಆಯೋ
ಅದರಲ್ಲೂ ನೀನು ದಿ ಬೆಸ್ಟು ನಿನ ಕಿವಿಗೆ ಹೂ ಇಡಬೇಕು
ಆಯೋ ಆಯೋ ಆಯೋ
ಆಯೋ ಆಯೋ ಆಯೋ
Gand Makklu Tumba Ollevru song lyrics from Kannada Movie Eno Onthara starring Ganesh, Priyamani, Srinivasamurthy, Lyrics penned by Yogaraj Bhat Sung by Jassie Gift, Anuradha Bhat, Music Composed by V Harikrishna, film is Directed by Mahesh and film is released on 2010