Kanna Kajal Lyrics

ಕಣ್ಣ ಕಾಜಲ್‌ Lyrics

in Endendigu

in ಎಂದೆಂದಿಗೂ

Video:
ಸಂಗೀತ ವೀಡಿಯೊ:

LYRIC

Song Details Page after Lyrice

-
ಕಣ್ಣ ಕಾಜಲ್‌ ಕೆನ್ನೆ ಬೊಟ್ಟು
ನೋಡ್ತ ನಿಂತೆ ಎಲ್ಲಾ ಬಿಟ್ಟು
ಕಂಡು ಕಾಣದ ಮೂಗು ಬೊಟ್ಟು
ಪುಣ್ಯ ಬೇಕು ನೋಡೋದಕ್ಕೂ
ರೋಡಿನಲ್ಲಿ ಸ್ಮೈಲು ಎಸೆಯ ಬೇಡ ಹುಡುಗಿ
ಭೂಮಿ ಬೆಂದೋಯ್ತದೆ
ಲೋಕ ನಿಂತೋಯ್ತದೆ
ಸುಂದರ ತೊಂದರೆ ಇಲ್ಲಿ ನೀ ಬಂದರೆ
 
ಕಣ್ಣ ಕಾಜಲ್‌ ಕೆನ್ನೆ ಬೊಟ್ಟು
ನೋಡ್ತ ನಿಂತೆ ಎಲ್ಲಾ ಬಿಟ್ಟು
 
ನೀನು ಪಕ್ಕ ಇರದ ವೇಳೆ
ಹುಡುಗೀರೆಲ್ಲ ನಿನ್ನ ಹಾಗೆ
ಕಾಣುತಾರೆ ಯಾಕಲೇ
ಏನು ಮಾಯೆ ಹೇಳಲೆ
ಅಪ್ಪಿತಪ್ಪಿ ನೀನೆ ಅಂತ
ಅಪ್ಪಿಕೊಂಡ್ರೆ ಅವರ ನಾನು
ತಪ್ಪು ತಿಳಿಯಬೇಡವೆ
ನನ್ನ ದೂರಬೇಡವೆ
 
ಹುಡುಗ ಹುಡುಗ ಹುಡುಗ
ಇಷ್ಟೇನ ನಿನ ಬಾಧೆ
ಕಣ್ಣು ಕೇಳುವ ನಿನಗೆ
ನಾ ಕಲಿಯುಗದ ರಾಧೆ
 
ಹಾ
ಪ್ರೀತಿ ಕುರುಡು ಅಂತಾರೆ ಕಣ್ಣು ಯಾತಕೆ
ಭೂಮಿ ಗುಂಡಾಗಿದೆ
ನೋಡಿ ಸಾಕಾಗಿದೆ
ನೀನು ಲೂಜಾದರು
ನಮಗೆ ಬೇಕಾಗಿದೆ
 
ಸುತ್ತಮುತ್ತ ಚಿಟ್ಟೆ ನೂರು
ಬಂದು ಮುತ್ತು ಇಟ್ಟರೂನು
ನಾನೆ ನಿನ್ನ ಪ್ರಿಯತಮ
ನನ್ನ ಮುತ್ತೆ ಅಂತಿಮ
ಸೀರೆಯುಟ್ಟ ನವಿಲು ನೀನು
ದೃಷ್ಟಿ ಆಗಬಹುದೊ ಏನೊ
ಕನ್ನಡಿನೆ ಬೇಡವೆ
ನಾನು ಕನ್ನಡಿಯಾಗುವೆ
 
ಇಬ್ಬರ ಹೆಸರಿನ ಮನೆಗೆ
ನೀನೊಬ್ಬನೆ ಮಾಲೀಕನು
ಪ್ರೀತಿಯ ಮಾಡುವ ಕೆಲಸ
ನಾನೊಬ್ಬಳೆ ಮಾಡುವೆನು
ಹಾಗೊ ಹೀಗೆ ಏಳು ಹೆಜ್ಜೆ
ತುಳಿದುಕೊಳ್ಳುವ
 
ಹೊ
ಬದುಕು ಚೆಂದಾಯ್ತದೆ
ಬಾಳು ರಂಗಾಯ್ತದೆ
ಇಬ್ಬರ ಪ್ರೀತಿಗೆ ಗುರುತು ಒಂದಾಯ್ತದೆ
 
|| ಕಣ್ಣ ಕಾಜಲ್‌ ಕೆನ್ನೆ ಬೊಟ್ಟು
ನೋಡ್ತ ನಿಂತೆ ಎಲ್ಲಾ ಬಿಟ್ಟು
ಕಂಡು ಕಾಣದ ಮೂಗು ಬೊಟ್ಟು
ಪುಣ್ಯ ಬೇಕು ನೋಡೋದಕ್ಕೂ
ರೋಡಿನಲ್ಲಿ ಸ್ಮೈಲು ಎಸೆಯ ಬೇಡ ಹುಡುಗಿ
ಭೂಮಿ ಬೆಂದೋಯ್ತದೆ
ಲೋಕ ನಿಂತೋಯ್ತದೆ
ಸುಂದರ ತೊಂದರೆ ಇಲ್ಲಿ ನೀ ಬಂದರೆ||

-
ಕಣ್ಣ ಕಾಜಲ್‌ ಕೆನ್ನೆ ಬೊಟ್ಟು
ನೋಡ್ತ ನಿಂತೆ ಎಲ್ಲಾ ಬಿಟ್ಟು
ಕಂಡು ಕಾಣದ ಮೂಗು ಬೊಟ್ಟು
ಪುಣ್ಯ ಬೇಕು ನೋಡೋದಕ್ಕೂ
ರೋಡಿನಲ್ಲಿ ಸ್ಮೈಲು ಎಸೆಯ ಬೇಡ ಹುಡುಗಿ
ಭೂಮಿ ಬೆಂದೋಯ್ತದೆ
ಲೋಕ ನಿಂತೋಯ್ತದೆ
ಸುಂದರ ತೊಂದರೆ ಇಲ್ಲಿ ನೀ ಬಂದರೆ
 
ಕಣ್ಣ ಕಾಜಲ್‌ ಕೆನ್ನೆ ಬೊಟ್ಟು
ನೋಡ್ತ ನಿಂತೆ ಎಲ್ಲಾ ಬಿಟ್ಟು
 
ನೀನು ಪಕ್ಕ ಇರದ ವೇಳೆ
ಹುಡುಗೀರೆಲ್ಲ ನಿನ್ನ ಹಾಗೆ
ಕಾಣುತಾರೆ ಯಾಕಲೇ
ಏನು ಮಾಯೆ ಹೇಳಲೆ
ಅಪ್ಪಿತಪ್ಪಿ ನೀನೆ ಅಂತ
ಅಪ್ಪಿಕೊಂಡ್ರೆ ಅವರ ನಾನು
ತಪ್ಪು ತಿಳಿಯಬೇಡವೆ
ನನ್ನ ದೂರಬೇಡವೆ
 
ಹುಡುಗ ಹುಡುಗ ಹುಡುಗ
ಇಷ್ಟೇನ ನಿನ ಬಾಧೆ
ಕಣ್ಣು ಕೇಳುವ ನಿನಗೆ
ನಾ ಕಲಿಯುಗದ ರಾಧೆ
 
ಹಾ
ಪ್ರೀತಿ ಕುರುಡು ಅಂತಾರೆ ಕಣ್ಣು ಯಾತಕೆ
ಭೂಮಿ ಗುಂಡಾಗಿದೆ
ನೋಡಿ ಸಾಕಾಗಿದೆ
ನೀನು ಲೂಜಾದರು
ನಮಗೆ ಬೇಕಾಗಿದೆ
 
ಸುತ್ತಮುತ್ತ ಚಿಟ್ಟೆ ನೂರು
ಬಂದು ಮುತ್ತು ಇಟ್ಟರೂನು
ನಾನೆ ನಿನ್ನ ಪ್ರಿಯತಮ
ನನ್ನ ಮುತ್ತೆ ಅಂತಿಮ
ಸೀರೆಯುಟ್ಟ ನವಿಲು ನೀನು
ದೃಷ್ಟಿ ಆಗಬಹುದೊ ಏನೊ
ಕನ್ನಡಿನೆ ಬೇಡವೆ
ನಾನು ಕನ್ನಡಿಯಾಗುವೆ
 
ಇಬ್ಬರ ಹೆಸರಿನ ಮನೆಗೆ
ನೀನೊಬ್ಬನೆ ಮಾಲೀಕನು
ಪ್ರೀತಿಯ ಮಾಡುವ ಕೆಲಸ
ನಾನೊಬ್ಬಳೆ ಮಾಡುವೆನು
ಹಾಗೊ ಹೀಗೆ ಏಳು ಹೆಜ್ಜೆ
ತುಳಿದುಕೊಳ್ಳುವ
 
ಹೊ
ಬದುಕು ಚೆಂದಾಯ್ತದೆ
ಬಾಳು ರಂಗಾಯ್ತದೆ
ಇಬ್ಬರ ಪ್ರೀತಿಗೆ ಗುರುತು ಒಂದಾಯ್ತದೆ
 
|| ಕಣ್ಣ ಕಾಜಲ್‌ ಕೆನ್ನೆ ಬೊಟ್ಟು
ನೋಡ್ತ ನಿಂತೆ ಎಲ್ಲಾ ಬಿಟ್ಟು
ಕಂಡು ಕಾಣದ ಮೂಗು ಬೊಟ್ಟು
ಪುಣ್ಯ ಬೇಕು ನೋಡೋದಕ್ಕೂ
ರೋಡಿನಲ್ಲಿ ಸ್ಮೈಲು ಎಸೆಯ ಬೇಡ ಹುಡುಗಿ
ಭೂಮಿ ಬೆಂದೋಯ್ತದೆ
ಲೋಕ ನಿಂತೋಯ್ತದೆ
ಸುಂದರ ತೊಂದರೆ ಇಲ್ಲಿ ನೀ ಬಂದರೆ||

Kanna Kajal song lyrics from Kannada Movie Endendigu starring Ajay Rao, Radhika Pandith, Ashok, Lyrics penned by A P Arjun Sung by Sonu Nigam, Anuradha Bhat, Music Composed by V Harikrishna, film is Directed by Imran Sardariya and film is released on 2015
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ