Video:
VIDEO
ಸಂಗೀತ ವೀಡಿಯೊ:
VIDEO
LYRIC
ಏನೋ ಮಾಡಲು ಹೋಗೀ..
ಏನು ಮಾಡಿದೆ ನೀನೂ..
ಏನೋ ಮಾಡಲು ಹೋಗೀ..
ಏನು ಮಾಡಿದೆ ನೀನೂ..
ನೀತಿ ಹೇಳುವ ನೀನೆ
ನೀತಿಯನು ಮುರಿದೆ..
ಬಾಯಿದ್ದರೂ ನೀ ಮೂಕನಾದೆ..
ಬಾಯಿದ್ದರೂ ನೀ ಮೂಕನಾದೆ..
|| ಏನೋ ಮಾಡಲು ಹೋಗೀ..
ಏನು ಮಾಡಿದೆ ನೀನೂ..||
ಮುಳ್ಳಲ್ಲಿ ನಡೆವುದಕೆ
ಎಚ್ಚರಿಕೆ ಬೇಕೂ..
ಎಚ್ಚರಿಕೆ ಬೇಕೂ…….
ಜಗದೆಲ್ಲಾ ಕತ್ತಲೆಗೆ
ನೀನಲ್ಲಾ ಬೆಳಕೂ..
ನೀನಲ್ಲಾ ಬೆಳಕೂ……
ಒಂದು ರೋಗದ ರೆಂಬೆ,
ಕಡಿದೂ ಗೆಲ್ಲುವೆನೆಂದೆ
ಒಂದು ರೋಗದ ರೆಂಬೆ,
ಕಡಿದೂ ಗೆಲ್ಲುವೆನೆಂದೆ
ಕೋಟಿ ಬೇರುಗಳಿಂದಾ
ನರಳುತಿದೆ ಬದುಕೂ..
|| ಏನೋ ಮಾಡಲು ಹೋಗೀ..
ಏನು ಮಾಡಿದೆ ನೀನೂ..||
ವಿಷದ ಬಳ್ಳಿಯಾ ಜೊತೆಗೆ,
ಹೂಗಿಡವಾ ಕಡಿದೇ..
ಒಂದು ಕೋಪಕೆ ಎರಡು
ಪಾಪಗಳಾ ಬೆಳೆದೆ..
ಎಲ್ಲಾ ಬದಲಿಸಬಲ್ಲ
ವಿಧಿಯೂ ನೀನೇನಲ್ಲ..
ಎಲ್ಲಾ ಬದಲಿಸಬಲ್ಲ
ವಿಧಿಯೂ ನೀನೇನಲ್ಲ
ಇದ್ದಂತೆ.. ಜಗವಿಹುದು,
ನೀನು ಬದಲಾದೆ..
|| ಏನೋ ಮಾಡಲು ಹೋಗೀ..
ಏನು ಮಾಡಿದೆ ನೀನೂ..||
ಹೆತ್ತೊಡಲು ತುಡಿಯುತಿದೆ,
ತಳಮಳಿಸಿ ನೊಂದೂ..
ತಳಮಳಿಸಿ ನೊಂದೂ..
ಅಕ್ಕರೆಯಾ ಸೋದರಿಗೆ,
ಕಣ್ಣೀರ ಬಿಂದೂ..
ಕಣ್ಣೀರ ಬಿಂದೂ..
ನಿನ್ನಿಂದ ಸುಖವಿಲ್ಲ,
ನಿನ್ನೊಳಗೂ ಸುಖವಿಲ್ಲ
ನಿನ್ನಿಂದ ಸುಖವಿಲ್ಲ,
ನಿನ್ನೊಳಗೂ ಸುಖವಿಲ್ಲ
ಏಳು ಸುತ್ತಿನ ಕೋಟೆ..
ಸೆರೆಯಾದೆ ಇಂದು..
ಏಳು ಸುತ್ತಿನ ಕೋಟೆಯಲೀ..
ಸೆರೆಯಾದೆ………
Please log in to see the full lyrics of this song.
ಏನೋ ಮಾಡಲು ಹೋಗೀ..
ಏನು ಮಾಡಿದೆ ನೀನೂ..
ಏನೋ ಮಾಡಲು ಹೋಗೀ..
ಏನು ಮಾಡಿದೆ ನೀನೂ..
ನೀತಿ ಹೇಳುವ ನೀನೆ
ನೀತಿಯನು ಮುರಿದೆ..
ಬಾಯಿದ್ದರೂ ನೀ ಮೂಕನಾದೆ..
ಬಾಯಿದ್ದರೂ ನೀ ಮೂಕನಾದೆ..
|| ಏನೋ ಮಾಡಲು ಹೋಗೀ..
ಏನು ಮಾಡಿದೆ ನೀನೂ..||
ಮುಳ್ಳಲ್ಲಿ ನಡೆವುದಕೆ
ಎಚ್ಚರಿಕೆ ಬೇಕೂ..
ಎಚ್ಚರಿಕೆ ಬೇಕೂ…….
ಜಗದೆಲ್ಲಾ ಕತ್ತಲೆಗೆ
ನೀನಲ್ಲಾ ಬೆಳಕೂ..
ನೀನಲ್ಲಾ ಬೆಳಕೂ……
ಒಂದು ರೋಗದ ರೆಂಬೆ,
ಕಡಿದೂ ಗೆಲ್ಲುವೆನೆಂದೆ
ಒಂದು ರೋಗದ ರೆಂಬೆ,
ಕಡಿದೂ ಗೆಲ್ಲುವೆನೆಂದೆ
ಕೋಟಿ ಬೇರುಗಳಿಂದಾ
ನರಳುತಿದೆ ಬದುಕೂ..
|| ಏನೋ ಮಾಡಲು ಹೋಗೀ..
ಏನು ಮಾಡಿದೆ ನೀನೂ..||
ವಿಷದ ಬಳ್ಳಿಯಾ ಜೊತೆಗೆ,
ಹೂಗಿಡವಾ ಕಡಿದೇ..
ಒಂದು ಕೋಪಕೆ ಎರಡು
ಪಾಪಗಳಾ ಬೆಳೆದೆ..
ಎಲ್ಲಾ ಬದಲಿಸಬಲ್ಲ
ವಿಧಿಯೂ ನೀನೇನಲ್ಲ..
ಎಲ್ಲಾ ಬದಲಿಸಬಲ್ಲ
ವಿಧಿಯೂ ನೀನೇನಲ್ಲ
ಇದ್ದಂತೆ.. ಜಗವಿಹುದು,
ನೀನು ಬದಲಾದೆ..
|| ಏನೋ ಮಾಡಲು ಹೋಗೀ..
ಏನು ಮಾಡಿದೆ ನೀನೂ..||
ಹೆತ್ತೊಡಲು ತುಡಿಯುತಿದೆ,
ತಳಮಳಿಸಿ ನೊಂದೂ..
ತಳಮಳಿಸಿ ನೊಂದೂ..
ಅಕ್ಕರೆಯಾ ಸೋದರಿಗೆ,
ಕಣ್ಣೀರ ಬಿಂದೂ..
ಕಣ್ಣೀರ ಬಿಂದೂ..
ನಿನ್ನಿಂದ ಸುಖವಿಲ್ಲ,
ನಿನ್ನೊಳಗೂ ಸುಖವಿಲ್ಲ
ನಿನ್ನಿಂದ ಸುಖವಿಲ್ಲ,
ನಿನ್ನೊಳಗೂ ಸುಖವಿಲ್ಲ
ಏಳು ಸುತ್ತಿನ ಕೋಟೆ..
ಸೆರೆಯಾದೆ ಇಂದು..
ಏಳು ಸುತ್ತಿನ ಕೋಟೆಯಲೀ..
ಸೆರೆಯಾದೆ………
Yeno Maadalu Hogi song lyrics from Kannada Movie Elu Sutthina Kote starring Ambarish, Gowthami, Kavya, Lyrics penned by Su Rudramurthy Shastry Sung by S P Balasubrahmanyam, Music Composed by L Vaidyanathan, film is Directed by B C Gowrishankar and film is released on 1988