ನಿನ್ನಲ್ಲೆ ನಾನು ಜೊತೆಯಾಗಿ
ನನ್ನಲ್ಲೆ ನೀನು ಬದುಕಾಗಿ
ಬಾಳೋಣ ನಾವು ಒಂದಾಗಿ
ಎಂದೆಂದಿಗೂ
ನೀನಾಡೋ ಮಾತು ನನದಾಗಿ
ನನ್ನೆಲ್ಲಾ ಆಸೆ ನಿನದಾಗಿ
ಇರೋಣ ಒಂದೇ ಗುರುತಾಗಿ
ಎಂದೆಂದಿಗೂ
ಪ್ರತಿಕ್ಷಣವು ಪ್ರೀತಿ ಮಾಡುವೆ
ಪ್ರಾಣ ನಿಂತೋದರು
ನೆರಳು ಸಹ ಸೋಕಲಾರರು
ಬೇರೆ ಯಾರು
|| ನಿನ್ನಲ್ಲೆ ನಾನು ಜೊತೆಯಾಗಿ
ನನ್ನಲ್ಲೆ ನೀನು ಬದುಕಾಗಿ
ಬಾಳೋಣ ನಾವು ಒಂದಾಗಿ
ಎಂದೆಂದಿಗೂ||
ನೆನ್ನೆಗಿಂತ ಇನ್ನು ಹೆಚ್ಚು
ಪ್ರೀತಿ ಮಾಡೊ ಆಸೆ ನನದು
ನಿನ್ನ ಎದೆಗೆ ನಾನು ಒರಗಿ
ಬದುಕಿಬಿಡುವೆ ಎಂದು ಹೀಗೆ
ಕೊನೆಮೊದಲು ಇಲ್ಲ ನಮಗೆ
ಕನಸುಗಳ ಚೆಲ್ಲು ಹೊರಗೆ
ನಿನ್ನ ಕಣ್ಣ ತುದಿಯಲ್ಲಿ
ಕಾದು ಕುಳಿತೆ ಬೊಗಸೆ ಹಿಡಿದು
ಎದೆ ತುಂಬಿ ಹಾಡುವೆ
ನೀನೆ ನನ್ನ ಜೀವನ
ನಿನ್ನ ಉಸಿರ ಕಾಯುವ
ಉದ್ಯೋಗಿ ನಾ
|| ನಿನ್ನಲ್ಲೆ ನಾನು ಜೊತೆಯಾಗಿ
ನನ್ನಲ್ಲೆ ನೀನು ಬದುಕಾಗಿ
ಬಾಳೋಣ ನಾವು ಒಂದಾಗಿ
ಎಂದೆಂದಿಗೂ||
ನಗುತಿರಲು ನಿನ್ನ ಮನಸು
ನಿನ್ನ ನೆನಪೆ ಹೊಸ ಸೊಗಸು
ನಿನ್ನ ಹೆಜ್ಜೆ ಗುರುತೆ ನನ್ನ
ಹಣೆಯ ಬರಹ ಕಲಕಿ ತಿಳಿಸು
ಸದಾ ಕಾಲ ಒಂದಾಗಿರುವ
ಪ್ರತಿ ಹೆಜ್ಜೆ ಜೊತೇಲಿಡುವ
ಕ್ಷಣವು ಕೂಡ ಬಿಟ್ಟಿರಲಾರೆ
ದೂರ ಮಾಡಿ ಹೋಗಲಾರೆ
ನಿನ್ನ ಮರೆತು ಬಾಳುವ
ಧೈರ್ಯ ಇಲ್ಲ ನನ್ನಲಿ
ಸಾವಿನಾಚೆ ಪ್ರೀತಿಯು
ನಿಜವಾಗಲಿ
||ನಿನ್ನಲ್ಲೆ ನಾನು ಜೊತೆಯಾಗಿ
ನನ್ನಲ್ಲೆ ನೀನು ಬದುಕಾಗಿ
ಬಾಳೋಣ ನಾವು ಒಂದಾಗಿ
ಎಂದೆಂದಿಗೂ||
ನಿನ್ನಲ್ಲೆ ನಾನು ಜೊತೆಯಾಗಿ
ನನ್ನಲ್ಲೆ ನೀನು ಬದುಕಾಗಿ
ಬಾಳೋಣ ನಾವು ಒಂದಾಗಿ
ಎಂದೆಂದಿಗೂ
ನೀನಾಡೋ ಮಾತು ನನದಾಗಿ
ನನ್ನೆಲ್ಲಾ ಆಸೆ ನಿನದಾಗಿ
ಇರೋಣ ಒಂದೇ ಗುರುತಾಗಿ
ಎಂದೆಂದಿಗೂ
ಪ್ರತಿಕ್ಷಣವು ಪ್ರೀತಿ ಮಾಡುವೆ
ಪ್ರಾಣ ನಿಂತೋದರು
ನೆರಳು ಸಹ ಸೋಕಲಾರರು
ಬೇರೆ ಯಾರು
|| ನಿನ್ನಲ್ಲೆ ನಾನು ಜೊತೆಯಾಗಿ
ನನ್ನಲ್ಲೆ ನೀನು ಬದುಕಾಗಿ
ಬಾಳೋಣ ನಾವು ಒಂದಾಗಿ
ಎಂದೆಂದಿಗೂ||
ನೆನ್ನೆಗಿಂತ ಇನ್ನು ಹೆಚ್ಚು
ಪ್ರೀತಿ ಮಾಡೊ ಆಸೆ ನನದು
ನಿನ್ನ ಎದೆಗೆ ನಾನು ಒರಗಿ
ಬದುಕಿಬಿಡುವೆ ಎಂದು ಹೀಗೆ
ಕೊನೆಮೊದಲು ಇಲ್ಲ ನಮಗೆ
ಕನಸುಗಳ ಚೆಲ್ಲು ಹೊರಗೆ
ನಿನ್ನ ಕಣ್ಣ ತುದಿಯಲ್ಲಿ
ಕಾದು ಕುಳಿತೆ ಬೊಗಸೆ ಹಿಡಿದು
ಎದೆ ತುಂಬಿ ಹಾಡುವೆ
ನೀನೆ ನನ್ನ ಜೀವನ
ನಿನ್ನ ಉಸಿರ ಕಾಯುವ
ಉದ್ಯೋಗಿ ನಾ
|| ನಿನ್ನಲ್ಲೆ ನಾನು ಜೊತೆಯಾಗಿ
ನನ್ನಲ್ಲೆ ನೀನು ಬದುಕಾಗಿ
ಬಾಳೋಣ ನಾವು ಒಂದಾಗಿ
ಎಂದೆಂದಿಗೂ||
ನಗುತಿರಲು ನಿನ್ನ ಮನಸು
ನಿನ್ನ ನೆನಪೆ ಹೊಸ ಸೊಗಸು
ನಿನ್ನ ಹೆಜ್ಜೆ ಗುರುತೆ ನನ್ನ
ಹಣೆಯ ಬರಹ ಕಲಕಿ ತಿಳಿಸು
ಸದಾ ಕಾಲ ಒಂದಾಗಿರುವ
ಪ್ರತಿ ಹೆಜ್ಜೆ ಜೊತೇಲಿಡುವ
ಕ್ಷಣವು ಕೂಡ ಬಿಟ್ಟಿರಲಾರೆ
ದೂರ ಮಾಡಿ ಹೋಗಲಾರೆ
ನಿನ್ನ ಮರೆತು ಬಾಳುವ
ಧೈರ್ಯ ಇಲ್ಲ ನನ್ನಲಿ
ಸಾವಿನಾಚೆ ಪ್ರೀತಿಯು
ನಿಜವಾಗಲಿ
||ನಿನ್ನಲ್ಲೆ ನಾನು ಜೊತೆಯಾಗಿ
ನನ್ನಲ್ಲೆ ನೀನು ಬದುಕಾಗಿ
ಬಾಳೋಣ ನಾವು ಒಂದಾಗಿ
ಎಂದೆಂದಿಗೂ||