-
ಆದದ್ದು ಆಗೆಹೋಯ್ತು ಮುಂದೆ ನೀ ಹೋಗೊ
ನಿನ್ನೆಯ ಚಿಂತೆ ಮರೆತು ನಾಳೆಗೆ ಸಾಗೊ
ಆದದ್ದು ಆಗೆಹೋಯ್ತು ಮುಂದೆ ನೀ ಹೋಗೊ
ನಿನ್ನೆಯ ಚಿಂತೆ ಮರೆತು ನಾಳೆಗೆ ಸಾಗೊ
ನಮಗೆ ಇನ್ನೊಂದು ಜನ್ಮವೈತೊ ಇಲ್ವೊ ಗೊತಿಲ್ಲ
ಇರುವ ಜನ್ಮದಾಗೆ ಪಡ್ಕೊ ನೀನು ಬೇಕಾದನ್ನೆಲ್ಲ
ಆಸೆ ಒಳಗೇನೆ ಮುಚ್ಚಿಟ್ಕೊಂಡ್ರೆ ನೋವೆ ನಿಂಗೆಲ್ಲ
ಧೈರ್ಯ ಇದ್ದರೇನೆ ಇಲ್ಲಿ ಏಳಿಗೆ ಚೆಂದ ಬಾಳೆಲ್ಲ
||ಆದದ್ದು ಆಗೆಹೋಯ್ತು ಮುಂದೆ ನೀ ಹೋಗೊ
ನಿನ್ನೆಯ ಚಿಂತೆ ಮರೆತು ನಾಳೆಗೆ ಸಾಗೊ||
ಮರದ ಮ್ಯಾಗೆ ಹತ್ತಿಹಣ್ಣು ನೋಡೊಕೆ ಚೆಂದ ತಾನೆ
ಅದರ ಒಳಗೆ ಬಿಚ್ಚಿ ನೋಡು ಕಾಣ್ತೀಯ ಹುಳಗಳನೇ
ಮರದ ಮ್ಯಾಗೆ ಹತ್ತಿಹಣ್ಣು ನೋಡೊಕೆ ಚೆಂದ ತಾನೆ
ಅದರ ಒಳಗೆ ಬಿಚ್ಚಿ ನೋಡು ಕಾಣ್ತೀಯ ಹುಳಗಳನೇ
ಬೂದಿ ಮುಚ್ಚಿದ ಕೆಂಡ ಕಣ್ಗೆ ಅಂದ ಯಾವತ್ತೂನೆ
ಕಾಣೊದಿಲ್ಲ ಮುಖದ ಮ್ಯಾಗೆ ಮನುಜನ ವಂಚನೆ
ಬೂದಿ ಮುಚ್ಚಿದ ಕೆಂಡ ಕಣ್ಗೆ ಅಂದ ಯಾವತ್ತೂನೆ
ಕಾಣೊದಿಲ್ಲ ಮುಖದ ಮ್ಯಾಗೆ ಮನುಜನ ವಂಚನೆ
||ಆದದ್ದು ಆಗೆಹೋಯ್ತು ಮುಂದೆ ನೀ ಹೋಗೊ
ನಿನ್ನೆಯ ಚಿಂತೆ ಮರೆತು ನಾಳೆಗೆ ಸಾಗೊ||
ನಾವ್ ನಾವ್ ಉಣ್ಣೊ ಅನ್ನದ ಅಗಳ್ ಅಗಳ ಮೇಲೆ ಹೆಸರು
ಬರ್ದಿರ್ತೈತೊ ತಮ್ಮ ಉಣ್ಣೊಕಾಗ್ದು ಬೇರೆ ಯಾರು
ನಾವ್ ನಾವ್ ಉಣ್ಣೊ ಅನ್ನದ ಅಗಳ್ ಅಗಳ ಮೇಲೆ ಹೆಸರು
ಬರ್ದಿರ್ತೈತೊ ತಮ್ಮ ಉಣ್ಣೊಕಾಗ್ದು ಬೇರೆ ಯಾರು
ಯಾವ ಯಾವ ಅಂಟು ನಂಟು ಎಲ್ಲೈತೊ ಕಂಡೊರ್ಯಾರು
ಅಂತದ್ದೆಲ್ಲ ಸಂಬಂಧನ ಯಾವ್ ಹೆಸರಿಂದ ಕರೆದಾರೊ
ಯಾವ ಯಾವ ಅಂಟು ನಂಟು ಎಲ್ಲೈತೊ ಕಂಡೊರ್ಯಾರು
ಅಂತದ್ದೆಲ್ಲ ಸಂಬಂಧನ ಯಾವ್ ಹೆಸರಿಂದ ಕರೆದಾರೊ
||ಆದದ್ದು ಆಗೆಹೋಯ್ತು ಮುಂದೆ ನೀ ಹೋಗೊ
ನಿನ್ನೆಯ ಚಿಂತೆ ಮರೆತು ನಾಳೆಗೆ ಸಾಗೊ||
-
ಆದದ್ದು ಆಗೆಹೋಯ್ತು ಮುಂದೆ ನೀ ಹೋಗೊ
ನಿನ್ನೆಯ ಚಿಂತೆ ಮರೆತು ನಾಳೆಗೆ ಸಾಗೊ
ಆದದ್ದು ಆಗೆಹೋಯ್ತು ಮುಂದೆ ನೀ ಹೋಗೊ
ನಿನ್ನೆಯ ಚಿಂತೆ ಮರೆತು ನಾಳೆಗೆ ಸಾಗೊ
ನಮಗೆ ಇನ್ನೊಂದು ಜನ್ಮವೈತೊ ಇಲ್ವೊ ಗೊತಿಲ್ಲ
ಇರುವ ಜನ್ಮದಾಗೆ ಪಡ್ಕೊ ನೀನು ಬೇಕಾದನ್ನೆಲ್ಲ
ಆಸೆ ಒಳಗೇನೆ ಮುಚ್ಚಿಟ್ಕೊಂಡ್ರೆ ನೋವೆ ನಿಂಗೆಲ್ಲ
ಧೈರ್ಯ ಇದ್ದರೇನೆ ಇಲ್ಲಿ ಏಳಿಗೆ ಚೆಂದ ಬಾಳೆಲ್ಲ
||ಆದದ್ದು ಆಗೆಹೋಯ್ತು ಮುಂದೆ ನೀ ಹೋಗೊ
ನಿನ್ನೆಯ ಚಿಂತೆ ಮರೆತು ನಾಳೆಗೆ ಸಾಗೊ||
ಮರದ ಮ್ಯಾಗೆ ಹತ್ತಿಹಣ್ಣು ನೋಡೊಕೆ ಚೆಂದ ತಾನೆ
ಅದರ ಒಳಗೆ ಬಿಚ್ಚಿ ನೋಡು ಕಾಣ್ತೀಯ ಹುಳಗಳನೇ
ಮರದ ಮ್ಯಾಗೆ ಹತ್ತಿಹಣ್ಣು ನೋಡೊಕೆ ಚೆಂದ ತಾನೆ
ಅದರ ಒಳಗೆ ಬಿಚ್ಚಿ ನೋಡು ಕಾಣ್ತೀಯ ಹುಳಗಳನೇ
ಬೂದಿ ಮುಚ್ಚಿದ ಕೆಂಡ ಕಣ್ಗೆ ಅಂದ ಯಾವತ್ತೂನೆ
ಕಾಣೊದಿಲ್ಲ ಮುಖದ ಮ್ಯಾಗೆ ಮನುಜನ ವಂಚನೆ
ಬೂದಿ ಮುಚ್ಚಿದ ಕೆಂಡ ಕಣ್ಗೆ ಅಂದ ಯಾವತ್ತೂನೆ
ಕಾಣೊದಿಲ್ಲ ಮುಖದ ಮ್ಯಾಗೆ ಮನುಜನ ವಂಚನೆ
||ಆದದ್ದು ಆಗೆಹೋಯ್ತು ಮುಂದೆ ನೀ ಹೋಗೊ
ನಿನ್ನೆಯ ಚಿಂತೆ ಮರೆತು ನಾಳೆಗೆ ಸಾಗೊ||
ನಾವ್ ನಾವ್ ಉಣ್ಣೊ ಅನ್ನದ ಅಗಳ್ ಅಗಳ ಮೇಲೆ ಹೆಸರು
ಬರ್ದಿರ್ತೈತೊ ತಮ್ಮ ಉಣ್ಣೊಕಾಗ್ದು ಬೇರೆ ಯಾರು
ನಾವ್ ನಾವ್ ಉಣ್ಣೊ ಅನ್ನದ ಅಗಳ್ ಅಗಳ ಮೇಲೆ ಹೆಸರು
ಬರ್ದಿರ್ತೈತೊ ತಮ್ಮ ಉಣ್ಣೊಕಾಗ್ದು ಬೇರೆ ಯಾರು
ಯಾವ ಯಾವ ಅಂಟು ನಂಟು ಎಲ್ಲೈತೊ ಕಂಡೊರ್ಯಾರು
ಅಂತದ್ದೆಲ್ಲ ಸಂಬಂಧನ ಯಾವ್ ಹೆಸರಿಂದ ಕರೆದಾರೊ
ಯಾವ ಯಾವ ಅಂಟು ನಂಟು ಎಲ್ಲೈತೊ ಕಂಡೊರ್ಯಾರು
ಅಂತದ್ದೆಲ್ಲ ಸಂಬಂಧನ ಯಾವ್ ಹೆಸರಿಂದ ಕರೆದಾರೊ
||ಆದದ್ದು ಆಗೆಹೋಯ್ತು ಮುಂದೆ ನೀ ಹೋಗೊ
ನಿನ್ನೆಯ ಚಿಂತೆ ಮರೆತು ನಾಳೆಗೆ ಸಾಗೊ||
Adaddu Aage Hoythu song lyrics from Kannada Movie Enendu Hesaridali starring Arjun, Roja, Chithkala Biradar, Lyrics penned by Doddarange Gowda Sung by Manoj Vasishta, Music Composed by Surendranath B R, film is Directed by Ravi Basappanadoddi and film is released on 2017