ಈ ಲೋಕ ನನ್ನ ಕೇಳಲಿಲ್ಲ
ನಾನಂತು ಯಕೋ ಕಾಣೆ ಹೇಳಲಿಲ್ಲ…
ಯಕೋ ಕಾಣೆ ಹೇಳಲಿಲ್ಲ…
ನನಗೂನು ಲೋಕ ನನ್ನ ಕೇಳಲಿಲ್ಲ….
ಹೇಳದ ಮಾತು ನೂರಾರಿವೆ
ಹೇಳದೆ ನಾವು ಬೇರಾದೆವೆ…
ಆರದೆ ಗಾಯ ಹಸಿಯಾಗಿದೆ
ಪ್ರೀತಿಯ ಕನಸೇ ಹುಸಿಯಾಗಿದೆ
ಯಾರಿಗೆ ಯಾರು ಅಂತ ಮೇಲಿರೋ ಭಗವಂತ
ಮೊದಲೇನೆ ಗೀಚಿಬಿಡುವ
ನೆನಪೊಂದೆ ಉಳಿದು ಹೋಯ್ತು ಕಣ್ಣೀರ ಸ್ನೇಹ ಆಯ್ತು…
ಸಂತೈಸಬೇಕು ಮಾನವ….
ನಿ ಸ ಗರಿಸ ಗರಿಸ ಗರಿಸ
ಗರಿಸ ಸರಿಗಮಸಾ….
ನಿ ಸ ಗರಿಸ ಗರಿಸ ಗರಿಸ
ಗರಿಸ ರಿದಪದಸಾ….
ಸ ಗಗರಿ ಮಮ ಮಗಮಪ
ಗಮಪಗಮಪಸರಿರಿಗರಿರಿರಿಸ
ಓ….
ಜೊತೆಯಾಗಿ ನಾವು ನಡೆದಂತ ದಾರಿಗೆ
ಕೊನೆಯೊಂದು ಬಂತೆ ಹೇಳೋದು ಯಾರಿಗೆ…
ಸಿಹಿಹಾಲಿನಂತ ಖುಷಿಯಾದ ಪ್ರೀತಿಗೆ
ಹುಳಿ ಹಿಂಡಿದಂತೆ ಕಹಿ ನಮ್ಮ ಪಾಲಿಗೆ
ಹಣೆ ಮೇಲಿರೋ ಗೆರೆ ಮಾಸಿತೇ…
ಹೊಸ ಬಾಳಿದು ಕನಸಾಯಿತೇ…
ಕಥೆಗಾರನು ಖುಷಿಯಾಗಲು
ನನ್ನ ಪಾತ್ರವೇ ಬಲಿಯಾಯಿತೇ…
ಮದರಂಗಿ ಕೈ ತುಂಬಿ ಕೆಂಪು ಕೆಂಪು
ಸಂಭ್ರಮ ಎಂದಿಗೂ…
ನನ್ನ ಕಣ್ಣ ನೀರೆಲ್ಲ ಕೆಂಪು ಕೆಂಪು
ಕಾಣದು ಯಾರಿಗೂ…
ಯಾರಿಗೆ ಯಾರು ಅಂತ ಮೇಲಿರೋ ಭಗವಂತ
ಮೊದಲೇನೆ ಗೀಚಿಬಿಡುವ
ನೆನಪೊಂದೆ ಉಳಿದು ಹೋಯ್ತು ಕಣ್ಣೀರ ಸ್ನೇಹ ಆಯ್ತು…
ಸಂತೈಸಬೇಕು ಮಾನವ….
ಓ….
ಶುಭವಾಗಲಿ ಗೆಳತಿ ಶುಭವನ್ನೆ ಕೋರುವೆ
ಸುಖವಾಗಿ ಬಾಳು ನಾಳೆ ಎನ್ನುವೆ…
ಹೇಗೆ ಇರು ನೀನು ನಿನಗಾಗಿ ಕಾಯುವೆ
ಕೊನೆವರೆಗೂ ನಿನ್ನ ನಾ ಪ್ರೀತಿ ಮಾಡುವೆ..
ಬದಲಾದರು ಋತುಮಾನವೂ…
ಬದಲಾಗದು ನನ್ನ ಪ್ರೇಮವು…
ಅಳಬಾರದು ನೆನಪಾದರೂ…
ಬರಬಾರದು ನೆಪಕ್ಕಾದರೂ…
ಓ ನಲ್ಲೆ ನೀನಿಟ್ಟ ಏಳು ಹೆಜ್ಜೆ ಏಳಿಗೆ ಆಗಲಿ
ನೀ ಹೋಗಿ ಬಾರಮ್ಮ ಮೂರು ಕೋಟಿ ದೇವರು ಕಾಯಲಿ…
ಯಾರಿಗೆ ಯಾರು ಅಂತ ಮೇಲಿರೋ ಭಗವಂತ
ಮೊದಲೇನೆ ಗೀಚಿಬಿಡುವ
ನೆನಪೊಂದೆ ಉಳಿದು ಹೋಯ್ತು ಕಣ್ಣೀರ ಸ್ನೇಹ ಆಯ್ತು…
ಸಂತೈಸಬೇಕು ಮಾನವ….
ಈ ಲೋಕ ನನ್ನ ಕೇಳಲಿಲ್ಲ
ನಾನಂತು ಯಕೋ ಕಾಣೆ ಹೇಳಲಿಲ್ಲ…
ಯಕೋ ಕಾಣೆ ಹೇಳಲಿಲ್ಲ…
ನನಗೂನು ಲೋಕ ನನ್ನ ಕೇಳಲಿಲ್ಲ….
ಹೇಳದ ಮಾತು ನೂರಾರಿವೆ
ಹೇಳದೆ ನಾವು ಬೇರಾದೆವೆ…
ಆರದೆ ಗಾಯ ಹಸಿಯಾಗಿದೆ
ಪ್ರೀತಿಯ ಕನಸೇ ಹುಸಿಯಾಗಿದೆ
ಯಾರಿಗೆ ಯಾರು ಅಂತ ಮೇಲಿರೋ ಭಗವಂತ
ಮೊದಲೇನೆ ಗೀಚಿಬಿಡುವ
ನೆನಪೊಂದೆ ಉಳಿದು ಹೋಯ್ತು ಕಣ್ಣೀರ ಸ್ನೇಹ ಆಯ್ತು…
ಸಂತೈಸಬೇಕು ಮಾನವ….
ನಿ ಸ ಗರಿಸ ಗರಿಸ ಗರಿಸ
ಗರಿಸ ಸರಿಗಮಸಾ….
ನಿ ಸ ಗರಿಸ ಗರಿಸ ಗರಿಸ
ಗರಿಸ ರಿದಪದಸಾ….
ಸ ಗಗರಿ ಮಮ ಮಗಮಪ
ಗಮಪಗಮಪಸರಿರಿಗರಿರಿರಿಸ
ಓ….
ಜೊತೆಯಾಗಿ ನಾವು ನಡೆದಂತ ದಾರಿಗೆ
ಕೊನೆಯೊಂದು ಬಂತೆ ಹೇಳೋದು ಯಾರಿಗೆ…
ಸಿಹಿಹಾಲಿನಂತ ಖುಷಿಯಾದ ಪ್ರೀತಿಗೆ
ಹುಳಿ ಹಿಂಡಿದಂತೆ ಕಹಿ ನಮ್ಮ ಪಾಲಿಗೆ
ಹಣೆ ಮೇಲಿರೋ ಗೆರೆ ಮಾಸಿತೇ…
ಹೊಸ ಬಾಳಿದು ಕನಸಾಯಿತೇ…
ಕಥೆಗಾರನು ಖುಷಿಯಾಗಲು
ನನ್ನ ಪಾತ್ರವೇ ಬಲಿಯಾಯಿತೇ…
ಮದರಂಗಿ ಕೈ ತುಂಬಿ ಕೆಂಪು ಕೆಂಪು
ಸಂಭ್ರಮ ಎಂದಿಗೂ…
ನನ್ನ ಕಣ್ಣ ನೀರೆಲ್ಲ ಕೆಂಪು ಕೆಂಪು
ಕಾಣದು ಯಾರಿಗೂ…
ಯಾರಿಗೆ ಯಾರು ಅಂತ ಮೇಲಿರೋ ಭಗವಂತ
ಮೊದಲೇನೆ ಗೀಚಿಬಿಡುವ
ನೆನಪೊಂದೆ ಉಳಿದು ಹೋಯ್ತು ಕಣ್ಣೀರ ಸ್ನೇಹ ಆಯ್ತು…
ಸಂತೈಸಬೇಕು ಮಾನವ….
ಓ….
ಶುಭವಾಗಲಿ ಗೆಳತಿ ಶುಭವನ್ನೆ ಕೋರುವೆ
ಸುಖವಾಗಿ ಬಾಳು ನಾಳೆ ಎನ್ನುವೆ…
ಹೇಗೆ ಇರು ನೀನು ನಿನಗಾಗಿ ಕಾಯುವೆ
ಕೊನೆವರೆಗೂ ನಿನ್ನ ನಾ ಪ್ರೀತಿ ಮಾಡುವೆ..
ಬದಲಾದರು ಋತುಮಾನವೂ…
ಬದಲಾಗದು ನನ್ನ ಪ್ರೇಮವು…
ಅಳಬಾರದು ನೆನಪಾದರೂ…
ಬರಬಾರದು ನೆಪಕ್ಕಾದರೂ…
ಓ ನಲ್ಲೆ ನೀನಿಟ್ಟ ಏಳು ಹೆಜ್ಜೆ ಏಳಿಗೆ ಆಗಲಿ
ನೀ ಹೋಗಿ ಬಾರಮ್ಮ ಮೂರು ಕೋಟಿ ದೇವರು ಕಾಯಲಿ…
ಯಾರಿಗೆ ಯಾರು ಅಂತ ಮೇಲಿರೋ ಭಗವಂತ
ಮೊದಲೇನೆ ಗೀಚಿಬಿಡುವ
ನೆನಪೊಂದೆ ಉಳಿದು ಹೋಯ್ತು ಕಣ್ಣೀರ ಸ್ನೇಹ ಆಯ್ತು…
ಸಂತೈಸಬೇಕು ಮಾನವ….