Endendigu Theerada Lyrics

ಎಂದೆಂದಿಗೂ ತೀರದ Lyrics

in Endendigu

in ಎಂದೆಂದಿಗೂ

Video:
ಸಂಗೀತ ವೀಡಿಯೊ:

LYRIC

Song Details Page after Lyrice

-
ಎಂದೆಂದಿಗೂ ತೀರದ ಎಂದೆಂದಿಗೂ ಮೀರದ ಮುದ್ದಿನ ಪ್ರೀತಿಗೆ
ಮುಂಜಾನೆಯ ಮುತ್ತಿದು ನಮ್ಮಿಬ್ಬರ ಸ್ವತ್ತಿದು ಕಾಣಿಕೆ ನೀಡು ಬಾ
ಮಗುವಿನ ಮನಸವಳೆ ಜೊತೆಯಲಿ ನಡೆದವಳೆ
ಇರುಳಲ್ಲಿ ಬೆಳಕಂತಿರು
ಎಂದೆಂದಿಗೂ ತೀರದ ಎಂದೆಂದಿಗೂ ಮೀರದ ಮುದ್ದಿನ ಪ್ರೀತಿಗೆ
 
ಎದೆಯ ಊರಿನ ಬಳಗದ ಅತಿಥಿರೂಪದ ಹರೆಯದ
ಯಾರಿಗು ಹೋಲದ ಹೃದಯದ ಸಂಬಂಧಿ ನೀನಾಗಿರು
ಬೆನ್ನ ಮೇಲೆ ಬರೆಯದ ಕಲಿತು ಕಲಿಯದ ಕೆಲಸದ
ಖಾಲಿ ಹಾಳೆ ಕವನದ ಯಜಮಾನಿ ನೀನಾಗಿರು
ಅತಿಯಾದರು ಜೊತೆಯಾಗಿರು ನನ್ನಾಸೆ ನೀನಾಗಿರು
 
||ಎಂದೆಂದಿಗೂ ತೀರದ ಎಂದೆಂದಿಗೂ ಮೀರದ ಮುದ್ದಿನ ಪ್ರೀತಿಗೆ ||
 
ತಂಗಾಳಿಯು ಮಾಡುತ್ತಿದ ಸಮ್ಮೇಳನ
ಕಣ್ಣೂರಲ್ಲಿ ಕನಸ್ಸುಗಳ ಆಂದೋಲನ
ಈ ಜನ್ಮಪೂರ್ತಿ ಏನು ಬೇಡ ನೀನೇನೆ ನನಗೆಂದಿಗು
ಮರುಜನ್ಮದಲ್ಲು ನೀನೆ ಬೇಕು ಸಿಗುತ್ತಿಯ ಮುಂದೆಂದಿಗು
 
||ಎಂದೆಂದಿಗೂ ತೀರದ ಎಂದೆಂದಿಗೂ ಮೀರದ ಮುದ್ದಿನ ಪ್ರೀತಿಗೆ
ಮುಂಜಾನೆಯ ಮುತ್ತಿದು ನಮ್ಮಿಬ್ಬರ ಸ್ವತ್ತಿದು ಕಾಣಿಕೆ ನೀಡು ಬಾ||
 
Endendigu Theerada song lyrics from Kannada Movie Endendigu starring Ajay Rao, Radhika Pandith, Ashok, Lyrics penned by A P Arjun Sung by Karthik, Music Composed by V Harikrishna, film is Directed by Imran Sardariya and film is released on 2015
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ