Friendu Maduvelundu Lyrics

ಫ್ರೆಂಡು ಮದುವೇಲುಂಡು Lyrics

in Endendigu

in ಎಂದೆಂದಿಗೂ

LYRIC

Song Details Page after Lyrice

-
ನಾದಿರ್ದಾನ ದಿರನ
ನಾದಿರ್ದಾನ ದಿರನ
ನಾದಿರ್ದಾನ ದಿರನ
ನಾದಿರಿ ನಾದಿರಿ ನಾದಿರಿ
 
ನಾದಿರ್ದಾನ ದಿರನ
ನಾದಿರ್ದಾನ ದಿರನ
ನಾದಿರ್ದಾನ ದಿರನ
ನಾದಿರಿ ನಾದಿರಿ ನಾದಿರಿ ದಿರನ
 
ಫ್ರೆಂಡು ಮದುವೇಲುಂಡು
ಕೈ ತೊಳ್ಕೊಳಿ
ಆಲ್ ದಿ ಬೆಸ್ಟು ಅಂದು
ಒಮ್ಮೆ ತಬ್ಕೋಳಿ
ಫೋಟೋದಲ್ಲಿ
ಎಲ್ರೂ ಹಲ್ಲು ಬಿಟ್ಕಳಿ
ಕಮ್ಮಿ ರೇಟು ಗಿಫ್ಟು ಎತ್ತಿ ಕೊಟ್ಬಿಡಿ
 
ಕೈಗೆ ಬೂಂದಿ ಲಾಡಿಟ್ಟ
ಫ್ರೆಂಡು ಪೆಂಡಾಲ್ ಹಾಕ್ಕೊಂಡ
ಇದ್ದೊಬ್ಬ ಗೆಳೆಯಾನು
ಹೊಂಟೋದ ಲೈಫಿಂದ
 
ಡುಂ ಡುಂ ಡುಂ ಡುಮ್ಕುಟಕ
ಡುಂ ಡುಂ ಡುಂ ಡುಂ
 
ಎಲ್ಲಾರು ಯು ಟರ್ನ್
ಹೊಡೆಯೋದೆ ವೈಫಿಂದ
ಡುಂ ಡುಂ ಡುಂ ಡುಮ್ಕುಟಕ
ಡುಂ ಡುಂ ಡುಂ ಡುಂ
 
ಗದ್ದೆ ಬೆದುರು ಬೊಂಬೆಯಂತೆ
ನಿಂತವ್ನೆ ಟೈ ಕಟ್ಟಿ ಹಾಕಿಕೊಂಡು ಕೋಟನ್ನು
ಲೋಕದಲ್ಲಿ ಇಲ್ಲ ಬಿಡ್ರಿ
ಯಾವೋನು ಮದುವೆ
ಗಂಡಿಗಿಂತ ದೊಡ್ಡ ಕಾರ್ಟೂನೂ
ಅಮಾಯಕ

-
ನಾದಿರ್ದಾನ ದಿರನ
ನಾದಿರ್ದಾನ ದಿರನ
ನಾದಿರ್ದಾನ ದಿರನ
ನಾದಿರಿ ನಾದಿರಿ ನಾದಿರಿ
 
ನಾದಿರ್ದಾನ ದಿರನ
ನಾದಿರ್ದಾನ ದಿರನ
ನಾದಿರ್ದಾನ ದಿರನ
ನಾದಿರಿ ನಾದಿರಿ ನಾದಿರಿ ದಿರನ
 
ಫ್ರೆಂಡು ಮದುವೇಲುಂಡು
ಕೈ ತೊಳ್ಕೊಳಿ
ಆಲ್ ದಿ ಬೆಸ್ಟು ಅಂದು
ಒಮ್ಮೆ ತಬ್ಕೋಳಿ
ಫೋಟೋದಲ್ಲಿ
ಎಲ್ರೂ ಹಲ್ಲು ಬಿಟ್ಕಳಿ
ಕಮ್ಮಿ ರೇಟು ಗಿಫ್ಟು ಎತ್ತಿ ಕೊಟ್ಬಿಡಿ
 
ಕೈಗೆ ಬೂಂದಿ ಲಾಡಿಟ್ಟ
ಫ್ರೆಂಡು ಪೆಂಡಾಲ್ ಹಾಕ್ಕೊಂಡ
ಇದ್ದೊಬ್ಬ ಗೆಳೆಯಾನು
ಹೊಂಟೋದ ಲೈಫಿಂದ
 
ಡುಂ ಡುಂ ಡುಂ ಡುಮ್ಕುಟಕ
ಡುಂ ಡುಂ ಡುಂ ಡುಂ
 
ಎಲ್ಲಾರು ಯು ಟರ್ನ್
ಹೊಡೆಯೋದೆ ವೈಫಿಂದ
ಡುಂ ಡುಂ ಡುಂ ಡುಮ್ಕುಟಕ
ಡುಂ ಡುಂ ಡುಂ ಡುಂ
 
ಗದ್ದೆ ಬೆದುರು ಬೊಂಬೆಯಂತೆ
ನಿಂತವ್ನೆ ಟೈ ಕಟ್ಟಿ ಹಾಕಿಕೊಂಡು ಕೋಟನ್ನು
ಲೋಕದಲ್ಲಿ ಇಲ್ಲ ಬಿಡ್ರಿ
ಯಾವೋನು ಮದುವೆ
ಗಂಡಿಗಿಂತ ದೊಡ್ಡ ಕಾರ್ಟೂನೂ
ಅಮಾಯಕ

Friendu Maduvelundu song lyrics from Kannada Movie Endendigu starring Ajay Rao, Radhika Pandith, Ashok, Lyrics penned by Yogaraj Bhat Sung by V Harikrishna, Music Composed by V Harikrishna, film is Directed by Imran Sardariya and film is released on 2015
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ