Video:
ಸಂಗೀತ ವೀಡಿಯೊ:

LYRIC

Song Details Page after Lyrice

-
ಹೇಗೊ ಇದ್ದೆನು ಏನೊ ನನ್ನ ಪಾಡಿಗೆ
ಓಡಿ ಬಂದೆನು ನಿನ್ನ ಮನದ ಬಾಗಿಲಿಗೆ
ನೀನು ತುಂಬಿದೆ ನನ್ನ ಖಾಲಿ ಜೋಳಿಗೆ
ಮೂಕಳಾದೆನು ನಿನ್ನ ಮಧುರ ಕಾಳಜಿಗೆ
ನಿನಗಾಗಿ ಹಂಬಲಿಸಿ ಹಗುರಾಗಿ ಈ ಮನ
ರಮಣೀಯವಾಗುತ್ತಿದೆ ಬೇಸರ
ಜೊತೆಯಲ್ಲಿ ನೀನಿರಲು ಹೊಸದಾಗಿ ಜೀವನ
ಕನಸ್ಸೀಗ ಮೂಡುತ್ತಿವೆ ಸಾವಿರ
ಸಹಜವಾಗಿಯೆ ಸನಿಹ ಬಂದೆನು ನಿನ್ನ ನೋಡುತ
ಮಧುರವಾಗುತ ಹೃದಯ ಬೀಗಲೆ ಪ್ರೇಮ ಪೀಡಿತ
ಸಹಜವಾಗಿಯೆ ಸನಿಹ ಬಂದೆನು ನಿನ್ನ ನೋಡುತ
ಮಧುರವಾಗುತ ಹೃದಯ ಬೀಗಲೆ ಪ್ರೇಮ ಪೀಡಿತ
 
ಸದ್ದಿಲ್ಲದೆ ನೀ ಹಾದುಹೋದಾಗಲು ಹೆಜ್ಜೆ ಮೂಡುವುದು ನನ್ಲಿ
ಮಾತಿಲ್ಲದೆ ಜೀವ ತಾನಾಗಿಯೆ ನಿನ್ನದಾಯಿತು ಏನನ್ನಲಿ
ಮಂದಹಾಸವೆ ಬಂತು ಬಾಳಿನ ಭಾವಚಿತ್ರಕ್ಕೆ
ಉಕ್ಕಿಬಂದಿದೆ ಮುದ್ದು ನಿನ್ನನು ಕಂಡ ಮಾತ್ರಕೆ
ಮೆಚ್ಚಿಕೊಂಡೆನು ಸರಳ ಸುಂದರ ನಿನ್ನ ವರ್ತನೆ
ಎಲ್ಲ ಹೇಳಿಯು ಹೇಳಲಾಗದ ಮೂಕವೇದನೆ
ಬೆರೆತುಹೋಗುತ ಉಸಿರಲೆ ನಿಂತೆ ಆವರಿಸಿ ಗುಂಗಿನಂತೆ ಕಾಡುತ
ಸಹಜವಾಗಿಯೆ ಸನಿಹ ಬಂದೆನು ನಿನ್ನ ನೋಡುತ
ಮಧುರವಾಗುತ ಹೃದಯ ಬೀಗಲೆ ಪ್ರೇಮ ಪೀಡಿತ
 
ನಿನ್ನೊಂದಿಗೆ ಇದ್ದಾಗ ನಾನಾಗುವೆ ಒಂದು ಸ್ವಪ್ನಗಳ ಸಂಗ್ರಹ
ಮಾತಾಡುವ ಮುಂಚೇನೆ ಈಡೇರಿದೆ ಸಾದ ಆಸೆಗಳ ಭಿನ್ನಹ
ಮಾನವೀಯತೆಯಿಂದ ತುಂಬಿದೆ ನಿನ್ನ ವೈಖರಿ
ಚೂರು ಆಚೆಗು ನೀನು ಹೋದರು ಸಣ್ಣ ಗಾಬರಿ
ಪ್ರೀತಿಯಿಂದಲೆ ಕಣ್ಣುತುಂಬಿದೆ ಲೋಕ ಚೆಂದವು
ಬಣ್ಣಬಣ್ಣದ ಹಕ್ಕಿ ನಮ್ಮಡೆ ಹಾರಿ ಬಂದವು
ನಡೆಯಬೇಕಿದೆ ಬೆಳಕನೆ ಕೈಲಿ ಕೈಹಿಡಿದು
ಹಂಚಿಕೊಂಡು ಹಾರುತ
ಸಹಜವಾಗಿಯೆ ಸನಿಹ ಬಂದೆನು ನಿನ್ನ ನೋಡುತ
ಮಧುರವಾಗುತ ಹೃದಯ ಬೀಗಲೆ ಪ್ರೇಮ ಪೀಡಿತ
ಸಹಜವಾಗಿಯೆ ಸನಿಹ ಬಂದೆನು ನಿನ್ನ ನೋಡುತ
ಮಧುರವಾಗುತ ಹೃದಯ ಬೀಗಲೆ ಪ್ರೇಮ ಪೀಡಿತ

-
ಹೇಗೊ ಇದ್ದೆನು ಏನೊ ನನ್ನ ಪಾಡಿಗೆ
ಓಡಿ ಬಂದೆನು ನಿನ್ನ ಮನದ ಬಾಗಿಲಿಗೆ
ನೀನು ತುಂಬಿದೆ ನನ್ನ ಖಾಲಿ ಜೋಳಿಗೆ
ಮೂಕಳಾದೆನು ನಿನ್ನ ಮಧುರ ಕಾಳಜಿಗೆ
ನಿನಗಾಗಿ ಹಂಬಲಿಸಿ ಹಗುರಾಗಿ ಈ ಮನ
ರಮಣೀಯವಾಗುತ್ತಿದೆ ಬೇಸರ
ಜೊತೆಯಲ್ಲಿ ನೀನಿರಲು ಹೊಸದಾಗಿ ಜೀವನ
ಕನಸ್ಸೀಗ ಮೂಡುತ್ತಿವೆ ಸಾವಿರ
ಸಹಜವಾಗಿಯೆ ಸನಿಹ ಬಂದೆನು ನಿನ್ನ ನೋಡುತ
ಮಧುರವಾಗುತ ಹೃದಯ ಬೀಗಲೆ ಪ್ರೇಮ ಪೀಡಿತ
ಸಹಜವಾಗಿಯೆ ಸನಿಹ ಬಂದೆನು ನಿನ್ನ ನೋಡುತ
ಮಧುರವಾಗುತ ಹೃದಯ ಬೀಗಲೆ ಪ್ರೇಮ ಪೀಡಿತ
 
ಸದ್ದಿಲ್ಲದೆ ನೀ ಹಾದುಹೋದಾಗಲು ಹೆಜ್ಜೆ ಮೂಡುವುದು ನನ್ಲಿ
ಮಾತಿಲ್ಲದೆ ಜೀವ ತಾನಾಗಿಯೆ ನಿನ್ನದಾಯಿತು ಏನನ್ನಲಿ
ಮಂದಹಾಸವೆ ಬಂತು ಬಾಳಿನ ಭಾವಚಿತ್ರಕ್ಕೆ
ಉಕ್ಕಿಬಂದಿದೆ ಮುದ್ದು ನಿನ್ನನು ಕಂಡ ಮಾತ್ರಕೆ
ಮೆಚ್ಚಿಕೊಂಡೆನು ಸರಳ ಸುಂದರ ನಿನ್ನ ವರ್ತನೆ
ಎಲ್ಲ ಹೇಳಿಯು ಹೇಳಲಾಗದ ಮೂಕವೇದನೆ
ಬೆರೆತುಹೋಗುತ ಉಸಿರಲೆ ನಿಂತೆ ಆವರಿಸಿ ಗುಂಗಿನಂತೆ ಕಾಡುತ
ಸಹಜವಾಗಿಯೆ ಸನಿಹ ಬಂದೆನು ನಿನ್ನ ನೋಡುತ
ಮಧುರವಾಗುತ ಹೃದಯ ಬೀಗಲೆ ಪ್ರೇಮ ಪೀಡಿತ
 
ನಿನ್ನೊಂದಿಗೆ ಇದ್ದಾಗ ನಾನಾಗುವೆ ಒಂದು ಸ್ವಪ್ನಗಳ ಸಂಗ್ರಹ
ಮಾತಾಡುವ ಮುಂಚೇನೆ ಈಡೇರಿದೆ ಸಾದ ಆಸೆಗಳ ಭಿನ್ನಹ
ಮಾನವೀಯತೆಯಿಂದ ತುಂಬಿದೆ ನಿನ್ನ ವೈಖರಿ
ಚೂರು ಆಚೆಗು ನೀನು ಹೋದರು ಸಣ್ಣ ಗಾಬರಿ
ಪ್ರೀತಿಯಿಂದಲೆ ಕಣ್ಣುತುಂಬಿದೆ ಲೋಕ ಚೆಂದವು
ಬಣ್ಣಬಣ್ಣದ ಹಕ್ಕಿ ನಮ್ಮಡೆ ಹಾರಿ ಬಂದವು
ನಡೆಯಬೇಕಿದೆ ಬೆಳಕನೆ ಕೈಲಿ ಕೈಹಿಡಿದು
ಹಂಚಿಕೊಂಡು ಹಾರುತ
ಸಹಜವಾಗಿಯೆ ಸನಿಹ ಬಂದೆನು ನಿನ್ನ ನೋಡುತ
ಮಧುರವಾಗುತ ಹೃದಯ ಬೀಗಲೆ ಪ್ರೇಮ ಪೀಡಿತ
ಸಹಜವಾಗಿಯೆ ಸನಿಹ ಬಂದೆನು ನಿನ್ನ ನೋಡುತ
ಮಧುರವಾಗುತ ಹೃದಯ ಬೀಗಲೆ ಪ್ರೇಮ ಪೀಡಿತ

Prema Peeditha song lyrics from Kannada Movie Enendu Hesaridali starring Arjun, Roja, Chithkala Biradar, Lyrics penned by Jayanth Kaikini Sung by Armaan Malik, Palak Muchhal, Music Composed by Surendranath B R, film is Directed by Ravi Basappanadoddi and film is released on 2017
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ