-
ನೆನಪಾಗಲಿ ನೆನ್ನೆಯು ಆ ಕಂಗಳ ಸನ್ನೆಯು
ನಾವು ಬೇರೆ ಬೇರೆ ಆದರೂ
ಚಿರವಾಗಲಿ ಪ್ರೀತಿಯು ವರವಾಗಲಿ ತಾಳ್ಮೆಯು
ನಾವು ದೂರ ದೂರ ಹೋದರೂ
ಅನುರಾಗಕ್ಕೆ ಬಹುಮಾನ ಕೆಲವೊಮ್ಮೆ ಕಣ್ಣೀರು
ಅನುಭವದಲಿ ಹೇಳಿದರು ಪ್ರೀತಿಯಲಿ ಸೋತವರು
ಬಾಳಬೇಕು ನೋವು ಸೋಲುತ
ಪ್ರೀತಿಯೊಂದೆ ಇಲ್ಲಿ ಶಾಶ್ವತ
ಮೀನಿಗೆ ನದಿಯೆ ಲೋಕವು ಗೆಳೆಯ
ನೀರು ಇರದ ಮೀನು ಬಾಳದು
ಮೀನಿನಂತೆ ಬಾಳು ನನ್ನದು
ಕಾಲವು ಹರಿಯೊ ನದಿಯ ಹಾಗೆ
ನೆನೆದ ಹಾಗೆ ಏನು ಆಗದು
ಮುಂದೆ ಹೇಗೊ ಏನೊ ತಿಳಿಯದು
ಯಾರದೊ ಸಲುವಾಗಿ ಒಲವೆ ತಲೆಬಾಗಿ
ಬಾಳಬೇಕು ನಾವು ದಿನವು ಬಲಿಯಾಗಿ
ಯಾರದೊ ಸಲುವಾಗಿ ಒಲವೆ ತಲೆಬಾಗಿ
ಬಾಳಬೇಕು ನಾವು ದಿನವು ಬಲಿಯಾಗಿ
ಭೂಮಿಗೆ ಗ್ರಹಣ ಬರುವುದು ಸಹಜ
ಕೆಲವು ಘಳಿಗೆ ಇರುಳು ಕವಿವುದು
ಮತ್ತೆ ಬೆಳಕು ಬಂದೇ ಬರುವುದು
ಪ್ರೀತಿಗೆ ಸಿಡಿಲು ಬಡಿವುದು ಸಹಜ
ಮನಸ್ಸೆ ಬೂದಿಯಾಗಿ ಬಿಡುವುದು
ಆ ಮತ್ತೆ ಮೊದಲ ಹಾಗೆ ಆಗದು
ವಿಧಿಯನುಸಾರ ಹೀಗುವ ಬಲುದೂರ
ಹೃದಯವೆ ಬಲುಭಾರ ಈಗಿದೆ ಗ್ರಹಚಾರ
ವಿಧಿಯನುಸಾರ ಹೀಗುವ ಬಲುದೂರ
ಹೃದಯವೆ ಬಲುಭಾರ ಈಗಿದೆ ಗ್ರಹಚಾರ
||ನೆನಪಾಗಲಿ ನೆನ್ನೆಯು ಆ ಕಂಗಳ ಸನ್ನೆಯು
ನಾವು ಬೇರೆ ಬೇರೆ ಆದರೂ
ನಾವು ಬೇರೆ ಬೇರೆ ಆದರೂ||
-
ನೆನಪಾಗಲಿ ನೆನ್ನೆಯು ಆ ಕಂಗಳ ಸನ್ನೆಯು
ನಾವು ಬೇರೆ ಬೇರೆ ಆದರೂ
ಚಿರವಾಗಲಿ ಪ್ರೀತಿಯು ವರವಾಗಲಿ ತಾಳ್ಮೆಯು
ನಾವು ದೂರ ದೂರ ಹೋದರೂ
ಅನುರಾಗಕ್ಕೆ ಬಹುಮಾನ ಕೆಲವೊಮ್ಮೆ ಕಣ್ಣೀರು
ಅನುಭವದಲಿ ಹೇಳಿದರು ಪ್ರೀತಿಯಲಿ ಸೋತವರು
ಬಾಳಬೇಕು ನೋವು ಸೋಲುತ
ಪ್ರೀತಿಯೊಂದೆ ಇಲ್ಲಿ ಶಾಶ್ವತ
ಮೀನಿಗೆ ನದಿಯೆ ಲೋಕವು ಗೆಳೆಯ
ನೀರು ಇರದ ಮೀನು ಬಾಳದು
ಮೀನಿನಂತೆ ಬಾಳು ನನ್ನದು
ಕಾಲವು ಹರಿಯೊ ನದಿಯ ಹಾಗೆ
ನೆನೆದ ಹಾಗೆ ಏನು ಆಗದು
ಮುಂದೆ ಹೇಗೊ ಏನೊ ತಿಳಿಯದು
ಯಾರದೊ ಸಲುವಾಗಿ ಒಲವೆ ತಲೆಬಾಗಿ
ಬಾಳಬೇಕು ನಾವು ದಿನವು ಬಲಿಯಾಗಿ
ಯಾರದೊ ಸಲುವಾಗಿ ಒಲವೆ ತಲೆಬಾಗಿ
ಬಾಳಬೇಕು ನಾವು ದಿನವು ಬಲಿಯಾಗಿ
ಭೂಮಿಗೆ ಗ್ರಹಣ ಬರುವುದು ಸಹಜ
ಕೆಲವು ಘಳಿಗೆ ಇರುಳು ಕವಿವುದು
ಮತ್ತೆ ಬೆಳಕು ಬಂದೇ ಬರುವುದು
ಪ್ರೀತಿಗೆ ಸಿಡಿಲು ಬಡಿವುದು ಸಹಜ
ಮನಸ್ಸೆ ಬೂದಿಯಾಗಿ ಬಿಡುವುದು
ಆ ಮತ್ತೆ ಮೊದಲ ಹಾಗೆ ಆಗದು
ವಿಧಿಯನುಸಾರ ಹೀಗುವ ಬಲುದೂರ
ಹೃದಯವೆ ಬಲುಭಾರ ಈಗಿದೆ ಗ್ರಹಚಾರ
ವಿಧಿಯನುಸಾರ ಹೀಗುವ ಬಲುದೂರ
ಹೃದಯವೆ ಬಲುಭಾರ ಈಗಿದೆ ಗ್ರಹಚಾರ
||ನೆನಪಾಗಲಿ ನೆನ್ನೆಯು ಆ ಕಂಗಳ ಸನ್ನೆಯು
ನಾವು ಬೇರೆ ಬೇರೆ ಆದರೂ
ನಾವು ಬೇರೆ ಬೇರೆ ಆದರೂ||
Nenapaagali Nenneyu song lyrics from Kannada Movie Enendu Hesaridali starring Arjun, Roja, Chithkala Biradar, Lyrics penned by V Nagendra Prasad Sung by Anveshaa, Manoj Vasishta, Music Composed by Surendranath B R, film is Directed by Ravi Basappanadoddi and film is released on 2017